alex Certify ಕುಟುಂಬ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಮಾಸ್ ಉಗ್ರರಿಂದ ಕುಟುಂಬವನ್ನು ರಕ್ಷಿಸಿದ ಮರುಕ್ಷಣವೇ ತಂದೆಗೆ ಬಂದೆರಗಿತ್ತು ಸಾವು; ಹೃದಯವಿದ್ರಾವಕ ವಿಡಿಯೋ ವೈರಲ್

ಇಸ್ರೇಲ್ ನಲ್ಲಿ ಹಮಾಸ್ ಉಗ್ರರು ನಡೆಸ್ತಿರೋ ದಾಳಿಯಲ್ಲಿ ಅವರ ಕ್ರೌರ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವುದನ್ನ ತೋರಿಸುತ್ತಿವೆ. ಅಂತಹ ವಿಡಿಯೋವೊಂದರಲ್ಲಿ ತನ್ನ ಕುಟುಂಬವನ್ನು Read more…

ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……?

ಕೆಲಸದ ಅತೀವ ಒತ್ತಡದಿಂದ ಮನೆಮಂದಿಗೆ ಸಮಯ ಮೀಸಲಿಡುವುದು ಬಿಡಿ, ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ ಎಂದು ದೂಷಿಸುತ್ತಿದ್ದೀರಾ, ಹಾಗಿದ್ದರೆ ಸರಿಯಾದ ಕ್ರಮದಲ್ಲಿ ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಿರಿ. ರಾತ್ರಿ ನಿಗದಿತ Read more…

ಸತ್ತು ಹೋಗಿದ್ದಾಳೆಂದು ಭಾವಿಸಿದ್ದ ಮಗಳಿಂದ ಬಂತು ವಿಡಿಯೋ ಕಾಲ್; ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬಸ್ಥರಿಗೆ ಬಿಗ್ ಶಾಕ್…!

ಬಿಹಾರದ ಪಾಟ್ನಾದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ತಮ್ಮ ಮಗಳು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಭಾವಿಸಿದ್ದ ಕುಟುಂಬ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸುದ್ದಿ ತಿಳಿದ Read more…

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ. ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ. ವಾಸ್ತು ಪ್ರಕಾರ Read more…

ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….!

ಅನೇಕರು ಹಲವಾರು ರೀತಿಯಲ್ಲಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗುತ್ತಾರೆ. ಇಲ್ಲೊಂದೆಡೆ ಕುಟುಂಬದಲ್ಲಿ ಎಲ್ಲರ ಜನ್ಮದಿನವೂ ಒಂದೇ ದಿನ ಆಗಿರುವುದರಿಂದ ಈ ಕುಟುಂಬ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ. ಹೌದು, ಲರ್ಕಾನಾದ ಪಾಕಿಸ್ತಾನಿ Read more…

Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ

ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ Read more…

Viral Video | ಸರ್ವಿಸ್ ಬಿಲ್ ವಿಚಾರಕ್ಕೆ ಫೈಟ್;‌ ಹೋಟೆಲ್‌ ಸಿಬ್ಬಂದಿ – ಕುಟುಂಬವೊಂದರ ನಡುವೆ ಡಿಶುಂ ಡಿಶುಂ

ನೋಯ್ಡಾದಲ್ಲಿನ ಸ್ಪೆಕ್ಟ್ರಮ್ ಮಾಲ್‌ನಲ್ಲಿರುವ ಫ್ಲೋಟ್ ಬೈ ಡ್ಯೂಟಿ ಫ್ರೀ ಎಂಬ ರೆಸ್ಟೋರೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ರೆಸ್ಟೋರೆಂಟ್ ನ ಬೌನ್ಸರ್ ಮತ್ತು ಕುಟುಂಬವೊಂದರ ನಡುವೆ ದೊಡ್ಡ ಹೊಡೆದಾಟ ನಡೆದಿದೆ. Read more…

ಕುಟುಂಬದೊಂದಿಗೆ ಕಾಲಕಳೆಯಲು ಸರಿಯಾಗಿ ಮಾಡಿ ಸಮಯದ ನಿರ್ವಹಣೆ

ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ Read more…

ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ

ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ ಕಾರಣ ಆಕೆಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬ ಸುದ್ದಿಯಲ್ಲಿದ್ದಾನೆ. ತಮ್ಮ ಗೆಳತಿಗೆ ಆದ Read more…

ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ Read more…

ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ

ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯವೊಂದು ಸೂಚಿಸಿದೆ. 10 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ತಾಯಿಯ ಸುಪರ್ದಿಗೆ ವಹಿಸಿದ Read more…

ಈ ರಾಶಿಯವರಿಗೆ ಇದೆ ಇಂದು ಆರ್ಥಿಕ ಸುಧಾರಣೆ

ಮೇಷ : ವಿನಾಕಾರಣ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಆದಷ್ಟು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ. ಇದರಿಂದ ಭವಿಷ್ಯದಲ್ಲಿ ನಿಮಗೆ Read more…

ಡೆನ್ಮಾರ್ಕ್‌ನಲ್ಲುಂಟು ಗಂಡಂದಿರ ಆರೈಕೆ ಕೇಂದ್ರ….!

ಮಕ್ಕಳಿಗೆ ಡೇ ಕೇರ್‌ ಕೇಂದ್ರಗಳ ಕಾನ್ಸೆಪ್ಟ್ ಹೊಸದೇನಲ್ಲ. ಕೆಲಸಕ್ಕೆ ತೆರಳುವ ದಂಪತಿಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಡೇ ಕೇರ್‌ಗಳು ದೊಡ್ಡ ಮಟ್ಟದಲ್ಲಿ ನೆರವಾಗುತ್ತವೆ. ಆದರೆ ನೀವು Read more…

ಅದೃಷ್ಟ ತರ್ತಾರೆ ಇಂಥ ಹುಡುಗಿಯರು

ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ Read more…

ಇಲ್ಲಿರುವ 40 ಮಹಿಳೆಯರ ಪತಿ ಹೆಸರು ಒಂದೇ; ಇದರ ಹಿಂದಿದೆ ಮನಕಲಕುವ ಕಾರಣ

ಬಿಹಾರದ ಜಾತಿ ಗಣತಿಯ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳು ಹೊರ ಬಂದಿವೆ. ಬಿಹಾರದ ಅರ್ವಾಲ್‌ನ 40 ಮಹಿಳೆಯರಿಗೆ ಒಬ್ಬನೇ ಪತಿ, ರೂಪ್‌ಚಂದ್‌, ಇರುವುದು ಕಂಡು ಬಂದಿದೆ. ಅರ್ವಾಲ್‌ನ 7ನೇ Read more…

ಅಂಗಾಂಗ ದಾನಿ ಕೇಂದ್ರ ಸರ್ಕಾರಿ ನೌಕರರಿಗೆ 42 ದಿನ ರಜಾ

ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಗರಿಷ್ಠ 30 ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಈಗ 42 ದಿನಗಳಿಗೆ ಏರಿಕೆ ಮಾಡಲಾಗಿದೆ. ಅಂಗಾಂಗ ದಾನಿಗಳು ಮಾಡುತ್ತಿರುವ Read more…

ಹಿರಿಯಕ್ಕನ ಹಾಡು-ಪಾಡು ಹೇಳಿಕೊಂಡ ನೆಟ್ಟಿಗ ಮಹಿಳೆ

ಪ್ರತಿಯೊಬ್ಬರಿಗೂ ಜೀವನದಲ್ಲಿ ತಾವೇನಾಗಿರುವರೋ ಆ ಕುರಿತು ಸಂತಸ ಇರುವಷ್ಟೇ ಅನಾನುಕೂಲದ ಭಾವವೂ ಇರುತ್ತದೆ. ಒಬ್ಬ ಅಣ್ಣನಾಗಿ, ತಮ್ಮನಾಗಿ, ಅಕ್ಕ/ತಂಗಿಯಾಗಿ, ತಂದೆ/ತಾಯಿಗಾಗಿ… ಹೀಗೆ ಯಾವುದೇ ಒಂದು ಸ್ಥಾನದಲ್ಲಿ ನಿಂತು ನೋಡಿದಾಗಲೂ Read more…

