alex Certify ಕೊಲೆ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವೃದ್ಧಾಶ್ರಮದ ಕತ್ತಲ ಕೋಣೆಯಲ್ಲಿ ನಡೆದಿದೆ ನಡೆಯಬಾರದ ಘಟನೆ: ಐವರು ಅರೆಸ್ಟ್

ಬೆಂಗಳೂರು: ವೃದ್ಧಾಶ್ರಮದಲ್ಲಿ ವೃದ್ಧೆಯನ್ನು ಕೂಡಿ ಹಾಕಿ, ಊಟ ಕೊಡದೇ ಚಿತ್ರಹಿಂಸೆ ನೀಡಿದ ಸಿಬ್ಬಂದಿ, ಆಕೆಯ ಕೊಲೆಗೆ ಕಾರಣವಾದ ಮಹಿಳೆ ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿಯ ಉಸಿರು Read more…

ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಂದ ತಾಯಿ….!

ತಮ್ಮ ಮನೆಯ ಮಗನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಕೋಪಗೊಂಡ ಕುಟುಂಬ ಸದಸ್ಯರು ಆಕೆಯನ್ನು ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. Read more…

SHOCKING: ಅತ್ತೆ ಕೊಂದ ಅಳಿಯನಿಂದ ಬೆಚ್ಚಿ ಬೀಳಿಸುವ ಕೃತ್ಯ

ಔರಂಗಾಬಾದ್: ಆಘಾತಕಾರಿ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಲಾತೂರ್‌ ನಲ್ಲಿ 54 ವರ್ಷದ ವ್ಯಕ್ತಿಯೊಬ್ಬ ತನ್ನ 85 ವರ್ಷದ ಅತ್ತೆ ಮತ್ತು ಆಕೆಯ ಸಹೋದರಿಯನ್ನು ಕೊಂದಿದ್ದಾನೆ. ಅವರ ದೇಹಗಳನ್ನು ಛಿದ್ರಗೊಳಿಸಿ ಭಾಗಗಳನ್ನು Read more…

ಮಾಯಾಂಗನೆ ಮಸಲತ್ತು…! ಆಂಟಿ ಹಿಂದೆ ಬಿದ್ದು ಸಂಬಂಧ ಬೆಳೆಸಿ ಆಕೆಯಿಂದಲೇ ಹೆಣವಾದ ಯುವಕ

ಹಾವೇರಿ: ಮಹಿಳೆಯೊಬ್ಬಳು ಪ್ರಿಯಕರನನ್ನೇ ಕೊಲೆಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಧಾರವಾಡದ ನಾಗರಾಜ(28) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಮಹಿಳೆಯ ಸಹವಾಸ ಮಾಡಿದ್ದ ನಾಗರಾಜ ಆಕೆಯಿಂದಲೇ ಕೊಲೆಯಾಗಿದ್ದಾನೆ. ಗಂಡ ಜೈಲಿಗೆ ಹೋದ Read more…

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ತನ್ನ ಗರ್ಲ್‌ಫ್ರೆಂಡ್‌ಅನ್ನು ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ಜರುಗಿದೆ. ಘಟನೆ ಭಾನುವಾರ ಸಂಜೆ ಜರುಗಿದೆ. ಮಹಿಳೆಯ ದೇಹವು ಮೈದಾನ್ Read more…

ಕ್ಷುಲ್ಲಕ ಕಾರಣಕ್ಕೆ ರೂಂ ಮೇಟ್‌ನನ್ನು ಕೊಂದ ಪಾಪಿ….!

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ 26 ವರ್ಷದ ವ್ಯಕ್ತಿಯೊಬ್ಬ ತನ್ನ ರೂಂಮೇಟ್ ಆಗಿರುವ 35 ವರ್ಷದ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ಬಿಸಾಡಿ ಬಂದು ಆರಾಮಾಗಿ ಮಲಗಿದ ಘಟನೆ Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ದಾರಿ ತಪ್ಪಿದ ‘ಪತ್ನಿ’ ಪ್ರೀತಿಸಿ ಮದುವೆಯಾಗಿದ್ದ ‘ಪತಿ’ಗೆ ಇಟ್ಲು ಮುಹೂರ್ತ: ‘ಸ್ನೇಹಿತ’ನ ಪತ್ನಿ ಮೋಹಕ್ಕೆ ಮನಸೋತು ಘೋರ ಕೃತ್ಯ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಘಟನೆ  ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಕಿಲಾರದ ಕಾರ್ತಿಕ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. 5 Read more…

