alex Certify ಕೊಲೆ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು ಬಾವಿಗೆ ಮೃತದೇಹ ಎಸೆದ ಬಾಲೆಯರು

ವಯನಾಡ್: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನನ್ನು ಬಾಲಕಿಯರಿಬ್ಬರು ಕೊಲೆ ಮಾಡಿ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ವಯನಾಡ್ ಜಿಲ್ಲೆಯ ಆಯಿರಮ್ ಕೊಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. Read more…

ಮಹಿಳೆಯ ಶವ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿದ್ದು ವೃದ್ಧನ ಶವ..!

ತುಮಕೂರು : ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು, ಮಹಿಳೆಯ ಶವ ಹುಡುಕಲು ಹೇಮವಾತಿ ನಾಲೆಗೆ ತೆರಳಿದ್ದರು. ಆದರೆ, ಅಲ್ಲಿ ಮಹಿಳೆಯ ಶವದ ಬದಲಾಗಿ Read more…

ಪತ್ನಿಯಿಂದ ದೂರವಾದವ ಇನ್ನೊಬ್ಬನ ಪತ್ನಿಯ ಮೇಲೆ ಕಣ್ಣು ಹಾಕಿ ಹೆಣವಾದ…!

ಹಾಸನ : ಪತ್ನಿಯಿಂದ ದೂರವಾದ ವ್ಯಕ್ತಿಯೊಬ್ಬ ಮತ್ತೊಬ್ಬನ ಹೆಂಡತಿಗೆ ಮದುವೆಯಾಗುವಂತೆ ಪೀಡಿಸಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದ್ದು, ಮೈಸೂರು ಜಿಲ್ಲೆಯ Read more…

ಕಾಮದ ಮದದಲ್ಲಿ ಮಹಿಳೆಯಿಂದ ಘೋರ ಕೃತ್ಯ: ದಾರಿ ತಪ್ಪಿದ ಗೃಹಿಣಿ ಪ್ರಿಯಕರನೊಂದಿಗೆ ಸೇರಿ ಪತಿಯ ಉಸಿರು ನಿಲ್ಲಿಸಿದ್ಲು

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 36 ವರ್ಷದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ. ಡಿಸೆಂಬರ್ 22 ರಂದು ಘಟನೆ ನಡೆದಿದೆ. ತುಡಿಯಲೂರ್ ಪೊಲೀಸರು ಶನಿವಾರ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. Read more…

ಅನ್ಯ ಜಾತಿ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಸಹೋದರರು, ಅತ್ತಿಗೆಯಿಂದ ಘೋರ ಕೃತ್ಯ

ಡೆಹ್ರಾಡೂನ್: ಡೆಹ್ರಾಡೂನ್‌ನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ 18 ವರ್ಷದ ಯುವತಿಯ ಕೊಳೆತ ಶವ ಪತ್ತೆಯಾದ ಕೆಲವೇ ದಿನಗಳಲ್ಲಿ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು Read more…

ಡ್ರಗ್ಸ್ ಅಮಲಿನಲ್ಲಿ ಸ್ನೇಹಿತನ ಮನೆಗೆ ನುಗ್ಗಿ ಕೊಲೆ ಮಾಡಿದ ಪಾಪಿಗಳು!

ಬೆಂಗಳೂರು : ಸ್ನೇಹಿತನ ಮನೆಗೆ ನುಗ್ಗಿದ್ದ ಪಾಪಿಗಳು ಕುತ್ತಿಗೆ ಸೀಳಿ ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಈ ಘಟನೆ ಹಲಸೂರಿನಲ್ಲಿ ನಡೆದಿದ್ದು, ಮಿನ್ಯೂಸ್(18) ಸಾವನ್ನಪ್ಪಿದ ದುರ್ದೈವಿ ಎಂದು Read more…

