BREAKING NEWS: ‘ಒನ್ ನೇಷನ್ ಒನ್ ಎಲೆಕ್ಷನ್’ ಜಾರಿಗೆ ಮಹತ್ವದ ಕ್ರಮ: ಒಟ್ಟಿಗೆ ಎಂಪಿ, ಎಂಎಲ್ಎ ಎಲೆಕ್ಷನ್ ನಡೆಸಲು ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ
ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರವು 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯನ್ನು ಮಂಡಿಸಬಹುದು ಎಂದು…
ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: 22 ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 784 ಕೋಟಿ ರೂ.
ನವದೆಹಲಿ: ರಾಜ್ಯದ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದ 784 ಕೋಟಿ ರೂ. ಅನುದಾನ ನೀಡಲಾಗಿದೆ. ಕೇಂದ್ರ…
ಮಣಿಪುರದಲ್ಲಿ ಹಿಂಸಾಚಾರ ನಿಲ್ಲದಿದ್ದರೆ ಪದಕ ವಾಪಸ್: ಕೇಂದ್ರಕ್ಕೆ ಅಥ್ಲೀಟ್ ಪತ್ರ
ಮಣಿಪುರ: ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಅವರು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಲೈಶ್ರಾಮ್ ಸರಿತಾ…
9 ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ; ಇಲ್ಲಿವೆ 9 ಮಹತ್ವದ ಹೆಜ್ಜೆಗಳು
ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿ ಪೂರ್ಣ ಅವಧಿ ಪೂರೈಸುತ್ತಿರುವ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ನರೇಂದ್ರ ಮೋದಿ…
ದೇಶಾದ್ಯಂತ ಬಿಸಿಗಾಳಿ ಆತಂಕ: ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸೂಚನೆ
ನವದೆಹಲಿ: ವಿವಿಧ ವಲಯಗಳಲ್ಲಿನ ಕಾರ್ಮಿಕರ ಮೇಲೆ ಶಾಖ ತರಂಗ ಪರಿಣಾಮಗಳನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು…
ಆದಾಯ ತೆರಿಗೆ ಸಂಗ್ರದಲ್ಲಿ 20% ಏರಿಕೆ: ವಿತ್ತ ಸಚಿವಾಲಯದ ವರದಿ
ದೇಶದ ನೇರ ತೆರಿಗೆ ಸಂಗ್ರಹದಲ್ಲಿ 20% ಏರಿಕೆ ಕಂಡು ಬಂದಿದ್ದು, ಮಾರ್ಚ್ 31, 2023ಕ್ಕೆ ಅಂತ್ಯಗೊಂಡ…
ಐಐಟಿ, ಐಐಎಂ, ಎನ್ಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತಂತೆ ಶಾಕಿಂಗ್ ಸಂಗತಿ ಬಹಿರಂಗ
ಕಳೆದ ಐದು ವರ್ಷಗಳಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ…
ನಿರುದ್ಯೋಗಿಗಳಿಗೆ ಕೇಂದ್ರದಿಂದ 6 ಸಾವಿರ ರೂ. ಕೊಡ್ತಿರೋದು ನಿಜನಾ ? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ
ನವದೆಹಲಿ: ಪ್ರಧಾನ ಮಂತ್ರಿ ಬೇರೋಜ್ಗಾರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡುವ…
ಬಜೆಟ್ ಮಂಡನೆ ವೇಳೆ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಉಟ್ಟಿದ್ದ ಧಾರವಾಡದ ಸೀರೆ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಂತ ಸಂಸ್ಕೃತಿ ದೇಶದ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಅಂದರೆ ಇನ್ನೆಷ್ಟು ಹೆಮ್ಮೆಯಾಗಬೇಡ.…
ಮಾರ್ಗಸೂಚಿ ಅನುಸರಿಸದೇ ಟಿ.ವಿ. ಚಾನೆಲ್ಗಳಿಂದ ಕ್ರೈಂ ವರದಿ: ಕೇಂದ್ರದ ಆಕ್ರೋಶ
ಅಪಘಾತ, ಸಾವುಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ ಕ್ರೈಂ ವರದಿಯನ್ನು…