alex Certify ಕುಟುಂಬ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತನನ್ನ ಹುಡುಕಿ ಕುಟುಂಬದವರಿಗೆ ಒಪ್ಪಿಸಿದ ಇಂದೋರ್ ಪೊಲೀಸ್

ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ ಯುವಕನ ಪಾಲಕರು ಪಂಡರಿನಾಥ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 17 Read more…

40 ವರ್ಷಗಳಿಂದ ಟ್ರಾಫಿಕ್‌ ನಡುವೆ ಸರ್ಕಲ್‌ನಲ್ಲೇ ವಾಸಿಸ್ತಿದೆ ಈ ಕುಟುಂಬ; ಕಾರಣ ಗೊತ್ತಾ…..?

ಇಂಗ್ಲೆಂಡ್‌ನ ವೇಲ್ಸ್‌ನಲ್ಲಿರುವ ಕುಟುಂಬವೊಂದು ಕಳೆದ 60 ವರ್ಷಗಳಿಂದ ಸರ್ಕಲ್‌ನಲ್ಲಿ ವಾಸಿಸ್ತಾ ಇದೆ. ಸರ್ಕಾರಿ ಜಮೀನು ಅತಿಕ್ರಮಣ ಅಥವಾ ನಿರಾಶ್ರಿತರು ಎಂಬ ಕಾರಣಕ್ಕೆ ಈ ಕುಟುಂಬ ಇಲ್ಲಿ ಬೀಡುಬಿಟ್ಟಿಲ್ಲ. ಇವರು Read more…

ಇಲ್ಲಿವೆ ಸುಖಿ ಕುಟುಂಬಕ್ಕೆ ಸರಳ ಸೂತ್ರಗಳು….!

ಕುಟುಂಬದಲ್ಲಿ ಸುಖ-ಸಂತೋಷ ಬಹಳ ಮುಖ್ಯ. ಮನೆಯಲ್ಲಿ ಸದಾ ನಗು ತುಂಬಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಾಸ್ತು ದೋಷದಿಂದಾಗಿ ನಮಗೆ ತಿಳಿಯದೇ ಮುನಿಸು, ಕೋಪ ಶುರುವಾಗುತ್ತದೆ. ಕೆಲವೊಂದು ಫೆಂಗ್ ಶುಯಿ Read more…

ದುಬಾರಿ ಕರೆಂಟ್ ಬಿಲ್ ನಿಂದ ಕಂಗೆಟ್ಟ ಗ್ರಾಹಕ ಮಾಡಿದ್ದೇನು ಗೊತ್ತಾ ?

ದೊಡ್ಡ ಮೊತ್ತದ ವಿದ್ಯುತ್ ಬಿಲ್‌ಗಳು ಕೆಲವೊಮ್ಮೆ ಗ್ರಾಹಕರಿಗೆ ಶಾಕ್ ನೀಡುತ್ತದೆ. ವಿಶೇಷವಾಗಿ ನೀವು ಎಸಿ ಅಥವಾ ಹೀಟರ್ ಬಳಸುತ್ತಿದ್ದರೆ ಹೆಚ್ಚಿನ ಬಿಲ್‌ಗಳು ಬರುವುದು ಸಹಜ. ಅನಗತ್ಯ ವಿದ್ಯುತ್ ಬಳಕೆಯನ್ನು Read more…

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ Read more…

ಭಾರತೀಯ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಭರ್ಜರಿ ಔತಣ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ತಮ್ಮ ಮಗಳ ಟೆನಿಸ್ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಕುಟುಂಬವೊಂದು ಇದೀಗ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರ ಹೃದಯ ಗೆದ್ದಿದೆ. ಹೈದರಾಬಾದ್​ನ ಕುಟುಂಬವು Read more…

ಅಮಲಿನಲ್ಲಿ ಕರೆಂಟ್ ಕಂಬ ಹತ್ತಿದ ಕುಡುಕನನ್ನು ಕೆಳಗಿಳಿಸಲು ಹರಸಾಹಸ…!

