alex Certify ಕೇರಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬಕಾರಿ ಅಧಿಕಾರಿಗಳ ವಸತಿ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಶವ ಪತ್ತೆ!

ಅಬಕಾರಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಅಬಕಾರಿ ಅಧಿಕಾರಿಗಳ ವಸತಿ ಕಟ್ಟದಲ್ಲಿ ಈ ಘಟನೆ Read more…

SHOCKING: ವಸತಿಗೃಹದಲ್ಲಿ ಗುರುತಿಸಲಾಗದಷ್ಟು ಕೊಳೆತ ಸ್ಥಿತಿಯಲ್ಲಿ ಮೂರು ಶವ ಪತ್ತೆ

ಕೊಚ್ಚಿ: ಗುರುವಾರ ರಾತ್ರಿ ಕೇರಳದ ಕೊಚ್ಚಿ ಬಳಿಯ ಕಕ್ಕನಾಡ್‌ ನಲ್ಲಿರುವ ಸೆಂಟ್ರಲ್ ಎಕ್ಸೈಸ್ ಸ್ಟಾಫ್ ಕ್ವಾರ್ಟರ್ಸ್‌ ನಲ್ಲಿ ಮೂರು ತೀವ್ರವಾಗಿ ಕೊಳೆತ ಶವಗಳು ಪತ್ತೆಯಾಗಿವೆ. ಮೃತರು ಹಿರಿಯ ಕಸ್ಟಮ್ಸ್ Read more…

ನಿದ್ದೆಗೆ ಭಂಗ ತಂದ ಕೋಳಿ ; ಕೂಗಿನಿಂದ ಬೇಸತ್ತ ವ್ಯಕ್ತಿಯಿಂದ ಕೇಸ್‌ ದಾಖಲು !

ಕೇರಳದ ಪತ್ತನಂತಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ನೆರೆಮನೆಯ ಕೋಳಿಯೊಂದು ಮುಂಜಾನೆ 3 ಗಂಟೆಗೆ ಕೂಗುವ ಕಾರಣ ತಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ರಾಧಾಕೃಷ್ಣ ಕುರುಪ್ ಎಂಬುವವರು ಈ Read more…

ಪಟಾಕಿ ಕಿಡಿ ತಗುಲಿ 25ಕ್ಕೂ ಹೆಚ್ಚು ಜನರಿಗೆ ಗಾಯ: ಫುಟ್ಬಾಲ್ ಪಂದ್ಯದ ವೇಳೆ ಅವಘಡ

ಮಲಪ್ಪುರಂ: ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಪಟಾಕಿ ಕಿಡಿ ತಗುಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಅರೀಕೋಡ್ Read more…

ʼಭಾರತ್ ಜೋಡೋʼ ವಿವಾಹ ; ಮದುವೆ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ʼವೈರಲ್ʼ

ನೋಯ್ಡಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಭಾರತ್ ಜೋಡೋ ಯಾತ್ರೆ”ಯಿಂದ ಪ್ರೇರಿತರಾಗಿ ದಂಪತಿಯೊಂದು ತಮ್ಮ ಮದುವೆಯನ್ನು “ಭಾರತ್ ಜೋಡೋ ವಿವಾಹ” ಎಂದು ಹೆಸರಿಸುವ ಮೂಲಕ ವೈರಲ್ ಆಗಿದ್ದಾರೆ. ಮದುವೆಯ Read more…

ಮದ್ಯದ ಅಮಲಿನಲ್ಲಿ ಕೊನೆ ಬಸ್ ಮಿಸ್: ಮನೆಗೆ ಹೋಗಲು ನಿಲ್ಲಿಸಿದ್ದ ಬಸ್ ಚಲಾಯಿಸಿಕೊಂಡು ಹೊರಟಿದ್ದ ಭೂಪ |