ಡಬಲ್ ಡೆಕ್ಕರ್‌ ಬಸ್ಸನ್ನೇ ಮನೆ ಮಾಡಿಕೊಂಡಿದೆ ಈ ಕುಟುಂಬ

ಕೆಲವರಿಗೆ ನಿರಂತರ ಪ್ರಯಾಣವೇ ತಮ್ಮ ಜೀವನವಾಗಲಿ ಎಂಬ ಬಯಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪರ್‌ ವ್ಯಾನ್, ಬಸ್, ಎಸ್‌ಯುವಿಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿಕೊಂಡು ದೇಶ-ವಿದೇಶ ಸುತ್ತುವ ಅನೇಕ ಮಂದಿಯನ್ನು Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

ತುಟಿಗೆ ಚುಂಬಿಸಿದ ಪ್ರಕರಣ: ಕ್ಷಮೆ ಯಾಚಿಸಿದ ಧರ್ಮಗುರು ದಲೈಲಾಮಾ

ನವದೆಹಲಿ: ದಲೈಲಾಮಾ ಅವರು ಸಾರ್ವಜನಿಕ ಸಮಾರಂಭದಲ್ಲಿ ಹುಡುಗನಿಗೆ ತುಟಿಗಳಿಗೆ ಮುತ್ತಿಡುವುದನ್ನು ಮತ್ತು ಮಗುವಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರು ಕ್ಷಮೆಯಾಚಿಸಿದ್ದಾರೆ. ಟಿಬೆಟಿಯನ್ ಬೌದ್ಧರ Read more…

136 ವರ್ಷಗಳ ಬಳಿಕ ಈ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ; ಸಂತಸದ ಅಲೆಯಲ್ಲಿ ತೇಲಿದ ಪೋಷಕರು

ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ ! 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಈ Read more…

ಋತುಸ್ರಾವದ ಸಮಯದಲ್ಲಿ ಗೃಹಿಣಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೆ ಈ ಕುಟುಂಬ

ಒಂದೆಡೆ, ಭಾರತದಲ್ಲಿ ಮುಟ್ಟಿನ ಸುತ್ತಲಿನ ನಿಷೇಧವನ್ನು ಎದುರಿಸಲು ಬಹುಪಾಲು ಜನರು ಹೆಣಗಾಡುತ್ತಿರುವಾಗ, ಈ ಕುಟುಂಬದ ಪುರುಷರು ಮನೆಯ ಮಹಿಳೆಯರ ಋತುಸ್ರಾವದ ಸಮಯದಲ್ಲಿ ತಮ್ಮಿಂದಾದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ Read more…

ಆರು ವರ್ಷಗಳ ಸಂಸಾರದ ಬಳಿಕ ಅರಿವಾಯ್ತು ಕಠೋರ ಸತ್ಯ….!

ಜೀವನ ಎನ್ನುವುದೇ ಅನಿಶ್ಚಿತತೆಗಳ ಸಾಲು. ನಾವು ನಿರೀಕ್ಷಿಸಿದ್ದಕ್ಕಿಂತ ಅನಿರೀಕ್ಷಿತಗಳೇ ಜೀವನದಲ್ಲಿ ಎಲ್ಲವೂ. ಕೆಲವು ಅನಿರೀಕ್ಷಿತಗಳು ಖುಷಿ ಕೊಟ್ಟರೆ ಕೆಲವು ನೋವು ಕೊಡುತ್ತವೆ. ತನ್ನೊಂದಿಗೆ ಆರು ವರ್ಷಗಳಿಂದ ಸಂಸಾರ ಮಾಡುತ್ತಿರುವ Read more…

ಮಗುವಿನ ನಿರೀಕ್ಷೆಯಲ್ಲಿ ಸಂಪೂರ್ಣ ಕುಟುಂಬ: ಮನ ಮಿಡಿಯುವ ಫೋಟೋಶೂಟ್​

ಗರ್ಭಿಣಿಯರು ಫೋಟೋಶೂಟ್​ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವಿಭಿನ್ನ ಫೋಟೋ ಶೂಟ್​ ವೈರಲ್​ ಆಗಿದೆ. ತಮ್ಮ ಮೂರನೆಯ ತಲೆಮಾರಿನ ಸೊಸೆ ಗರ್ಭಿಣಿಯಾದಾಗ, ಕುಟುಂಬಸ್ಥರೆಲ್ಲರೂ ಹೇಗೆ ಮಗುವಿಗಾಗಿ ಕಾತರಿಸುತ್ತಿದ್ದಾರೆ ಎನ್ನುವ Read more…

