alex Certify ಕೆಲಸ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಉದ್ಯೋಗʼ ಕಳೆದುಕೊಂಡವರಿಗೆ ಸ್ಪೂರ್ತಿ ನೀಡುತ್ತೆ ಈ ಪೋಸ್ಟ್

ಕಳೆದೆರಡು ವಾರಗಳಿಂದ ಉದ್ಯೋಗ ಮಾರುಕಟ್ಟೆಯು ತೀವ್ರವಾಗಿ ಬದಲಾಗಿದೆ. ದಿಗ್ಗಜರ ಕಂಪನಿಗಳು ಉದ್ಯೋಗಿಗಳನ್ನು ಸಾಲು ಸಾಲಾಗಿ ಮನೆಗೆ ಕಳಿಸುತ್ತಿವೆ. ಕೆಲಸ ಕಳೆದುಕೊಂಡವರು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ನಡುವೆ ಕೆಲಸ Read more…

ಗಣಿತ ಮೇಸ್ಟ್ರು ಬೇಕಾಗಿದ್ದಾರೆ; ಸಮೀಕರಣ ಬಿಡಿಸಿದರೆ ಮಾತ್ರ ಕೆಲಸ- ಕುತೂಹಲದ ಜಾಹೀರಾತು ವೈರಲ್

ಅಹಮದಾಬಾದ್​: ಉದ್ಯೋಗದಾತರು ತಮ್ಮ ಉದ್ಯೋಗ ಜಾಹೀರಾತುಗಳೊಂದಿಗೆ ಸೃಜನಶೀಲರಾಗಿರುತ್ತಾರೆ. ಇದೀಗ ಗುಜರಾತ್‌ನ ಶಾಲೆಯೊಂದು ಗಣಿತ ಶಿಕ್ಷಕರನ್ನು ನೇಮಿಸಿಕೊಳ್ಳುವ ಸಲುವಾಗಿ ವಿಶಿಷ್ಟ ಜಾಹೀರಾತನ್ನು ನೀಡಿದ್ದು ಅದೀಗ ವೈರಲ್​ ಆಗಿದೆ. ಆಸಕ್ತಿದಾಯಕ ಜಾಹೀರಾತು Read more…

ಕಂಪ್ಯೂಟರ್ ಬಗ್ಗೆ ತಿಳಿದಿದೆಯಾ….? ಮನೆಯಲ್ಲೇ ಕುಳಿತು ಗಳಿಸಿರಿ ಸಾವಿರಾರು ರೂಪಾಯಿ

ಮನೆಯಲ್ಲೇ ಕುಳಿತು ಕೆಲಸ ಮಾಡಬಯಸುವವರು ಡೇಟಾ ಎಂಟ್ರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ತಿಂಗಳು ಉತ್ತಮ ಸಂಬಳವನ್ನು ಇದ್ರಲ್ಲಿ ಪಡೆಯಬಹುದಾಗಿದೆ. ಡೇಟಾವನ್ನು ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುವುದು ಡೇಟಾ Read more…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ ಕೈ ತುಂಬಾ ಹಣ ಗಳಿಸಿ

ಮನಸ್ಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ಅರ್ಹತೆಗೆ ತಕ್ಕ ಕೆಲಸ ಬೇಕು ಎಂದು ಹುಡುಕಾಟ ನಡೆಸುವ ಬದಲು ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಸಮಯಕ್ಕೆ ಸರಿಯಾಗಿ Read more…

ಗರ್ಭ ಧರಿಸಿದ್ದಕ್ಕೆ ಕೆಲಸದಿಂದ ವಜಾ: ಮಹಿಳೆಗೆ 15 ಲಕ್ಷ ರೂ. ಪರಿಹಾರಕ್ಕೆ ಆದೇಶ

ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಿದ ಕಾರಣ, ಅವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿ ಆದೇಶಿಸಿದೆ. Read more…

