alex Certify ಕೇಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೈಕಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕಸರತ್ತು…! ಕೇಕ್‌ ಮೇಲೆ ರೆಸ್ಯೂಮ್‌ ಮುದ್ರಿಸಿ ಕಳಿಸಿದ ಯುವತಿ

ಉದ್ಯೋಗ ಹುಡುಕಾಟದಲ್ಲಿ ರೆಸ್ಯೂಮ್‌ ಪ್ರಮುಖ ಅಸ್ತ್ರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ನಿಮ್ಮ ವಿದ್ಯಾರ್ಹತೆ, ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ರೆಸ್ಯೂಮ್‌ ವಿವರಿಸುತ್ತದೆ. ಉದ್ಯೋಗಾಕಾಂಕ್ಷಿ ಮತ್ತು ಮತ್ತು ನಿರೀಕ್ಷಿತ ನೇಮಕಾತಿದಾರರ Read more…

Shocking News: ಕೇಕ್ ಎಂದು ಇಲಿ ಪಾಷಾಣ ಸೇವಿಸಿದ್ದ ಬಾಲಕಿ ಸಾವು

ಇಲಿಗಳನ್ನು ಕೊಲ್ಲಲು ಮನೆಯ ಕಿಟಕಿಯಲ್ಲಿ ಇಟ್ಟಿದ್ದ ಪಾಷಾಣವನ್ನು ಕೇಕ್ ಎಂದು ಭಾವಿಸಿ ಅದನ್ನು ಸೇವಿಸಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕರೈಕಲ್ ನಲ್ಲಿ ನಡೆದಿದೆ. Read more…

ಸುಲಭವಾಗಿ ತಯಾರಾಗುತ್ತೆ ಈ ವೈಟ್ ಕೇಕ್

ಕೇಕ್ ಇದ್ದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಇಲ್ಲಿ ಸುಲಭದಲ್ಲಿ ಆಗುವಂತಹ ಕೇಕ್ ರೆಸಿಪಿ ಇದೆ ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ – ಸಕ್ಕರೆ, ½ ಕಪ್ Read more…

ಮನೆಯಲ್ಲೇ ಹೀಗೆ ಮಾಡಿ ರುಚಿಕರವಾದ ಬ್ರೌನಿ

ಮಕ್ಕಳಿಗೆ ಬ್ರೌನಿ, ಕೇಕ್ ಎಂದರೆ ತುಂಬಾ ಇಷ್ಟ. ಮೈದಾ ಹಿಟ್ಟಿನ ಬದಲು ಗೋಧಿಹಿಟ್ಟನ್ನು ಬಳಸಿಕೊಂಡು ರುಚಿಕರವಾದ ಬ್ರೌನಿ ಮಾಡಿಕೊಡಿ. ಇದು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು-2 Read more…

ಆರ್ಡರ್ ಮಾಡಿದ ಕೇಕ್ ನೋಡಿ ಶಾಕ್ ಆದ ಮಹಿಳೆ..! ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ ?

ಇತ್ತೀಚೆಗೆ ಯಾರಾದರೂ ತಮಗೆ ತಿನ್ನಲು ಅಥವಾ ಬರ್ತ್ ಡೇ ಮುಂತಾದ ಕಾರ್ಯಕ್ರಮ ಆಚರಿಸಲು ತತ್ ಕ್ಷಣ ಏನನ್ನಾದರೂ ತರಲು ಖುದ್ದು ತಾವೇ ಹೋಗಬೇಕೆಂದಿಲ್ಲ. ಇದಕ್ಕೆಂದೇ ಮನೆತನಕ ಆಹಾರ ಖಾದ್ಯಗಳನ್ನು Read more…

ಪರ್ಫೆಕ್ಟ್ ಬೇಕರ್‌ ನೀವಾಗಬೇಕಾ…? ಹಾಗಿದ್ದರೆ ಈ ʼಟ್ರಿಕ್ಸ್ʼ ಬಳಸಿ

ಕೇಕ್‌, ಕುಕೀಸ್‌, ಬಿಸ್ಕಿಟ್‌ ಇತ್ಯಾದಿಗಳನ್ನು ತಯಾರಿಸಬೇಕಿದ್ದರೆ ಬೇಕಿಂಗ್‌ ಅಡುಗೆ ವಿಧಾನದ ಬಗ್ಗೆ ಹೆಚ್ಚಿನ ಜ್ಞಾನವಿರಬೇಕು. ಇದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡರೆ ನೀವು ಪರ್ಫೆಕ್ಟ್ ಬೇಕರ್‌ ಆಗಬಹುದು. ಹೇಗೆ Read more…

