alex Certify ಕೊಲೆ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಿನಲ್ಲಿ ಮಹಿಳೆಗೆ ದೊಣ್ಣೆಯಿಂದ ಹೊಡೆದು ಕೊಲೆ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಆನೇಕಲ್ ತಾಲೂಕಿನ ಲಕ್ಷ್ಮಿಸಾಗರದಲ್ಲಿ ನಡೆದಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ Read more…

Big Shocking: ಹಾರ್ನ್ ಮಾಡಿದರೂ ಜಾಗ ಬಿಡದಿದ್ದಕ್ಕೆ ‘ಕಿವಿ’ ಕೇಳಿಸದ ವಿಕಲಚೇತನ ವ್ಯಕ್ತಿಯನ್ನು ಇರಿದು ಕೊಂದ ಬಾಲಕಿ

ಛತ್ತೀಸ್ಗಡದ ರಾಯ್ಪುರದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ದ್ವಿಚಕ್ರವಾಹನದಲ್ಲಿ ಬರುತ್ತಿದ್ದ 16 ವರ್ಷದ ಅಪ್ರಾಪ್ತೆಯೊಬ್ಬಳು ತಾನು ಹಾರ್ನ್ ಮಾಡಿದರೂ ಸಹ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಮೂಗ ಮತ್ತು Read more…

ಡ್ರಗ್ ವ್ಯಸನಿ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ ತಂದೆ….!

ತಂದೆಯೊಬ್ಬ ಡ್ರಗ್ ವ್ಯಸನಿಯಾಗಿದ್ದ ತನ್ನ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಕೃತ್ಯದ ನಂತರ ಆರೋಪಿ ತಂದೆ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ Read more…

ಹಾಡಹಗಲೇ ಆಘಾತಕಾರಿ ಕೃತ್ಯ: ಅಟ್ಟಾಡಿಸಿ ಗುತ್ತಿಗೆದಾರನ ಹತ್ಯೆ

ರಾಯಚೂರು: ರಾಯಚೂರಿನಲ್ಲಿ ಹಾಡಹಗಲೇ ಗುತ್ತಿಗೆದಾರನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಗುತ್ತಿಗೆದಾರ ಮೆಹಬೂಬ್ ಅಲಿ(30) ಹತ್ಯೆಗೀಡಾದವರು ಎಂದು ಹೇಳಲಾಗಿದೆ. ಬಿಎಸ್ಎನ್ಎಲ್ ಕಚೇರಿ ಸಮೀಪ ಅವರನ್ನು ಹತ್ಯೆ ಮಾಡಲಾಗಿದೆ. ಹಂತಕರು ಮೆಹಬೂಬ್ Read more…

ಆಸ್ತಿಗಾಗಿ ಅಣ್ಣನಿಂದಲೇ ಆಘಾತಕಾರಿ ಕೃತ್ಯ: ತಮ್ಮನ ಜೀವ ತೆಗೆದು ಪರಾರಿ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ವೇಳೆ ಅಣ್ಣನೇ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 31 Read more…

ಕ್ರೇಜಿಸ್ಟಾರ್ ‘ಯುಗಪುರುಷ’ ನೆನಪಿಸುವಂತಿದೆ ಈ ಅಪರಾಧ ಕೃತ್ಯ: ಕಳ್ಳಾಟ ಗೊತ್ತಾಗುತ್ತಲೇ ಗಂಡನಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುಗ ಪುರುಷ’ ಚಿತ್ರದ ರೀತಿಯಲ್ಲಿ ಮಹಿಳೆಯೊಬ್ಬಳು ಕಾರ್ ಹತ್ತಿಸಿ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು Read more…

ಖಾಕಿ ತನಿಖೆಯಲ್ಲಿ ಬಯಲಾಯ್ತು ದಾರಿ ತಪ್ಪಿದ್ದ ಪತ್ನಿಯ ಹೀನ ಕೃತ್ಯ: ಅಪಘಾತಕ್ಕೆ ಸ್ಪೋಟಕ ತಿರುವು, ಪ್ರಿಯಕರನೊಂದಿಗೆ ಸೇರಿ ಪತಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ Read more…

ಪತ್ನಿ ತಲೆ ಕತ್ತರಿಸಿ ರುಂಡದೊಂದಿಗೆ 12 ಕಿಮೀ ನಡೆದ ಪಾಪಿ….!

