alex Certify ಕೈಬಿಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ 4 ವರ್ಷದ ಪದವಿ ಕೋರ್ಸ್ ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ಅಸ್ತು

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ರಾಷ್ಟ್ರೀಯ ಶಿಕ್ಷಣ ನೀತಿ(NEP)ಯಡಿ ರಾಜ್ಯ ಉನ್ನತ ಶಿಕ್ಷಣದಲ್ಲಿ ಪರಿಚಯಿಸಿದ 4 ವರ್ಷದ ಪದವಿ, ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶಗಳನ್ನು Read more…

ಮೆಕ್ ಡೊನಾಲ್ಡ್ಸ್ ಬಳಿಕ ಆಹಾರ ಪದಾರ್ಥಗಳಿಂದ ಟೊಮೆಟೊ ಕೈಬಿಟ್ಟ ಮತ್ತೊಂದು ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್

ಮೆಕ್ ಡೊನಾಲ್ಡ್ಸ್ ನಂತರ ಮತ್ತೊಂದು ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್ ಭಾರತದಲ್ಲಿ ತನ್ನ ಆಹಾರ ಪದಾರ್ಥಗಳ ಮೆನುವಿನಿಂದ ಟೊಮೆಟೊಗಳನ್ನು ರದ್ದುಗೊಳಿಸಿದೆ. ತರಕಾರಿಗಳ ಬೆಲೆ ಗಗನಕ್ಕೇರುತ್ತಲೇ ಇರುವುದರಿಂದ, ಬರ್ಗರ್ Read more…

10 ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವದ ಸವಾಲುಗಳು ಸೇರಿ ಹಲವು ಪಾಠಕ್ಕೆ ಕತ್ತರಿ

ನವದೆಹಲಿ: NCERT 10 ನೇ ತರಗತಿ ಪುಸ್ತಕಗಳಿಂದ ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವದ ಅಧ್ಯಾಯಗಳನ್ನು ಕೈಬಿಟ್ಟಿದೆ. ಎನ್‌ಸಿಇಆರ್‌ಟಿ 10 ನೇ ತರಗತಿಯ ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು Read more…

ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಅಗತ್ಯ ಔಷಧಗಳ ದರ ಇಳಿಕೆ

ನವದೆಹಲಿ: ಕೇಂದ್ರದಿಂದ 34 ಅಗತ್ಯ ಔಷಧಗಳ ಬೆಲೆ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿವಿಧ ಸೋಂಕು ನಿವಾರಣೆಗೆ ಬಳಕೆ ಮಾಡುವ ಔಷಧ ಸೇರಿದಂತೆ ಹೊಸದಾಗಿ 34 ಔಷಧಗಳನ್ನು Read more…

ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ: ಹಿಂದೆ ಸರಿದ ಕಸಾಪ

ಬೆಂಗಳೂರು: ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರವನ್ನು ಕನ್ನಡ ಸಾಹಿತ್ಯ ಪರಿಷತ್ ಕೈಬಿಟ್ಟಿದೆ. ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ Read more…

ಮಹಿಳೆಯರ ನೇಮಕಾತಿಗೆ ‘ಕನ್ಯತ್ವ ಪರೀಕ್ಷೆ’: ಮಹತ್ವದ ನಿರ್ಧಾರ ಘೋಷಿಸಿದ ಇಂಡೋನೇಷ್ಯಾದ ಸೇನಾ ಮುಖ್ಯಸ್ಥ

ಜಕಾರ್ತಾ, ಇಂಡೋನೇಷ್ಯಾ: ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ವೈಜ್ಞಾನಿಕ ಮಾನ್ಯತೆಯನ್ನು ಹೊಂದಿಲ್ಲ ಎಂದು ಘೋಷಿಸಿದ 7 ವರ್ಷಗಳ ನಂತರ ಸೇನೆಗೆ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಳ ಮೇಲಿನ ನಿಂದನೀಯ ‘ಕನ್ಯತ್ವ Read more…

BIG NEWS: ಬ್ರಾಹ್ಮಣ ಸಮುದಾಯದ ಭಾವನೆ ಘಾಸಿಗೊಳಿಸುವ ಪಠ್ಯ ಕೈಬಿಡಲು ಸೂಚನೆ

ಬೆಂಗಳೂರು: ಆರನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ ಪಠ್ಯ ವಜಾಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಬ್ರಾಹ್ಮಣ ಸಮುದಾಯದ ಭಾವನೆ ಘಾಸಿಗೊಳಿಸುವ ಪಠ್ಯವನ್ನು ತಕ್ಷಣದಿಂದಲೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...