ಕಾಮದಾಹದಿಂದ ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ

ರಾಜಮಂಡ್ರಿ: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯನ್ನು ಮಾವನೇ ಕೊಲೆಮಾಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂ ನಿವಾಸಿಯಾಗಿರುವ 25 ವರ್ಷದ ಪ್ರಿಯಾಮಣಿ Read more…

ಚಿಕ್ಕಪ್ಪನ ಕೈಲಿತ್ತು ಮಲತಾಯಿ ಹೆಸರಿನ ಟ್ಯಾಟೂ: ಇದನ್ನು ನೋಡಿದ ಪುತ್ರ ಮಾಡಿದ್ದೇನು ಗೊತ್ತಾ….?

ತನ್ನ ಚಿಕ್ಕಪ್ಪನ​ ಕೈಯಲ್ಲಿ ಮಲತಾಯಿಯ ಹೆಸರಿನ ಟ್ಯಾಟೂ ಇರೋದನ್ನ ಗಮನಿಸಿದ ಜೈಪುರದ 20 ವರ್ಷದ ಯುವಕ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾನೆ. ಮೃತ ವ್ಯಕ್ತಿಯನ್ನು 44 ವರ್ಷದ ಶಶಿ ಕುಮಾರ್ Read more…

ಬರೋಬ್ಬರಿ 1 ವರ್ಷಗಳ ಕಾಲ ಮಕ್ಕಳ ಶವವನ್ನು ಕಾರಿನಲ್ಲೇ ಇಟ್ಟಿದ್ದ ಮಹಿಳೆ ಅಂದರ್..​..!

ಕಾರಿನಲ್ಲಿ ಇಬ್ಬರು ಮಕ್ಕಳ ಮೃತದೇಹವನ್ನು ಇಟ್ಟುಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಶವಗಳನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದಲ್ಲಿ ನಡೆದ ಘಟನೆ ಇದಾಗಿದ್ದು ಈ ಇಬ್ಬರು ಮಕ್ಕಳು ಆರೋಪಿ ಮಹಿಳೆಯ ಸೋದರಳಿಯ Read more…

ಹೋಟೆಲ್ ನಲ್ಲಿ ಪತ್ನಿಯೊಂದಿಗೆ ಸೆಲ್ಫಿ, ಸ್ಟೇಟಸ್ ಹಾಕಿ ಪತಿಯಿಂದ ಘೋರ ಕೃತ್ಯ

ಕೊಪ್ಪಳ: ಅಕ್ರಮ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ಹೊರವಲಯದ ಜಮೀನಿನಲ್ಲಿ 25 ವರ್ಷದ ಮಂಜುಳಾ Read more…

ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ: ಪ್ರಿಯರನೊಂದಿಗೆ ಸೇರಿ ವೇಲ್ ನಿಂದ ಕುತ್ತಿಗೆ ಬಿಗಿದು ಪತಿ ಉಸಿರು ನಿಲ್ಲಿಸಿದ್ಲು

ದಾವಣಗೆರೆ: ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕು ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಪುಷ್ಪಾ ಅಲಿಯಾಸ್ Read more…

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

SHOCKING: ಪಕ್ಕದ ಮನೆಯಲ್ಲೇ ಇದ್ದ ಮೆಕ್ಕೆಜೋಳದ ಹೊಲದಲ್ಲಿ ಘೋರ ಕೃತ್ಯವೆಸಗಿದ್ದ ಕಿರಾತಕ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ  ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಸಾಮುದ್ರ ಗ್ರಾಮದ 24 ವರ್ಷದ ನಾಗರಾಜ Read more…