ವ್ಯಕ್ತಿ ಒಬ್ಬ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲವೆಂಬ ಅನುಮಾನದ ಮೇಲೆ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಹನ್ನೆರಡು ಕಿಲೋಮೀಟರ್ ವರೆಗೆ ನಡೆದಿದ್ದಾನೆ. ಈ ಬರ್ಬರ ದೃಶ್ಯವನ್ನು ನೋಡಿದ ಸಾರ್ವಜನಿಕರು Read more…

ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿದ ಜನ: ಮನೆಯಲ್ಲೇ ಅಂಗನವಾಡಿ ಶಿಕ್ಷಕಿ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಮನೆಯಲ್ಲೇ ಅಂಗನವಾಡಿ ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಾಯನಹಳ್ಳಿಯಲ್ಲಿ ಕತ್ತು ಸೀಳಿ 52 ವರ್ಷದ ವೆಂಕಟಲಕ್ಷ್ಮಮ್ಮ ಅವರನ್ನು ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿಯಲ್ಲಿ Read more…

ಪಾರ್ಟಿಗೆ ಹೋದಾಗಲೇ ಹೆಂಡತಿ ಮುಂದೆ ಅವಮಾನ, ಸಿಟ್ಟಿಗೆದ್ದ ರೌಡಿಶೀಟರ್ ನಿಂದ ಅಪ್ರಾಪ್ತನ ಹತ್ಯೆ

ಹಾಸನ: ಕೈ ಟಚ್ ಆಗಿದ್ದಕ್ಕೆ ಮತ್ತು ಪತ್ನಿ ಮುಂದೆ ಅವಮಾನವಾಗಿದ್ದಕ್ಕೆ ಅಪ್ರಾಪ್ತನನ್ನು ಹತ್ಯೆ ಮಾಡಿದ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಾಸನದ ಬಿಟ್ಟಗೌಡನಹಳ್ಳಿಯ ವಿನಯ್(17) ಕೊಲೆಯಾದ ಬಾಲಕ. Read more…

ಕ್ಷುಲ್ಲಕ ವಿಚಾರಕ್ಕೆ ಜಗಳ: ಬಾಲಕನನ್ನು ಹೊಡೆದು ಕೊಂದ ವಿದ್ಯಾರ್ಥಿಗಳು

ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ನಾಲ್ವರು ಹುಡುಗರು ಹದಿನಾರು ವರ್ಷದ ಬಾಲಕನನ್ನು ಹೊಡೆದು ಕೊಲೆ ಮಾಡಿದ ಘಟನೆಯು ರಾಯ್ಪುರದ ಶಾಲೆಯೊಂದರಲ್ಲಿ ಸಂಭವಿಸಿದೆ. ಛತ್ತೀಸಗಢದ Read more…

ತಾಯಿಗೆ ಕಿರುಕುಳ ನೀಡಿದ ತಂದೆಯನ್ನೇ ಹತ್ಯೆಗೈದ ಪುತ್ರ

ದಾವಣಗೆರೆ: ಕುಡಿದು ಬಂದು ಪ್ರತಿ ದಿನ ತಾಯಿಯೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನು ಮಗ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕವಳಿ ತಾಂಡಾದ ಎಸ್.ಆರ್. Read more…

ಪತಿ ಹೀಗೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ: ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಪತ್ನಿ ವನಜಾಕ್ಷಿ ಕಣ್ಣೀರು

ಚಂದ್ರಶೇಖರ್ ಗುರೂಜಿಯವರ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ನಮಗೆ ಅನ್ನ ಕೊಟ್ಟ ದೇವರನ್ನು ಪತಿ ಈ ರೀತಿ ಕೊಲೆ ಮಾಡುತ್ತಾನೆಂದು ಕನಸಿನಲ್ಲೂ Read more…

ಒಂದೇ ಅಪಾರ್ಟ್ಮೆಂಟ್ ನಲ್ಲಿ ಚಂದ್ರಶೇಖರ ಗುರೂಜಿ – ಹತ್ಯೆ ಆರೋಪಿ ಮಹಾಂತೇಶ ವಾಸ…!

