alex Certify ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮಾಯ….!‌ ಇದರ ಹಿಂದಿದೆ ಈ ಕಾರಣ

ಕೊರೊನಾ ವಿರುದ್ಧದ ಹೋರಾಟದ ವೇಳೆ ತೆಗೆದುಕೊಂಡಿದ್ದ ಕೋವಿಶೀಲ್ಡ್ ನಿಂದ ಅಡ್ಡ ಪರಿಣಾಮಗಳಿವೆ ಎಂದು ಯುಕೆ ಹೈಕೋರ್ಟ್ ನಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ಒಪ್ಪಿಕೊಂಡ ನಂತರ ಆತಂಕ Read more…

100 ವರ್ಷಗಳಷ್ಟು ಹಳೆಯ ಕಂಪನಿ, ಬಿಲಿಯನ್‌ಗಟ್ಟಲೆ ಮೌಲ್ಯದ ವಹಿವಾಟು…..! ಕೋವಿಶೀಲ್ಡ್ ಲಸಿಕೆಯಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ….?

ಜೀವ ಉಳಿಸುವ ಲಸಿಕೆ ಮಾರಣಾಂತಿಕವಾಗುತ್ತಿದೆ ಎಂಬ ಆತಂಕವೀಗ ಆವರಿಸಿದೆ. ಕರೋನಾ ವೈರಸ್‌ನಿಂದ ರಕ್ಷಣೆ ಪಡೆಯಲು ಬಹುತೇಕ ಎಲ್ಲರೂ ಲಸಿಕೆ ಪಡೆದಿದ್ದಾರೆ. ಆದ್ರೀಗ ಲಸಿಕೆಯ ಡೋಸ್‌ ಬಗ್ಗೆ ಚರ್ಚೆಗಳು ಶುರುವಾಗಿವೆ. Read more…

BIG NEWS: 200 ಕೋಟಿ ಲಸಿಕೆ ಗುರಿ ತಲುಪಿದ ಭಾರತ; ಪ್ರಧಾನಿ ಮೋದಿಯವರಿಗೆ ಬಿಲ್ ಗೇಟ್ಸ್ ಅಭಿನಂದನೆ

ಕಳೆದ ವರ್ಷದ ಜನವರಿಯಲ್ಲಿ ಆರಂಭಗೊಂಡ ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾರತ ಅದ್ಭುತ ಯಶಸ್ಸನ್ನು ಸಾಧಿಸಿದೆ. ಭಾನುವಾರದ ವೇಳೆಗೆ 200 ಕೋಟಿ ಲಸಿಕೆಯ ಗುರಿಯನ್ನು ತಲುಪಿದ್ದು, ಭಾರತದ ಈ ಸಾಧನೆಗಾಗಿ Read more…

BIG NEWS: ಕೊರೊನಾ 3 ನೇ ಡೋಸ್ ಪಡೆಯಲು ಹಿಂದೇಟು; ಸಂದೇಶ ಬಂದರೂ ನಿರ್ಲಕ್ಷ್ಯ

ಕಳೆದ ಕೆಲವು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ನಿಧಾನವಾಗಿ ಏರಿಕೆಯಾಗತೊಡಗಿದೆ. ಅಲ್ಲದೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳೂ ಸಹ ಪತ್ತೆಯಾಗಿದ್ದು ನಾಲ್ಕನೇ ಅಲೆ ಭೀತಿ Read more…

BIG NEWS: ದೇಶದಲ್ಲೇ ಮೊದಲ ಬಾರಿಗೆ ಕೊರೊನಾದಿಂದ ರಕ್ಷಿಸಲು ಪ್ರಾಣಿಗಳಿಗೂ ಲಸಿಕೆ

ನವದೆಹಲಿ: ಕೊರೋನಾ ಸೋಂಕಿನಿಂದ ಪ್ರಾಣಿಗಳನ್ನು ರಕ್ಷಿಸಲು ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಕೊರೋನಾ ಲಸಿಕೆ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಸೋಂಕು ನಿರೋಧಕ ಲಸಿಕೆ ‘ಅನೋಕೊವ್ಯಾಕ್ಸ್’ ಲಸಿಕೆಯನ್ನು ಪ್ರಾಣಿಗಳಿಗೆ ನೀಡಲು ಚಾಲನೆ ನೀಡಲಾಗಿದೆ. Read more…