ಕುಡಿದ ಅಮಲಿನಲ್ಲಿ ಕೆಲವೊಬ್ಬರು ಮಾಡುವ ಪುಂಡಾಟಿಕೆ ಹೇಳತೀರದು. ಇವರುಗಳು ಸ್ವತಃ ಅನಾಹುತ ಮಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರಿಗೂ ಸಹ ತೊಂದರೆ ನೀಡುತ್ತಾರೆ. ಇಂತಹ ಪ್ರಕರಣಗಳ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. Read more…

BIG NEWS: ವೈದ್ಯರ ನಿರ್ಲಕ್ಷಕ್ಕೆ ಮತ್ತೊಂದು ಬಲಿ; 4 ವರ್ಷದ ಮಗು ಸಾವು

ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಅವಳಿ ಮಕ್ಕಳು ಬಲಿಯಾದ ಘಟನೆ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಇಂತದ್ದೇ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ Read more…

5 ವರ್ಷಗಳ ನಂತರ ಯುವತಿ ಕುಟುಂಬ ಸೇರಲು ನೆರವಾಯ್ತು ಆಧಾರ್ ಕಾರ್ಡ್

ಲಕ್ನೋ: ಜಾರ್ಖಂಡ್‌ ನಲ್ಲಿ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 23 ವರ್ಷದ ಬುಡಕಟ್ಟು ಯುವತಿಯೊಬ್ಬಳು ಆಧಾರ್ ಕಾರ್ಡ್ ಡೇಟಾಬೇಸ್ ಸಹಾಯದಿಂದ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾಳೆ. ಜಾರ್ಖಂಡ್‌ ನ ದಿನಗೂಲಿ Read more…

ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಮೃತ ಮಹಿಳೆಯ ‘ಅಂಗಾಂಗ’ ದಾನ

ಸಾವಿನ ನೋವಿನಲ್ಲೂ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ಮೃತ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದ್ದು, ಉಕ್ಕುಂದ ವ್ಯಾಪ್ತಿಯ Read more…

ನಾಲ್ಕಕ್ಕಿಂತ ಹೆಚ್ಚು ಮಕ್ಕಳಿದ್ದವರಿಗಿಲ್ಲ ಸರ್ಕಾರಿ ನೌಕರಿ; ಮಣಿಪುರ ಸರ್ಕಾರದಿಂದ ಮಹತ್ವದ ನಿರ್ಧಾರ

ರಾಜ್ಯದ ಆರ್ಥಿಕತೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಗಮನದಲ್ಲಿರಿಸಿಕೊಂಡು ಮಣಿಪುರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರಿ ಉದ್ಯೋಗ ಮತ್ತು ಇತರೆ ಸೌಲಭ್ಯಗಳನ್ನು ನೀಡದಿರಲು Read more…

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಯುವತಿ ಮಗುವಿಗೆ ಜನ್ಮ ನೀಡಿ ಪರಾರಿ…! ಪತ್ತೆ ಹಚ್ಚಿ ತಾಯಿ – ಮಗುವನ್ನು ಒಂದುಗೂಡಿಸಿದ ಪೊಲೀಸರು

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ 19 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಪರಾರಿಯಾಗಿದ್ದರು. ಇದೀಗ ಆಕೆಯನ್ನು ಪತ್ತೆ ಹಚ್ಚಿರುವ Read more…

ಹತ್ತಾರು ನಾಗರ ಹಾವಿನೊಂದಿಗೆ ವಾಸಿಸುವ ಕುಟುಂಬ

ಒಡಿಶಾದ ಮಲ್ಕನಗಿರಿ ಜಿಲ್ಲೆಯ ನಿಲಿಮಾರಿ ಗ್ರಾಮದ ಕುಟುಂಬವು ಕೆಲವು ವರ್ಷಗಳಿಂದ ತಮ್ಮ ಮನೆಯೊಳಗೆ ನಾಗರಹಾವುಗಳೊಂದಿಗೆ ವಾಸಿಸುತ್ತಿದೆ. ಅಚ್ಚರಿ ಆದರೂ ಇದು ನೈಜ ಘಟನೆ. ಈವರೆಗೆ ಅವರು ವಿಷಕಾರಿ ಹಾವುಗಳಿಂದ Read more…

