alex Certify ಕುಟುಂಬ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

15 ಆಸ್ಪತ್ರೆ ಅಲೆದರೂ ಸಿಗದ ಬೆಡ್; ಸಿಎಂ ನಿವಾಸಕ್ಕೆ ಸೋಂಕಿತನನ್ನು ಕರೆತಂದ ಕುಟುಂಬ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂದು ಕಣ್ಣೀರಿಡುತ್ತಾ ಕೊರೊನಾ ಸೋಂಕಿತರೊಬ್ಬರನ್ನು ಸಿಎಂ ಮನೆ ಮುಂದೆಯೇ Read more…

ನಟಿ ದೀಪಿಕಾ ಪಡುಕೋಣೆ ಕುಟುಂಬಕ್ಕೆ ಕೊರೋನಾ ಶಾಕ್: ಎಲ್ಲರಿಗೂ ಸೋಂಕು -ತಂದೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಕುಟುಂಬದವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅವರ ತಂದೆ ಹಾಗೂ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೂ ಪಾಸಿಟಿವ್ Read more…

ಕುಟುಂಬ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಗೊತ್ತಾ…..?

ದಿನವಿಡೀ ದುಡಿದ ದೇಹಕ್ಕೆ ವಿಶ್ರಾಂತಿ ಬೇಕು. ದುಡಿದು ಬಂದಾಕ್ಷಣ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಭಾವಿಸಬೇಡಿ. ಬಂದ ಕೂಡಲೇ ಅದಾಗಿಲ್ಲ, ಇದಾಗಿಲ್ಲ, ನಂದೇ ನನಗಾಗಿದೆ ಎಂದೆಲ್ಲಾ ಗೊಣಗುತ್ತಾ Read more…

ಆಪ್ತ ಸಹಾಯಕನ ಕುಟುಂಬಕ್ಕೆ ಸಚಿವ ಶ್ರೀರಾಮುಲು ವಿಶೇಷ ಕೊಡುಗೆ

ಬಳ್ಳಾರಿ: ಸಚಿವ ಬಿ. ಶ್ರೀರಾಮುಲು ಅವರು ತಮ್ಮ ಆಪ್ತ ಸಹಾಯಕನ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಬಳ್ಳಾರಿಯ ಅವಂಬಾವಿಯಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಮನೆ ನಿರ್ಮಿಸಿ ಕೊಡುವ Read more…

BIG NEWS: ಸಿಎಂ ಕುಟುಂಬದವರಿಗೆ ವಕ್ಕರಿಸಿದ ಕೊರೊನಾ; ಕೋವಿಡ್ ಸುಳಿಯಲ್ಲಿ ಮುಖ್ಯಮಂತ್ರಿ ಫ್ಯಾಮಿಲಿ

ಬೆಂಗಳೂರು: ಕೋವಿಡ್ 2ನೇ ಅಲೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕವನ್ನು ಸೃಷ್ಟಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುಟುಂಬ ಸದಸ್ಯರೆಲ್ಲಾ ಕೊರೊನಾ ಸುಳಿಯಲ್ಲಿ ಸಿಲುಕಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಎರಡನೇ ಬಾರಿ Read more…

ತನ್ನ ಈ ಕಾರ್ಯದಿಂದ ಎಲ್ಲರ ಹೃದಯ ಗೆದ್ದ ಡೆಲಿವರಿ ಬಾಯ್

ಸವಾಲಿನ ಸಂದರ್ಭಗಳಲ್ಲಿ ಬೆನ್ನಿಗೆ ನಿಲ್ಲುವ ನಮ್ಮ ಕುಟುಂಬಗಳು ನಮ್ಮ ವೈಯಕ್ತಿಕ ವ್ಯಕ್ತಿತ್ವವನ್ನೂ ರೂಪಿಸುತ್ತವೆ. ಪರಿಸ್ಥಿತಿ ಏನೇ ಇದ್ದರೂ ಮುಂದೆ ಸಾಗಲು ನೆರವಾಗುವುದೇ ಕೌಟುಂಬಿಕ ಬೆಂಬಲ. ಕೆಲವೊಮ್ಮೆ ನಾವು ದೂರದ Read more…

ಗುಡ್ ನ್ಯೂಸ್: 850 ರೂ. ಪಾವತಿಸಿದ್ರೆ 5 ಲಕ್ಷ ರೂ. ಆರೋಗ್ಯ ವಿಮೆ, ಏಪ್ರಿಲ್ 1 ರಿಂದಲೇ ನೋಂದಣಿ – ಮೇ 1 ರಿಂದ ಯೋಜನೆ ಜಾರಿ

ಜೈಪುರ್: ರಾಜಸ್ಥಾನದಲ್ಲಿ ಮೇ 1 ರಿಂದ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಜಾರಿಯಾಗಲಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿಯ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆಯನ್ನು Read more…

ನಿಮ್ಮ ಕುಟುಂಬದಲ್ಲೂ ನಡೆದಿವೆಯಾ ಇಂತಹ ವಿಚಿತ್ರ ಘಟನೆಗಳು…!