SHOCKING: ಹೊಲದಲ್ಲೇ ಅತ್ಯಾಚಾರ ಎಸಗಲು ವಿಫಲವಾಗಿ ಮಹಿಳೆ ಕತ್ತು ಸೀಳಿದ ಪಾಪಿ

ಮೀರತ್: ಉತ್ತರ ಪ್ರದೇಶದಿಂದ ವರದಿಯಾಗಿರುವ ಭಯಾನಕ ಅಪರಾಧ ಪ್ರಕರಣವೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ 50 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ವಿಫಲರಾದ ವ್ಯಕ್ತಿಯೊಬ್ಬ ಕೊಡಲಿಯಿಂದ ಆಕೆಯ Read more…

ಖಾಸಗಿ ಚಿತ್ರ ತೆಗೆದು ಬ್ಲಾಕ್ ಮೇಲ್; ಯುವಕನ ಹತ್ಯೆ ಮಾಡಿಸಿದ ವಿದ್ಯಾರ್ಥಿನಿಯರು

ಚೆನ್ನೈ: ಬಾಲಕಿಯರ ಖಾಸಗಿ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಪ್ರೇಮ್ ಕುಮಾರ್ ಎಂದು Read more…

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ..!

ದೆಹಲಿ: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ಯುವಕರ ಮೇಲೆ ದಾಳಿ ಮಾಡಲಾಗಿದ್ದು, ಅದರಲ್ಲಿ ಒಬ್ಬ ಮೃತಪಟ್ಟಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. Read more…

ಕೊಲೆಯಾಗಿದೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ್ದವನಿಗೆ 3 ದಿನ ಜೈಲು

ತನ್ನ ಅಣ್ಣನನ್ನು ಪೋಷಕರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಕರೆ ಮಾಡಿದ ಬಂಜಾರಾ ಹಿಲ್ಸ್​​ನ ನಂದಿನಗರದ 36 ವರ್ಷದ ವ್ಯಕ್ತಿ ನೀಡಿದ ದೂರು ಸುಳ್ಳು ಎಂದು ಸಾಬೀತಾದ Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

ಬೆಚ್ಚಿಬೀಳಿಸುತ್ತೆ ಈ ಕೃತ್ಯ: ಪ್ರಿಯತಮೆ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿ

ಬೆಚ್ಚಿಬೀಳಿಸುವ ಅಪರಾಧವೊಂದರಲ್ಲಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ 44 ವರ್ಷದ ಕ್ರೂರಿಯೊಬ್ಬ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಆಕೆಯನ್ನು ಕೊಲೆ ಮಾಡಿ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿ ತ್ಯಾಜ್ಯ ಸುರಿಯುವ Read more…

ಇಲ್ಲಿದೆ ದೇಶದಲ್ಲಿ ಬಲು ಚರ್ಚೆಗೆ ಕಾರಣವಾಗಿದ್ದ ಐದು ಕೊಲೆ ಪ್ರಕರಣಗಳ ಪಟ್ಟಿ

ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಾ ಬಂದಿರುವ ಶೀನಾ ಬೋರಾ-ಇಂದ್ರಾಣಿ ಮುಖರ್ಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳು ಜೀವಂತವಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಆಕೆಗಾಗಿ ಕಾಶ್ಮೀರದಲ್ಲಿ ಹುಡುಕಬೇಕು ಎಂದು Read more…

ಗೇಮ್ ಗೀಳಿಗೆ ಬಿದ್ದ ಅಪ್ರಾಪ್ತನಿಂದ ಸೋದರ ಸಂಬಂಧಿಯ ಹತ್ಯೆ

ಆನ್ಲೈನ್ ಗೇಮ್‌ಗಳಾದ ಫ್ರೀ ಫೈರ್‌ ಪಬ್‌ಜಿ ಡ್ರಾಗನ್ ಸ್ಕ್ವಾಡ್‌ ಮತ್ತು ತೀನ್ ಪಟ್ಟಿಗಳ ಚಟ ಅಂಟಿಸಿಕೊಂಡಿರುವ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿದ್ದಾನೆ. ಬಾಲಕನನ್ನು ರಾಜಸ್ಥಾನ Read more…

