ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….!
ಅನೇಕರು ಹಲವಾರು ರೀತಿಯಲ್ಲಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗುತ್ತಾರೆ. ಇಲ್ಲೊಂದೆಡೆ ಕುಟುಂಬದಲ್ಲಿ ಎಲ್ಲರ ಜನ್ಮದಿನವೂ ಒಂದೇ ದಿನ…
Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ
ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಹಿರಿಯ ಬೆಂಗಾಲೀ ದಂಪತಿಗಳು…
Viral Video | ಸರ್ವಿಸ್ ಬಿಲ್ ವಿಚಾರಕ್ಕೆ ಫೈಟ್; ಹೋಟೆಲ್ ಸಿಬ್ಬಂದಿ – ಕುಟುಂಬವೊಂದರ ನಡುವೆ ಡಿಶುಂ ಡಿಶುಂ
ನೋಯ್ಡಾದಲ್ಲಿನ ಸ್ಪೆಕ್ಟ್ರಮ್ ಮಾಲ್ನಲ್ಲಿರುವ ಫ್ಲೋಟ್ ಬೈ ಡ್ಯೂಟಿ ಫ್ರೀ ಎಂಬ ರೆಸ್ಟೋರೆಂಟ್ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ…
ಕುಟುಂಬದೊಂದಿಗೆ ಕಾಲಕಳೆಯಲು ಸರಿಯಾಗಿ ಮಾಡಿ ಸಮಯದ ನಿರ್ವಹಣೆ
ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ…
ಸುಂದರವಾಗಿದ್ದ ಪತ್ನಿಯ ಮುಖದಲ್ಲಿ ಗುರುತುಗಳು ಮೂಡಿದ ಬೆನ್ನಿಗೇ ವಿಚ್ಛೇದನ ಕೊಟ್ಟ ಪತ್ನಿ
ನೋಡಲು ಬಹಳ ಚೆನ್ನಾಗಿದ್ದಾಳೆ ಎಂದು ಮದುವೆ ಮಾಡಿಕೊಂಡಿದ್ದ ಮಡದಿಯ ಮುಖದಲ್ಲಿ ವೈದ್ಯಕೀಯ ಕಾರಣಗಳಿಂದ ಗುರುತುಗಳು ಮೂಡಿದ…
ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್
ಸ್ನೇಹಿತರಂತೆ ಇರುವ ಅಪ್ಪ - ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್ಗೊಂದು ಲಿಫ್ಟ್ ಕೊಡುವ…
ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ
ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್ನ ಕೌಟುಂಬಿಕ…
ಈ ರಾಶಿಯವರಿಗೆ ಇದೆ ಇಂದು ಆರ್ಥಿಕ ಸುಧಾರಣೆ
ಮೇಷ : ವಿನಾಕಾರಣ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ.…
ಡೆನ್ಮಾರ್ಕ್ನಲ್ಲುಂಟು ಗಂಡಂದಿರ ಆರೈಕೆ ಕೇಂದ್ರ….!
ಮಕ್ಕಳಿಗೆ ಡೇ ಕೇರ್ ಕೇಂದ್ರಗಳ ಕಾನ್ಸೆಪ್ಟ್ ಹೊಸದೇನಲ್ಲ. ಕೆಲಸಕ್ಕೆ ತೆರಳುವ ದಂಪತಿಗಳಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವ…
ಅದೃಷ್ಟ ತರ್ತಾರೆ ಇಂಥ ಹುಡುಗಿಯರು
ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ…