alex Certify ಕೊರೋನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಹಠಾತ್ ನಿಧನದ ಕಾರಣ ಬಹಿರಂಗ: COVID ಲಸಿಕೆಯಿಂದ ಸಾವು ಎಂದು ತಜ್ಞರ ಹೇಳಿಕೆ

ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಕಳೆದ ವರ್ಷ 52 ನೇ ವಯಸ್ಸಿನಲ್ಲಿ ನಿಧನರಾದರು. ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಸಾವು ಕೋವಿಡ್ ಲಸಿಕೆಯಿಂದ ಸಂಭವಿಸಿರಬಹುದು ಎಂದು Read more…

ಶಾಕಿಂಗ್ ಮಾಹಿತಿ: ಕೊರೋನಾ ಲಸಿಕೆಯಿಂದ ಹೃದಯಾಘಾತ ಹೆಚ್ಚಳ…?

ನವದೆಹಲಿ: ದೇಶದ ಎಲ್ಲಾ ವಯಸ್ಕರಲ್ಲಿ ಕೊರೋನಾ ನಿರೋಧಕ ಲಸಿಕೆಯಿಂದಾಗಿ ಹೃದಯಘಾತದ ಅಪಾಯ ಹೆಚ್ಚಾಗುತ್ತಿದೆಯೇ ಎಂಬುದರ ಕುರಿತಾಗಿ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ICMR) ಮಹತ್ವದ ಅಧ್ಯಯನ ಕೈಗೊಂಡಿದೆ. ಅಧ್ಯಯನದ ವರದಿ Read more…

ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ

ನವದೆಹಲಿ: ಕೋರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ಸೈನ್ಸ್ ಇಮ್ಮುನಾಲಜಿ ನಿಯತಕಾಲಿಕೆಯಲ್ಲಿ ಅಧ್ಯಯನ Read more…

BIG NEWS: ಕೋವಿಡ್-19 ಲಸಿಕೆ ಶಿಫಾರಸು ಬದಲಾಯಿಸಿದ WHO; ವ್ಯಾಕ್ಸಿನೇಷನ್ ಗೆ ಹೊಸ ಮಾರ್ಗಸೂಚಿ

ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರ COVID-19 ಲಸಿಕೆಗಳಿಗಾಗಿರುವ ತನ್ನ ಶಿಫಾರಸುಗಳನ್ನು ಬದಲಾಯಿಸಿದೆ. ಹೆಚ್ಚಿನ ಅಪಾಯದ ಜನ ಅವರ ಕೊನೆಯ ಬೂಸ್ಟರ್‌ನ 12 ತಿಂಗಳ ನಂತರ ಹೆಚ್ಚುವರಿ ಡೋಸ್ ಪಡೆಯಬೇಕೆಂದು Read more…

ಕೊರೊನಾ ತಡೆಗೆ ಸರ್ಕಾರದಿಂದ ಮಹತ್ವದ ತೀರ್ಮಾನ: ಗ್ರಾ.ಪಂ. ವ್ಯಾಪ್ತಿಯಲ್ಲಿ ಲಸಿಕಾ ಶಿಬಿರ

ಚೀನಾ, ಜಪಾನ್, ಕೊರಿಯಾ, ಅಮೆರಿಕಾ ಸೇರಿದಂತೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಒಮಿಕ್ರಾನ್ ರೂಪಾಂತರ ತಳಿ BF.7 ಕಾಣಿಸಿಕೊಂಡಿದ್ದು, ಭಾರತದಲ್ಲೂ ನಾಲ್ವರಿಗೆ ಈ ಸೋಂಕು ತಗುಲಿದೆ. ಸೋಂಕು ತಗುಲಿದ ಓರ್ವ Read more…

ಕೊರೋನಾ ಇಳಿಮುಖ, ಲಸಿಕೆ ಪಡೆಯಲು ನಿರಾಸಕ್ತಿ: ಲಸಿಕೆ ಖರೀದಿ ನಿಲ್ಲಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಖರೀದಿ ಮಾಡದಿರಲು ನಿರ್ಧರಿಸಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತು ಜನ ಮೂರನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೊರೋನಾ Read more…