ಮಾವನನ್ನೇ ಹೊಡೆದು ಕೊಂದ ಸೊಸೆ

ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ. ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ Read more…

SHOCKING: ತಾಯಿ ಹೆಸರಿಗೆ ಕಳಂಕ, ಓದಿಗೆ ಅಡ್ಡಿಯಾಗುತ್ತದೆಂದು ಅಳುತ್ತಿದ್ದ ಕಂದನ ತಲೆ ಗೋಡೆಗೆ ಬಡಿದು ಕೊಂದ್ಲು

ಪತ್ತನಂತಿಟ್ಟ: 27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ ತಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ನಿರಂತರವಾಗಿ Read more…

ದುಡುಕಿನ ನಿರ್ಧಾರ ಕೈಗೊಂಡ ವ್ಯಕ್ತಿ: ಬೆಳಗಿನ ಜಾವ ಮಗು ಕೊಂದು ಸಂಜೆ ಆತ್ಮಹತ್ಯೆ

ಬೆಂಗಳೂರು: ಮಗುವನ್ನು ಹತ್ಯೆ ಮಾಡಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಸ್ಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 10 ವರ್ಷದ ಮಗನನ್ನು ಸಂಪ್ ಗೆ ಎಸೆದಿದ್ದ Read more…

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ Read more…

ಸ್ನೇಹಿತರ ಪಾರ್ಟಿ ವೇಳೆಯಲ್ಲೇ ನಡೆದಿದೆ ನಡೆಯಬಾರದ ಘಟನೆ: ಇಬ್ಬರ ಕೊಲೆಗೆ ಕಾರಣವಾಯ್ತು ಪತ್ನಿ ಚುಡಾಯಿಸಿದ ವಿಚಾರ

ಮೈಸೂರು: ಸ್ನೇಹಿತರ ನಡುವೆ ನಡೆದ ಗಲಾಟೆ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ನಗರದ ಬೋಗಾದಿ ಬಳಿ ಘಟನೆ ನಡೆದಿದೆ. ಹೆಚ್.ಡಿ. ಕೋಟೆ ತಾಲೂಕಿನ ಕೊತ್ತೆಗಾಲ ಗ್ರಾಮದ ರವಿ ಮತ್ತು Read more…

ಕಾಯಿಲೆ ಗುಣಪಡಿಸುತ್ತೇನೆಂದು ಜೀವ ತೆಗೆದ ಅರ್ಚಕ

ಹಾಸನ : ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತಲೆ ಶೂಲೆ ಅಂಟಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಿ ಕೋಲಿನಿಂದ ಹೊಡೆದ ಅರ್ಚಕನೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ. ಹೀಗೆ ನೋವು Read more…

ಜನ್ಮ ನೀಡಿದ ತಂದೆಯಿಂದಲೇ ಮಕ್ಕಳ ಹತ್ಯೆಗೆ ಯತ್ನ….!

ವಿಜಯಪುರ: ಎರಡನೇ ಪತ್ನಿಯ ಮಾತು ಕೇಳಿ, ಹುಟ್ಟಿಗೆ ಕಾರಣನಾದ ತಂದೆಯೇ ಮಕ್ಕಳ ಹತ್ಯೆಗೆ ಯತ್ನಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಓರ್ವ ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗು Read more…

ಮದುವೆಗೆ ಪೀಡಿಸಿದ ಗೆಳತಿ, ಉಸಿರು ನಿಲ್ಲಿಸಿದ ಪ್ರಿಯಕರ ಗಂಗಾನದಿಯಲ್ಲಿ ಶವ ಎಸೆದ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮದುವೆಯಾಗಲು ಒತ್ತಾಯಿಸಿದ ಕಾರಣಕ್ಕೆ ಗೆಳತಿಯನ್ನೇ ಯುವಕನೊಬ್ಬ ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್‌ Read more…

ಜೋರಾಗಿ ಹಾಡು ಕೇಳುತ್ತಿದ್ದ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ!