‘ಕೊವೊವ್ಯಾಕ್ಸ್’ ಲಸಿಕೆ ದರ ಇಳಿಕೆ ಮಾಡಿದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

12 ರಿಂದ 17 ವಯಸ್ಸಿನ ಮಕ್ಕಳಿಗೆ ನೀಡುವ ‘ಕೊವೊವ್ಯಾಕ್ಸ್’ ಲಸಿಕೆಯ ಬೆಲೆಯನ್ನು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇಳಿಕೆ ಮಾಡಿದೆ. ಪ್ರತಿ ಡೋಸ್ ಗೆ 225 ರೂಪಾಯಿಗಳನ್ನು ನಿಗದಿ Read more…

BIG NEWS: ಸೋಮವಾರದಿಂದ 6-12 ವರ್ಷದ ಮಕ್ಕಳಿಗೆ ಲಸಿಕೆ; ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಒಂದು ಡೋಸ್ ಕೊರೊನಾ ಲಸಿಕೆ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರದ ನಿಯಮಕ್ಕೆ ‘ಸುಪ್ರೀಂ’ ಕೂಡಾ ಗ್ರೀನ್ ಸಿಗ್ನಲ್

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಕೊರೊನಾದ ಒಂದು ಲಸಿಕೆಯನ್ನು ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದ್ದು ಇದನ್ನು ಕೆಲವರು ರಾಜ್ಯ Read more…

ಕೊರೊನಾ ಲಸಿಕೆಯ ‘ಬೂಸ್ಟರ್‌ ಡೋಸ್‌’ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ಅಂಶ

ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗಬಹುದು ಅನ್ನೋ ಭೀತಿ ಈಗ ಶುರುವಾಗಿದೆ. ಹಾಗಾಗಿ ಭಾರತದಲ್ಲಿ ಕೂಡ ಕೊರೊನಾ ಲಸಿಕೆಯ ಬೂಸ್ಟರ್‌ ಡೋಸ್‌ ಕೊಡಲಾಗ್ತಿದೆ. 18 ವರ್ಷ ಮೇಲ್ಪಟ್ಟವರೆಲ್ಲ ಮೂರನೇ ಡೋಸ್‌ Read more…

ದುಡ್ಡಿನ ಆಸೆಗಾಗಿ 90 ಲಸಿಕೆಗಳನ್ನು ಸ್ವೀಕರಿಸಿದ 60ರ ವೃದ್ಧ..!

ಕೊರೊನಾ ಲಸಿಕೆಗಳನ್ನು ಹಾಕಿಕೊಳ್ಳಲು ಇಷ್ಟಪಡದವರಿಗೆ ನಕಲಿ ವ್ಯಾಕ್ಸಿನ್​ ಪ್ರಮಾಣ ಪತ್ರವನ್ನು ಮಾರಾಟ ಮಾಡಲು 60 ವರ್ಷದ ವೃದ್ಧರೊಬ್ಬರು ಜರ್ಮನಿಯಲ್ಲಿ 90 ಲಸಿಕೆಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೂರ್ವ ಜರ್ಮನಿಯ Read more…

‘ಕೊರೊನಾ ಅಪಾಯಕಾರಿಯಲ್ಲ ಎಂದು ಭಾವಿಸಬೇಡಿ’ : ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​ ತಾಂತ್ರಿಕ ಪ್ರಮುಖರಾದ ವ್ಯಾನ್​ ಕೆರ್ಖೋವ್​​ ಕೊರೊನಾ ವೈರಸ್​ ಸ್ಥಳೀಯ ಕಾಯಿಲೆಯಾಗಿ ಬದಲಾಗುವ ಹಂತದಲ್ಲಿದೆ ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಕೊರೊನಾ ಅಪಾಯಕಾರಿಯಲ್ಲ ಎಂದು Read more…

BIG NEWS: ಚೀನಾದ ಕೋವಿಡ್​ 19 ಲಸಿಕೆ ಕುರಿತ ಅಧ್ಯಯನದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಇತ್ತೀಚಿಗೆ ನೀಡಿದ ಆಂತರಿಕ ದಾಖಲೆಗಳಲ್ಲಿ ಅಲ್ಲಿನ ಕೋವಿಡ್​ 19 ಲಸಿಕೆಗಳು ಲ್ಯುಕೇಮಿಯಾವನ್ನು ಉಂಟು ಮಾಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಂದಿದೆ. ಚೀನಾದ ಕೋವಿಡ್​ Read more…

ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್​ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ

ದೇಶದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಜನರು ಕೋವಿಡ್​ 19 ವಿರುದ್ಧ ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ಅಧಿಕೃತ ಮಾಹಿತಿ Read more…

ಕೊರೊನಾ ಲಸಿಕೆ ಸ್ವೀಕರಿಸಿದ 6 ತಿಂಗಳುಗಳ ಬಳಿಕ ದೇಹದಲ್ಲಾಗಲಿದೆ ಈ ಪ್ರಮುಖ ಬದಲಾವಣೆ..!

ರೋಗನಿರೋಧಕ ಕೋಶಗಳಿಂದ ಉತ್ಪತ್ತಿಯಾದ ಆ್ಯಂಟಿಬಾಡಿಗಳು ಕೋವಿಡ್ ಲಸಿಕೆಗಳನ್ನು ಸ್ವೀಕರಿಸಿದ ಕನಿಷ್ಟ ಆರು ತಿಂಗಳ ಬಳಿಕ ಹೆಚ್ಚು ಗುಣಮಟ್ಟವನ್ನು ಹೊಂದಿರುತ್ತದೆ ಎಂದು ಅಧ್ಯಯನವು ಹೇಳಿದೆ. ಅಮೆರಿಕದ ವಾಷಿಂಗ್ಟನ್​​​​ ಯೂನಿವರ್ಸಿಟಿ ಸ್ಕೂಲ್​ Read more…

BIG BREAKING: 100 ಪ್ರತಿಶತ ಕೊರೊನಾ ಲಸಿಕೆ ಸಾಧನೆ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಎಲ್ಲಾ ಅರ್ಹ ಫಲಾನುಭವಿಗಳಿಗೆ 100 ಪ್ರತಿಶತ ಕೊರೊನಾ ಲಸಿಕೆಯನ್ನು ನೀಡಿದ ಕರ್ನಾಟಕದ ಮೊದಲ ಜಿಲ್ಲೆ ಎಂಬ ಕೀರ್ತಿಗೆ ಬೆಂಗಳೂರು ಗ್ರಾಮಾಂತರ ಪಾತ್ರವಾಗಿದೆ. ರಾಜ್ಯ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ Read more…

BIG NEWS: 15ರಿಂದ 18 ವರ್ಷ ಪ್ರಾಯದವರಿಗೆ ಇಂದಿನಿಂದ ಕೊರೊನಾ 2ನೇ ಡೋಸ್​ ಲಸಿಕೆ

15 ರಿಂದ 18ನೇ ವರ್ಷ ಪ್ರಾಯದವರಿಗೆ ಎರಡನೇ ಡೋಸ್​ ಕೊರೊನಾ ಲಸಿಕೆಗಳು ಇಂದಿನಿಂದ ಆರಂಭವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನವರಿ ಮೂರನೇ ತಾರೀಖಿನಿಂದ ದೇಶದಲ್ಲಿ Read more…

BIG NEWS: ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ಫೋಟೊ; ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ​

ಕೋವಿಡ್​ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯ ಫೋಟೋವನ್ನು ಬಳಕೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್​ನ ವಿಭಾಗೀಯ ಪೀಠವು ತಳ್ಳಿ ಹಾಕಿದೆ. ಮೇಲ್ಮನವಿಯನ್ನು ಆಲಿಸಿದ ಏಕ ಸದಸ್ಯ Read more…

ಕೊರೋನಾ ಸಾವಿಗೆ ಬ್ರೇಕ್ ಹಾಕಿದ ವ್ಯಾಕ್ಸಿನ್: ಲಸಿಕೆಯಿಂದಾಗಿ ಸಾವಿನ ಸಂಖ್ಯೆಯಲ್ಲಿ ಇಳಿಮುಖ: ಮಹತ್ವದ ಮಾಹಿತಿ ನೀಡಿದ ಕೇಂದ್ರ

ಕೊರೊನಾ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್​ ಮೂರನೇ ಅಲೆಯ Read more…

ಮಕ್ಕಳಿಗೆ ಕೊರೊನಾ ಲಸಿಕೆ ಆರಂಭವಾಗಿ ಎರಡೇ ವಾರದಲ್ಲಿ 100 ಪ್ರತಿಶತ ಲಸಿಕೆ ಸಾಧನೆ ಮಾಡಿದೆ ಈ ರಾಜ್ಯ..!