ಮಾಡದ ತಪ್ಪಿಗೆ ಜೈಲಿಗೋದವನು 34 ವರ್ಷದ ಬಳಿಕ ಬಿಡುಗಡೆ; ಮನಕಲಕುತ್ತೆ ಕುಟುಂಬದೊಂದಿಗಿನ ಪುನರ್ಮಿಲನದ ದೃಶ್ಯ

ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಬರೋಬ್ಬರಿ 34 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿ, ಕುಟುಂಬವನ್ನು ಸೇರಿದ ವಿಡಿಯೋ ಆನ್ ಲೈನ್ ನಲ್ಲಿ ಹಲವು ಹೃದಯಗಳನ್ನು ಕರಗಿಸಿದೆ. 57 Read more…

ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಒತ್ತಡ ಮಾಯ….!

ಇಂದು ಕೂಡು ಕುಟುಂಬ ವ್ಯವಸ್ಥೆ ಬದಲಾದ ಬಳಿಕ ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಹಬ್ಬ ಹರಿದಿನಗಳಿಗೆ ಮಾತ್ರ ಮೀಸಲಾಗಿದೆ. ದುಡಿಯಲು ಹೋಗುವ ವರ್ಗ ಗಬಗಬನೆ ತಿಂದು ಕೆಲಸಕ್ಕೆ Read more…

Shocking Video: ಸಕಾಲಕ್ಕೆ ಬಾರದ ಅಂಬುಲೆನ್ಸ್; ತಂದೆಯನ್ನು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದ 6 ವರ್ಷದ ಬಾಲಕ

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಲ್ಲಿನ ಆರೋಗ್ಯ ಇಲಾಖೆಯ ಅವ್ಯವಸ್ಥೆಯನ್ನು ಬಿಂಬಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರ ಮನ ಕಲಕುವಂತೆ ಮಾಡಿದೆ. ಸಿಂಗ್ರೋಲಿಯಲ್ಲಿ ಈ ಘಟನೆ Read more…

ಇಷ್ಟಾರ್ಥ ಸಿದ್ಧಿಗಾಗಿ ಮಾಡಿ ಅಂಬಲಪಾಡಿ ಕ್ಷೇತ್ರದ ʼಜನಾರ್ಧನ ಮಹಾಕಾಳಿʼ ದರ್ಶನ

ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. Read more…

ಅಜ್ಜಿಯ 90ರ ಹುಟ್ಟುಹಬ್ಬಕ್ಕೆ ಇಡೀ ಕುಟುಂಬದಿಂದ ಸರ್​ಪ್ರೈಸ್​: ಭಾವುಕ ವಿಡಿಯೋ ವೈರಲ್

ಅಜ್ಜಿಯರು ನಮ್ಮ ಜೀವನದಲ್ಲಿ ಬಹಳ ಕಡಿಮೆ ಸಮಯದವರೆಗೆ ಇರುವ ಉಡುಗೊರೆಯಾಗಿದ್ದಾರೆ. ಆದರೆ ಅವರು ನಮಗೆ ನೀಡುವ ಕೊಡುಗೆ ಅಪಾರ, ಕಲಿಸುವ ಪಾಠ ಹೇಳತೀರದ್ದಷ್ಟು. ವ್ಯಕ್ತಿಯೊಬ್ಬರು ತಮ್ಮ 90 ವರ್ಷದ Read more…

ಮಾಂಗಲ್ಯ ಧಾರಣೆ ಬಳಿಕ ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ತಮ್ಮ ಮದುವೆಗೆ ಉಭಯ ಕುಟುಂಬಗಳ ಸದಸ್ಯರು ಒಪ್ಪಲಿಲ್ಲವೆಂಬ ಕಾರಣಕ್ಕೆ ಯುವ ಪ್ರೇಮಿಗಳಿಬ್ಬರು ಮಾಂಗಲ್ಯ ಧಾರಣೆ ಮಾಡಿಕೊಂಡ ಬಳಿಕ ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...