alex Certify ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್ ಇನ್ನಿಲ್ಲ: ಖಚಿತಪಡಿಸಿದ ಕುಟುಂಬ

ನವದೆಹಲಿ: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್(73) ಭಾನುವಾರ ಹೃದಯಾಘಾತದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿನ ಕುರಿತಾಗಿ ಸುಳ್ಳು ಸುದ್ದಿ ಹರಡಿತ್ತು. ತಬಲಾ Read more…

BIG NEWS: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಸಾವಿನ ಸುದ್ದಿ ಸುಳ್ಳು: ಕುಟುಂಬ ಸ್ಪಷ್ಟನೆ

ನವದೆಹಲಿ: ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್ ಆರೋಗ್ಯ ಸಮಸ್ಯೆಯಿಂದಾಗಿ ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಸೇನ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬ ಸ್ಪಷ್ಟಪಡಿಸಿದೆ. Read more…

BIG NEWS: ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್ ವಿಧಿವಶ: ಗಣ್ಯರ ಸಂತಾಪ

ನವದೆಹಲಿ: ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್(73) ಭಾನುವಾರ ಹೃದಯಾಘಾತದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಝಾಕಿರ್ ಹುಸೇನ್ ಸಂಗೀತ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. Read more…

BIG BREAKING: ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಚಿಂತಾಜನಕ

ನವದೆಹಲಿ: ವಿಶ್ವವಿಖ್ಯಾತ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್ ಆರೋಗ್ಯ ಸಮಸ್ಯೆಯಿಂದಾಗಿ ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಸೇನ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಝಾಕಿರ್ ಹುಸೇನ್ Read more…

ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ಕುಟುಂಬ: ದಟ್ಟಕಾಡಿನಲ್ಲಿ ರಾತ್ರಿಯಿಡಿ ಜೀವ ಭಯದಲ್ಲಿ ಕಾಲ ಕಳೆದ ಫ್ಯಾಮಿಲಿ

ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿತಪ್ಪಿ ಪರದಾಡುವ ಪ್ರಕರಣ ಹೆಚ್ಚುತ್ತಿದೆ. ರಸ್ತೆ ಮಾರ್ಗ ತಿಳಿಯಲೆಂದು ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದ ಕುಟುಂಬ ದಟ್ಟಾರಣ್ಯದೊಳಗೆ ಸಿಲುಕಿದ ಘಟನೆ ಬೆಳಗಾವಿ Read more…

ತಾಯಿಯಾಗಲು ಸರಿಯಾದ ಸಮಯ ಯಾವುದು ಗೊತ್ತಾ…..?

ತಾಯ್ತನ ಪ್ರತಿ ಮಹಿಳೆಯ ಕನಸು. ಮಹಿಳೆಗೆ ಇದು ಅತ್ಯಂತ ಸುಂದರ ಅನುಭವ. ಕುಟುಂಬಸ್ಥರು ಮನೆಗೆ ಬರುವ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಗು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಈ ಖುಷಿ, Read more…

ಹೆಣ್ಣುಮಗುವೆಂದು ತಿಳಿದು ಮನೆಯಲ್ಲೇ ಗರ್ಭಪಾತ; ಕುಟುಂಬದವರ ನೀಚ ಕೃತ್ಯಕ್ಕೆ ಮೃತಪಟ್ಟ ಮಹಿಳೆ

ಗರ್ಭ ದಲ್ಲಿರುವುದು ಹೆಣ್ಣು ಮಗುವೆಂದು ತಿಳಿದ ಬಳಿಕ ಮನೆಯಲ್ಲೇ ರಹಸ್ಯವಾಗಿ ಗರ್ಭಪಾತ ಮಾಡಿದ ಪರಿಣಾಮ 24 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಘಟನೆಯ ನಂತರ Read more…

ಗಂಡು ಮಗುವಿಗೆ ಜನ್ಮ ನೀಡಿದ ಪಿಎಸ್ಐ ಪರಶುರಾಮ್ ಪತ್ನಿ

ರಾಯಚೂರು: ಯಾದಗಿರಿ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಕುಟುಂಬದಲ್ಲಿ ಈಗ ಕೊಂಚ ಸಮಾಧಾನ ತಂದಿದೆ. ಪರಶುರಾಮ್ ಅವರ ಪತ್ನಿ ಶ್ವೇತಾ ಅವರಿಗೆ ಸೋಮವಾರ ಯಾದಗಿರಿ Read more…