ಮಂಗಳವಾರದಂದು ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿರುವ ‘ದಿ ಪ್ರೆಸಿಡೆಂಟ್’ ಹೋಟೆಲ್ ನಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು, ಗುರೂಜಿ ಆಪ್ತ ವಲಯದಲ್ಲಿದ್ದ Read more…

ಹತ್ಯೆಯಾಗುವ ಕೆಲ ನಿಮಿಷ ಮುನ್ನ ಪತ್ನಿ ತಂದೆಯೊಂದಿಗೆ ಮಾತನಾಡಿದ್ದ ‘ಚಂದ್ರಶೇಖರ ಗುರೂಜಿ’

‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಒಂದು ಕಾಲದಲ್ಲಿ ಅವರ ಆಪ್ತ ವಲಯದಲ್ಲಿದ್ದ ಇಬ್ಬರು ಮಂಗಳವಾರದಂದು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ Read more…

ಹತ್ಯೆಗೀಡಾದ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ

ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ಚಂದ್ರಶೇಖರ ಗುರೂಜಿ, ಮಂಗಳವಾರದಂದು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಬ್ಬರು ಹಂತಕರಿಂದ ಬರ್ಬರವಾಗಿ ಹತ್ಯೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ Read more…

BIG NEWS: ಫ್ಲಾಟ್​ ವಾಪಸ್​ ಕೇಳಿದ್ದಕ್ಕೆ‌ ನಡೆಯಿತಾ ಚಂದ್ರಶೇಖರ್ ಗುರೂಜಿ ಕೊಲೆ..?

ಹುಬ್ಬಳ್ಳಿ: ಚಂದ್ರಶೇಖರ್​ ಗುರೂಜಿ ಹುಬ್ಬಳ್ಳಿಯ ಹೋಟೆಲ್​ನಲ್ಲಿ ಕೊಲೆಯಾದ ಬಳಿಕ ಈ ಕೊಲೆಗೆ ಸಾಕಷ್ಟು ಆಯಾಮಗಳನ್ನು ನೀಡಲಾಗ್ತಿದೆ. ಚಂದ್ರಶೇಖರ್​ ಗುರೂಜಿ ಆಪ್ತರೇ ಈ ಕೊಲೆಯನ್ನು ನಡೆಸಿದ್ದಾರೆ ಎನ್ನುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ Read more…

ಬೆಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಘೋರ ಕೃತ್ಯ: ಅತ್ಯಾಚಾರವೆಸಗಿ ಮಹಿಳೆ ಕೊಂದು ಶವಕ್ಕೆ ಬೆಂಕಿ

ಬೆಂಗಳೂರು: ಕೆಂಗೇರಿಯ ರಾಮಸಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. Read more…

ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಬಿಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ

ಬಹುತೇಕ ಕೊಲೆ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಇಂತಹದ್ದೇ ಕಾರಣಗಳು ಬೇಕಿಲ್ಲ. ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗುತ್ತವೆ. ಇಂತಹದ್ದೇ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕೊಲೆಗೆ ಕಾರಣವಾಗಿದೆ. Read more…

ಬುದ್ಧಿ ಹೇಳಲು ಬಂದ ಪತ್ನಿ ಕುಟುಂಬದ ನಾಲ್ವರನ್ನು ಕೊಂದ ಕಿರಾತಕ

ಯಾದಗಿರಿ: ಬುದ್ಧಿ ಹೇಳಲು ಬಂದವರ ಮೇಲೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ Read more…

Big News: ಪತ್ನಿಯ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಪತಿ

  ತನ್ನ ಪತ್ನಿಯ ಶೀಲದ ಕುರಿತು ಶಂಕೆ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ರುಂಡ-ಮುಂಡ ಬೇರ್ಪಡಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟನಹಳ್ಳಿ ಗ್ರಾಮದಲ್ಲಿ Read more…