ಅತ್ಯಾಚಾರ ಎಸಗಿದ ಯುವತಿಯನ್ನೇ ಮದುವೆಯಾಗಿ ಆರೇ ತಿಂಗಳಲ್ಲಿ ಕೊಲೆ ಮಾಡಿದ ಪತಿ

ಮಹಿಳೆಯನ್ನ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನೇ ವಿವಾಹವಾಗಿದ್ದ ವ್ಯಕ್ತಿ ಪತ್ನಿಯನ್ನ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ಕಳೆದ ವರ್ಷ ಡಿಸೆಂಬರ್​ನಲ್ಲಿ ಸಂತ್ರಸ್ತೆಯನ್ನು Read more…

ತಡರಾತ್ರಿ ಸರಸವಾಡುವಾಗಲೇ ಸಿಕ್ಕಿಬಿದ್ದ ಯುವಕನ ಮರ್ಮಾಂಗ ಕತ್ತರಿಸಿ ಕೊಲೆ, ಹುಡುಗಿ ಮನೆ ಎದುರಲ್ಲೇ ಅಂತ್ಯಕ್ರಿಯೆ

ಪಾಟ್ನಾ: ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ಸರಸವಾಡುವಾಗಲೇ ಸಿಕ್ಕಿಬಿದ್ದ 17 ವರ್ಷದ ಬಾಲಕನ ಮರ್ಮಾಂಗವನ್ನು ಕತ್ತರಿಸಿ ಯುವತಿ ಮನೆಯವರು ಕೊಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಯುವತಿ Read more…

ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ

ಒಂದೂವರೆ ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದ ತನ್ನ ಮಡದಿಯನ್ನು ಕೊಲೆ ಮಾಡಿದ ಆಪಾದನೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್‌ನಲ್ಲಿ ಬಂಧಿಸಲಾಗಿದೆ. ಮಡದಿಯ ದೇಹವನ್ನು ಸಹಾಯಕನೊಬ್ಬನ ನೆರವಿನಿಂದ Read more…

ಶಾಕಿಂಗ್ ನ್ಯೂಸ್: ಮೆಕ್ಕೆಜೋಳದ ಹೊಲದಲ್ಲಿ ಹಾಡಹಗಲೇ ಘೋರ ಕೃತ್ಯ, ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಶುಕ್ರವಾರ ಹಾಡಹಗಲಲ್ಲೇ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ Read more…

ಮದುವೆ ಬಳಿಕವೂ ಮುಂದುವರೆದ ಸಂಬಂಧ: ಮಾಹಿತಿ ತಿಳಿದು ಗಂಡ ಕೆಂಡಾಮಂಡಲ

ವಿಜಯಪುರ: ಪ್ರೀತಿಸಿದ ಹುಡುಗಿ ಮದುವೆಯಾದ ನಂತರವೂ ಆಕೆಯೊಂದಿಗೆ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ ಕೊಲೆಯಾಗಿದ್ದಾನೆ. ಅಪ್ರಾಪ್ತೆ ಮತ್ತು ಆಕೆಯ ತಂದೆ ಹಾಗೂ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಚಡಚಣದ Read more…

ಬೆಚ್ಚಿಬಿದ್ದ ಬ್ರಹ್ಮಾವರ, ಅಪಾರ್ಟ್ ಮೆಂಟ್ ನಲ್ಲಿ ಮಹಿಳೆಯ ಹತ್ಯೆ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಅಪಾರ್ಟ್ ಮೆಂಟ್ ವೊಂದರಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 35 ವರ್ಷದ ವಿಶಾಲ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಗಂಗೊಳ್ಳಿ ಮೂಲದ ವಿಶಾಲ Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ಹೇಳದೆ ಕೇಳದೆ ಮದುವೆಯಾದ ಪ್ರಿಯಕರ, ಪೊಲೀಸ್ ವಿಚಾರಣೆಯಲ್ಲಿ ಪ್ರಾಂಶುಪಾಲೆಯಿಂದ ಆಘಾತಕಾರಿ ಮಾಹಿತಿ

ಕೋಲಾರ: ಹೇಳದೇ ಕೇಳದೇ ಪ್ರಿಯಕರ ಮದುವೆಯಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ಜಬೀರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ವಿಚಾರಣೆ ನಡೆಯುವಾಗಲೇ ಕೋರ್ಟ್‌ ಸೀಲಿಂಗ್‌ ಮೂಲಕ ತಪ್ಪಿಸಿಕೊಳ್ಳಲೆತ್ನಿಸಿದ ಭೂಪ…! ವಿಡಿಯೋ ವೈರಲ್

