alex Certify ಕುಡುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ವ್ಯಸನಿಯಿಂದ ಅತ್ತಿಗೆ ಮೇಲೆ ಹಲ್ಲೆ ; ಶಾಕಿಂಗ್‌ ವಿಡಿಯೋ | Watch

ಉತ್ತರ ಪ್ರದೇಶದ ಮೊರಾದಾಬಾದ್‌ನ ಮುಗಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, Read more…

Shocking Video | ಮದ್ಯದ ಅಮಲಿನಲ್ಲಿ ಪೊಲೀಸ್‌ ಅಧಿಕಾರಿಗೇ ಹಿಗ್ಗಾಮುಗ್ಗಾ ಥಳಿತ

ಮಧ್ಯಪ್ರದೇಶದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಯುವಕನೊಬ್ಬ ನಿರ್ಭೀತಿಯಿಂದ ಸಬ್‌ಇನ್‌ಸ್ಪೆಕ್ಟರ್‌ಗೆ ಥಳಿಸಿದ್ದಾನೆ. ಇಂದೋರ್‌ನಲ್ಲಿ ನಡೆದಿರುವ ಘಟನೆಯು ಬೆಚ್ಚಿ ಬೀಳಿಸಿದ್ದು, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಘಟನೆಯ ವೇಳೆ Read more…

Watch Video: ಹಲ್ಲೆ ಮಾಡಿದ ಕುಡುಕನಿಗೆ ಚಪ್ಪಲಿ ಏಟು ನೀಡಿದ ಮಹಿಳೆ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬಳು ಕುಡುಕನಿಗೆ ಚಪ್ಪಲಿ ಏಟು ನೀಡಿದ್ದಾಳೆ. ಆಕೆ ಹಾಗೂ ಆಕೆ ಗಂಡನ ಮೇಲೆ ಕುಡುಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ನಂತ್ರ ದಂಪತಿ, ಕುಡುಕನ Read more…

ಎಣ್ಣೆ ಕೊಡಲ್ಲ ಎಂದಿದ್ದಕ್ಕೆ ಹೆದ್ದಾರಿ ತಡೆದು ಹುಚ್ಚಾಟ ಮೆರೆದ ಯುವಕ; ವಾಹನ ಸವಾರರ ಪರದಾಟ

ಶಿವಮೊಗ್ಗ: ಅಂಗಡಿಯಲ್ಲಿ ಹಣ ನೀಡದೇ ಮದ್ಯ ಕೊಡಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದ ಯುವಕನೊಬ್ಬ ಹೆದ್ದಾರಿ ತಡೆದು ಅವಾಂತರ ಸೃಷ್ಟಿಸಿದ ಘಟನೆ ಶಿವಮೊಗ್ಗದ ಎನ್.ಟಿ. ರಸ್ತೆಯಲ್ಲಿ ನಡೆದಿದೆ. ಮದ್ಯದ ಅಂಗಡಿಗೆ ತೆರಳಿದ್ದ Read more…

Video| ಕುಡಿದ ಮತ್ತಿನಲ್ಲಿ ಶಾಲೆ ಬಳಿಯೇ ಶಿಕ್ಷಕನ ನಿದ್ರೆ; ಮಕ್ಕಳಿಗೇನು ಕಲಿಸಿಯಾನೂ ಎಂದ ಜನ….!

ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಮದ್ಯದ ಚಟಕ್ಕೆ ದಾಸರಾಗ್ತಿದ್ದಾರೆ. ಒಂದಾದ್ಮೇಲೆ ಒಂದರಂತೆ ಮಧ್ಯಪ್ರದೇಶ ಸರ್ಕಾರಿ ಶಿಕ್ಷಕರ ಮದ್ಯ ಸೇವನೆ ವಿಡಿಯೋ ವೈರಲ್‌ ಆಗ್ತಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ Read more…

SHOCKING: ಟಿಕೆಟ್ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿಂದ ತಳ್ಳಿದ ಕುಡುಕ: ಟಿಟಿಇ ಸಾವು

ಟಿಕೆಟ್ ಕೇಳಿದ ಟಿಟಿಇ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಕುಡುಕನೊಬ್ಬ ತಳ್ಳಿದ್ದರಿಂದ ಮೃತಪಟ್ಟಿದ್ದಾರೆ. ಕೇರಳದಲ್ಲಿ ಎರ್ನಾಕುಲಂ-ಪಾಟ್ನಾ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಘಟನೆ ನಡೆದಿದೆ. ಪಾಟ್ನಾ ಸೂಪರ್‌ಫಾಸ್ಟ್ ರೈಲಿನಲ್ಲಿ ನಡೆದ ಆಘಾತಕಾರಿ Read more…

ಅಮಲಲ್ಲಿ ಪತ್ನಿ ಹೊಡೆದು ಕೊಂದು ಶವದೊಂದಿಗೆ ಎರಡು ದಿನ ಕಾಲ ಕಳೆದ ಕುಡುಕ

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಎರಡು ದಿನ ಶವದೊಂದಿಗೆ ಕಾಲ ಕಳೆದ ಘಟನೆ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನು ಅವಾಚ್ಯ Read more…