ಸಾಮಾಜಿಕ ಜಾಲತಾಣ ಎನ್ನುವುದು ಒಂದು ರೀತಿಯ ಮಾಯಾಬಜಾರ್‌. ಪ್ರತಿನಿತ್ಯವೂ ಇಲ್ಲಿ ಚಿತ್ರವಿಚಿತ್ರ ಕಾರಣಗಳಿಗೆಲ್ಲಾ ಜನರು ಸುದ್ದಿ ಮಾಡುತ್ತಿರುತ್ತಾರೆ. ಮಂಗಳವಾರದಿಂದ #MyFamilyIsWeird ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, Read more…

‘ಪ್ರವಾಸ’ ಹೊರಟಿದ್ದೀರಾ…? ಹಾಗಾದರೆ ತಪ್ಪದೆ ಓದಿ….

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

ಕುಟುಂಬ ಸೇರಿದ ಗೀತಾ ಮುಂದಿದೆ ದೊಡ್ಡ ಗುರಿ

ತನ್ನ 9ನೇ ವಯಸ್ಸಿನಲ್ಲಿ ಗೊತ್ತಾಗದೆ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಸ್ ಆಗಿದ್ದಳು. ಈಗ ಮಹಾರಾಷ್ಟ್ರದ ಪರಭಾನಿಯಲ್ಲಿರುವ ತನ್ನ ಕುಟುಂಬದೊಂದಿಗೆ ಗೀತಾ ಸೇರಿಕೊಂಡಿದ್ದಾಳೆ. ಆದ್ರೆ ಭವಿಷ್ಯದ Read more…

BIG BREAKING: ರಮೇಶ್ ಬೆಳೆಯುವುದನ್ನು ಸಹಿಸಲಾಗಲಿಲ್ಲ: ರಾಸಲೀಲೆ ವಿಡಿಯೋ ಬಗ್ಗೆ ಸತೀಶ್ ಜಾರಕಿಹೊಳಿ – ಸಹೋದರನ ಪರ ಬ್ಯಾಟಿಂಗ್

ಬೆಳಗಾವಿ: ರಮೇಶ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಆತ ಬೆಳೆಯುವುದನ್ನು ಸಹಿಸಿಕೊಳ್ಳುವುದಕ್ಕೆ ಅವರ ಪಕ್ಷದವರಿಗೆ ಆಗಲಿಲ್ಲ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ Read more…

ಪತಿ ಮಾಡಿದ ಎಡವಟ್ಟನ್ನು ಎಲ್ಲರೆದುರು ಬಿಚ್ಚಿಟ್ಟ ಮಹಿಳೆ

ತಿನ್ನದೇ ಬಿಟ್ಟ ಆಹಾರವನ್ನೆಲ್ಲಾ ಫ್ರಿಡ್ಜ್‌ನಲ್ಲಿ ಸ್ಟಾಕ್ ಮಾಡುವುದು ಯಾವತ್ತಿಗೂ ದೊಡ್ಡ ಸವಾಲೇನೂ ಅಲ್ಲ. ಆಡುವ ಮಕ್ಕಳೂ ಸಹ ಈ ಕೆಲಸ ಮಾಡಿಬಿಡುತ್ತಾರೆ. ಆದರೆ ಇಂಥ ಒಂದು ಸರಳ ಕೆಲಸವನ್ನೂ Read more…

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ. ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ Read more…