ಕೊಲೆ ಆರೋಪಿಯೊಬ್ಬ ಕೋರ್ಟ್ ನಲ್ಲಿ ವಿಚಾರಣೆ ನಡೆಯುವಾಗಲೇ ತಪ್ಪಿಸಿಕೊಳ್ಳಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ನ್ಯಾಯಾಲಯದ ಆವರಣದಲ್ಲಿನ ಸೀಲಿಂಗ್ ಮೂಲಕ ಆರೋಪಿ ಲಿಯೊನಿಡ್ ನುಸುಳುತ್ತಾನೆ. ತನ್ನನ್ನು ಯಾರೂ ನೋಡಿಲ್ಲ Read more…

ಶಿವಮೊಗ್ಗ: ಹಾಡಹಗಲೇ ವ್ಯಕ್ತಿಯ ಕೊಲೆ

ಶಿವಮೊಗ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಾಡಹಗಲೇ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರ Read more…

ಕುರಿ ಮಾರಿ ಕುಡಿದು ಮನೆಗೆ ಬಂದು ಜಗಳವಾಡಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ

ಬಾಗಲಕೋಟೆ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಹತ್ಯೆ ಮಾಡಿದ ಘಟನೆ ಗೋನಾಳ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಬಸಪ್ಪ ಹೊಸಗೌಡರ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

BREAKING NEWS: ಮಾಜಿ ಕೇಂದ್ರ ಸಚಿವರ ಪತ್ನಿ ಬರ್ಬರ ಹತ್ಯೆ

ಮಾಜಿ ಕೇಂದ್ರ ಸಚಿವ ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ 68 ವರ್ಷದ ಕಿಟ್ಟಿ ಕುಮಾರಮಂಗಲಂ ಅವರನ್ನು ಅವರ ನಿವಾಸದಲ್ಲಿಯೇ ಹತ್ಯೆ ಮಾಡಲಾಗಿದೆ. ದೆಹಲಿಯ ವಸಂತ ವಿಹಾರ್ ಪ್ರದೇಶದಲ್ಲಿನ Read more…

ಮದ್ಯದ ಅಮಲಿನಲ್ಲಿ ಅಜ್ಜಿಯನ್ನೇ ಕೊಂದ ಮೊಮ್ಮಗ…!

ಮದ್ಯದ ಅಮಲಿನಲ್ಲಿದ್ದ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಕೊಂದಿರುವ ಬರ್ಬರ ಘಟನೆ ಧಾರವಾಡದ ಜಯನಗರ ದುರ್ಗಾದೇವಿ ಬಡಾವಣೆಯಲ್ಲಿ ನಡೆದಿದೆ. ಕುಡಿತದ ವ್ಯಸನಿಯಾಗಿದ್ದ ದತ್ತಾತ್ರೇಯ ಎಂಬಾತ ಮದ್ಯ ಕುಡಿಯಲು ಹಣ ಕೊಡುವಂತೆ Read more…

ನಿಜವಾಯ್ತು ತಾಯಿಯ ಶಂಕೆ; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಮಗಳ ಕೊಲೆ ರಹಸ್ಯ

ಬೆಂಗಳೂರು: ಪತ್ನಿಯ ಹತ್ಯೆಗೈದು ಸ್ಟ್ರೋಕ್ ಎಂದಿದ್ದ ಪತಿಯ ನಾಟಕ ಬಯಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೃಹಿಣಿ ಮೃತಪಟ್ಟ ನಂತರ Read more…

ಬೆಂಗಳೂರಲ್ಲಿ ಮತ್ತೊಂದು ಮರ್ಡರ್: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ, ಪತ್ನಿಯಿಂದಲೇ ಸುಪಾರಿ..?

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಕಾವಲಭೈರಸಂದ್ರ ಅಂಬೇಡ್ಕರ್ ಕಾಲೇಜ್ ಬಳಿ ಘಟನೆ ನಡೆದಿದೆ. 30 ವರ್ಷದ ಕೃಷ್ಣಮೂರ್ತಿ ಎಂಬುವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಮೃತನ ಎರಡನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...