alex Certify ಕೂದಲು | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಹೊಳೆಯಬೇಕೇ….? ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಕೂದಲ ಹೊಳಪಿಗೆ ಬ್ಯೂಟಿ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ, ಶ್ಯಾಂಪುವನ್ನೇ ಬಳಸಬೇಕೆಂದೇನಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲ ಹೊಳಪನ್ನು ಪಡೆಯಬಹುದು. ಹೇಗೆನ್ನುತ್ತೀರಾ? ಕೆಂಪು ದಾಸವಾಳದ ಎಲೆಯನ್ನು ತೊಳೆದು ನುಣ್ಣಗೆ ರುಬ್ಬಿ. Read more…

ಹುಡುಗಿ ಹೊಟ್ಟೆಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ವಿಚಿತ್ರ ಪ್ರಕರಣವೊಂದರಲ್ಲಿ, ಹುಡುಗಿಯೊಬ್ಬಳ ಹೊಟ್ಟೆಯೊಳಗಿಂದ ಕೂದಲುಗಳ ಭಾರೀ ಉಂಡೆಯನ್ನು ಲಖನೌನದ ಬಲ್ರಾಮ್ಪುರ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಸರ್ಜರಿ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಎರಡು ಕೆಜಿಯಷ್ಟು ಕೂದಲು ಕಂಡುಬಂದಿದೆ. ಕಳೆದ Read more…

ಹೀಗೆ ಮಾಡಿದ್ರೆ ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತೆ ʼಕೂದಲುʼ ಉದುರುವ ಸಮಸ್ಯೆ

ಚಳಿಗಾಲ ಶುರುವಾಗ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ʼಹೇರ್ ಕಲರ್ʼ ಬಳಸದೆ ಬಿಳಿ ಕೂದಲಿಗೆ ಹೀಗೆ ಹೇಳಿ ಗುಡ್‌ ಬೈ

ಬಿಳಿ ಕೂದಲು ಕಾಣ್ತಿದ್ದಂತೆ ಟೆನ್ಷನ್ ಶುರುವಾಗುತ್ತದೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಒಂದೊಂದೇ ಕೂದಲನ್ನು ಕೀಳಲು ಶುರು ಮಾಡ್ತೇವೆ. ಇದ್ರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಕೆಲವರು Read more…

ತಲೆ ತುಂಬಾ ಕೂದಲಿರಲು ಬೇಕು ʼತೆಂಗಿನೆಣ್ಣೆʼ

ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು? ಅಂಗಡಿಗಳಲ್ಲಿ ಸಿಗುವ Read more…

ಮುಖದಲ್ಲಿನ ಅನಗತ್ಯ ಕೂದಲಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮುಖದಲ್ಲಿ ಅನಗತ್ಯ ಕೂದಲು ಇದ್ದರೆ ಮುಖದ ಅಂದವೇ ಹಾಳಾಗುತ್ತದೆ. ಹಾರ್ಮೋನುಗಳ ಕಾರಣದಿಂದ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಂಶಪಾರಂಪರ್ಯವಾಗಿ ಕೂಡ ಇದು ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ Read more…

ಹೆರಿಗೆ ನಂತ್ರ ಅನುಷ್ಕಾರಂತೆ ನಿಮ್ಮ ಕೂದಲೂ ಉದುರುತ್ತಿದ್ದರೆ ಹೀಗೆ ಮಾಡಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಮಗುವಿಗೆ ಜನ್ಮ ನೀಡಿದ ನಂತ್ರ ಎಲ್ಲರಂತೆ ನಟಿಗೂ ಕೂದಲುದುರುವ ಸಮಸ್ಯೆ ಎದುರಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅನುಷ್ಕಾ ಈ ಬಗ್ಗೆ Read more…

ಖಾಸಗಿ ಅಂಗದ ಕೂದಲು ತೆಗೆಯೋದು ಎಷ್ಟು ಸರಿ….?

