alex Certify ಕೂದಲು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರುಗಳನ್ನು ಕತ್ತರಿಸಲು ಇದು ಅತ್ಯಂತ ಮಂಗಳಕರ ದಿನ; ಗಳಿಸಬಹುದು ಹಣ ಮತ್ತು ಯಶಸ್ಸು…!

ಸಂಜೆಯ ವೇಳೆಗೆ ಅಥವಾ ರಾತ್ರಿ ಉಗುರುಗಳನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಿರ್ತಾರೆ. ಇದಲ್ಲದೆ ಮಂಗಳವಾರ ಮತ್ತು ಗುರುವಾರದಂತಹ ಕೆಲವು ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ Read more…

ನೀಳವಾದ ಕೂದಲು ಹೊಂದಲು ಬೆಸ್ಟ್ ಈ ಹೇರ್ ಪ್ಯಾಕ್

ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉದ್ದವಾದ, ಬಲವಾದ ಕೂದಲನ್ನು ಹೊಂದಲು Read more…

ಕೂದಲು ಉದ್ದವಾಗಿ ಬೆಳೆಯಲು ತಪ್ಪದೇ ಮಾಡಿ ಈ ಕೆಲಸ

ಉದ್ದನೆಯ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಎಲ್ಲರೂ ಉದ್ದನೆಯ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಅಸಮರ್ಪಕ ಪೋಷಣೆ ಮತ್ತು ಹಾನಿಯಿಂದಾಗಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಉದ್ದನೆ Read more…

ಆರೋಗ್ಯಕರ ಕೂದಲು ಪಡೆಯಲು ಹಚ್ಚಿ ‘ಪಪ್ಪಾಯ’ ಹೇರ್ ಮಾಸ್ಕ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಚರ್ಮದ ಸೌಂದರ್ಯ ವೃದ್ಧಿಸಲು ಕೂಡ ಬಳಸುತ್ತಾರೆ. ಇದರಿಂದ ಹಲವು ಬಗೆಯ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ. ಅದೇ ರೀತಿ Read more…

ದಟ್ಟ ಹಾಗೂ ಹೊಳಪು ಕೂದಲಿಗೆ ದಾಸವಾಳ

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. Read more…

ʼಈರುಳ್ಳಿʼಯಿಂದ ಕೂದಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಒತ್ತಡದ ಜೀವನ, ಫಾಸ್ಟ್‌ ಫುಡ್‌ ಗಳ ಮೊರೆ ಹೋಗಿ ಪೋಷಕಾಂಶಗಳ ಆಹಾರ ಸೇವಿಸದೇ ಇರುವುದು, ನಿದ್ದೆ ಇಲ್ಲದಿರುವುದು, ನೀರಿನ Read more…

ಹರಳೆಣ್ಣೆಯಲ್ಲಿವೆ ಈ ಔಷಧೀಯ ಗುಣಗಳು

ಮನುಷ್ಯನ ದೇಹಕ್ಕೆ ಅದರಲ್ಲೂ ಸಸ್ಯಹಾರಿಗಳಿಗೆ ಎಣ್ಣೆ ಸೇವನೆ ಅತ್ಯಗತ್ಯ. ಶರೀರದ ನರಗಳಿಗೆ ಶಕ್ತಿ ಒದಗಿಸುವ ಕಾರ್ಯವನ್ನು ಇವು ಮಾಡುತ್ತವೆ. ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಹೀಗೆ ಎಲ್ಲ ರೀತಿಯ Read more…

ಕೂದಲು ತುಂಡಾಗುವುದನ್ನು ತಡೆಯಲು ಇದನ್ನು ಹಚ್ಚಿ

ಕೂದಲು ಸರಿಯಾಗಿ ಬೆಳವಣಿಗೆ ಆಗದೆ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಹಲವರಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಕೂದಲು ಬೆಳೆಯುತ್ತಿದ್ದರೂ ಉದ್ದವಾಗಿ ಬೆಳೆಯದೆ ಅರ್ಧದಲ್ಲೇ ತುಂಡಾಗುತ್ತದೆ. ಹಾಗಾಗಿ ಕೂದಲು ಉದ್ದವಾಗಿ ಬಲಿಷ್ಠವಾಗಿ Read more…