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು: ಇದುವರೆಗೆ 212 ಕೋಟಿಗೂ ಆಧಿಕ ಡೋಸ್ ನೀಡಿಕೆ

ನವದೆಹಲಿ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 212 ಕೋಟಿ 75 ಲಕ್ಷ ಲಸಿಕೆ ಡೋಸ್‌ ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 22 ಲಕ್ಷ 40 ಸಾವಿರ Read more…

ಮತ್ತೆ ಕೊರೋನಾ ಏರಿಕೆ ಹೊತ್ತಲ್ಲೇ ಆತಂಕದ ಸುದ್ದಿ: ಇನ್ನೂ ಲಸಿಕೆಯನ್ನೇ ಪಡೆದಿಲ್ಲ 4 ಕೋಟಿ ಜನ

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗತೊಡಗಿದೆ. ಇದೇ ಸಂದರ್ಭದಲ್ಲಿ ಸುಮಾರು 4 ಕೋಟಿ ಅರ್ಹರು ಕೊರೋನಾ ಲಸಿಕೆಯ ಒಂದೇ ಒಂದು ಡೋಸ್ ಕೂಡ ಪಡೆದುಕೊಂಡಿಲ್ಲ ಎನ್ನುವ Read more…

BREAKING: 200 ಕೋಟಿ ಕೋವಿಡ್ ಲಸಿಕೆ ಮೈಲಿಗಲ್ಲು ದಾಟಿದ ಭಾರತ

ನವದೆಹಲಿ: ಜನವರಿ 2021 ರಲ್ಲಿ ಪ್ರಾರಂಭವಾದ ನಂತರ ಕಳೆದ ಒಂದೂವರೆ ವರ್ಷಗಳಲ್ಲಿ ಭಾರತವು 200 ಕೋಟಿ ಕೋವಿಡ್ -19 ಲಸಿಕೆ ನೀಡುವ ಮೈಲಿಗಲ್ಲನ್ನು ತಲುಪಿದೆ. ಭಾರತವು ಎರಡು ಬಿಲಿಯನ್ Read more…

ಅಧ್ಯಯನದಲ್ಲಿ ಗೊತ್ತಾಯ್ತು ಲಸಿಕೆ ಕುರಿತ ಮುಖ್ಯ ಮಾಹಿತಿ: ಕೊರೋನಾ ವಿರುದ್ಧ ಲಸಿಕೆಗಳ ರಕ್ಷಣೆ ಅಲ್ಪಾವಧಿ, ಬೇಕಿದೆ ಬೂಸ್ಟರ್ ಶಾಟ್

ನವದೆಹಲಿ: ವ್ಯಾಕ್ಸಿನೇಷನ್‌ ನೊಂದಿಗೆ SARS-CoV-2 ವೈರಸ್‌ ವಿರುದ್ಧ ಬಲವಾದ ರಕ್ಷಣೆ ಅಲ್ಪಾವಧಿಯದ್ದಾಗಿದೆ. ಮರುಸೋಂಕಿನ ವಿರುದ್ಧ ವಿಶ್ವಾಸಾರ್ಹ ರಕ್ಷಣೆಗೆ ಲಸಿಕೆಗಳೊಂದಿಗೆ ನವೀಕೃತ ಬೂಸ್ಟರ್‌ ಗಳು ಬೇಕಾಗುತ್ತವೆ, ಅದು ಕಾಲಾನಂತರದಲ್ಲಿ ಅದರ Read more…

BIG BREAKING: ಕೇಂದ್ರದಿಂದ ಮಹತ್ವದ ನಿರ್ಧಾರ: ಕೊರೋನಾ ಲಸಿಕೆ ಡೋಸ್ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್‌ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ Read more…