ದೇಹದ ಇತರ ಭಾಗಗಳಂತೆ ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಿಗೆ ಇದ್ರ ಸ್ವಚ್ಛತೆ ಹಾಗೂ ಖಾಸಗಿ ಅಂಗದಲ್ಲಿ ಬೆಳೆಯುವ ಕೂದಲಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ನಮ್ಮ ಸಮಾಜದಲ್ಲಿ Read more…

ತಲೆ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ ʼಮನೆ ಮದ್ದುʼ

ತಲೆಯಲ್ಲಿ ಸುಮ್ಮನೆ ಕೈಯಾಡಿಸಿದರೆ ಸಾಕು, ಒಂದಷ್ಟು ಕೂದಲು ಕೈಗೆ ಬಂದು ಬಿಡುತ್ತದೆ. ಈ ರೀತಿಯಾಗುವಾಗ ಯಾರಿಗಾದರೂ ಟೆನ್ಷನ್‌ ಆಗುವುದು ಸಹಜ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಲೈಫ್‌ ಸ್ಟೈಲ್‌ Read more…

ಮಾಧುರಿ ದೀಕ್ಷಿತ್ ರಂತ ಕೂದಲು ನಿಮ್ಮದಾಗಬೇಕಾ….?

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟನೆ ಹಾಗೂ ಡಾನ್ಸ್ ವಿಷ್ಯದಲ್ಲಿ ಮಾತ್ರ ಅಭಿಮಾನಿಗಳ ಮನಸ್ಸು ಕದ್ದಿಲ್ಲ. ಮಾಧುರಿ ದೀಕ್ಷಿತ್ ಫಿಟ್ನೆಸ್ ವಿಷ್ಯದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. 50 ವರ್ಷದ Read more…

ಪೇರಳೆ ಎಲೆಯಲ್ಲಿದೆ ಸಾಕಷ್ಟು ಔಷಧಿ ಗುಣ

ಪೇರಳೆ ಹಣ್ಣು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ರುಚಿಯ ಜೊತೆಗೆ ಸಾಕಷ್ಟು ಔಷಧಿ ಗುಣಗಳು ಈ ಹಣ್ಣಿನಲ್ಲಿದೆ. ಒಂದು ಪೇರಳೆ ಹಣ್ಣು ಹತ್ತು ಸೇಬು ಹಣ್ಣಿಗೆ ಸಮ ಎನ್ನಲಾಗುತ್ತದೆ. ಆದ್ರೆ Read more…

ಪುರುಷರಿಗೂ ಇರಲಿ ತಮ್ಮ ಕೂದಲ ಬಗ್ಗೆ ಕಾಳಜಿ

ಕೂದಲು ಉದುರುವ ಸಮಸ್ಯೆ ಪುರುಷರಲ್ಲಿ ಸಾಮಾನ್ಯವಾಗಿದೆ. ನಾನಾ ಕಾರಣಗಳಾದ ವಿಟಮಿನ್‌ ಕೊರತೆ, ನಿದ್ರಾಹೀನತೆಯಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಮಾಡುವ ತಪ್ಪಿನಿಂದಾಗಿ ಕೂದಲಿಗೆ ಹಾನಿಯಾಗಬಹುದು. Read more…

ಲಾಕ್ ಡೌನ್ ನಲ್ಲಿ ನಿಮ್ಮ ಕೂದಲ ಆರೋಗ್ಯ ರಕ್ಷಣೆ ಹೀಗಿರಲಿ

ಕೊರೊನಾದಿಂದ ರಕ್ಷಣೆ ಪಡೆಯಲು ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದಾಗಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವುದ್ರಿಂದ ಒತ್ತಡ ಹೆಚ್ಚು. Read more…

ಶೇವಿಂಗ್​ ಕ್ರೀಂ ಎಂದುಕೊಂಡು ಹೇರ್​ ರಿಮೂವಲ್​ ಕ್ರೀಂ ಹಚ್ಚಿಕೊಂಡ ಭೂಪ..!

ಕೂದಲನ್ನ ತೆಗೆಯುವ ಕ್ರೀಮ್​ನ್ನು ಶೇವಿಂಗ್​ ಕ್ರೀಮ್​ ಎಂದು ತಪ್ಪಾಗಿ ಅರ್ಥೈಸಿಕೊಂಡ ವ್ಯಕ್ತಿಯೊಬ್ಬ ಅದನ್ನ ಮುಖಕ್ಕೆಲ್ಲ ಹಚ್ಚಿಕೊಂಡು ಪೇಚಿಗೆ ಸಿಲುಕಿದ್ದಾನೆ. ಆಸ್ಟ್ರೇಲಿಯಾದ ರೋನಾಲ್ಡ್​ ವಾಕರ್​ ಎಂಬಾತ ಈ ಯಡವಟ್ಟಿನಿಂದಾಗಿ ತನ್ನ Read more…