ಕೇರಳದ ತಿರುವಲ್ಲಾದಲ್ಲಿ ಕೊನೆಯ ಬಸ್ ತಪ್ಪಿಹೋದ ಮತ್ತು ಪರ್ಯಾಯ ಸಾರಿಗೆಗೆ ಹಣವಿಲ್ಲದ ಕಾರಣ, ಒಬ್ಬ ವ್ಯಕ್ತಿ ಕೆಎಸ್‌ಆರ್‌ಟಿಸಿ ಬಸ್ಸನ್ನು ತೆಗೆದುಕೊಂಡು ಹೋಗಲು ಯತ್ನಿಸಿದ ವಿಚಿತ್ರ ಘಟನೆ ನಡೆದಿದೆ. ಜೆಬಿನ್ Read more…

ವಿದೇಶದಿಂದ ಪತ್ನಿ ಬರುವ ಮುನ್ನವೇ ಸಾಲ ತೀರಿಸಲು ಬ್ಯಾಂಕ್‌ ದರೋಡೆ; ಸಿಕ್ಕಿಬಿದ್ದವನ ಕಥೆ ಕೇಳಿ ಪೊಲೀಸರು ಸುಸ್ತೋಸುಸ್ತು !

ಕೇರಳದ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿರುವ ಫೆಡರಲ್ ಬ್ಯಾಂಕ್‌ನಲ್ಲಿ ಕ್ಷಣಾರ್ಧದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಯೋ ಆಂಟನಿ ಎಂಬಾತನೇ ಈ ಕೃತ್ಯದ ಹಿಂದಿನ ಮಾಸ್ಟರ್ Read more…

BIG NEWS: ಕೇರಳದ ಉತ್ಸವದಲ್ಲಿ ʼಹಮಾಸ್ʼ ನಾಯಕರ ಚಿತ್ರ ; ವ್ಯಾಪಕ ಆಕ್ರೋಶ

ಕೇರಳದ ಪಾಲಕ್ಕಾಡ್ ಜಿಲ್ಲೆಯ ಸ್ಥಳೀಯ ಹಬ್ಬದ ಮೆರವಣಿಗೆಯಲ್ಲಿ ಹಮಾಸ್ ನಾಯಕರ ಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಮಾಸ್ ಉಗ್ರಗಾಮಿ ಗುಂಪಿನ ನಾಯಕರಾದ ಯಹ್ಯಾ ಸಿನ್ವಾರ್ ಮತ್ತು Read more…

ಮೊದಲ ಬಾರಿಗೆ ವಿಮಾನ ಏರಿದ ಕುಂಭಮೇಳ ಹುಡುಗಿ ಮೊನಾಲಿಸಾ | Video

ಮೋನಾಲಿಸಾ ಭೋಸ್ಲೆ, “ಮಹಾ ಕುಂಭ ಮೇಳದ ಹುಡುಗಿ” ಎಂದು ವೈರಲ್ ಆದ ಯುವತಿ, ಇದೀಗ ತಮ್ಮ ಜೀವನದ ಮಹತ್ವದ ಘಟನೆಯೊಂದನ್ನು ಎದುರಿಸಿದ್ದಾರೆ: ಅದು ಅವರ ಚೊಚ್ಚಲ ವಿಮಾನಯಾನ. ಫೆಬ್ರವರಿ Read more…

ಕೇರಳದಲ್ಲಿ ಕಾಣಿಸಿಕೊಂಡ ಮಹಾಕುಂಭದ ‘ಮೊನಾಲಿಸಾ | Watch Video

ಇಂದೋರ್‌ನ 16 ವರ್ಷದ ಮೋನಿ ಭೋಸ್ಲೆ, ಈಗ ‘ಮೊನಾಲಿಸಾ’ ಎಂದೇ ಪ್ರಖ್ಯಾತ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುವ ವಿಡಿಯೋ ವೈರಲ್ ಆದ ನಂತರ Read more…

ಕೇರಳ ಬ್ಯಾಂಕಿನಲ್ಲಿ ದರೋಡೆ: ಎರಡೂವರೆ ನಿಮಿಷದಲ್ಲಿ 15 ಲಕ್ಷ ರೂ. ದೋಚಿದ ಕಳ್ಳ !