ತಲೆಯಲ್ಲಿ ಗಾಯವಾಗಿ ಕೂದಲು ಬೆಳೆಯುತ್ತಿಲ್ಲವೆಂದಾದ್ರೆ ಈ ಮನೆ ಮದ್ದನ್ನು ಹಚ್ಚಿ

ಕೆಲವರ ತಲೆಯಲ್ಲಿ ಗಾಯಗಳಾದಾಗ ಅಥವಾ ಇನ್ನಿತರ ಸಮಸ್ಯೆಯಿಂದ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ, ಇದರಿಂದ ಅಲ್ಲಿ ಬೋಳಾಗಿ ಕಾಣಿಸುತ್ತದೆ. ಹಾಗಾಗಿ ಅಲ್ಲಿ ಕೂದಲು ಬೆಳೆಯಬೇಕೆಂದರೆ ಈ ಮನೆ ಮದ್ದನ್ನು Read more…

ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ Read more…

ಕಾಂತಿಯುಕ್ತ ಕೂದಲು ಪಡೆಯಲು ಟ್ರೈ ಮಾಡಿ ಈ ಟಿಪ್ಸ್

ಕೂದಲು ಸೊಂಪಾಗಿ ಬೆಳೆಯಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ. ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಚೆನ್ನಾಗಿದ್ದರೆ ಮತ್ತೆ ಕೆಲವರು ಪೋಷಣೆ ಮಾಡುವುದರಿಂದ ಆರೋಗ್ಯಕರ ಕೂದಲನ್ನು ಹೊಂದಿರುತ್ತಾರೆ. ಕೂದಲ ಪೋಷಣೆಗೆ Read more…

ಕೂದಲು ಉದುರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್

ಈ ಆಧುನಿಕ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲು. ಅದರಲ್ಲೂ ಕೂದಲು ಉದುರದಂತೆ ರಕ್ಷಿಸುವುದಂತೂ ಅಸಾಧ್ಯ ಎನಿಸಿದೆ. ಕಾರಣ ಕಲುಷಿತ ವಾತಾವರಣ, ರಾಸಾಯನಿಕ ಬೆರೆತ ಆಹಾರ ಮತ್ತು Read more…

ಬಿಳಿ ಕೂದಲು ಸಮಸ್ಯೆಯೇ…..? ನಿವಾರಣೆಗೆ ಇಲ್ಲಿದೆ ಸುಲಭ ‘ಉಪಾಯ’

ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು Read more…

ಮಹಿಳೆಯರೇ ಅಪ್ಪರ್ ಲಿಪ್ಸ್ ಕೂದಲ ಕಿರಿಕಿರಿಗೆ ಇಲ್ಲಿದೆ ನೋಡಿ ಮನೆ ಮದ್ದು

ತುಟಿಗಳ ಮೇಲ್ಭಾಗದಲ್ಲಿರುವ ಕೂದಲು ಅನೇಕ ಮಹಿಳೆಯರಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದನ್ನು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕೆಲ ಮಹಿಳೆಯರಿಗೆ ವಾರದೊಳಗೆ ಮತ್ತೆ ಕೂದಲು ಬೆಳೆಯುವುದುಂಟು. ಇದಕ್ಕೆ Read more…

ನೀವು ಮಾಡುವ ಈ ತಪ್ಪುಗಳೇ ‘ಕೂದಲು’ ಉದುರಲು ಕಾರಣ

ಮುಖದ ಸೌಂದರ್ಯವನ್ನು ಕೂದಲು ಹೆಚ್ಚಿಸುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಕೂದಲ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಅನೇಕ ತಪ್ಪುಗಳಿಂದ ಕೂದಲು ಉದುರುತ್ತದೆ. ಸಾಮಾನ್ಯವಾಗಿ ಕೂದಲಿನ ಸೌಂದರ್ಯ ಹೆಚ್ಚಿಸಲು Read more…

ಆರೋಗ್ಯ ವೃದ್ಧಿಸುವ ಜೊತೆಗೆ ಈ ಸಮಸ್ಯೆಗಳನ್ನೂ ಉಂಟು ಮಾಡಬಹುದು ತುಳಸಿ….!

ತುಳಸಿಯನ್ನು ಹಿಂದೂಧರ್ಮದಲ್ಲಿ ಅತ್ಯಂತ ಶುಭವೆಂದು ನಂಬಲಾಗಿದೆ. ಹಾಗೆ ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಇದರಿಂದ ಆರೋಗ್ಯವನ್ನು ವೃದ್ಧಿಪಡಿಸಬಹುದು. ಹಾಗಾಗಿ ಆಯುರ್ವೇದದ ಚಿಕಿತ್ಸೆಗಳಲ್ಲಿಯೂ ಇದನ್ನು ಬಳಸುತ್ತಾರೆ. ಆದರೆ ಇದರಿಂದ Read more…