BIG NEWS: ಕೇವಲ 50 ರೂಪಾಯಿಗಾಗಿ ಸ್ನೇಹಿತನ ಹತ್ಯೆಗೈದು ಯುವಕ ಪರಾರಿ

ಕೇವಲ 50 ರೂಪಾಯಿಗಾಗಿ ತನ್ನ ಸ್ನೇಹಿತನ ಹತ್ಯೆಗೈದ ಯುವಕನೊಬ್ಬ ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 24 ವರ್ಷದ ಶಿವಮಾದು ಹತ್ಯೆಯಾದವನಾಗಿದ್ದು, ಸ್ನೇಹಿತ ಶಾಂತಕುಮಾರ್‌ ಚಾಕುವಿನಿಂದ ಇರಿದು Read more…

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಹುಡುಗಿ ಜೊತೆ ಸೇರಿ ಮಾಜಿ ಗೆಳತಿ ಕೊಲೆ

ರಾಯ್‌ ಪುರ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ತನ್ನ ಹುಡುಗಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ. ಮಾಜಿ ಗೆಳತಿ ಮದುವೆಗೆ ಒತ್ತಾಯಿಸಿದ್ದರಿಂದ ಕತ್ತು ಹಿಸುಕಿ ಕೊಲೆ ಮಾಡಿ ನೇಣು Read more…

ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗುತ್ತಿದ್ದ ಮಗನನ್ನು ರಕ್ಷಿಸಲು ಪತಿಯನ್ನೇ ಕೊಂದ ಮಹಿಳೆ

ಹೆತ್ತ ಕರುಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ ಅನ್ನೋದಕ್ಕೆ ಅದೆಷ್ಟೋ ಉದಾಹರಣೆಗಳು ಸಿಗುತ್ತೆ. ಅದು ಮನುಷ್ಯ ಆದರೂ ಅಷ್ಟೆ, ಪ್ರಾಣಿ ಆದರೂ ಅಷ್ಟೆ. ಮಗುವಿಗೆ ಅಪಾಯ ಅನ್ನೋದು ಗೊತ್ತಾದ್ರೆ Read more…

ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಶಿವಮೊಗ್ಗ: ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ  ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ Read more…

ವರ್ತಕನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಲಿಂಗ ಸಂಗಾತಿಯಿಂದಲೇ ಜೀವಕ್ಕೆ ಕುತ್ತು

ಬೆಂಗಳೂರಿನ ಬಿಟಿಎಂ ಲೇ ಔಟಲ್ಲಿ ನಡೆದಿದ್ದ ವರ್ತಕ ಪ್ರದೀಪ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಲಿಂಗ ಸಂಗಾತಿಯಿಂದಲೇ ಪ್ರದೀಪ್ ಕೊಲೆಯಾಗಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದೀಗ Read more…

ತಾರಕಕ್ಕೇರಿದ ಆನ್ ಲೈನ್ ಆಟದ ಜಗಳ; ಬಾಲಕನ ಕೊಲೆ

ಆನ್ ಲೈನ್ ಆಟದ ಜಗಳ ತಾರಕಕ್ಕೇರಿ ಬಳಿಕ ಇದಕ್ಕೆ ಬಾಲಕನೊಬ್ಬ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ. ಬುಧವಾರದಂದು ಈ ಗ್ರಾಮದ Read more…

ಮತ್ತೊಮ್ಮೆ ಸುದ್ದಿಯಲ್ಲಿದೆ `ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಹೆಸರು

ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಈ ಬಾರಿ ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್ ಸ್ಟರ್ ನ Read more…

PUBG ಆಡಲು ವಿರೋಧಿಸಿದ್ದಕ್ಕೆ ತಾಯಿಯನ್ನೇ ಗುಂಡಿಟ್ಟು ಕೊಂದ ಮಗ

ಪಬ್‌ ಜೀ ವ್ಯಸನಿಯಾಗಿದ್ದ ಅಪ್ರಾಪ್ತನೊಬ್ಬ ಆಡಲು ತಾಯಿ ವಿರೋಧಿಸಿದಳೆಂಬ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದಿದೆ. 16 ವರ್ಷದ ಈ Read more…

Shocking: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಕತ್ತು ಹಿಸುಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...