ಕೇರಳದ ಹೆದ್ದಾರಿಯೊಂದರಲ್ಲಿರುವ ಬ್ಯಾಂಕಿಗೆ ನುಗ್ಗಿದ ವ್ಯಕ್ತಿಯೊಬ್ಬ ಸಿಬ್ಬಂದಿಯನ್ನು ಚಾಕುವಿನಿಂದ ಬೆದರಿಸಿ ವಾಶ್‌ರೂಮ್‌ನಲ್ಲಿ ಕೂಡಿಹಾಕಿ ಕೇವಲ ಎರಡೂವರೆ ನಿಮಿಷಗಳಲ್ಲಿ 15 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾನೆ. ಶುಕ್ರವಾರ ಪೊಲೀಸರು Read more…

Chat GPT ಬಳಸಿದ ಅಜ್ಜಿ: ಕೇಳಿದ ಪ್ರಶ್ನೆ ತಿಳಿದ್ರೆ ಬಿದ್ದುಬಿದ್ದು ನಗ್ತೀರಾ | Viral Video

ತಿರುವನಂತಪುರ: ಕೇರಳದ 88 ವರ್ಷದ ಅಜ್ಜಿಯೊಬ್ಬರು ಚಾಟ್‌ಜಿಪಿಟಿಯೊಂದಿಗೆ ಸಂವಹನ ನಡೆಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗಿದೆ. ಎಐ ಜೊತೆಗಿನ ಅವರ ಮುದ್ದಾದ ಚಾಟ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗುವಂತೆ Read more…

BIG NEWS: ದೇವಾಲಯದಲ್ಲಿ ಉತ್ಸವದ ವೇಳೆ ಆನೆ ದಾಳಿ; ಕಾಲ್ತುಳಿತದಲ್ಲಿ ಮೂವರು ಭಕ್ತರು ಸಾವು

ತಿರುವನಂತಪುರಂ: ಕೇರಳದ ದೇವಾಲಯವೊಂದರಲ್ಲಿ ದೇವರ ಉತ್ಸವದ ವೇಳೆ ಪಟಾಕಿ ಸದ್ದಿಗೆ ರೊಚ್ಚಿಗೆದ್ದ ಆನೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಕೊಯಿಲಾಂಡಿ ಬಳಿಯ Read more…

ನಿಮ್ಮ ಪ್ರವಾಸದ ಪಟ್ಟಿಯಲ್ಲಿರಲಿ ʼದೇವರ ಸ್ವಂತ ನಾಡುʼ ಕೇರಳದ ಈ 5 ಸ್ಥಳಗಳು

ಕೇರಳ, “ದೇವರ ನಾಡು” ಎಂದು ಪ್ರಸಿದ್ಧವಾಗಿದೆ, ಇದು ಅದ್ಭುತವಾದ ಭೂದೃಶ್ಯಗಳನ್ನು ಹೊಂದಿದೆ. ಈ ಲೇಖನದಲ್ಲಿ, ಮುನ್ನಾರ್, ಅಲಪ್ಪುಳ, ಥೆಕ್ಕಡಿ, ಕೊಚ್ಚಿ ಮತ್ತು ವಯನಾಡ್‌ನಂತಹ ಐದು ಭೇಟಿ ನೀಡಲೇಬೇಕಾದ ಸ್ಥಳಗಳನ್ನು Read more…

ವಿವಸ್ತ್ರಗೊಳಿಸಿ ಖಾಸಗಿ ಅಂಗಕ್ಕೆ ಡಂಬೆಲ್ಸ್‌ ಕಟ್ಟಿ ವಿಕೃತಿ; ಕೇರಳ ನರ್ಸಿಂಗ್ ಕಾಲೇಜ್ ರಾಗಿಂಗ್‌ನ ಭಯಾನಕ ಮುಖ ಬಯಲು

ಕೇರಳದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಭೀಕರ ರಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಐವರು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ Read more…

ಉದ್ಯೋಗಿ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಲೂಲು ಗ್ರೂಪ್‌ ಅಧ್ಯಕ್ಷ; ಬಿಲಿಯನೇರ್‌ ಮಾನವೀಯ ನಡೆಗೆ ನೆಟ್ಟಿಗರು ಫಿದಾ | Watch

ಭಾರತೀಯ ಬಿಲಿಯನೇರ್ ಎಂ.ಎ. ಯೂಸುಫ್ ಅಲಿಯವರ ಮಾನವೀಯ ನಡವಳಿಕೆಯು ಜಗತ್ತಿನ ಗಮನ ಸೆಳೆದಿದೆ. ಅಬುಧಾಬಿಯಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಉದ್ಯೋಗಿ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಯನ್ನು ಲೂಲು ಗ್ರೂಪ್‌ನ ಅಧ್ಯಕ್ಷ Read more…

ಪಾಲಕ್ಕಾಡ್‌ನಲ್ಲಿ ಆನೆಯ ಅಟ್ಟಹಾಸ: ಮಾವುತ ಸಾವು | Video

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಟ್ಟನಾಡ್ ಪ್ರದೇಶದಲ್ಲಿ ದೇವಾಲಯದ ಉತ್ಸವದ ವೇಳೆ ಆನೆಯೊಂದು ದಿಢೀರನೆ ಹಿಂಸಾತ್ಮಕವಾಗಿ ವರ್ತಿಸಿ ತನ್ನ ಮಾವುತನನ್ನು ಕೊಂದು ಹಲವರನ್ನು ಗಾಯಗೊಳಿಸಿದೆ. ಗುರುವಾರ ರಾತ್ರಿ ಸುಮಾರು 10:45ಕ್ಕೆ Read more…

ಬಡತನದಿಂದ ʼಐಎಎಸ್ʼ ವರೆಗೆ: ಸ್ಫೂರ್ತಿದಾಯಕವಾಗಿದೆ ಯುವಕನ ಯಶಸ್ಸಿನ ಕಥೆ

ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಿಮ್ಮ ಉದ್ದೇಶ ಶುದ್ಧವಾಗಿದ್ದರೆ ಮತ್ತು ಆ ಗುರಿಯನ್ನು ಸಾಧಿಸಲು ನೀವು ಅವಿರತವಾಗಿ ಶ್ರಮಿಸಿದರೆ, ಯಾವುದೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ ಐದು Read more…

ಕೇರಳ ದೇಗುಲಕ್ಕೆ ʼರೋಬೋಟ್ʼ ಆನೆ; ನಿಜವಾದ ಪ್ರಾಣಿಯಂತೆ ನಿರ್ವಹಿಸುತ್ತೆ ಎಲ್ಲ ಕೆಲಸ | Video

ಕೇರಳದ ದೇಗುಲವೊಂದಕ್ಕೆ ಅದ್ಭುತ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆನೆ ನಿಜವಾದ ಆನೆಯಂತೆಯೇ ಬಹುತೇಕ ಎಲ್ಲ ಕೆಲಸಗಳನ್ನು ಮಾಡಬಲ್ಲದು. ಪ್ರಖ್ಯಾತ ಸಿತಾರ್ ವಾದಕಿ ಅನೌಷ್ಕಾ ಶಂಕರ್, ಸಿತಾರ್ Read more…

ಅರ್ಧ ಬೆಲೆಗೆ ಸ್ಕೂಟರ್‌ ನೀಡುವುದಾಗಿ ಆಮಿಷ; 20 ಕೋಟಿ ರೂ. ವಂಚಿಸಿದ್ದ ಆರೋಪಿ ಅರೆಸ್ಟ್

ಅನಂತು ಕೃಷ್ಣನ್ (26) ಎಂಬಾತನನ್ನು‌ ಕೇರಳದ ಕೊಚ್ಚಿ ಪೊಲೀಸರು ಬಂಧಿಸಿದ್ದು, ಕೇರಳದಾದ್ಯಂತ ಜನರನ್ನು ವಂಚಿಸಿ ಸುಮಾರು 20 ಕೋಟಿ ರೂ.ಗಳನ್ನು ದೋಚಿರುವ ಆರೋಪ ಈತನ ಮೇಲಿದೆ. ಪ್ರಮುಖ ಕಂಪನಿಗಳ Read more…

ಅಂಗನವಾಡಿಯಲ್ಲಿ ʼಬಿರಿಯಾನಿʼ ಬೇಕು ಎಂದ ಬಾಲಕ; ʼಮೆನುʼ ಬದಲಾವಣೆಗೆ ಮುಂದಾದ ಕೇರಳ ಸೆರ್ಕಾರ | Watch Video

ಕೇರಳದ ಅಂಗನವಾಡಿಗಳಲ್ಲಿ ಮೆನು ಬದಲಾವಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು ಒಂದು ಮುದ್ದಾದ ವಿಡಿಯೋ. ಥ್ರಾಜುಲ್ ಎಸ್ ಶಂಕರ್ ಎಂಬ ಬಾಲಕ, ಶಂಕು ಎಂದು ಪ್ರೀತಿಯಿಂದ ಕರೆಯಲ್ಪಡುವ ಈತ, ತನ್ನ Read more…

ಮನೆಯಲ್ಲಿ ಬೆಂಕಿ ದುರಂತ: ವೃದ್ಧ ದಂಪತಿ ಸಜೀವದಹನ

ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ವೃದ್ಧ ದಂಪತಿ ಸಜೀವದಹನವಾಗಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ. ರಾಘವನ್ (96) ಹಾಗೂ ಪತ್ನಿ ಭಾರತಿ (86) ಮೃತ ದುರ್ದೈವಿಗಳು. ಪ್ರಕರಣ Read more…

ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್: ವಾಯುಪಡೆಯಲ್ಲಿ ಉದ್ಯೋಗಾವಕಾಶ

ಭಾರತೀಯ ವಾಯುಪಡೆಯಲ್ಲಿನ ಏರ್ ಮ್ಯಾನ್ ಗ್ರೂಪ್ ವೈ ತಾಂತ್ರಿಕವಲ್ಲದ ಹಾಗೂ ವೈದ್ಯಕೀಯ ಸಹಾಯಕ ವೃತ್ತಿಗೆ ನೇಮಕಾತಿ ರ್ಯಾಲಿಯನ್ನು ಕೇರಳದ ಕೊಚ್ಚಿಯ ಎರ್ನಾಕುಲಂನಲ್ಲಿನ ಶೆಣೈಸ್, ಪಿ.ಟಿ. ಉಷಾ ರಸ್ತೆಯಲ್ಲಿನ ಮಹಾರಾಜ Read more…

ಪ್ರೀತಿಯ ಪಾವಿತ್ರ್ಯತೆಗೆ ಕಳಂಕ: ವಿಷ ಕುಡಿಸಿ ಪ್ರಿಯಕರನ ಕೊಂದ ಕೊಲೆಗಾತಿಗೆ ಮರಣದಂಡನೆ

ತಿರುವನಂತಪುರಂ: ಪ್ರಿಯಕರನ ಕೊಲೆ ಮಾಡಿದ ಪ್ರೇಯಸಿಗೆ ಕೇರಳ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ. ಪ್ರೇಯಸಿ ಗ್ರೀಷ್ಮಾ(22) ಶಿಕ್ಷೆಗೆ ಒಳಗಾದ ಯುವತಿ. 2022ರಲ್ಲಿ ಪ್ರಿಯಕರ ಶಾರೋನ್ ರಾಜ್ ನನ್ನು ಕೊಲೆ Read more…