ಪುತ್ರನ ಕಂಪನಿಯಲ್ಲಿ ಕುಟುಂಬ ಸಮೇತ ಪೂಜೆ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ

ನವಮಿ ಸೋಮವಾರ ಸಂಜೆ 4-30 ರಿಂದಲೇ ಶುರುವಾದ ಕಾರಣ ಬಹಳಷ್ಟು ಜನ ಆಯುಧ ಪೂಜೆಯನ್ನು ಅಂದೇ ನೆರವೇರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಮ್ಮ ಪುತ್ರನ ಕಂಪನಿಯಲ್ಲಿ Read more…

ಓ ಮೈ ಗಾಡ್….! ಮೂವರು ಸಹೋದರಿಯರಿಗೆ ಒಬ್ಬನೇ ಗಂಡ

ಇದು ನಂಬಲಸಾಧ್ಯವೆಂದು ತೋರಿದರೂ, ನೈಜ ಘಟನೆ. ನಂಬಲೇ ಬೇಕು. ಹೌದು, ಒಬ್ಬ ಮಹಿಳೆ ಸಹೋದರಿಯರಿಬ್ಬರನ್ನು ತನ್ನ ಕುಟುಂಬದ ಭಾಗವಾಗಿಸಿದ್ದು, ಒಬ್ಬ ಪುರುಷನ ಜೊತೆ‌ ಮೂವರು ದಿನ ಸಾಗಿಸುತ್ತಿದ್ದಾರೆ. ವೀಡಿಯೋದಲ್ಲಿರುವ Read more…

ಅಂಕಿತಾ ಭಂಡಾರಿ ಅಂತ್ಯ ಸಂಸ್ಕಾರಕ್ಕೆ ನಿರಾಕರಿಸಿದ ಕುಟುಂಬ, ಮೊದಲು ಮರಣೋತ್ತರ ಪರೀಕ್ಷೆ ವರದಿಗೆ ಆಗ್ರಹ

ಪೌರಿ(ಉತ್ತರಾಖಂಡ): ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ರಣೋತ್ತರ ಪರೀಕ್ಷೆಯ ವರದಿ ಹಸ್ತಾಂತರಿಸುವಂತೆ ಒತ್ತಾಯಿಸಿದ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಲು ನಿರಾಕರಿಸಿದೆ. ಜಿಲ್ಲಾಡಳಿತ ಅಂಕಿತಾ ಅವರ ಕುಟುಂಬದವರ ಮನವೊಲಿಸಲು ಪ್ರಯತ್ನಿಸಿದೆ. ಮಗಳ Read more…

ಕೌಟುಂಬಿಕ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬದಲಾದ ಕಾಲಕ್ಕೆ ತಕ್ಕಂತೆ ಬದುಕೂ ಕೂಡ ಬದಲಾಗಿದೆ. ಹಿಂದೆಲ್ಲಾ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರು. ಎಲ್ಲವನ್ನೂ ಪ್ರಶ್ನಿಸಿ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದೆಂದು ಸಲಹೆ ನೀಡುತ್ತಿದ್ದರು. ಕಿರಿಯರು ಮಾಡುವ Read more…

ಪರೀಕ್ಷೆ ಬರೆಯುವ ಹಠ; ಸಹೋದರರ ನೆರವಿನಿಂದ ತುಂಬಿ ಹರಿವ ನದಿ ದಾಟಿದ ಯುವತಿ

ದೇಶದ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆ ಬರುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರದ ಒಂದು ಘಟನೆಯಲ್ಲಿ ಪರೀಕ್ಷೆ ಎದುರಿಸಲೇಬೇಕೆಂಬ ಹಠದಿಂದ ವಿದ್ಯಾರ್ಥಿನಿಯೊಬ್ಬರು ಕುಟುಂಬ ಸದಸ್ಯರ Read more…