150 ಒಡಹುಟ್ಟಿದವರು, 27 ಅಮ್ಮಂದಿರ ನಡುವೆ ಬೆಳೆದು ಬಂದ ಟೀನೇಜರ್‌ ಈತ

150 ಮಂದಿ ಒಡಹುಟ್ಟಿದವರು ಹಾಗೂ 26 ಅಮ್ಮಂದಿರ ನಡುವೆ ಬೆಳೆದುಬರುವ ಅನುಭವ ಹೇಗಿರುತ್ತದೆ ಎಂದು ಕೆನಡಾದ ಟೀನೇಜರ್‌ ಹಾಗೂ ಆತನ ಸಹೋದರರು ಹಂಚಿಕೊಂಡಿದ್ದಾರೆ. ಬಹುಸಂಗಾತಿಯರ ಸಂಸ್ಕೃತಿಯಿಂದ ಬೆಳೆದುಬಂದ ಮರ್ಲಿನ್ Read more…

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೆಟ್ಟ ಹತ್ತುತ್ತಿದ್ದ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಲಾಗಿದೆ. ಕುಟುಂಬವೊಂದು ಅಲಿಪಿರಿಯಿಂದ ತಿರುಮಲ ಬೆಟ್ಟ ಹತ್ತುವಾಗ Read more…

ದಿ. ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್ ಶಾ, ಬಿ.ಎಸ್.ವೈ. ಭೇಟಿ

ಬೆಳಗಾವಿ: ಕೇಂದ್ರದ ಮಾಜಿ ಸಚಿವ ದಿ. ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಗಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ವಿಶ್ವೇಶ್ವರಯ್ಯ Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಪ್ರತ್ಯಕ್ಷವಾದಾಗ…..!

ಒಳ್ಳೆ ಕ್ರೈಂ ಥ್ರಿಲ್ಲರ್‌ ಚಿತ್ರದ ಕಥೆಯಂತೆ ನಡೆದ ಘಟನೆಯೊಂದರಲ್ಲಿ, ’ಕೊಲೆಯಾದ ವ್ಯಕ್ತಿ’ ಜೀವಂತ ಸಿಕ್ಕ ಬಳಿಕ ಆಪಾದಿತರನ್ನು ಬಿಡುಗಡೆ ಮಾಡಿದ ಘಟನೆ ಬಿಹಾರದ ಛಪ್ರಾದಲ್ಲಿ ಜರುಗಿದೆ. ಮೇ 2019ರಲ್ಲಿ Read more…

‘ಸುವರ್ಣ ತ್ರಿಭುಜ’ ಬೋಟ್ ದುರಂತಕ್ಕೆ 2 ವರ್ಷ, ಮೀನುಗಾರರ ನಿರೀಕ್ಷೆಯಲ್ಲೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಸದಸ್ಯರು

ಉಡುಪಿ: 2 ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೋಟ್ ಮುಳುಗಡೆಯಾಗಿದ್ದು ಹೇಗೆ? Read more…

OMG: 27 ವರ್ಷಗಳ ನಂತರ ಜನಿಸಿದ ಭ್ರೂಣ…!

ಟಿನಾ ಹಾಗೂ ಬೆನ್ ಗಿಬ್ಸನ್‌ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. Read more…

ಶಾಕಿಂಗ್: ಐದು ದಿನಗಳಲ್ಲಿ ಪೇದೆ ಕುಟುಂಬದ ಮೂವರು ಕೊರೊನಾ‌ಗೆ ಬಲಿ

ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ Read more…

ಕಾರ್ತಿಕ ಮಾಸದಲ್ಲಿ ಈ 2 ಗಿಡಗಳನ್ನು ನೆಟ್ಟು ಪೂಜಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತೆ

ಕಾರ್ತಿಕ ಮಾಸ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಲವಾರು ಹಬ್ಬಗಳನ್ನು, ಪೂಜೆಗಳನ್ನು ಮಾಡುತ್ತಾರೆ. ಹಾಗಾಗಿ ಈ ಕಾರ್ತಿಕ ಮಾಸದಲ್ಲಿ ಈ 2 ಗಿಡಗಳನ್ನು ಪೂಜೆ ಮಾಡುವುದರಿಂದ, ದೀಪಾರಾಧನೆ Read more…

ಗೆಲುವು ಘೋಷಣೆಯಾಗುತ್ತಿದ್ದಂತೆ ಬಿಡೆನ್ ಮನೆಯಲ್ಲಿ ನಡೆಯಿತು ಈ ಅಪರೂಪದ ಘಟನೆ

ವಾಷಿಂಗ್ಟನ್ ಅಮೆರಿಕಾ‌ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ವಿಶೇಷ ಘಟನೆಯೊಂದು ನಡೆಯಿತು.‌ ಜೊ ಅವರ ಮೊಮ್ಮಗಳು ನವೊಮಿ ಬಿಡೆನ್ ಟ್ವೀಟರ್ Read more…