ಕೂದಲ ಆರೈಕೆಗೆ ಇಲ್ಲಿವೆ ಬೆಸ್ಟ್‌ ಟಿಪ್ಸ್

ತಲೆಕೂದಲಿನ ಆರೈಕೆ ಅಷ್ಟೊಂದು ಸುಲಭದ ಕೆಲಸವಲ್ಲ. ಪುರುಷರದ್ದು ಒಂದು ರೀತಿಯ ಸಮಸ್ಯೆಯಾದರೆ, ಮಹಿಳೆಯರ ಗೋಳೇ ಬೇರೆ. ನಿತ್ಯವೂ ಧೂಳು, ಕಲುಷಿತ ನೀರಿನ ನಡುವೆ ಕೂದಲಿಗೆ ಆರೈಕೆ ಮಾಡುವುದು ಅಗತ್ಯ, Read more…

ಕೂದಲಿಗೆ ನೈಸರ್ಗಿಕ ಬಣ್ಣ ಬರಿಸುವುದು ಹೇಗೆ….?

ಕೂದಲು ಬೆಳ್ಳಗಾಗುತ್ತಿದೆಯೇ? ಅದನ್ನು ರಾಸಾಯನಿಕಯುಕ್ತ ಡೈಗಳ ಬಳಕೆಯಿಲ್ಲದೆಯೂ ಮತ್ತೆ ಕಪ್ಪಾಗಿಸಿಕೊಳ್ಳಬಹುದು. ಹೇಗೆಂದಿರಾ? ಆಲೂಗಡ್ಡೆ ಸಿಪ್ಪೆಯನ್ನು ತೆಗೆದಿಟ್ಟು ಎರಡು ಕಪ್ ನೀರಿನಲ್ಲಿ ಹತ್ತು ನಿಮಿಷ ಕುದಿಸಿ. ಈ ನೀರನ್ನು ತಲೆ Read more…

ಕೂದಲಿಗೆ ಕಲರಿಂಗ್ ಮಾಡುವ ಮುನ್ನ ಅರಿಯಿರಿ ಈ ವಿಷಯ

ಕೂದಲಿಗೆ ಕಲರಿಂಗ್ ಮಾಡೋದು ಸದ್ಯ ತುಂಬಾ ಜನಪ್ರಿಯವಾಗಿರೋ ಟ್ರೆಂಡ್. ಹೊಸ ಲುಕ್ ಬೇಕು ಅಂತಾ ಎಲ್ರೂ ಹೇರ್ ಕಲರಿಂಗ್ ಮಾಡಿಸಿಕೊಳ್ತಾರೆ. ಇದೇ ಮೊದಲ ಬಾರಿ ನೀವು ಕೂದಲಿಗೆ ಬಣ್ಣ Read more…

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಹೇಗೆ…..?

ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ. ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲೇ ಸಿಗುವ Read more…

ತಮ್ಮ ಕೂದಲಿನ ರಹಸ್ಯ ಬಿಚ್ಚಿಟ್ಟ ನಟಿ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಮಾರ್ಚ್ 6ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅವರು ಅಭಿಮಾನಿಗಳಿಗೆ ತಮ್ಮ ಸುಂದರವಾದ ಕೂದಲಿನ ರಹಸ್ಯವನ್ನು ತಿಳಿಸಿದ್ದಾರೆ. ತಾವು ಕೂದಲಿಗೆ Read more…

ಯುವ ಜನತೆ ಆಕರ್ಷಿಸುವ ‌ʼಹೇರ್ ಕಲರಿಂಗ್ʼ

ಹೇರ್ ಕಲರಿಂಗ್ ಫ್ಯಾಶನ್ ಲೋಕದ ಲೇಟೆಸ್ಟ್ ಟ್ರೆಂಡ್ ಗಳಲ್ಲಿ ಒಂದು. ಬಿಳಿ ಕೂದಲನ್ನು ಮರೆಮಾಚಲು ಬಳಕೆ ಬಂದ ಈ ಸ್ಟೈಲ್ ಅನ್ನು ಇಂದು ಯುವ ಜನತೆ ಬಹುವಾಗಿ ಮೆಚ್ಚಿಕೊಂಡಿದೆ. Read more…

ರಾತ್ರಿ ಮಲಗುವಾಗ ಕೂದಲನ್ನು ಈ ರೀತಿಯಲ್ಲಿ ಆರೈಕೆ ಮಾಡಿ

ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಹಾಗಾಗಿ ರಾತ್ರಿ ಮಲಗುವಾಗ ಕೂದಲಿನ ಆರೈಕೆ Read more…

ವಿದ್ಯಾರ್ಥಿಗೆ ಕಟ್ಟಿಂಗ್‌ ಮಾಡಿದ ಪ್ರಾಂಶುಪಾಲ….!