BIG NEWS: ಬೂಸ್ಟರ್ ಡೋಸ್ ಅಂತರ 6 ತಿಂಗಳಿಗೆ ಇಳಿಕೆ ಸಾಧ್ಯತೆ

ನವದೆಹಲಿ: ಕೊರೋನಾ ಮತ್ತೆ ಏರುಗತಿಯಲ್ಲಿ ಸಾಗುತ್ತಿದ್ದು, ಇದೇ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಅಂತರವನ್ನು ಆರು ತಿಂಗಳಿಗೆ ಇಳಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ Read more…

BIG NEWS: ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

ಭಾರತ್ ಬಯೋಟೆಕ್‌ ನ ಕೋವಾಕ್ಸಿನ್ ಕೋವಿಡ್ -19 ಲಸಿಕೆಯನ್ನು ಪೂರೈಕೆಯನ್ನು WHO ಸ್ಥಗಿತಗೊಳಿಸಿದೆ. ಸೌಲಭ್ಯಗಳನ್ನು ನವೀಕರಿಸಲು ಮತ್ತು ತಪಾಸಣೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಪರಿಹರಿಸಲು ತಯಾರಕರಿಗೆ ಅನುವು ಮಾಡಿಕೊಡಲು ಈ Read more…

ಲಸಿಕೆ ಬಗ್ಗೆ ಮುಖ್ಯ ಮಾಹಿತಿ: ಕೊರೋನಾ ಬಂದ್ರೆ 3 ತಿಂಗಳ ನಂತ್ರ ವ್ಯಾಕ್ಸಿನ್ ಪಡೆಯಬಹುದು

ಬೆಂಗಳೂರು: ವ್ಯಕ್ತಿಯು ಕೋವಿಡ್ ಸೋಂಕು ಹೊಂದಿದ್ದರೆ ಗುಣಮುಖರಾದ ಮೂರು ತಿಂಗಳ ನಂತರ ಲಸಿಕೆ ಪಡೆಯಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಕೋವಿಡ್-19 ಲಸಿಕೆ ನೀಡಿಕೆಗಾಗಿ Read more…

ದೇಶದ ಜನತೆಗೆ ಗುಡ್ ನ್ಯೂಸ್: ಮೆಡಿಕಲ್ ಸ್ಟೋರ್ ನಲ್ಲೂ ಕೊರೋನಾ ಲಸಿಕೆ ಲಭ್ಯ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ತೀವ್ರ ಏರುಗತಿಯಲ್ಲಿ ಸಾಗಿದೆ. ಒಮಿಕ್ರಾನ್ ರೂಪಾಂತರಿ ಬಳಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ನಿರೋಧಕ ಲಸಿಕೆಗಳನ್ನು Read more…

BREAKING: ‘ಕೋವಿಡ್’ ನಿರ್ವಹಣೆ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಎಂ ಮಹತ್ವದ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು 18 ಜಿಲ್ಲೆಗಳ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಲಸಿಕಾಕರಣ ಪ್ರಗತಿ ಪರಿಶೀಲನಾ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ಎಲ್ಲ Read more…

BIG NEWS: ಲಸಿಕೆ ಅಭಿಯಾನಕ್ಕೆ ಒಂದು ವರ್ಷ, 156 ಕೋಟಿಗೂ ಅಧಿಕ ಡೋಸ್ ನೀಡಿಕೆ

ನವದೆಹಲಿ: ಜನವರಿ 16 ರ ಇಂದು ಭಾರತವು ಕೋವಿಡ್ -19 ವಿರುದ್ಧ ಲಸಿಕೆ ಅಭಿಯಾನದ ಒಂದು ವರ್ಷವನ್ನು ಪೂರ್ಣಗೊಳಿಸಿದೆ, ಈ ಸಮಯದಲ್ಲಿ ಅದು 156 ಕೋಟಿಗೂ ಹೆಚ್ಚು ಲಸಿಕೆ Read more…

BIG NEWS: ಇಂದಿನಿಂದ 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 19 ರ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯಕ್ರಮವನ್ನು ಸರ್ಕಾರದ ಆದೇಶದಂತೆ Read more…