ಮಹಿಳೆಯರೆ ಬಾಡಿ ಹೇರ್‌ ರಿಮೂವ್‌ ಮಾಡುವಾಗ ಅನುಸರಿಸಿ ಈ ಟಿಪ್ಸ್

ದೇಹದ ಮೇಲಿನ ಬೇಡವಾದ ಕೂದಲನ್ನ ತೆಗೆದು ಹಾಕಿ ಸುಕೋಮಲವಾಗಿ ಕಾಣುವುದು ಇಂದಿನ ಮಾಡರ್ನ್‌ ಹೆಂಗಳೆಯರ ಟ್ರೆಂಡ್. ಬಾಡಿ ಹೇರ್‌ ರಿಮೂವ್‌ ಮಾಡಿಕೊಳ್ಳುವುದು ಕೂಡ ಒಂದು ಡೀಸೆನ್ಸಿ ಅಂತಾನೇ ಪರಿಗಣಿಸಲ್ಪಡುತ್ತಿದೆ. Read more…

ಹೀಗೆ ತೆಗೆಯಿರಿ ದೇಹದ ಯಾವುದೇ ಭಾಗದ ಅನಾವಶ್ಯಕ ಕೂದಲು

ನಿಮ್ಮ ದೇಹದ ಯಾವುದೇ ಭಾಗದಲ್ಲಿ ಅನಾವಶ್ಯಕವಾಗಿ ಕೂದಲು ಬೆಳೆದಿದ್ದರೆ ಅದನ್ನು ತೆಗೆದುಹಾಕುವುದು ಈಗ ಬಲು ಸುಲಭ. ಪ್ರತಿ ಬಾರಿ ವ್ಯಾಕ್ಸಿಂಗ್ ಮಾಡಲೆಂದು ಬ್ಯೂಟಿಪಾರ್ಲರ್ ಕದ ತಟ್ಬಬೇಕಿಲ್ಲ. ಮನೆಯಲ್ಲೇ ಇರುವ Read more…

ಕೂದಲಿಗೆ ಮೆಹಂದಿ ಹಚ್ಚಿ ಎಷ್ಟು ಸಮಯ ಬಿಡಬೇಕು…..? ನೆನಪಿಟ್ಟುಕೊಳ್ಳಿ ಈ ವಿಷಯ

ಕೂದಲಿನ ಸೌಂದರ್ಯ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಕೂದಲಿಗೆ ಹಚ್ಚಲು ನಾನಾ ರೀತಿಯ ಬಣ್ಣಗಳು ಲಭ್ಯವಿದೆ. ಆದ್ರೆ ಅನೇಕರು ಕೂದಲಿಗೆ ಕಲರಿಂಗ್ ಬದಲು ಮೆಹಂದಿ ಹಚ್ಚುತ್ತಾರೆ. ಮೆಹಂದಿ, ಕೂದಲಿಗೆ ಬಣ್ಣ Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಾಡಬಹುದು ನಿಮ್ಮ ಕೂದಲಿನ ರಕ್ಷಣೆ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು Read more…

ಕೂದಲು ಉದುರುವ ಸಮಸ್ಯೆ ತಡೆಯವುದು ಹೇಗೆ….? ಇಲ್ಲಿದೆ ಸಿಂಪಲ್ ಟಿಪ್ಸ್

ಕೂದಲು ಉದುರುವುದು ಇತ್ತೀಚೆಗೆ ಬಹುತೇಕ ಜನರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಧೂಳು, ಪೋಷಕಾಂಶದ ಕೊರತೆ, ಅನಾರೋಗ್ಯ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಕೂದಲು ಉದುರುತ್ತದೆ. ಈ ಉಪಾಯ Read more…

ಆರೋಗ್ಯ ಸಮಸ್ಯೆಗಳನ್ನು ಹೀಗೆ ಪತ್ತೆ ಮಾಡಬಹುದು….!

ದೇಹದ ಚರ್ಮದ ರಕ್ಷಣೆಗಾಗಿ ಅದರ ಮೇಲೆ ಕೂದಲು ಹುಟ್ಟುತ್ತದೆ. ಇದು ವಾತಾವರಣದ ಧೂಳು, ಮಾಲಿನ್ಯಗಳಿಂದ ಚರ್ಮವನ್ನು ಕಾಪಾಡುತ್ತದೆ. ಈ ಕೂದಲಿನ ಬೆಳವಣೆಗೆಯ ಮೂಲಕ ನಮ್ಮ ದೇಹದ ಆರೋಗ್ಯ ಸಮಸ್ಯೆಗಳನ್ನು Read more…

ನಿಮ್ಮ ʼಸೌಂದರ್ಯʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

  ಸೌಂದರ್ಯ ವೃದ್ಧಿ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಕೆಲವಷ್ಟು ಟಿಪ್ಸ್ ಗಳಿವೆ. ಅವುಗಳು ಯಾವುವು ಎಂದಿರಾ? ಒಂದು ಚಮಚ ಕೊತ್ತಂಬರಿ ಕಾಳನ್ನು ಹಿಂದಿನ ರಾತ್ರಿ ನೆನೆಸಿ, ಮರುದಿನ ಬೆಳಗ್ಗೆ Read more…