ಕೇಕ್ ಮೇಲೆ ಹೀಗೊಂದು ಅಚ್ಚರಿಯ ಶುಭಾಶಯ

ಒಂದು ಪದದಿಂದ ಏನೆಲ್ಲಾ ಅವಾಂತರಗಳಾಗುತ್ತವೆ/ ಅಪಾರ್ಥಗಳಾಗುತ್ತವೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಕೆಲವೊಮ್ಮೆ ಅಪಾರ್ಥಗಳು ಮುಜುಗರ ಉಂಟು ಮಾಡಿದರೆ, ಇನ್ನೂ ಕೆಲವೊಮ್ಮೆ ಆಕ್ರೋಶಕ್ಕೂ, ತಮಾಷೆಯಾಗಿಯೂ ಪರಿಣಮಿಸುತ್ತವೆ. ಅದೇ ರೀತಿಯಲ್ಲಿ ನಾಗ್ಪುರದಲ್ಲೊಂದು Read more…

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ನಾಗ್ಪುರ: ಕೆಲವು ವಿಲಕ್ಷಣ ವಿಷಯಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಟ್ವಿಟ್ಟರ್ ಬಳಕೆದಾರರಾದ ಕಪಿಲ್ ವಾಸ್ನಿಕ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಅವರ ಈ ಕಥೆಯು ತಮಾಷೆ ಮತ್ತು ಮನಸ್ಸಿಗೆ Read more…

ವಧು-ವರ ಕತ್ತರಿಸಬೇಕಿದ್ದ ಕೇಕ್ ಹಾಳುಮಾಡಿದ ಭೂಪ; ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 42 ಮಿಲಿಯನ್ ಮಂದಿ..!

ಮದುವೆ ಸಮಾರಂಭದ ಹಲವಾರು ವೈರಲ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದರಲ್ಲೂ ಪಾಶ್ಚಿಮಾತ್ಯರ ಮದುವೆಯಲ್ಲಿ ಕೇಕ್ ಇರಲೇಬೇಕು. ಈ ಕೇಕ್ ಕತ್ತರಿಸೋ ವೇಳೆ ಆಗುವ ಅವಾಂತರಗಳ ವಿಡಿಯೋಗಳನ್ನು ಬಹುಶಃ ನೀವು Read more…

ಬರೋಬ್ಬರಿ 100 ಕೆ.ಜಿ. ತೂಕದ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ತಯಾರಿಸಿದ ಪುಣೆ ಮೂಲದ ಕಲಾವಿದೆ..!

ಪುಣೆ ಮೂಲದ ಖ್ಯಾತ ಕೇಕ್ ಕಲಾವಿದೆ ಪ್ರಾಚಿ ಧಬಲ್ ದೇಬ್ ಅವರು ತಯಾರಿಸಿರುವ ಬರೋಬ್ಬರಿ 100 ಕೆಜಿ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ಕೇಕ್ ರಚಿಸಿದ್ದು, ವರ್ಲ್ಡ್ ಬುಕ್ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಚಾಕೋಚಿಪ್ಸ್

ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ Read more…

ಹೀಗೂ ಉಂಟು…! ಟೊಮ್ಯಾಟೋ ಕೆಚಪ್‌ನಿಂದ ಕೇಕ್‌ ತಯಾರಿ

ಕೇಕುಗಳೆಂದರೆ ಇಷ್ಟ ಪಡದೇ ಇರುವವರಿಲ್ಲ. ಒಂದೊಳ್ಳೆ ಊಟದ ಬಳಿಕ ಅಥವಾ ಕಾಫಿಯೊಂದಿಗೆ ರುಚಿಯಾದ ಕೇಕ್ ಪೀಸ್‌ ಒಂದನ್ನು ತಿನ್ನುವುದು ಅದೆಂಥಾ ಖುಷಿಯ ಅನುಭವ ಅಲ್ಲವೇ? ಚಾಕ್ಲೇಟ್, ಪೈನಾಪಲ್‌ನಿಂದ ಹಿಡಿದು Read more…

ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….!