ನಿಮ್ಮ ಕುಟುಂಬದ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿ

ಮುಂಜಾನೆ ನಿಮ್ಮ ಮನಸ್ಥಿತಿ ಹೇಗಿರುತ್ತದೆಯೋ ಹಾಗೇ ನೀವು ದಿನವಿಡೀ ಇರುತ್ತೀರಿ. ಹಾಗಾಗಿ ಬೆಳಿಗ್ಗೆ ನಿಮ್ಮ ಮನಸ್ಥಿತಿಯನ್ನು ಕೆಡಿಸಿಕೊಳ್ಳಬೇಡಿ ಇದರಿಂದ ನೀವು ದಿನವಿಡೀ ಕಿರಿಕಿರಿಯನ್ನು ಅನುಭವಿಸುತ್ತೀರಿ. ಹಾಗಾಗಿ ನೀವು ಬೆಳಿಗ್ಗೆ Read more…

ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಜನರ ಮನಸ್ಸಿನಲ್ಲಿ ಉಲ್ಲಾಸದಾಯಕ ಅನುಭವವಾಗುತ್ತದೆ. ಮತ್ತು ಪ್ರತಿದಿನದ ಜಂಜಾಟದವನ್ನು ಮರೆತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಜನರು ಈ ಸಮಯದಲ್ಲಿ ವಾರಾಂತ್ಯದಲ್ಲಿ Read more…

Video | ಸಮಾಜ ಹೀಗಿದ್ದರೆ ಎಷ್ಟು ಚೆನ್ನ ಅಲ್ವಾ ? ವಿಡಿಯೋ ನೋಡಿ

ಆಧುನಿಕ ಜಗತ್ತಿನ ಭರಾಟೆ ಬದುಕಲ್ಲಿ ಎಲ್ಲವೂ ವ್ಯವಹಾರಿಕ…. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮನುಷತ್ವ, ಮಾನವೀಯತೆ, ಅನುಕಂಪ ಎಂಬುದೇ ಸಮಾಜದಲ್ಲಿ ಇಲ್ಲದಂತಾಗಿದೆ. ಹೀಗಿರುವಾಗ ಪರಸ್ಪರ ಸಹಾಯ, ಸಹಾನುಭೂತಿ ಎಂಬುದನ್ನು ನಿರೀಕ್ಷಿಸಲೂ Read more…

ಸಂಗಾತಿಯ ಮನದಲ್ಲೇನಿದೆ…..? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ಕುಟುಂಬದವರ ಮಧ್ಯೆ ಬಾಂಧವ್ಯ ಗಟ್ಟಿಯಾಗಲು ಅಳವಡಿಸಿಕೊಳ್ಳಿ ಈ ‘ಟಿಪ್ಸ್’

ಈಗ ಎಲ್ಲರದ್ದು ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೆ ಆಗಬೇಕು ಎಂಬ ಮನಸ್ಥಿತಿ. ಜತೆಗೆ ಒಬ್ಬರಿಗೆ ಒಬ್ಬರು ಸಮಯ ಕೊಡುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಮನೆಯಲ್ಲಿ Read more…

ಕುವೈತ್ ನಲ್ಲಿ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಕೆಲ ದಿನಗಳ ಹಿಂದೆ ಕುವೈತ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ ವಿಜಯ ಕುಮಾರ್ ಬಿನ್ ಕೊಬ್ಬಣ್ಣ ಅವರ Read more…

ಕುಟುಂಬದ ಸದಸ್ಯರು ನಿರಾಶೆಯಲ್ಲಿದ್ದರೆ ಅವರನ್ನು ಹೀಗೆ ಸಮಾಧಾನಪಡಿಸಿ

ಕೆಲವೊಮ್ಮ ಕುಟುಂಬದಲ್ಲಿ ಕೆಲವು ಸದಸ್ಯರು ಕಷ್ಟದ ಸಮಯವನ್ನು ಎದುರಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಕಷ್ಟ ನೋಡಿ ನಾವು ಸುಮ್ಮನಾಗುವ ಬದಲು ಅವರಿಗೆ ಸಮಾಧಾನ ಹೇಳಬೇಕು. ಇದರಿಂದ ಅವರ ಮನಸ್ಸಿಗೆ Read more…