ಬೇಡದ ಕೂದಲನ್ನು ರೇಜರ್‌ ನಿಂದ ತೆಗೆಯುವ ಮುನ್ನ

ಸೌಂದರ್ಯ ಮತ್ತು ಅಂದದ ವಿಚಾರದಲ್ಲಿ ಕೂದಲು/ರೋಮ ತೆಗೆಯುವುದು ಸಾಮಾನ್ಯ. ಈ ಕೂದಲು ತೆಗೆಯುವ ವಿಧಾನಗಳಲ್ಲಿ ಥ್ರೆಡ್ಡಿಂಗ್, ವ್ಯಾಕ್ಸಿಂಗ್, ಶೇವಿಂಗ್, ಲೇಸರ್ ಟ್ರೀಟ್ಮೆಂಟ್ ಮತ್ತು ಕ್ರೀಮ್‌ಗಳ ಮೂಲಕ ಕೂಡ ತೆಗೆಯಲಾಗುತ್ತದೆ. Read more…

ಕ್ಯಾಲ್ಸಿಯಂ ಕೊರತೆಯಾದ್ರೆ ಎದುರಿಸಬೇಕಾಗುತ್ತೆ ಅನೇಕ ಸಮಸ್ಯೆ

ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಕೂದಲಿಗೆ ಚಮತ್ಕಾರವನ್ನೇ ಮಾಡುತ್ತದೆ ದೇಸಿ ತುಪ್ಪದ ಮಸಾಜ್‌

ದೇಸೀ ತುಪ್ಪದ ಹತ್ತಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿದಿನ ಕನಿಷ್ಠ ಒಂದು ಚಮಚ ತುಪ್ಪ ತಿನ್ನುವುದು ಆರೋಗ್ಯಕ್ಕೆ ಬಹಳ ಸೂಕ್ತ. ಕೂದಲಿನ ಸಮಸ್ಯೆಗಳನ್ನೂ ಇದು ನಿವಾರಿಸಬಲ್ಲದು. Read more…

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಟಿಪ್ಸ್ʼ

ಕಾರ್ಯಕ್ರಮಕ್ಕೆ ತೆರಳುವಾಗ ಪ್ರತಿಯೊಬ್ಬರೂ ಮೇಕಪ್ ಗೆ ಕೊಟ್ಟಷ್ಟೇ ಮಹತ್ವವನ್ನು ತಲೆ ಕೂದಲ ನಿರ್ವಹಣೆಗೂ ಕೊಡುತ್ತಾರೆ. ಅದರಲ್ಲೂ ಬಿಳಿ ಕೂದಲು ಇದ್ದರೆ ಅದನ್ನು ಮರೆಮಾಚುವುದೇ ಸವಾಲಿನ ಕೆಲಸ. ಹೇರ್ ಪ್ಯಾಕ್ Read more…

ಅಪ್ಪರ್ ಲಿಪ್ಸ್ ಕೂದಲು ತೆಗೆಯಲು ಇಲ್ಲಿದೆ ʼಮನೆ ಮದ್ದುʼ

ಸೌಂದರ್ಯಕ್ಕೆ ಇನ್ನೊಂದು ಹೆಸರು ಹುಡುಗಿಯರು. ಮುಖ, ಕೈ, ಕಾಲು, ಕೂದಲು ಹೀಗೆ ದೇಹದ ಪ್ರತಿಯೊಂದು ಭಾಗದ ಸೌಂದರ್ಯಕ್ಕೂ ಹುಡುಗಿಯರು ಮಹತ್ವ ನೀಡುತ್ತಾರೆ. ತುಟಿ ಮೇಲ್ಭಾಗದಲ್ಲಿ ಬೆಳೆಯುವ ಕೂದಲನ್ನು ಅನೇಕರು Read more…

ಕೂದಲಿಗೆ ಅಗತ್ಯಕ್ಕಿಂತ ಹೆಚ್ಚು ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲು ಮೃದುವಾಗಿ, ಆರೋಗ್ಯವಾಗಿ, ಹೊಳಪಿನಿಂದ ಕೂಡಿರಲು ಕಂಡೀಷನರ್ ಗಳನ್ನು ಬಳಸುತ್ತಾರೆ. ಆದರೆ ಕಂಡೀಷನರ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ. *ಸಾಮಾನ್ಯವಾಗಿ ಕಂಡೀಷನರ್ ನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept