alex Certify ಕೂದಲು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೇಕು ಪ್ರೋಟೀನ್ ಜೊತೆಗೆ ವಿಟಮಿನ್

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ʼಆಲೂಗಡ್ಡೆʼ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿ ಚಮತ್ಕಾರ ನೋಡಿ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತೇವೆ, ಆ ವೇಳೆ ಆಲೂಗಡ್ಡೆ ಸಿಪ್ಪೆ ತೆಗೆದು ಎಸೆಯುತ್ತೇವೆ. ಆದರೆ ಈ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ, ಚರ್ಮ ಮತ್ತು Read more…

ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

ಮೆಂತೆ ಎಂದರೆ ಮಾರು ದೂರ ಓಡಿ ಹೋಗುತ್ತೀರಾ. ಅದರ ವಾಸನೆ ಎಂದರೆ ಇಷ್ಟವಿಲ್ಲ ಎನ್ನುತ್ತೀರಾ, ಹಾಗಿದ್ದರೆ ಇಂದೇ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ಕೂದಲು ಮತ್ತು ಮುಖದ ಸೌಂದರ್ಯ ಹೆಚ್ಚಿಸುತ್ತೆ ಮೆಂತ್ಯದ ನೀರು…!  

ಮೆಂತ್ಯ ಬೀಜಗಳನ್ನು ಪ್ರಾಚೀನ ಕಾಲದಿಂದಲೂ ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಮನೆಮದ್ದು. ಆಯುರ್ವೇದದ ದೃಷ್ಟಿಕೋನದಿಂದ ಮೆಂತ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ಮೆಂತ್ಯದ ಕಾಳುಗಳನ್ನು Read more…

ಬಹೂಪಯೋಗಿ ಸಸ್ಯ ‘ಅಲೋವೇರಾ’

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಬಿಳಿ ಕೂದಲಿಗೆ ಬಣ್ಣ ಹಚ್ಚುವಾಗ ಈ ತಪ್ಪು ಮಾಡಿದ್ರೆ ಆಗಬಹುದು ಸಮಸ್ಯೆ…..!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಬಿಳಿ ಕೂದಲನ್ನು ಕಪ್ಪಗಾಗಿಸಲು ಅನೇಕರು ಕಲರಿಂಗ್‌ ಮಾಡುತ್ತಾರೆ. ಪಾರ್ಲರ್‌ಗೆ ದುಬಾರಿ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಕೂದಲಿಗೆ Read more…

ಉಪಹಾರ ಸೇವಿಸದಿದ್ದರೆ ಕಾಡುತ್ತದೆ ಕೂದಲಿನ ಸಮಸ್ಯೆ

ಕೆಲವರು ತೂಕವನ್ನು ಇಳಿಸಲು ಬೆಳಗ್ಗಿನ ಉಪಹಾರವನ್ನು ಸೇವಿಸುವುದಿಲ್ಲ. ಆದರೆ ನೀವು ಎಷ್ಟೇ ಶಕ್ತಿಯುತವಾಗಿದ್ದರೂ ಎಂದಿಗೂ ಉಪಹಾರವನ್ನು ಸೇವಿಸುವುದನ್ನು ತಪ್ಪಿಸಬೇಡಿ. ಇಲ್ಲವಾದರೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗಾದ್ರೆ ಬೆಳಿಗ್ಗೆ ಉಪಹಾರ Read more…

ಚಿಕ್ಕ ವಯಸ್ಸಿಗೇ ಕೂದಲು ಬೆಳ್ಳಗಾಯಿತಾ….? ಮಾಡಿ ಈ ಪರಿಹಾರ

ಇತ್ತೀಚಿನ ದಿನಗಳಲ್ಲಿ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ಕೂದಲು ಬೆಳ್ಳಗಾಗತೊಡಗುತ್ತದೆ. ಅದನ್ನೇ ಈಗ ಫ್ಯಾಷನ್ ಎನ್ನಲಾಗುತ್ತಿದ್ದರೂ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾದರೆ ಆಗುವ   ಮುಜುಗರ ಅಷ್ಟಿಷ್ಟಲ್ಲ. ಅನಾರೋಗ್ಯಕರ ಜೀವನ Read more…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಹೀಗೆ ಬಳಸಿ ವೀಳ್ಯದೆಲೆ

ಸುಂದರ ಮುಖ ಹಾಗೂ ದಟ್ಟ, ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥದಿಂದ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. Read more…

‌ʼಹೆಲ್ಮೆಟ್ʼ ಬಳಕೆಯಿಂದ ಕೂದಲು ಉದುರುತ್ತಿದ್ದರೆ ಅನುಸರಿಸಿ ಈ ಟಿಪ್ಸ್

ಕೂದಲೆಲ್ಲಾ ಉದುರುತ್ತದೆ ಎಂದು ಹಲವು ಮಂದಿ ಹೆಲ್ಮೆಟ್ ಗೆ ಬಾಯ್ ಹೇಳಿದ್ದನ್ನು ನೀವು ಕೇಳಿರುತ್ತೀರಿ. ಅದರೆ ಇದೀಗ ಹೊಸ ಕಾನೂನು ಬಂದಿದ್ದು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಕೂದಲು ಉದುರದಂತೆ Read more…

ತಲೆಹೊಟ್ಟು ನಿವಾರಿಸಿಕೊಳ್ಳಲು ಉಪಯೋಗಿಸಿ ಈ ತರಕಾರಿ

ತಲೆ ಹೊಟ್ಟು ಕೂದಲನ್ನು ಹಾನಿಗೊಳಿಸುವುದು ಮಾತ್ರವಲ್ಲದೇ ತುರಿಕೆಗೆ ಕಾರಣವಾಗುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಈ ತರಕಾರಿಯನ್ನು ಬಳಸಿ ತಲೆಹೊಟ್ಟನ್ನು ನಿವಾರಿಸಿಕೊಳ್ಳಿ. ಪಡುವಲಕಾಯಿ ಇದು ತಲೆ ಹೊಟ್ಟನ್ನು ನಿವಾರಿಸಲು Read more…

ಕೂದಲು ಉದುರುವ ಸಮಸ್ಯೆಯಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ‘ಉಪಾಯ’

ಒತ್ತಡದ ಜೀವನ, ಆಹಾರ ಪದ್ಧತಿ, ಅನುವಂಶೀಯತೆ ಮೊದಲಾದ ಕಾರಣಗಳಿಂದ ಹರೆಯದಲ್ಲೇ ಕೂದಲು ಉದುರುವುದು, ಬಾಲ ನೆರೆ ಬರುವುದು ಸಾಮಾನ್ಯವಾಗಿದೆ. ಕೂದಲು ಉದುರದಂತೆ ರಕ್ಷಿಸಿಕೊಳ್ಳಲು ಕೆಲವೊಂದು ಸರಳ ಉಪಾಯ ಇಲ್ಲಿದೆ. Read more…

ಮಳೆಗಾಲದಲ್ಲಿ ಹೆಚ್ಚಾಗುತ್ತದೆ ತಲೆಯಲ್ಲಿ ತುರಿಕೆ ಸಮಸ್ಯೆ, ಇದಕ್ಕೂ ಇದೆ ಸುಲಭದ ಮನೆಮದ್ದು….!

ನಮ್ಮಲ್ಲಿ ಹೆಚ್ಚಿನವರು ಮಳೆಗಾಲದಲ್ಲಿ ಒಮ್ಮೆಯಾದರೂ ಮಳೆನೀರಲ್ಲಿ ನೆನೆಯಲು ಇಷ್ಟಪಡುತ್ತಾರೆ. ಏಕೆಂದರೆ ಸುಡುವ ಬಿಸಿಲು, ಆರ್ದ್ರತೆ ಮತ್ತು ನಿರಂತರ ಶಾಖದ ಅಲೆಯ ನಂತರ ಮಳೆ ಹನಿಗಳು ಆಕಾಶದಿಂದ ತೊಟ್ಟಿಕ್ಕಿದಾಗ ಮನಸ್ಸಿಗೆ Read more…

ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ Read more…

ಸುಂದರ ಕೇಶರಾಶಿ ನಿಮ್ಮದಾಗಲು ಅನುಸರಿಸಿ ಈ ವಿಧಾನ…!

ಕೂದಲು ಕೂಡ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಉದ್ದನೆಯ, ನುಣುಪಾದ ಕೂದಲು ತಮ್ಮದಾಗಬೇಕು ಎಂಬ ಆಸೆ ಹೆಣ್ಣು ಮಕ್ಕಳಿಗಿರುವುದು ಸಹಜ. ಆದರೆ ಈಗಿನ ಕಲುಷಿತ ವಾತಾವರಣ, ಕೆಮಿಕಲ್ ಯುಕ್ತ ಶಾಂಪೂವಿನ ಬಳಕೆಯಿಂದ Read more…

ಕೂದಲು ತೆಳುವಾಗುತ್ತಿದೆಯಾ…? ಇಲ್ಲಿದೆ ಪರಿಹಾರ

ಕೂದಲು ತೆಳ್ಳಗಾಗುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅನುಭವಿಸುತ್ತಿದ್ದಾರೆ. ಒತ್ತಡ, ಹಾರ್ಮೋನ್, ಕೂದಲಿಗೆ ಬಣ್ಣ ಹಾಕುವುದು, ಖಿನ್ನತೆ, ಅನಾರೋಗ್ಯದ ಕಾರಣ, ಆಹಾರಗಳಿಂದ ಕೂದಲು ತೆಳ್ಳಗಾಗುತ್ತದೆ. ಇದರಿಂದ ಕೂದಲು ಬೇಗನೆ Read more…

ಕೂದಲಿನ ಬೆಳವಣೆಗೆಯಲ್ಲಿ ʼವಿಟಮಿನ್ ಇʼ ಹೇಗೆ ಪರಿಣಾಮಕಾರಿ ಗೊತ್ತಾ….?