15 ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ ಆರಂಭವಾಗಿ ಕೇವಲ 2 ವಾರಗಳ ಅವಧಿಯಲ್ಲಿ ತಮಿಳುನಾಡಿನಲ್ಲಿ 15 ರಿಂದ 18 ವರ್ಷ ಪ್ರಾಯದ ಎಲ್ಲಾ ಶಾಲಾ ವಿದ್ಯಾರ್ಥಿಗಳು ಕೋವಿಡ್ Read more…

ಕೊರೊನಾ ಲಸಿಕೆ ಕೊಡಿಸಲು ತಂದೆಯನ್ನು ಹೆಗಲಮೇಲೆ ಹೊತ್ತೊಯ್ದ ’’ಆಧುನಿಕ ಶ್ರವಣಕುಮಾರ’’

ನೀವು ತಂದೆ-ತಾಯಿಯರನ್ನು ಪ್ರೀತಿಸುತ್ತೀರಿ, ನಿಜ. ಆದರೆ ಎಷ್ಟರ ಮಟ್ಟಿಗೆ ಎಂದು ಪ್ರಶ್ನಿಸಿದಲ್ಲಿ, ಉತ್ತರಿಸಲು ಕಷ್ಟವಾಗಬಹುದು. ಬೆಟ್ಟದಷ್ಟು, ಸಾಗರದಷ್ಟು ಎಂಬ ಹೋಲಿಕೆಗಳು ಶುರುವಾಗಬಹುದು. ಶ್ರವಣ ಕುಮಾರ್‌ ತಂದೆ-ತಾಯಿಯರನ್ನು ಭಕ್ತಿಯಿಂದ, ಪ್ರೀತಿಯಿಂದ Read more…

Big News: 15 ರಿಂದ 18 ವರ್ಷದವರ ಕೊರೊನಾ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡು ಕೇವಲ 11 ದಿನಗಳಲ್ಲಿ ಬರೋಬ್ಬರಿ 3.14 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ Read more…

ಕೊರೊನಾ ಸಾವುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ; ಲಸಿಕೆ ಪಡೆಯದವರೇ ಮಹಾಮಾರಿಗೆ ಅತಿಹೆಚ್ಚು ಟಾರ್ಗೆಟ್

ಜನವರಿ 8ರಿಂದ ಬೆಂಗಳೂರಿನಲ್ಲಿ 12 ಮಂದಿ ಕೋವಿಡ್​ನಿಂದ ಸಾವಿಗೀಡಾಗಿದ್ದು ಇದರಲ್ಲಿ ಹೆಚ್ಚಿನವರು ವೃದ್ಧರು ಎಂದು ತಿಳಿದು ಬಂದಿದೆ. ಇದರಲ್ಲಿ ನಾಲ್ಕು ಮಂದಿ 40 ವರ್ಷ ಒಳಗಿನವರಾಗಿದ್ದು ಅವರು ಸಹ Read more…

Big News: ಓಮಿಕ್ರಾನ್​ಗೂ ಬಂತು ಲಸಿಕೆ…! ಸಿಹಿ ಸುದ್ದಿ ನೀಡಿದ ಫೈಜರ್​ ಕಂಪನಿ

ಪ್ರಪಂಚದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟವಾಗಿ ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರಿಯನ್ನೇ ಗುರಿಯಾಗಿಸುವ ಮರುವಿನ್ಯಾಸಗೊಳಿಸಿದ ಕೋವಿಡ್ ಲಸಿಕೆಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರುವುದಾಗಿ ಫೈಜರ್​​ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್​ Read more…

ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: ನೋಂದಣಿ ಇಲ್ಲದೇ ಬೂಸ್ಟರ್ ಡೋಸ್ ಪಡೆಯಲು ಅವಕಾಶ

ನವದೆಹಲಿ: ಜನವರಿ 10 ರಿಂದ ದೇಶಾದ್ಯಂತ ಕೊರೋನಾ ಲಸಿಕೆಯ ಮೂರನೇ ಡೋಸ್ ಲಸಿಕೆ ನೀಡಲಾಗುತ್ತದೆ. ಈ ಬೂಸ್ಟರ್ ಡೋಸ್ ಪಡೆಯಲು ನೋಂದಣಿ ಅಗತ್ಯ ಇರುವುದಿಲ್ಲ. ಲಸಿಕೆಗಾಗಿ ಮೊದಲೇ ನೋಂದಣಿ Read more…