BIG NEWS: ನಾಳೆಯಿಂದ ದೇಶಾದ್ಯಂತ ನೋಂದಣಿ ಇಲ್ಲದೇ ಮೂರನೇ ಡೋಸ್

ನವದೆಹಲಿ: ಜನವರಿ 10 ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್ ಲಸಿಕೆ ನೀಡಲಾಗುತ್ತದೆ. ಈ ಬೂಸ್ಟರ್ ಡೋಸ್ ಪಡೆಯಲು ನೋಂದಣಿ ಅಗತ್ಯ ಇರುವುದಿಲ್ಲ. ಲಸಿಕೆಗಾಗಿ ಮೊದಲೇ ನೋಂದಣಿ ಮಾಡಿಕೊಳ್ಳುವ Read more…

ಲಸಿಕೆ ಪಡೆಯದವರಿಗೆ ಶಾಕಿಂಗ್ ನ್ಯೂಸ್: ಕೊರೋನಾ ತಗುಲಿದ್ರೆ ICU ಗೆ ದಾಖಲಾಗುವ ಸಾಧ್ಯತೆ ಹೆಚ್ಚು

ಬೆಂಗಳೂರು: ಅತಿ ಹೆಚ್ಚು ವೇಗವಾಗಿ ಹರಡುವ ರೂಪಾಂತರ ಒಮಿಕ್ರಾನ್ ನಿಂದ ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿವೆ. ಜನವರಿ 1 ರಿಂದ 7 ರವರೆಗೆ ಕಳೆದ Read more…

2 ಡೋಸ್ ಪಡೆದವರಿಗೆ ಮಾತ್ರ ರೈಲ್ವೆ ಟಿಕೆಟ್

ಚೆನ್ನೈ: ಚೆನ್ನೈ ಉಪನಗರ ರೈಲು ಸೇವೆ ಪ್ರಯಾಣಿಕರಿಗೆ ಎರಡು ಕಡ್ಡಾಯಗೊಳಿಸಲಾಗಿದೆ. ಕೊರೋನಾ  ರೂಪಾಂತರಿ ಒಮಿಕ್ರಾಣ್ ಆತಂಕದ ಹಿನ್ನೆಲೆಯಲ್ಲಿ ಎರಡು ಡೋಸ್ ಪಡೆದವರಿಗೆ ಮಾತ್ರ ರೈಲ್ವೆ ಟಿಕೆಟ್ ನೀಡಲಾಗುವುದು. ಜನವರಿ Read more…

BREAKING NEWS: ದೇಶದಲ್ಲಿ ಮೊದಲ ದಿನವೇ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ದಾಖಲೆ; 37.84 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್

ನವದೆಹಲಿ: ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. COVID19 | Read more…

BIG BREAKING: ರಾಜ್ಯದಲ್ಲಿ ಮೊದಲ ದಿನವೇ 3.80 ಲಕ್ಷ ಮಕ್ಕಳಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆ 5.30 ಗಂಟೆಯವರೆಗೆ 15 ರಿಂದ 18 ವರ್ಷದೊಳಗಿನ 3,80,133 ಮಕ್ಕಳಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಅಂದ ಹಾಗೆ, ದೇಶಾದ್ಯಂತ ಇಂದಿನಿಂದ 15 ರಿಂದ Read more…

BIG NEWS: ಇಂದಿನಿಂದ ದೇಶಾದ್ಯಂತ 15 -18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭ

ನವದೆಹಲಿ: ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. 7.4 ಕೋಟಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ರಾಜ್ಯದಲ್ಲಿ ಈ Read more…

BIG NEWS: ಮಕ್ಕಳಿಗೆ ಯಾವ ಲಸಿಕೆ ಹಾಕ್ತಾರೆ…? ನೋಂದಣಿ ಹೇಗೆ…? ಪೋಷಕರಿಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಘೋಷಣೆಯ ನಂತರ Read more…