SHOCKING: ನಡುರಸ್ತೆಯಲ್ಲೇ ಮಹಿಳೆ ಬಟ್ಟೆ ಎಳೆದು ವಿವಸ್ತ್ರಗೊಳಿಸಿದ ಕುಡುಕ: ರಕ್ಷಿಸುವ ಬದಲು ವಿಡಿಯೋ ಮಾಡಿದ ದಾರಿಹೋಕರು

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಹೊರವಲಯದ ಬಾಲಾಜಿ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ರಾಚಕೊಂಡ Read more…

ವಿಮಾನದಲ್ಲೇ ಕುಡುಕ ಪ್ರಯಾಣಿಕನ ಅವಾಂತರ: ವಾಂತಿ, ಮೂತ್ರ ವಿಸರ್ಜನೆ

ನವದೆಹಲಿ: ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದಲ್ಲಿ ಅಶಿಸ್ತು ತೋರಿದ್ದಾನೆ, ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ವಾಂತಿ ಮಾಡಿದ್ದಾನೆ. ವಿಮಾನದ ಶೌಚಾಲಯದ ಸುತ್ತಲೂ ಮೂತ್ರ, ಮಲವಿಸರ್ಜನೆ ಮಾಡಿದ್ದಾನೆ. ಮಾರ್ಚ್ 26 Read more…

ಕುಡುಕನ ಕಂಡು ಮೊಸಳೆಗಳೇ ಹೆದರಿ ಪರಾರಿ: ವಿಡಿಯೋ ವೈರಲ್​

ಶೌರ್ಯ ಮತ್ತು ಮೂರ್ಖತನದ ನಡುವೆ ತೆಳುವಾದ ಗೆರೆ ಇದೆ. ಧೈರ್ಯಶಾಲಿಯಾಗಿರುವುದು ಎಂದರೆ ನೀವು ಉದ್ದೇಶಪೂರ್ವಕವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ಧುಮುಕುವುದು ಎಂದಲ್ಲ. ಮತ್ತು ನೀವು ಅಮಲೇರಿದ ಸಂದರ್ಭದಲ್ಲಿ, ನೀವು ಇನ್ನೂ Read more…

ಗುದದ್ವಾರದಿಂದ ಕುಡುಕನ ಹೊಟ್ಟೆ ಸೇರಿದ ವೋಡ್ಕಾ ಬಾಟಲ್; ವೈದ್ಯರೇ ಶಾಕ್….!

ಕಠ್ಮಂಡು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಮದ್ಯಪಾನ ಮಾಡುವುದರ ಜೊತೆಗೆ ಮದ್ಯದ ಬಾಟಲನ್ನೂ ಹೊಟ್ಟೆಯೊಳಗೆ ಇಳಿಸಿಕೊಂಡಿದ್ದಾನೆ ! ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ Read more…

ವಿಮಾನದಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಕುಡುಕ

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ ನಲ್ಲಿ ಮಹಿಳೆಯ ಮೇಲೆ ಕುಡುಕ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ, ಆತನನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲು ಏರ್‌ಲೈನ್ ಆಗ್ರಹಿಸಿದೆ. ವಿಮಾನದಲ್ಲಿ ದುರ್ನಡತೆಯ ಪ್ರಕರಣ Read more…

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. Read more…

ಮದುವೆ ಮೆರವಣಿಗೆಯಲ್ಲಿ ಮೈಮರೆತು ನಾಗಿನ್​ ನೃತ್ಯ…! ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಮನುಷ್ಯನಿಗೂ ನಾಗರಹಾವಿಗೆ ಅದೇನೋ ಜನುಮ ಜನುಮದ ಸಂಬಂಧವಿದೆ. ಹಾವನ್ನು ಕಂಡರೆ ಬಹುತೇಕ ಎಲ್ಲರೂ ಭಯಭೀತರಾದರೂ ಹಾವಿನ ಇತಿಹಾಸ ಕೆದಕಿದಾಗ ಭಾರತೀಯ ಸಂಪ್ರದಾಯದಲ್ಲಿ ಮನುಷ್ಯನ ಜೀವನದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. Read more…

ರಾತ್ರಿ ವೇಳೆ ಸ್ನೇಹಿತರ ಸವಾಲು ಸ್ವೀಕರಿಸಿ ಮನೆಯೊಳಗೆ ನುಗ್ಗಿ ಮಹಿಳೆ ಸ್ಪರ್ಶಿಸಿದ ಕುಡುಕನಿಗೆ ಥಳಿತ

ಚೆನ್ನೈ: ಮದ್ಯಪಾನ ಮಾಡಿದ ಮತ್ತಿನಲ್ಲಿ ಸ್ನೇಹಿತರ ಸವಾಲು ಸ್ವೀಕರಿಸಿದ್ದ ಕುಡುಕ ಮನೆಯೊಳಗೆ ನುಗ್ಗಿ ಮಹಿಳೆಯನ್ನು ‘ಸ್ಪರ್ಶಿಸಿ’ ಧರ್ಮದೇಟು ತಿಂದಿದ್ದಾನೆ. ಗುರುವಾರ ರಾತ್ರಿ ಮನೆಯೊಂದಕ್ಕೆ ನುಸುಳಿದ್ದ ಕುಡುಕನನ್ನು ಚೆನ್ನೈನ ಅಂಬತ್ತೂರು Read more…

ಮೊಸರು ಕುಡಿಕೆ ಒಡೆಯಲು ಕುಡುಕ ಮಾಡಿದ ಸಾಹಸ ಕಂಡು ದಂಗಾದ ಜನ…!

ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಕುಡುಕನೊಬ್ಬ ಮೊಸರು ಕುಡಿಕೆ ಒಡೆಯಲು 7 ಮಹಡಿಗಳನ್ನು ಹತ್ತಿದ ಪ್ರಸಂಗ ಮಹಾರಾಷ್ಟ್ರ ಥಾಣೆಯಲ್ಲಿ ನಡೆದಿದೆ. ಥಾಣೆಯ ಉಲ್ಲಾಸ್​ ನಗರದಲ್ಲಿ ಏಳನೇ ಮಹಡಿಯಲ್ಲಿ ಮಣ್ಣಿನ ಮಡಕೆಯನ್ನು Read more…

SHOCKING NEWS: ಕುಡಿತದ ಚಟ; 8 ತಿಂಗಳ ಮಗುವನ್ನೇ ಕೊಂದ ಪಾಪಿ

ಮೈಸೂರು: ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ಹಣ ನೀಡಲಿಲ್ಲ ಎಂದು ಒಡಹುಟ್ಟಿದ ತಂಗಿಯ ಮಗುವನ್ನೆ ಹತ್ಯೆಗೈದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕನಕಗಿರಿಯ 30 ವರ್ಷದ ರಾಜು ಆರೋಪಿ. Read more…

ಪೊಲೀಸರು ತಮ್ಮ ಕರ್ತವ್ಯ ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸುಖಾಸುಮ್ಮನೆ 112 ಗೆ ಕರೆ ಮಾಡಿದ ಭೂಪ…!

ಎಮರ್ಜೆನ್ಸಿ ನಂಬರ್ 112,‌ ಪೋಲಿಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್‌ನಂತಹ ವಿವಿಧ ಸೇವೆಗಳಿಗೆ ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಆದರೂ, 112ಕ್ಕೆ ಬರುವ ಕರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಮಿಸ್‌ ಡಯಲ್‌ಗಳು, Read more…

ಶಾರುಖ್ ಮನೆ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಸುಳ್ಳು ಕರೆ ಮಾಡಿದ್ದ ಕುಡುಕ ಅಂದರ್

ಕುಡಿದ ಮತ್ತಿನಲ್ಲಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಉಗ್ರರ ದಾಳಿಗೆ ಸಂಚು ನಡೆಸಲಾಗ್ತಿದೆ ಎಂದು ಮಾಹಿತಿ ನೀಡಿದ್ದ ವ್ಯಕ್ತಿಯೋರ್ವನನ್ನ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ Read more…

ಕುಡುಕ ಮಾಡಿದ ಅವಾಂತರಕ್ಕೆ ಪೊಲೀಸರು ಕಂಗಾಲು…!

ಬೇಹ್ಯಾನ್‌ ಮುಟ್ಲು ಎಂಬ 50 ವರ್ಷದ ವ್ಯಕ್ತಿಯು ತನ್ನ ಸ್ನೇಹಿತರೊಂದಿಗೆ ನಗರದ ಅಂಚಿನ ಕಾಡಿನಲ್ಲಿ ‘ಮದ್ಯಪಾನʼ ಪಾರ್ಟಿ ಮಾಡಿದ್ದರು. ಟರ್ಕಿಯ ಇನಿಗಾಲ್‌ ನಗರದ ನಿವಾಸಿ ಬೇಹ್ಯಾನ್‌ ಕಂಠಪೂರ್ತಿ ಕುಡಿದು Read more…

ಊಟ ತರಲು ವಿಳಂಬ ಮಾಡಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ

35 ವರ್ಷದ ಕುಡುಕನೊಬ್ಬ ಊಟ ಕೋಡೋಕೆ ವಿಳಂಬ ಮಾಡಿದಳು ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್​ಭಮ್​ ಜಿಲ್ಲೆಯ ಚಾಯ್​ಬಾಸಾದ ಮಾಹೋರ್​ಪುರ Read more…

ಕುಡಿದ ಮತ್ತಿನಲ್ಲಿ 3 ವರ್ಷದ ಮಗು ಹತ್ಯೆ ಮಾಡಿದ ತಂದೆ

ಉತ್ತರ ಪ್ರದೇಶದ ಜಿಲ್ಲೆ ಗೌತಮ್ ಬುದ್ಧ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...