ಲಾಸ್ ವೇಗಾಸ್‌: ಬ್ರೆಜಿಲ್ ನಲ್ಲಿ ರೂಪದರ್ಶಿಯೊಬ್ಬಳು ತನ್ನನ್ನು ತಾನು ಮದುವೆಯಾಗಿ, ಕೊನೆಗೆ ತನಗೆ ತಾನೇ ವಿಚ್ಛೇದನ ಪಡೆದುಕೊಂಡಿದ್ದ ಸುದ್ದಿಯನ್ನು ಬಹುಷಃ ನೀವು ಓದಿರಬಹುದು. ಹಾಗೆಯೇ ಇಲ್ಲೊಂದೆಡೆ ವಿಲಕ್ಷಣ ಪ್ರಕರಣದಲ್ಲಿ Read more…

ಮುದ್ದಿನ ಕೋಳಿಗೆ ಅದ್ದೂರಿ ಬರ್ತಡೇ ಆಚರಣೆ…! ಕೇಕ್‌ ತಿನ್ನಿಸಿ ಸಂಭ್ರಮಿಸಿದ ಕುಟುಂಬ

ಇಂಟರ್ನೆಟ್ ಎಲ್ಲಾ ರೀತಿಯ ತಮಾಷೆ, ಮೋಜು ಮತ್ತು ಆಸಕ್ತಿದಾಯಕ ವಿಡಿಯೋಗಳ ಉಗ್ರಾಣವಾಗಿದೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೌದು, ಸಾಮಾನ್ಯವಾಗಿ ಸಾಕುನಾಯಿಗಳ, ಬೆಕ್ಕುಗಳ Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

ಇಲ್ಲಿದೆ ಸುಲಭವಾಗಿ ಒರಿಯೊ ಬಿಸ್ಕೇಟ್ ಕೇಕ್ ಮಾಡುವ ವಿಧಾನ

ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ. ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ Read more…

ಕೊಲೆಗಾರನೊಂದಿಗೆ ಕೇಕ್ ಕತ್ತರಿಸಿದ್ದೀರಾ..? ಕ್ರೈಸ್ತ ಪಾದ್ರಿಗೆ ಮ್ಯಾನ್ಮಾರ್ ಜನರ ಪ್ರಶ್ನೆ

ಮ್ಯಾನ್ಮಾರ್ ದೇಶ ಹೊತ್ತಿ ಉರಿಯುತ್ತಿದೆ‌, ದೇಶದಲ್ಲಿ ಮಿಲಿಟರಿ ಆಡಳಿತದಿಂದ ಸಾರ್ವಜನಿಕರ ದಂಗೆ ಶುರುವಾಗಿದೆ. ಎಲ್ಲೆಡೆ ಮಾರಣಹೋಮ ನಡೆಯುತ್ತಿದೆ. ಇಂಥಾ ಸಂದರ್ಭದಲ್ಲಿ, ಮ್ಯಾನ್ಮಾರ್‌ನ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಕಾರ್ಡಿನಲ್ ಚಾರ್ಲ್ಸ್ ಬೊ, Read more…

ಸುಲಭವಾಗಿ ಮನೆಯಲ್ಲಿಯೇ ಮಾಡಿ ʼಚಾಕೋಲೇಟ್ʼ ಕೇಕ್

ಚಾಕೋಲೇಟ್ ಕೇಕ್ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಗಂತೂ ಈ ಕೇಕ್ ಎಂದರೆ ಪಂಚಪ್ರಾಣ. ಹೊರಗಡೆ ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿ ರುಚಿಕರವಾದ ಬಾಳೆಹಣ್ಣಿನ ಚಾಕೋಲೇಟ್ ಕೇಕ್ ಕೊಡಿ. Read more…

ONLINE FRAUD: 400 ರೂ. ಕೇಕ್ ಗಾಗಿ 53,000 ರೂ. ಕಳೆದುಕೊಂಡ ವೈದ್ಯೆ..!

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ವೈದ್ಯೆಯೊಬ್ಬರು 400 ರೂಪಾಯಿ ಮೌಲ್ಯದ ಹುಟ್ಟುಹಬ್ಬದ ಕೇಕ್‌ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, 53,000 ರೂ. ಮೊತ್ತವನ್ನು ಕಳೆದುಕೊಂಡಿದ್ದಾರೆ. Read more…

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

ಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ʼಕ್ಯಾರೆಟ್ ಕೇಕ್ʼ

ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇನ್ನೇನು ಕ್ರಿಸ್ ಮಸ್ ಹಬ್ಬ, ಹೊಸ ವರ್ಷ ಸಮೀಪಿಸುತ್ತಿದೆ. ಹಾಗಾಗಿ ಕೇಕ್ ಗಳನ್ನು ಹೆಚ್ಚಿನವರು ಬಳಸುತ್ತಾರೆ. ಹಾಗಾಗಿ ಚಾಕೋಲೇಟ್ ಕೇಕ್ Read more…

ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್

ಮಕ್ಕಳು ಮನೆಯಲ್ಲಿದ್ದರೆ ಕೇಕ್, ಸ್ವೀಟ್ಸ್ ಎಂದೆಲ್ಲಾ ಕೇಳುತ್ತಿರುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಆಗುವಂತಹ ರೆಡ್ ವೆಲ್ವೆಟ್ ಕೇಕ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು-4 Read more…

ಮನೆಯಲ್ಲಿ ಮಾಡಿ ಸವಿಯಿರಿ ರೆಡ್ ವೆಲ್ವೆಟ್ ʼಕಪ್ ಕೇಕ್ʼ

ಮಕ್ಕಳಿಗೆ ಈಗ ರಜೆಯ ಕಾಲ. ಏನಾದರೂ ಮಾಡಿಕೊಡು ಎಂದು ಅಮ್ಮಂದಿರನ್ನು ಕಾಡುತ್ತಿರುತ್ತಾರೆ. ಹೊರಗಡೆಯಿಂದ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಮಕ್ಕಳಿಗೆ ಕೇಕ್ ಮಾಡಿಕೊಟ್ಟರೆ ಅವರ ಆಸೆಯೂ ತೀರುತ್ತದೆ. ನಿಮಗೂ Read more…

ಕೇಕ್‌ ತಯಾರಕನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌ ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ Read more…

ಥಟ್ಟಂತ ಮಾಡಿ ಮಕ್ಕಳಿಗೆ ಇಷ್ಟವಾಗುವ ʼಪಾನ್ ಕೇಕ್’

ಮಕ್ಕಳಿಗೆ ಕೇಕ್ ತುಂಬಾ ಇಷ್ಟ. ಆದರೆ ಇದನ್ನು ಮಾಡುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಪಾನ್ ಕೇಕ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿ ನೋಡಿ. Read more…

ಆರೋಗ್ಯಕರವಾದ ಕ್ಯಾರೆಟ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟದ ಖಾದ್ಯ. ಆದರೆ ಕೆಲವರಿಗೆ ಮೊಟ್ಟೆ ಹಾಕಿದ ಕೇಕ್ ಇಷ್ಟವಿರುವುದಿಲ್ಲ. ಅಂತವರಿಗಾಗಿ ಇಲ್ಲಿ ಮೊಟ್ಟೆ ಹಾಕದೇ ಮಾಡಿದ ಕ್ಯಾರೆಟ್ ಕೇಕ್ ಮಾಡುವ Read more…

ʼಹನಿಮೂನ್‌ʼ ಗೆ ತೆರಳುವುದನ್ನು ಬಿಟ್ಟು ಈ ನವಜೋಡಿ ಮಾಡಿದ ಕೆಲಸ ಕಂಡು ಅತಿಥಿಗಳು ತಬ್ಬಿಬ್ಬು….!

ಮದುವೆ ಕಾರ್ಯಕ್ರಮದ ಬಳಿಕ ನವದಂಪತಿ ಹನಿಮೂನ್​ಗೆ ತೆರಳೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ನವದಂಪತಿ ಮದುವೆ ಬಳಿಕ ಹನಿಮೂನ್​ಗೆ ತೆರಳೋದು ಬಿಟ್ಟು ಮದುವೆ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳು ಎಷ್ಟೆಷ್ಟು Read more…

ಪ್ರಧಾನಿ ಮೋದಿ ಜನ್ಮದಿನ: 71 ಅಡಿ ಉದ್ದದ ಸಿರಿಂಜ್ ಆಕಾರದ ಕೇಕ್ ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಭೋಪಾಲ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು 71 ಅಡಿ ಉದ್ದದ ಸಿರಿಂಜ್ ಆಕಾರದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನ ಲಾಲ್ ಘಾಟಿ Read more…

ಬಾಳೆಹಣ್ಣಿನಿಂದ ಮಾಡಿ ರುಚಿಕರವಾದ ‘ಕಪ್ ಕೇಕ್’

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ರಜಾ ದಿನಗಳಲ್ಲಿ ಮಕ್ಕಳ ಬಾಯಿ ರುಚಿ ತಣಿಸಲು ಇಲ್ಲಿ ಸುಲಭವಾಗಿ ಮಾಡುವ ಬಾಳೆಹಣ್ಣಿನ ಕಪ್ ಕೇಕ್ ಇದೆ Read more…

ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಕೇಕ್ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 50 ಗ್ರಾಂ ಸಕ್ಕರೆ, 3 ಟೇಬಲ್ ಸ್ಪೂನ್ –ಬೆಣ್ಣೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...