ಎಂದಾದರೂ ನೀವು ಮಾಡಿಸಿಕೊಂಡ ಹೇರ್​ಕಟ್​ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಇದೆಯೇ..? ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಂತೂ ಹೇಗೇಗೋ ಕೂದಲನ್ನ ಕತ್ತರಿಸಿದ್ರೆ ಶಿಕ್ಷೆಯ ಭಯ ಇರ್ತಾ ಇತ್ತು. ಇದೇ ಕಾರಣಕ್ಕೆ ಶಾಲೆಯಲ್ಲಿ ಟೊಪ್ಪಿ Read more…

ಅಚ್ಚರಿ: ಈ ಜಿಂಕೆ ಕಣ್ಣುಗುಡ್ಡೆ ಮೇಲೆ ಬೆಳೆದಿದೆ ಕೂದಲು..!

ಅಮೆರಿಕದ ಟೆನ್ನೆಸ್ಸಿ ಎಂಬಲ್ಲಿರುವ ಜಿಂಕೆಯೊಂದರ ಕಣ್ಣಿನ ಗುಡ್ಡೆಯಲ್ಲಿ ಕೂದಲು ಬೆಳೆದ ವಿಚಿತ್ರ ಘಟನೆ ನಡೆದಿದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ ಆಗಿದೆ. ಪ್ರಾಣಿಗಳಲ್ಲಿ ಉಂಟಾಗುವ ವಿಚಿತ್ರ ಬೆಳವಣಿಗೆಯನ್ನ ಕಾರ್ನಿಯಲ್​ Read more…

ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ Read more…

ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಿ ಅಲೋವೆರಾ ಪೌಡರ್: ತಯಾರಿಸುವುದು ಹೇಗೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲು ಮತ್ತು ಚರ್ಮದ ರಕ್ಷಣೆಗೆ ಅಲೋವೆರಾವನ್ನು ಬಳಸುತ್ತಾರೆ. ಯಾಕೆಂದರೆ ಅದರಲ್ಲಿರುವ ಅಂಶಗಳು ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅಲೋವೆರಾ Read more…

ಮುಲ್ತಾನಿ ಮಿಟ್ಟಿಯ ಈ ಹೇರ್ ಪ್ಯಾಕ್ ಬಳಸಿ ನೋಡಿದ್ದೀರಾ…?

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ತ್ವಚೆ ಹೊಳೆಯುತ್ತದೆ. ಹಾಗೇ ಇದನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು. ಎಣ್ಣೆಯುಕ್ತ Read more…

ಕೊಕೊ ಪೌಡರ್ ಬಳಸಿ ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಗೊತ್ತಾ…?

ಕೊಕೊ ಪೌಡರ್ ಅನ್ನು ಚಾಕೋಲೇಟ್, ಐಸ್ ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಕೊಕೊ ಪೌಡರ್ ಬಳಸಿ ಈ Read more…

ಕೂದಲಿಗೆ ಕಲರಿಂಗ್ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಕೂದಲು ಆಕರ್ಷಕವಾಗಿ ಕಾಣಲು ಕೂದಲಿಗೆ ಕಲರಿಂಗ್ ಮಾಡುತ್ತೇವೆ. ಆದರೆ ಕೆಲವರು ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ಆದರೆ ಇದೆಲ್ಲಾ ನಿಜವಲ್ಲ Read more…

ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ

ಶ್ರುತಿ ಹಾಸನ್ ತೆಲುಗು ಹಾಗೂ ಹಿಂದಿ ಚಿತ್ರರಂಗದ ಖ್ಯಾತ ನಟಿ. ಇವರು ಇತ್ತೀಚೆಗೆ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೂ ಇನ್ನು 20 ವರ್ಷದವರಂತೆ ಕಾಣುತ್ತಿದ್ದಾರೆ. ಹಾಗೇ ಅವರ ಸೌಂದರ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...