ಮಹಿಳೆಯರಿಗೆ ಗುಡ್ ನ್ಯೂಸ್: ಕೆಲಸದಲ್ಲಿ ಶೇ. 50ರಷ್ಟು ವಿನಾಯಿತಿ

ಬೆಂಗಳೂರು: ನರೇಗಾ ಯೋಜನೆ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರಿಗೆ ಕೆಲಸದಲ್ಲಿ ವಿನಾಯಿತಿ ನೀಡಲಾಗಿದೆ. ಗರ್ಭಿಣಿ, ಬಾಣಂತಿಯರಿಗೆ ಶೇಕಡ 50ರಷ್ಟು, ಸಾಮಾನ್ಯ ಮಹಿಳೆಯರಿಗೆ ಶೇಕಡ 10ರಷ್ಟು ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಈ Read more…

ಉತ್ತಮ ಕೆಲಸ ಮಾಡಿದರೆ ಮಾತ್ರ ಹೆಚ್ಚುವರಿ ಸಂಬಳ; ಗೂಗಲ್​ ಸಿಇಒಗೂ ಅನ್ವಯ

ಉತ್ತಮ ಕೆಲಸ ಮಾಡಿದರೆ ಮಾತ್ರ ಉತ್ತಮ ಸಂಬಳ ಪಡೆಯುವುದು ಮಾಮೂಲಿ ನೌಕರರಿಗೆ ಮಾತ್ರ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಟೆಕ್ ದೈತ್ಯ ಗೂಗಲ್​ ಕಂಪೆನಿಯ ಸಿಇಒ ಸುಂದರ್​ Read more…

ರೀಲ್ಸ್​ ಹುಚ್ಚಿಗೆ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗಳು!

ರೀಲ್ಸ್​ ಹುಚ್ಚು ಬಹುತೇಕ ಯಾರನ್ನೂ ಬಿಟ್ಟಿಲ್ಲ. ಆದರೆ ಯಾವಾಗ, ಯಾವ ಸಮಯದಲ್ಲಿ ರೀಲ್ಸ್​ ಮಾಡಬೇಕು ಎಂಬ ಅರಿವು ಇರಬೇಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತರ Read more…

ಕೆಲಸದ ಸ್ಥಳದಲ್ಲಿ ಅನುಚಿತ ವರ್ತನೆ: ಮಹಿಳೆಗೆ 90 ಲಕ್ಷ ರೂ. ಪರಿಹಾರ ನೀಡಲು ಆದೇಶ

ತನ್ನ ಕೆಲಸದ ಸ್ಥಳದಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಐರಿಶ್ ಮಹಿಳೆಗೆ ಈಗ £ 90,000 (ಅಂದಾಜು ರೂ. 90 ಲಕ್ಷ) ಪರಿಹಾರವನ್ನು ನೀಡಲಾಗಿದೆ. ಅನುಚಿತವಾಗಿ ವರ್ತಿಸಿದ್ದ ಮ್ಯಾನೇಜರ್​ಗೆ ಪರಿಹಾರದ ಮೊತ್ತವನ್ನು Read more…

ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಕೆಲಸದಲ್ಲಿ ಶೇಕಡ 50 ರಷ್ಟು ರಿಯಾಯಿತಿ

ಬೆಂಗಳೂರು: ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇಕಡ 50 ರಷ್ಟು ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿಯರು ಮತ್ತು ಬಾಣಂತಿಯರ ದೈಹಿಕ Read more…

ಕೆಲಸವೇ ಇಲ್ಲದೆ ಕೋಟಿಗಟ್ಟಲೆ ಸಂಬಳ; ಹಿರಿಯ ಅಧಿಕಾರಿಗಳ ವಿರುದ್ದ ಉದ್ಯೋಗಿ ದೂರು

ವರ್ಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಬಳ ತಗೊತಾರೆ. ಆದ್ರೆ ಅವರಿಗೆ ಮಾಡೋಕೆ ಕೆಲಸವೇ ಇಲ್ಲ. ಇದರಿಂದ ಬೇಸತ್ತ ವ್ಯಕ್ತಿ ಮೇಲಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಐರಿಶ್ ರೈಲ್‌ನಲ್ಲಿ Read more…

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ….? ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, Read more…

BIG NEWS: ಗಡಿ ಭದ್ರತಾ ಪಡೆ ಹುದ್ದೆಗೆ ಅರ್ಜಿ ಆಹ್ವಾನ….!

ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬೇಕು ಎಂದು ಬಯಸುವವರಿಗೊಂದು ಸುವರ್ಣಾವಕಾಶ ಇದೆ. ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆಯಂತೆ ಇದೀಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. Read more…

ಈ ಕೆಲಸ ಮಾಡಲು ಹೇಳಿದ್ದಕ್ಕೆ ಶಿಫ್ಟ್ ನಡುವೆಯೇ ಉದ್ಯೋಗಕ್ಕೆ ʼಗುಡ್ ಬೈʼ ಹೇಳಿದ ಯುವಕ

ಮೆಕ್‌ ಡೊನಾಲ್ಡ್ ಉದ್ಯೋಗಿಯೊಬ್ಬರು ಶಿಫ್ಟ್ ನಡುವೆಯೇ ಕೆಲಸ ತ್ಯಜಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಜಿಲೆಂಡ್‌ನ ಮೆಕ್‌ ಡೊನಾಲ್ಡ್‌ನ ಮಳಿಗೆಯಲ್ಲಿ ಸಿಬ್ಬಂದಿ ಜಿಡ್ಡಿನ ಅಡುಗೆ ಸಲಕರಣೆಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ Read more…

ಸೂರ್ಯಾಸ್ತದ ನಂತರ ಮಾಡಬೇಡಿ ಈ ಕೆಲಸ

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು Read more…

ಸಿಗ್ನಲ್​ಗಳಲ್ಲಿ ನಿಂತು ಎಲ್ಲರಿಗೂ ಚಾಕೊಲೆಟ್​ ಜತೆ ಬಯೋಡೇಟಾ ನೀಡುತ್ತಿರುವ ವ್ಯಕ್ತಿ….! ಇದ್ಯಾಕೆ ಅಂತೀರಾ…?

ದುಬೈ: ಉದ್ಯೋಗ ವೆಬ್‌ಸೈಟ್‌ನಲ್ಲಿ ಕೆಲಸ ಹುಡುಕಲು ವಿಫಲವಾದ ನಂತರ, ದುಬೈನ ವ್ಯಕ್ತಿಯೊಬ್ಬರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರಿಗೆ ಚಾಕೊಲೇಟ್ ಬಾರ್‌ನೊಂದಿಗೆ ತಮ್ಮ ಬಯೋಡೇಟಾ ಹಸ್ತಾಂತರಿಸಲು ತೀರ್ಮಾನಿಸಿದ್ದಾನೆ. ಅದರಂತೆಯೇ ಈ ವ್ಯಕ್ತಿ Read more…

ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….!

ಜರ್ಮನಿ: ಲಾಟರಿಯಲ್ಲಿ ಕೋಟಿ ಕೋಟಿ ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ ? ಸಮಾಜಸೇವೆ ಮಾಡುತ್ತೇನೆ, ವಿಶ್ವ ಪರ್ಯಟನೆ ಮಾಡುತ್ತೇನೆ, ಎಫ್​ಡಿ ಇಡುತ್ತೇನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ…… ಹೀಗೆ Read more…

ವ್ಯಾಪಾರದಲ್ಲಿ ನಿರಂತರ ನಷ್ಟವಾಗ್ತಿದ್ರೆ ಹೀಗೆ ಮಾಡಿ

ವ್ಯಾಪಾರದಲ್ಲಿ ಉನ್ನತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ವ್ಯಾಪಾರದಲ್ಲಿ ಯಶಸ್ಸು ಸಿಗೋದಿಲ್ಲ. ವ್ಯಾಪಾರದಲ್ಲಿ ಲಾಭವಾಗೋದಿಲ್ಲ. ಅಂಥ ಸಂದರ್ಭದಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು Read more…

BIG NEWS: ಟ್ವಿಟ್ಟರ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ….!

ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿ ಹಲವು ಬದಲಾವಣೆಗಳು ಆಗ್ತಾ ಇವೆ. ಕಂಪನಿಯಲ್ಲಿ ಹೆಚ್ಚು ಗಂಟೆ ಕೆಲಸ ಮಾಡಬೇಕು, ವಾರದ ರಜೆ ಇರೋದಿಲ್ಲ Read more…

ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್​ ಚಾಲಕಿ

ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ Read more…

ಮನೆ ಮಾಲೀಕರಿಂದ ಕೆಲಸದಾಕೆಯ ಹುಟ್ಟುಹಬ್ಬ ಆಚರಣೆ; ಭಾವುಕ ವಿಡಿಯೋ ವೈರಲ್

ಮುಂಬೈ: ಇಂದಿನ ದಿನಗಳಲ್ಲಿ ಮನೆಯವರು ತಮ್ಮ ಮನೆಯ‌ ಸದಸ್ಯರದ್ದೇ ಹುಟ್ಟುಹಬ್ಬ ಆಚರಿಸೋದಕ್ಕೂ ಸಮಯ ಇರೋದಿಲ್ಲ. ಸಮಯ ಇದ್ದರೂ ಆಚರಿಸೋದು ತೀರ ಕಡಿಮೆ. ಆದರೆ ಇಲ್ಲೊಂದು ಅಪರೂಪದ ಘಟನೆ ಎಂಬಂತೆ Read more…

ಕೆಲಸದಲ್ಲಿ ಪ್ರೀತಿ ಇದ್ದರೆ ಹೀಗೂ ಸಾಧ್ಯ…! ಟ್ರಾಫಿಕ್​ ಪೊಲೀಸರೊಬ್ಬರ ‘ಬೋಲೋ ತಾರಾ ರಾ’ ಹಾಡಿಗೆ ನೆಟ್ಟಿಗರು ಫಿದಾ

ಚಂಡೀಗಢ: ಮಾಡುವ ಕೆಲಸ ಎಂಥದ್ದೇ ಇರಲಿ, ಅದು ಎಷ್ಟು ಕಷ್ಟವೇ ಇರಲಿ, ಸಮಸ್ಯಾತ್ಮಕವೇ ಇರಲಿ ಅದರ ಮೇಲೆ ಪ್ರೀತಿ ಇದ್ದರೆ ಅಷ್ಟೇ ಖುಷಿಯಿಂದ ನಿಭಾಯಿಸಬಲ್ಲ ತಾಕತ್ತು ಯಾರಿಗೇ ಆಗಲಿ Read more…

ಸಾಲ ಹಿಂದಿರುಗಿಸಲು ಕೆಲಸಕ್ಕೆ ಸೇರಿದ ಮಹಿಳೆ; ಮನಸೋಇಚ್ಛೆ ಥಳಿಸಿ ವಿಡಿಯೋ ಹರಿಬಿಟ್ಟ ರಾಕ್ಷಸ ಪತಿ….!

ತಿರುವನಂತಪುರ: ಕೇರಳದಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. ರಾಕ್ಷಸ ಪತಿ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಅದರ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ವಿಡಿಯೋವನ್ನು Read more…

ಖಾಲಿ ಕುರ್ಚಿಗೆ ಶಾಲು ಹೊದಿಸಿ ಸನ್ಮಾನ; ಪುರಸಭಾ ಸದಸ್ಯನ ವಿನೂತನ ಪ್ರತಿಭಟನೆ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಕೊಡಲು ವಿಳಂಬ ಮಾಡುವುದು ಹೊಸ ಸಂಗತಿ ಏನಲ್ಲ. ಈ ಕುರಿತು ಎಷ್ಟೇ ಆದೇಶಗಳನ್ನು ಸರ್ಕಾರ ಜಾರಿಗೊಳಿಸಿದರೂ ಬಹಳಷ್ಟು ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ. Read more…