BREAKING: ಪಕ್ಕದ ಮನೆ ಯುವಕನಿಂದ ಘೋರ ಕೃತ್ಯ: ಒಂದೇ ಕುಟುಂಬದ ಮೂವರ ಹತ್ಯೆ

ತಿರುವನಂತಪುರಂ: ಕೇರಳದ ಎರ್ನಾಕುಲಂನ ಉತ್ತರ ಪರವೂರಿನಲ್ಲಿ ಪಕ್ಕದ ಮನೆಯ ಯುವಕ ಒಂದೇ ಕುಟುಂಬದ ಮೂವರನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ. ಆರೋಪಿ ರಿತು ಜಯನ್ ನನ್ನು ಬಂಧಿಸಲಾಗಿದೆ. ಮನೆಯಲ್ಲಿದ್ದ Read more…

ʼಸೈಬರ್ ವಂಚನೆʼ ಗೆ ಕೇರಳ ಹೈಕೋರ್ಟ್‌ ಮಾಜಿ ನ್ಯಾಯಾಧೀಶರು ಬಲಿ

ಕೇರಳ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಂ. ಸಸಿದರನ್ ನಂಬಿಯಾರ್ ಅವರು ಸುಮಾರು 90 ಲಕ್ಷ ರೂಪಾಯಿಗಳ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ 111 ವರ್ಷ ಕಠಿಣ ಶಿಕ್ಷೆ, 1 ಲಕ್ಷ ರೂ. ದಂಡ

ತಿರುವನಂತಪುರಂ: ಐದು ವರ್ಷಗಳ ಹಿಂದೆ ಆಮಿಷವೊಡ್ಡಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕನಿಗೆ 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.05 Read more…

ನಾಪತ್ತೆಯಾಗಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಸ್ಕಾಟ್ಲೆಂಡ್ ನದಿಯಲ್ಲಿ ಶವವಾಗಿ ಪತ್ತೆ

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಕೇರಳ ವಿದ್ಯಾರ್ಥಿನಿ ಸ್ಕಾಟ್ಲೆಂಡ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೇರಳ ಮೂಲದ 22 ವರ್ಷದ ಸಂತ್ರಾ ಸಾಜು ಸ್ಕಟಿಷ್ ನ ಎಡಿನ್ ಬರ್ಗ್ Read more…

ಕೇರಳದಲ್ಲಿ 2 ಮಂಕಿಪಾಕ್ಸ್ ಪ್ರಕರಣ ಪತ್ತೆ: ಯುಎಇನಿಂದ ಬಂದವರಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಎರಡು ಮಂಗನ ಕಾಯಿಲೆ(ಎಂಪಾಕ್ಸ್) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬುಧವಾರ ಪ್ರಕಟಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಇತ್ತೀಚೆಗೆ ಕೇರಳಕ್ಕೆ Read more…

ಸೈಕಲ್‌ ನಲ್ಲಿ ಬರುತ್ತಿದ್ದ ಬಾಲಕನ ಅಟ್ಟಿಸಿಕೊಂಡು ಬಂದ ಬೀದಿನಾಯಿಗಳು; ಬಿದ್ದು ನರಳಾಡಿದ ಹುಡುಗ | Video

ಕೇರಳದ ತ್ರಿಶೂರ್‌ನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಸೈಕಲ್‌ ನಿಂದ ಬಿದ್ದು 16 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ವಾರ್ಡ್‌ನ ಫ್ರೆಂಡ್ಸ್ ರಸ್ತೆ ಬಳಿ ಘಟನೆ ನಡೆದಿದ್ದು, ಅದ್ನಾನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...