ಒಂದು ಮಗುವನ್ನು ಹೊಂದಿರುವ ಪೋಷಕರು ತಪ್ಪದೇ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಹಾಗೇ ಒಬ್ಬನೇ ಮಗು ಎಂಬ ಕಾರಣಕ್ಕೆ ಅತಿಯಾಗಿ ಮುದ್ದು ಮಾಡುತ್ತಾರೆ. ಅಂತಹ ಪೋಷಕರು ಒಮ್ಮೆ ಈ ವಿಚಾರ Read more…

Viral Video: ಪ್ರವಾಸಕ್ಕೆ ಹೋಗಿ ಪ್ರವಾಹದಲ್ಲಿ ಸಿಲುಕಿದ ತಂದೆ-ಮಗ: ತಕ್ಷಣ ಎಚ್ಚೆತ್ತು ಇಬ್ಬರನ್ನು ರಕ್ಷಿಸಿದ ಕುಟುಂಬ ಸದಸ್ಯರ ಜಾಣ್ಮೆಗೆ ನೆಟ್ಟಿಗರು ಫಿದಾ

ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಾಗಿರುವುದರಿಂದ ಮಕ್ಕಳೊಂದಿಗೆ ಕುಟುಂಬ ಪ್ರವಾಸಿ ತಾಣಗಳಿಗೆ ಹೋಗುತ್ತಿರುವುದು ಸಾಮಾನ್ಯ. ಹೀಗೆ ಪ್ರವಾಸಿ ತಾಣಗಳಲ್ಲಿ ಮೋಜು- ಮಸ್ತಿ ಮಾಡಲು ಹೋಗಿ ಅದೆಷ್ಟೋ ಮಕ್ಕಳು, ದುರಂತಕ್ಕೆ ಸಿಲುಕುತ್ತಿರುವ Read more…

ಮನೆಯಲ್ಲೇ ಕುಳಿತು ಗಳಿಸಬಹುದು ಹಣ, ಇಲ್ಲಿದೆ ಟಿಪ್ಸ್

ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಮದುವೆ, ಸಮಾರಂಭಗಳಲ್ಲಿ ಉಡುಗೊರೆ ಕೊಡುವುದನ್ನು, ಶುಭಕೋರುವುದನ್ನು Read more…

ಜಿಮ್ ಗೆ ಹೋಗುವ ಗೀಳು ಇರೋರು ಓದಲೇಬೇಕಾದ ಸುದ್ದಿ ಇದು

ಜಿಮ್ ಗೆ ಹೋಗಿ ಸಖತ್ ಬಾಡಿ ಬೆಳೆಸಬೇಕು ಅನ್ನೋದು ಅನೇಕ ಹುಡುಗರ ಕನಸು. ಅದಕ್ಕಾಗಿ ಮೂರು ನಾಲ್ಕು ಗಂಟೆ ಜಿಮ್ ನಲ್ಲಿ ಕಳೆಯುತ್ತಾರೆ. ಈಗ ಸಿಕ್ಸ್ ಪ್ಯಾಕ್ ಫ್ಯಾಷನ್ Read more…

‘ಸಂಗಾತಿ’ಯೊಂದಿಗೆ ಹೀಗಿರಲಿ ನಿಮ್ಮ ವರ್ತನೆ

ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳಿಗೂ, ವಿಭಕ್ತ ಕುಟುಂಬಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಹಿಂದೆಲ್ಲಾ ಮನೆಯಲ್ಲಿದ್ದ ಸದಸ್ಯರು ಕೆಲಸ, ಹಂಚಿಕೊಂಡು ಮಾಡುತ್ತಿದ್ದರು. ಈಗ ಇರುವ ಸದಸ್ಯರಲ್ಲಿಯೇ Read more…

ನಿವೃತ್ತ ಪೊಲೀಸ್ ಕುಟುಂಬಗಳಿಗೆ ಆರೋಗ್ಯ ಭಾಗ್ಯ

ಬೆಂಗಳೂರು: ನಿವೃತ್ತ ಪೊಲೀಸ್ ಕುಟುಂಬದವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಗುಂಪು ವಿಮೆ ಅನುಷ್ಠಾನಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕ್ಷೇಮ ನಿಧಿ ಕೇಂದ್ರ ಸಮಿತಿ ನಿರ್ಧರಿಸಿದೆ. ನಿವೃತ್ತ Read more…

ಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ !

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 3 ದಿನಗಳು ಮಾತ್ರ ಬಾಕಿ ಇವೆ. ಏಪ್ರಿಲ್ 19 ರಂದು ಮತದಾರರು 102 ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತ Read more…

ಎಚ್ಚರ: ಕುಟುಂಬಸ್ಥರಲ್ಲಿ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸಬಹುದು ಪುರುಷರನ್ನು ಕಾಡುವ ಬಂಜೆತನ…!

ಪುರುಷರನ್ನು ಕಾಡುವ ಬಂಜೆತನ ಮತ್ತವರ ಕುಟುಂಬಸ್ಥರಲ್ಲಿ ಕ್ಯಾನ್ಸರ್ ಅಪಾಯದ ನಡುವೆ ಸಂಬಂಧವಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ಮಕ್ಕಳನ್ನು ಹೊಂದಲು ತೊಂದರೆ ಇರುವ ಪುರುಷರ ಕುಟುಂಬಗಳು ಕೆಲವು Read more…

ಶತ್ರುತ್ವ ನಾಶಕ್ಕೆ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯಡಿಯೂರಪ್ಪ ಅನ್ನಪೂರ್ಣೇಶ್ವರಿ ದೇವಿಯ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಂದು ರಾತ್ರಿ ಯಡಿಯೂರಪ್ಪ ಕುಟುಂಬ Read more…

ದಯಾ ಮರಣಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾದ ಕೇರಳದ ಕುಟುಂಬ

ಕೇರಳದ ಕೊಟ್ಟಾಯಂನಲ್ಲಿರುವ ಕುಟುಂಬವೊಂದು ತಮ್ಮ ಕುಟುಂಬದ ಎಲ್ಲಾ ಐವರು ಸದಸ್ಯರ ದಯಾ ಮರಣಕ್ಕೆ ಅನುಮತಿ ಕೋರಿ ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಅಪರೂಪದ Read more…

ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದೀರಾ…..? ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ…

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಏಕೆಂದರೆ ನಮ್ಮ ನಿರ್ಧಾರ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು. ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಕುಟುಂಬದ ಬೆಂಬಲ ಹೆಚ್ಚು. ಭಾರತದಲ್ಲಿ ಗಂಡು Read more…

ಊಟಕ್ಕೆ ಕುಳಿತ್ತಿದ್ದಾಗಲೇ ಹೃದಯಾಘಾತ; ಬೆಚ್ಚಿಬೀಳಿಸುವಂತಿದೆ ನೋಡನೋಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ ವಿಡಿಯೋ !

ಮನುಷ್ಯನ ಜೀವನ ಅದೆಷ್ಟು ಅಲ್ಪ…..ಸಾವು ಎಂಬುದು ಯಾವುದೇ ಕ್ಷಣದಲ್ಲಿ ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. ವ್ಯಕ್ತಿಯೋರ್ವ ತನ್ನ ಕುಟುಂಬದ Read more…

ದಲಿತ ಯುವತಿ ಪ್ರೀತಿಸಿ ಮದುವೆಯಾದ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಶಿವಮೊಗ್ಗ: ತಾಲೂಕಿನ ಹೊರಬೈಲು ಗ್ರಾಮದಲ್ಲಿ ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ಧ ಜಾತಿನಿಂದನೆ ಕೇಸ್ ದಾಖಲಾಗಿದೆ. Read more…

‘ಆಯುಷ್ಮಾನ್ ಭಾರತ್’ ಫಲಾನುಭವಿಗಳಿಗೆ ಶುಭ ಸುದ್ಧಿ; ವಿಮಾ ಮೊತ್ತ 10 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲು ಚಿಂತನೆ…!

ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಈಗಿನ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಮೊತ್ತವನ್ನು 10 ಅಥವಾ 15 Read more…

ಮಗನ ಸಾವಿನ ನೋವಲ್ಲೂ ಅಂಗಾಂಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಕುಟುಂಬ

ಚಾಮರಾಜನಗರ: ಪುತ್ರನನ್ನು ಕಳೆದುಕೊಂಡ ನೋವಿನ ನಡುವೆಯೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಕುಟುಂಬದವರು ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಶಿಂಡನಪುರದ ಸುಬ್ಬಪ್ಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...