ಲವಂಗದ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಮಸಾಲೆಯಾಗಿ ನಾವು ಲವಂಗವನ್ನು ಬಳಕೆ ಮಾಡ್ತೇವೆ. ಬರೀ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಲವಂಗವನ್ನು ಇನ್ನೂ ಅನೇಕ ಕೆಲಸಕ್ಕೆ ಬಳಕೆ ಮಾಡಬಹುದು. ಲವಂಗವನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಹಾಗೆಯೇ Read more…

ದೇವರ ಆಶೀರ್ವಾದ ಪಡೆದು ಕೆಲಸಕ್ಕೆ ಹೋಗೋಣ ಎಂದವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು..!

ಹಾಸನ: ಅವರೆಲ್ಲ ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದ್ದವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ತಮ್ಮೂರಿಂದ ಖುಷಿಯಿಂದ ಹೋಗಿದ್ದ ಆ ಕುಟುಂಬ ಇನ್ನೇನು ಐದು ನಿಮಿಷದಲ್ಲಿ ಊರು Read more…

10ನೇ ತರಗತಿ ಪಾಸಾದವರಿಗೂ ರೈಲ್ವೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಮಾಹಿತಿ

ದಕ್ಷಿಣ ಹಾಗೂ ಪೂರ್ವ ರೈಲ್ವೆಯಲ್ಲಿ ಉದ್ಯೋಗವಕಾಶ ಇದ್ದು ಆಸಕ್ತರು ಗಮನಿಸಬೇಕಾಗಿದೆ. ರೈಲ್ವೇ ಇಲಾಖೆಯಲ್ಲಿ ಹಂತ 1 ಮತ್ತು 2 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ ಇಲಾಖೆ. ಪೂರ್ವ ರೈಲ್ವೆ Read more…

ಪಶು ವೈದ್ಯಕೀಯ ಸಹಾಯಕರ ನೇಮಕಾತಿಗೆ ಅಧಿಸೂಚನೆ ಪ್ರಕಟ

ಪಶು ವೈದ್ಯಕೀಯ ಸಹಾಯಕರ ನೇಮಕಾತಿಗೆ ಅಧಿಸೂಚನೆ ಪ್ರಕಟ ಮಾಡಿದೆ ಸರ್ಕಾರ. ಪಶು ವೈದ್ಯಕೀಯ ಸಹಾಯಕರ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆಯಾಗಿದೆ. ಒಟ್ಟು 250 ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. Read more…

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೆಲಸ ಕೇಳಿಕೊಂಡು ಠಾಣೆಗೇ ಬಂದ…!

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್​ ಒಬ್ಬ ಏಕಾಏಕಿ ಒಂದು ದಿನ ಪೊಲೀಸ್​ ಠಾಣೆಗೆ ಕಾಲಿಟ್ಟಾಗ ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಂಪುಮಲಂಗಾ ಪ್ರಾಂತ್ಯದ ಪೊಲೀಸ್​ ಅಧಿಕಾರಿಗಳು ಈ Read more…

ಇ- ರಿಕ್ಷಾ ಚಾಲಕನ ಜೊತೆ ನಿತ್ಯ ಊರು ಸುತ್ತುತ್ತೆ ಈ ಶ್ವಾನ…!

ನಾಯಿ ಮತ್ತು ಮನುಷ್ಯರ ನಡುವೆ ಸಂಬಂಧ ಅನ್ಯೋನ್ಯವಾಗಿದ್ದು, ಅನೇಕ ಕುಟುಂಬಗಳಲ್ಲಿ ನಾಯಿ ಕೂಡ ಕುಟುಂಬ ಸದಸ್ಯನಂತೆ ಜೊತೆಗೇ ಇರುತ್ತದೆ. ದೆಹಲಿಯಲ್ಲೊಬ್ಬ ಇ- ರಿಕ್ಷಾ ಚಾಲಕ ತನ್ನ ಪ್ರೀತಿಪಾತ್ರ ನಾಯಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...