BIG BREAKING NEWS: ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಅಸ್ತು ಎಂದ DCGI

ನವದೆಹಲಿ: ಶೀಘ್ರವೇ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ. ಭಾರತ್ ಬಯೋಟೆಕ್ ನ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮತಿ ನೀಡಿದೆ. 12 ರಿಂದ 18 ವರ್ಷದ ಮಕ್ಕಳಿಗೆ Read more…

BREAKING NEWS: ಲಸಿಕೆ ಪಡೆದವರಿಗೆ ಮಾತ್ರ ಸ್ಯಾಲರಿ ನೀಡಲು ಆದೇಶಿಸಿದ ಪಂಜಾಬ್ ಸರ್ಕಾರ

ಚಂಡಿಗಢ: ಕೊರೋನಾ ಲಸಿಕೆ ಹಾಕಿಸಿಕೊಂಡ ನೌಕರರಿಗೆ ಮಾತ್ರ ವೇತನ ನೀಡುವ ಕುರಿತಂತೆ ಪಂಜಾಬ್ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ವ್ಯಾಕ್ಸಿನ್ ಪಡೆದಿದ್ದರೆ ಮಾತ್ರ ಸರ್ಕಾರಿ ನೌಕರರಿಗೆ ವೇತನ ನೀಡಲಾಗುವುದು. Read more…

BIG NEWS: ಲಸಿಕೆಯಲ್ಲಿ ಹೊಸ ಮೈಲಿಗಲ್ಲು; ಫಸ್ಟ್ ಡೋಸ್ ನಲ್ಲಿ ದೇಶದಲ್ಲೇ ರಾಜ್ಯಕ್ಕೆ ಮೊದಲ ಸ್ಥಾನ, ಸೆಕೆಂಡ್ ಡೋಸ್ ನೀಡಿಕೆಯಲ್ಲಿ 3 ನೇ ಸ್ಥಾನ

ಬೆಂಗಳೂರು: ಕರ್ನಾಟಕ ಇಂದು 8 ಕೋಟಿ ಡೋಸ್ ಗಳನ್ನು ಪೂರ್ಣಗೊಳಿಸುವ ಮೂಲಕ ಪ್ರಮುಖ ಮೈಲಿಗಲ್ಲು ದಾಟಿದೆ. ಮೊದಲ ಡೋಸ್ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಎರಡನೇ ಡೋಸ್ Read more…

ಎಡವಟ್ಟಾಯ್ತು…! ಅಪ್ರಾಪ್ತರಿಗೂ ಕೊರೋನಾ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ, ಆಸ್ಪತ್ರೆಗೆ ದಾಖಲು

ತಿರುವನಂತಪುರಂ: ಕೇರಳದಲ್ಲಿ 15 ವರ್ಷದ ಇಬ್ಬರು ಹೆಣ್ಣುಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಯನಾಡು ಗ್ರಾಮಾಂತರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ತಪ್ಪಾಗಿ ಭಾವಿಸಿ 15 Read more…

BIG NEWS: ಕೇವಲ 10 ನಿಮಿಷದಲ್ಲಿ ಕೋವಿಡ್ ಲಸಿಕೆ ತಲುಪಿಸಿದ ಡ್ರೋನ್, ಅಕ್ಟಾಕಾಪ್ಟರ್ ಮೂಲಕ ಲಸಿಕೆ ಸಾಗಾಟ ಯಶಸ್ವಿ

ಬೆಂಗಳೂರು: ಕೊರೋನಾ ಲಸಿಕೆ ಪೂರೈಸಲು ಡ್ರೋನ್ ಬಳಕೆ ಮಾಡಲಾಗಿದೆ. ಡ್ರೋನ್ ಮೂಲಕ ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ಸಾಗಿಸಲಾಗಿದೆ. NAL ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಅಭಿವೃದ್ಧಿಪಡಿಸಿದ ಅಕ್ಟಾಕಾಪ್ಟರ್ ಮೂಲಕ ಯಶಸ್ವಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...