ವಿಟಮಿನ್ ಇ ಸೌಂದರ್ಯ ವೃದ್ಧಿಸಿಕೊಳ್ಳಲು ಬಹಳ ಸಹಕಾರಿ. ಇದು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಅದರಲ್ಲೂ ಕೂದಲಿನ ಬೆಳವಣೆಗೆಗೆ ವಿಟಮಿನ್ಸ್ ಗಳು ಅತಿ ಅವಶ್ಯಕ. ವಿಟಮಿನ್ Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ‘ಪರಿಹಾರ’ ನೀಡಬಲ್ಲದು ಶುಂಠಿ

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಇಲ್ಲಿದೆ ಸುಲಭ ಟಿಪ್ಸ್

ಮಳೆಗಾಲ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ಸಮಯ. ತುಂತುರು ಮಳೆಯನ್ನು ಜನರು ಸಖತ್ತಾಗೇ ಎಂಜಾಯ್ ಮಾಡ್ತಾರೆ. ಆದ್ರೆ ವರುಣ ದೇವ ತನ್ನ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಕೂಡ ಹೊತ್ತು ತರ್ತಾನೆ. Read more…

ಮಳೆಗಾಲದಲ್ಲಿ ಕೂದಲು ಉದುರದಂತೆ ರಕ್ಷಿಸಲು ವಹಿಸಿ ಈ ಎಚ್ಚರ…..!

ಮಳೆಗಾಲದಲ್ಲಿ ಕೂದಲ ಆರೈಕೆ ಸವಾಲಿನ ಕೆಲಸವೇ ಹೌದು. ಚಿರಿಪಿರಿ ಮಳೆಗೆ ಒದ್ದೆಯಾಗುವ ಕೂದಲನ್ನು ಉದುರದಂತೆ ಎಚ್ಚರದಿಂದ ನೋಡಿಕೊಳ್ಳುವುದೇ ಒಂದು ಕೆಲಸ. ಮಳೆ ನೀರು ಬಿದ್ದಾಕ್ಷಣ ತಲೆಯನ್ನು ತೊಳೆದು ಒಣಗಿಸಿ. Read more…

ಕೂದಲು ಉದುರಿ ತಲೆ ಬೋಳಾಗುತ್ತಿದೆಯೇ…..? ತಕ್ಷಣ ಈ ವಸ್ತುಗಳ ಸೇವನೆ ನಿಲ್ಲಿಸಿ…..!

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು Read more…

ಮಳೆಗಾಲದಲ್ಲಿ ಕಾಡುವ ಕೂದಲು ಹೊಟ್ಟಿಗೆ ಹೀಗೆ ಹೇಳಿ ಗುಡ್‌ ಬೈ

ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ಮಳೆಗಾಲದಲ್ಲಿ ಬಹುತೇಕರನ್ನು ಕಾಡುತ್ತದೆ. ಕೂದಲಿಗೆ ಮಳೆಗಾಲದಲ್ಲಿ Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಪುರುಷರಿಗೆ ಕಾಡುವ ಕೂದಲು ಉದುರುವ ಸಮಸ್ಯೆ ಹೀಗೆ ನಿವಾರಿಸಿಕೊಳ್ಳಿ

ಮಹಿಳೆಯರಂತೆ ಪುರುಷರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲು ಕಡಿಮೆಯಾಗುತ್ತಿದ್ದಂತೆ ಬಕ್ಕ ತಲೆ ಕಾಡುವ ಭೀತಿಯಿಂದ ನರಳುತ್ತಾರೆ. ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ಮಾಡಿದರೆ ತಲೆ ಬೋಳಾಗುವುದನ್ನು ತಡೆಯಬಹುದು. Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ಬಹೂಪಯೋಗಿ ಅಲೊವೆರಾ

ನೀವು ಸೌಂದರ್ಯ ಪ್ರಿಯರಾಗಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಯಾವ ಗಿಡ ಇಲ್ಲದಿದ್ದರೂ ಚಿಂತೆಯಿಲ್ಲ, ಅಲೊವೆರಾ ಗಿಡವನ್ನು ಮರೆಯದೆ ನೆಟ್ಟು ಬೆಳೆಸಿ. ಇದರಿಂದ ಹಲವು ವಿಧದ ಲಾಭಗಳನ್ನು ನೀವು ಪಡೆಯಬಹುದು. Read more…

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ Read more…

ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ‘ಕೇಸರಿ’

  ಕೇಸರಿಯಲ್ಲಿರುವ ಖನಿಜಾಂಶಗಳು ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ 5-6 ಎಳೆ ಕೇಸರಿಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಬೆಳಿಗ್ಗೆ Read more…

ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...