ಮದ್ಯ ವ್ಯಸನಿ ಗಂಡನನ್ನು ಉಸಿರುಗಟ್ಟಿಸಿ ಕೊಂದ ಮಡದಿ

ಪತಿಯನ್ನು ಹತ್ಯೆಗೈದ ಆಪಾದನೆ ಮೇಲೆ ಆತನ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಉತ್ತರ ಪ್ರದೇಶದ ನೋಯಿಡಾದಲ್ಲಿ ಬಂಧಿಸಲಾಗಿದೆ. ವಿಪರೀತ ಕುಡಿಯುತ್ತಿದ್ದ ಕಾರಣ ಪತಿ ಮೇಲೆ ರೋಸಿ ಹೋಗಿದ್ದ ಮಡದಿ Read more…

ಮಾಲೀಕನನ್ನು ಸೇರಲು 60 ಕಿಮೀ ನಡೆದ ಶ್ವಾನ…!

ಚೀನಾದ ಸರ್ವೀಸ್‌ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ. ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು Read more…

ಪಾಲಕರು, ಸ್ನೇಹಿತರಿಂದಲೂ ಪಡೆಯಬಹುದು ಗೃಹ ಸಾಲ

ಗೃಹ ಸಾಲ ತೆಗೆದುಕೊಳ್ಳುವುದು ಬಹಳ ಬೇಸರದ ವಿಷ್ಯ. ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಕೇಳುತ್ತವೆ. ಕ್ರೆಡಿಟ್ ಹಿಸ್ಟ್ರಿ ಪರಿಶೀಲಿಸುತ್ತದೆ. ಕೆಲಸದಿಂದ ಹಿಡಿದು ವೈಯಕ್ತಿಕ ವಿಚಾರದವರೆಗೆ ಎಲ್ಲವನ್ನೂ ವಿಚಾರಿಸುತ್ತದೆ. ಎಲ್ಲ ನೀಡಿದ್ರೂ Read more…

ನಾಪತ್ತೆಯಾಗಿದ್ದ ಬಾಲಕ ಕುಟುಂಬ ಸೇರಲು ನೆರವಾಯ್ತು ಸಾಫ್ಟ್ ವೇರ್…!

ಐದು ವರ್ಷದ ಹಿಂದೆ ಕುಟುಂಬದಿಂದ ಬೇರ್ಪಟ್ಟ ಬಾಲಕ ಪುನಃ ಈಗ ಅಚ್ಚರಿ ರೀತಿಯಲ್ಲಿ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ, ಇದಕ್ಕೆ ಕಾರಣವಾಗಿದ್ದು ಫೇಸ್ ರೆಕಾಗ್ನಿಶನ್ ಸಾಫ್ಟ್ವೇರ್ ಎಂಬುದು ವಿಶೇಷ ಸಂಗತಿ. Read more…

ಪ್ರೇಮಕವಿ ಕುಟುಂಬದಲ್ಲಿ ಮೂಡಿದ ಸಂತಸ….!

ಕೆ.‌ ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗೊತ್ತೇ ಇದೆ. ಗಂಗಾ ಕುಲಕರ್ಣಿ ಎಂಬಾಕೆಯಿಂದ ಇಡೀ ಕುಟುಂಬದಲ್ಲಿ ದೊಡ್ಡ ಅಸಮಾಧಾನ ಹಾಗೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. Read more…

ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ: ಯುವತಿ ಕುಟುಂಬಕ್ಕೆ ಪೊಲೀಸರ ದಿಬ್ಬಂಧನ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ನಮ್ಮನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ Read more…

ಕೊರೊನಾ ಕಾಟ; ಪೇಂಟ್ ರೋಲರ್‌ ಬಳಸಿ ಅರಿಶಿಣ ಶಾಸ್ತ್ರ…!

ಈ ಕೊರೊನಾ ಜನರ ಆಚಾರ ವಿಚಾರಗಳನ್ನೇ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಕಾರ್ಯಗಳನ್ನು ಸುಲಲಿತವಾಗಿ ನೆರವೇರಿಸಲೂ ಬಿಡುತ್ತಿಲ್ಲ. ಯುವತಿಯೊಬ್ಬಳು ವಿವಾಹ ಪೂರ್ವದಲ್ಲಿ ಅರಿಶಿಣ ಶಾಸ್ತ್ರವನ್ನು ವಿಚಿತ್ರವಾಗಿ ಆಚರಿಸಿರುವ ವಿಡಿಯೋ ವೈರಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...