ಭಾರತ – ಪಾಕ್​ ವಿಭಜನೆಯಲ್ಲಿ ಬೇರ್ಪಟ್ಟ ಅಣ್ಣ – ತಂಗಿ 75 ವರ್ಷಗಳ ಬಳಿಕ ಪುನರ್​ ಸಮಾಗಮ; ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

  ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟ ಸಮಯದಲ್ಲಿ ಬೇರ್ಪಟ್ಟ ಒಂದೇ ಕುಟುಂಬದ ಮಕ್ಕಳು ಬರೋಬ್ಬರಿ 75 ವರ್ಷಗಳ ಬಳಿಕ ಒಂದಾಗಿದ್ದಾರೆ. ಕರ್ತಾರ್​ಪುರದ ಗುರುದ್ವಾರ ದರ್ಬಾರ್​ ಸಾಹಿಬ್​ನಲ್ಲಿ ಪಾಕಿಸ್ತಾನದ ತನ್ನ Read more…

ಪ್ರವೀಣ್ ನೆಟ್ಟಾರು ಕುಟುಂಬ ಸದಸ್ಯರಿಗೆ ಸಿಎಂ ಕಚೇರಿಯಲ್ಲಿ ಕೆಲಸ; ಸಿಎಂ ಘೋಷಣೆ

ದೊಡ್ಡಬಳ್ಳಾಪುರ: ಇತ್ತೀಚೆಗೆ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೌಕರಿ ನೀಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನಾ ಸಮಾವೇಶದಲ್ಲಿ Read more…

ಶಾಲಾ ಮಕ್ಕಳ ಫುಟ್ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಜಿಂಕೆ ಹಿಂಡು…!

ಅನಿರೀ‌ಕ್ಷಿತವಾಗಿ ಆಗಮಿಸಿದ ಅತಿಥಿಗಳಿಂದಾಗಿ ಫುಟ್ಬಾಲ್​ ಪಂದ್ಯಾಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದ ಪ್ರಸಂಗ ಯುಎಸ್​ನ ವಾಷಿಂಗ್ಟನ್​ನಲ್ಲಿ ನಡೆದಿದೆ. ಪಂದ್ಯವನ್ನು ಅಡ್ಡಿಪಡಿಸಲು ಬಯಸಿದ್ದು ಯಾವುದೇ ಕುಚೇಷ್ಟೆ ಹೊಂದಿದ ವ್ಯಕ್ತಿಗಳಲ್ಲ, ಜಿಂಕೆಗಳ ಹಿಂಡು. Read more…

ಉಮೇಶ್ ಕತ್ತಿ ಸಮಾಧಿಗೆ ಕುಟುಂಬದಿಂದ ಪೂಜೆ; ಗುಟ್ಕಾ ಪ್ಯಾಕೇಟ್ ಇಟ್ಟು ನಮನ

ಚಿಕ್ಕೋಡಿ: ಹೃದಯಾಘಾತದಿಂದ ವಿಧಿವಶರಾಗಿದ್ದ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಸಮಾಧಿಗೆ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಕುಟುಂಬದವರು ಪೂಜೆ ಸಲ್ಲಿಸಿದರು. ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ Read more…

BIG NEWS: ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ 9 ಸದಸ್ಯರು; ಸಚಿವ ಆನಂದ್ ಸಿಂಗ್ ವಿರುದ್ಧ FIR ದಾಖಲು

ಬೆಂಗಳೂರು: ರಾಜಕೀಯ ಪ್ರಭಾವಿಗಳಿಂದ ಕಿರುಕುಳ ಎಂದು ಆರೋಪಿಸಿ ಒಂದೇ ಕುಟುಂಬದ 9 ಸದಸ್ಯರು ವಿಜಯನಗರದ ಎಸ್ ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸಚಿವ ಆನಂದ್ Read more…

8 ತಿಂಗಳಿಗಾಗುವಷ್ಟು ಅಡುಗೆ ಸಿದ್ಧಮಾಡಿ ಸಂಗ್ರಹಿಸಿಟ್ಟಿದ್ದಾಳೆ ಈ ಮಹಿಳೆ….!