ಮುಂಬೈ : ಹಾಡು ಜೋರಾಗಿ ಹಾಕಿದ್ದ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಮಾಲ್ವಾನಿಯ ಅಂಬುಜ್ ಎಂಬ ಪ್ರದೇಶದಲ್ಲಿ ಬೆಳಕಿಗೆ Read more…

Shocking News​: ಅಡುಗೆ ಚೆನ್ನಾಗಿಲ್ಲ ಎಂದವನ ತಲೆಯನ್ನೇ ಒಡೆದ ಮಹಿಳೆ..!

ಗುಜರಾತ್​​ನ ರಾಜ್​ಕೋಟ್​​ನಲ್ಲಿ ವ್ಯಕ್ತಿಯೊಬ್ಬ ಸಾವು ಸಂಬಂಧ ಸ್ಥಳೀಯ ಪೊಲೀಸರು 40 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪತಿಯನ್ನು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಸಂತೋಷ್​ ಸೋಲಂಕಿ ಎಂದು Read more…

ಆಲ್ಕೋಹಾಲ್ ತರದಿದ್ದಕ್ಕೆ ಹೊಡೆದ ಮಗ, ಕೊಲೆ ಮಾಡಿದ ತಾಯಿ

ಮುಂಬೈ : ಮದ್ಯ ತರಲಿಲ್ಲ ಎಂಬ ಕಾರಣಕ್ಕೆ ಮಗ ತಾಯಿಯನ್ನೇ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಸುತ್ತಿಗೆಯಿಂದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. Read more…

ಯುವತಿಯಿಂದಲೇ ಗುಂಡಿ ತೋಡಿಸಿ, ಶೂಟ್ ಮಾಡಿ ಅದರಲ್ಲಿಯೇ ಮುಚ್ಚಿದ ದುಷ್ಕರ್ಮಿಗಳು….!

ಯುವತಿಯಿಂದಲೇ ಗುಂಡಿ ತೋಡಿಸಿ, ಕೊನೆಗೆ ಅವಳನ್ನು ಕೊಲೆ ಮಾಡಿ ಅದೇ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಬ್ರೆಜಿಲ್‌ ನ ಸಾಂಟಾ ಕ್ಯಾಟರಿನಾ Read more…

ಅಕ್ವೇರಿಯಂನಲ್ಲಿದ್ದ ಶಾರ್ಕ್ ಬಾಯಿಂದ ಹೊರಬಂತು ಮಾನವ ತೋಳು..! ಬಯಲಾಯ್ತು ಕೊಲೆ ರಹಸ್ಯ

ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, Read more…

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ನ್ಯೂಯಾರ್ಕ್ : ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ದರೋಡೆಕೋರರು ಗುಂಡು ಹಾರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಮೂಲದ 45 ವರ್ಷದ ಅಮಿತ್ ಕುಮಾರ್ Read more…

ಮಾವನ ಪಿಎಫ್ ಹಣದ ಆಸೆಗೆ ಪತ್ನಿಯನ್ನೇ ಕೊಂದ ಪಾಪಿ

ರಾಯಚೂರು : ಹಣಕ್ಕಾಗಿ ಜನರು ಏನೆಲ್ಲ ಕೆಲಸ ಮಾಡುತ್ತಾರೆ ಎಂಬುದನ್ನೇ ಊಹಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲೊಂದು ಉದಾಹರಣೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಪ್ರೇಯಸಿ ಭೇಟಿಯಾಗಲು ಗಡಿ ದಾಟಿ Read more…

SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!

ಶಾಕಿಂಗ್ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರ ವೈದ್ಯನೊಬ್ಬ ತನ್ನ ಮಡದಿ ಹಾಗೂ ಮಕ್ಕಳನ್ನು ಕೊಂದು ಮನೆ ಬಿಟ್ಟು ಪರಾರಿಯಾಗಿದ್ದಾನೆ. ತನ್ನ ಕುಟುಂಬದ ಸದಸ್ಯರನ್ನು ಕೊಂದ ಬಳಿಕ ತನ್ನ ಸಹೋದರನಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...