Big News: ಬೂಸ್ಟರ್‌ ಡೋಸ್‌ಗೆ ಅರ್ಹ ವ್ಯಕ್ತಿಗಳು ಕೋವಿನ್‌ನಲ್ಲಿ ನೋಂದಣಿ ಮಾಡಬೇಕಿಲ್ಲ

ಓಮಿಕ್ರಾನ್‌ ಕೊರೊನಾ ರೂಪಾಂತರಿಯ ಹರಡುವ ವೇಗ ಹೆಚ್ಚಳಗೊಂಡು ದೇಶಾದ್ಯಂತ ಸೋಂಕಿತರು ಹೆಚ್ಚುತ್ತಿದ್ದಾರೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಮೂರನೇ ಅಲೆಯು ಉತ್ತುಂಗಕ್ಕೆ ಏರುವ ಮೂಲಕ ಮತ್ತೆ ಲಾಕ್‌ಡೌನ್‌ Read more…

ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. Read more…

‘ಓಮಿಕ್ರಾನ್​​’ನಿಂದ ಪಾರಾಗಲು ಕೋವಿಡ್​ ಲಸಿಕೆಯೊಂದೇ ಸಾಲದು; ಸೋಂಕಿತ ಪ್ರತಿ 10 ಮಂದಿ ಪೈಕಿ 9 ಮಂದಿಗೆ ಎರಡೂ ಡೋಸ್ ಲಸಿಕೆ: ಕೇಂದ್ರದಿಂದ ಮಹತ್ವದ ಮಾಹಿತಿ

ಕೋವಿಡ್​ 19ನ ಹೊಸ ರೂಪಾಂತರಿಯಾದ ಓಮಿಕ್ರಾನ್​​​ ಸೋಂಕು ಸಂಪೂರ್ಣ ಲಸಿಕೆ ಪಡೆದ 10 ಮಂದಿಯಲ್ಲಿ ಕನಿಷ್ಟ 9 ಮಂದಿಗೆ ತಗಲುವಷ್ಟು ಪ್ರಭಾವವನ್ನು ಹೊಂದಿದೆ ಎಂದು ದೇಶದಲ್ಲಿ ವರದಿಯಾದ 183 Read more…

ತೆರೆದ ಕೋವ್ಯಾಕ್ಸಿನ್​ ಲಸಿಕೆಗಳನ್ನು 28 ದಿನಗಳವರೆಗೂ ಬಳಕೆ ಮಾಡಲು ಅನುಮೋದನೆ

ಭಾರತವು ಸಂಭವನೀಯ ಕೋವಿಡ್​ ಮೂರನೇ ಅಲೆಗೆ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಲಸಿಕೆ ತಯಾರಕ ಸಂಸ್ಥೆಯಾದ ಭಾರತ್​ ಬಯೋಟೆಕ್​ ತೆರೆದ ಕೋವಿಡ್ 19 ಲಸಿಕೆಗಳನ್ನು 2 ರಿಂದ 8 ಡಿಗ್ರಿ Read more…

ಕೋವಿಡ್​ ಪರೀಕ್ಷೆ ಆಯ್ತು……ಇದೀಗ ಲಸಿಕೆ ಪಡೆದವರ ಪಟ್ಟಿಯಲ್ಲೂ ಗಣ್ಯರ ಹೆಸರು ನಮೂದು..!

ಬಿಹಾರದ ಅರ್ವಾಲ್​ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ, ಪ್ರಿಯಾಂಕಾ ಚೋಪ್ರಾ, ಅಕ್ಷಯ್​ ಕುಮಾರ್​​ ಹೆಸರನ್ನು ಕೋವಿಡ್​ ಪರೀಕ್ಷಾ ವರದಿಯ ಲಿಸ್ಟ್​ನಲ್ಲಿ ಸೇರಿಸಿದ್ದ ಸುದ್ದಿ Read more…

ಮಕ್ಕಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ನೀಡಲು ತೀರ್ಮಾನ ಶೀಘ್ರ

ನವದೆಹಲಿ: ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತು ಎರಡು ವಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈ ಕುರಿತಾಗಿ ಸಭೆ ನಡೆಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...