ಸಾಮಾನ್ಯವಾಗಿ ಇಂದು ಒಂದು ದಿನದ ಊಟ, ತಿಂಡಿ ಮೆನು ಎರಡನೇ ದಿನಕ್ಕೆ ಇಷ್ಟವಾಗುವುದಿಲ್ಲ, ಕೆಲವು ಮನೆಗಳಲ್ಲಿ ಮಧ್ಯಾಹ್ನಕ್ಕೆ ಮಾಡಿದ ಅಡುಗೆ ರಾತ್ರಿಗೆ ಆಗಿಬರುವುದಿಲ್ಲ. ವೆುನು ನಿರ್ಧಾರದ ಬಗ್ಗೆ ದೊಡ್ಡ Read more…

ಮದುವೆ ದಿನ ʼಅನಾರೋಗ್ಯʼ ನಾಟಕವಾಡಿದ ವರನಿಗೆ ಬಿತ್ತು ಗೂಸಾ

ತನ್ನ‌ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು Read more…

ಮನೆಯೊಳಗೇ ಶವವಾಗಿ ಪತ್ತೆಯಾದ್ರು ಒಂದೇ ಕುಟುಂಬದ 6 ಮಂದಿ

ಜಮ್ಮುವಿನ ಸಿದ್ರಾ ಪ್ರದೇಶದ ಮನೆಯಲ್ಲಿ ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮುವಿನ ಸಿದ್ರಾ ಪ್ರದೇಶದ ತಮ್ಮ ನಿವಾಸದಲ್ಲಿ ಒಂದೇ ಕುಟುಂಬದ ಆರು Read more…

ಕಪ್ಪು ಬಣ್ಣದ ಪುಟ್ಟ ಬಾಲಕಿಯರನ್ನು ನಿರ್ಲಕ್ಷಿಸಿದ ಥೀಮ್​ ಪಾರ್ಕ್ ಗೊಂಬೆ ಪಾತ್ರಧಾರಿ…! ಮನ ಕಲಕುತ್ತೆ ಇದರ ವಿಡಿಯೋ

ಯುಎಸ್​ನ ಬಾಲ್ಟಿಮೋರ್​ ಮೂಲದ ಕುಟುಂಬವೊಂದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಮ್ಯೂಸ್​ಮೆಂಟ್​ ಪಾರ್ಕ್​ ವಿರುದ್ಧ $25 ಮಿಲಿಯನ್​ ಮೊತ್ತಕ್ಕೆ ಬೇಡಿಕೆ ಇಟ್ಟು ಮೊಕದ್ದಮೆ ಹೂಡಿದೆ. ಜನಪ್ರಿಯ ಸೆಸೇಮ್​ ಸ್ಟ್ರೀಟ್​ ಶೋನಿಂದ Read more…

ಶ್ರಾವಣ ಸೋಮವಾರ ಮನೆಗೆ ಅವಶ್ಯವಾಗಿ ತನ್ನಿ ಈ ʼವಸ್ತುʼ

ಶ್ರಾವಣ ಸೋಮವಾರದ ವ್ರತ ಬಹಳ ಶ್ರೇಷ್ಠ. ಸೋಮವಾರದ ದಿನ ಭಗವಂತ ಶಿವನ ಹಾಗೂ ಪಾರ್ವತಿ ಜೊತೆಗೆ ಶಿವಲಿಂಗದ ಪೂಜೆ ಮಾಡುವುದರಿಂದ ಈಶ್ವರನ ಕೃಪೆಗೆ ಪಾತ್ರರಾಗಬಹುದು. ಸೋಮವಾರ ಶಿವನ ಪೂಜೆ Read more…

ದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಇಲ್ಲಿವೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ Read more…

ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಮೇಶ್ ಕುಮಾರ್ ಹೇಳಿಕೆ

ಬೆಂಗಳೂರು: ಗಾಂಧಿ ಹೆಸರಿನಿಂದಾಗಿ 4 ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸೋನಿಯಾ ಗಾಂಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...