alex Certify ಕಾರು | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮಾರುತಿʼ ಪ್ರಿಯರಿಗೆ ಶಾಕ್: ಉತ್ಪಾದನಾ ವೆಚ್ಚದ ಕಾರಣಕ್ಕೆ ಎಲ್ಲಾ ಕಾರುಗಳ ಬೆಲೆ ಏರಿಕೆ

ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಕಾರಣ ಸೆಪ್ಟೆಂಬರ್‌ನಿಂದ ತನ್ನೆಲ್ಲಾ ವಾಹನಗಳ ಬೆಲೆ ಏರಿಸಲು ಮಾರುತಿ ಸುಜ಼ುಕಿ ನಿರ್ಧರಿಸಿದೆ. “ಬಹು ರೀತಿಯ ಉತ್ಪಾದನಾ ವೆಚ್ಚಗಳಲ್ಲಿ ಹೆಚ್ಚಳವಾದ ಕಾರಣ ಕಳೆದ ಒಂದು ವರ್ಷದಿಂದ Read more…

BIG BREAKING: ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ – 7 ಮಂದಿ ದುರ್ಮರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐಷಾರಾಮಿ ಆಡಿ ಕ್ಯೂ 3 ಕಾರು ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಒಟ್ಟು Read more…

BIG NEWS: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು

ಬೆಂಗಳೂರು: ಚಲಿಸುತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಣಚಿನಕುಪ್ಪೆ ಬಳಿ ನಡೆದಿದೆ. ರಸ್ತೆ ಮಧ್ಯೆಯೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ Read more…

ಕಾರಿನ ಮೇಲೆ ಮೂತ್ರ ವಿಸರ್ಜಿಸಿದ ಶ್ವಾನ: ಪ್ರಶ್ನಿಸಿದವನಿಗೆ ಹಿಗ್ಗಾಮುಗ್ಗಾ ಥಳಿತ

ಅಹಮದಾಬಾದ್: ಛಾಂದ್‍ಕೇಡಾ ಪ್ರದೇಶದಲ್ಲಿ ನೆರೆಯವರ ನಾಯಿಯು ತನ್ನ ಕಾರಿನ ಮೇಲೆ ಪದೇಪದೆ ಮೂತ್ರವಿಸರ್ಜನೆ ಮಾಡುವುದನ್ನು ಸಹಿಸಲಾಗದೆಯೇ 32 ವರ್ಷದ ಯುವಕ ಆಕ್ರೋಶಗೊಂಡ. ಸೀದಾ ಪಕ್ಕದ ಮನೆಗೆ ತೆರಳಿ ಗಲಾಟೆ Read more…

ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್

ಬೀಚ್ ಅಥವಾ ಜಲಾಗಾರದ ಪಕ್ಕದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿ ಆ ಕಡೆ ಗಮನ ನೀಡದೇ ಇರುವುದು ಒಳ್ಳೆಯದಲ್ಲ. ಇನ್ನು ಬಾರಿನಲ್ಲಿ ಕುಡಿತ ಮತ್ತಿನಲ್ಲಿ ನಿಮ್ಮ ಕಾರನ್ನು ಮರೆಯುವುದು Read more…

ಬಿಜೆಪಿ ಗೆಲುವಿಗೆ ಶ್ರಮಿಸಿದ್ದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ‘ಬಂಪರ್’ ಗಿಫ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಭಾರಿ ಕಸರತ್ತು ನಡೆಸಿತ್ತು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಬಿಜೆಪಿ ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತಾದರೂ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ. ಆದರೆ Read more…

ಕೇವಲ 50 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ದುಬಾರಿ ದುನಿಯಾದಲ್ಲಿ ನೌಕರಿ ನಂಬಿರಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಕೊರೊನಾ ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ತೆಗೆದಿವೆ. ಇಂಥ ಸಂದರ್ಭದಲ್ಲಿ ಜನರು ಸ್ವಂತ ಉದ್ಯೋಗದ ಹುಡುಕಾಟ ನಡೆಸುತ್ತಿದ್ದಾರೆ. ಅಂಥವರು ಸೆಕೆಂಡ್ Read more…

SBI ಗ್ರಾಹಕರಿಗೆ ಖುಷಿ ಸುದ್ದಿ: ಕಾರ್ ಸಾಲ ಸೇರಿ ಅನೇಕ ಸಾಲಗಳ ಸಂಸ್ಕರಣಾ ಶುಲ್ಕದಲ್ಲಿ ಭರ್ಜರಿ ರಿಯಾಯಿತಿ….!

  ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸಾಲದ ಮೇಲೆ ವಿಶೇಷ ಕೊಡುಗೆ ನೀಡಲಿದೆ. 44 ಕೋಟಿ ಗ್ರಾಹಕರಿಗೆ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದೆ. Read more…

29 ಕೋಟಿ ರೂ. ವಂಚನೆ ಸಂಬಂಧ ಕಾರು ಡೀಲರ್‌ ಅರೆಸ್ಟ್

ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಬಿಎಂಡಬ್ಲ್ಯೂ ಹಣಕಾಸು ಸಂಸ್ಥೆಗಳಿಗೆ ವಂಚಿಸಿ 29 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಕ್ರೆಡಿಟ್ ಸೌಲಭ್ಯ ಪಡೆದಿದ್ದ ಕಾರ್‌ ಡೀಲರ್‌ ಒಬ್ಬರನ್ನು ದೆಹಲಿ ಪೊಲೀಸ್‌ನ Read more…

ಬೆಚ್ಚಿಬೀಳಿಸುವಂತಿದೆ ಪ್ರಪಾತಕ್ಕೆ ಕಾರು ಉರುಳುತ್ತಿರುವ ದೃಶ್ಯ

ಕಾರೊಂದು ಪ್ರಪಾತಕ್ಕೆ ಉರುಳುವ ಮುನ್ನ ಅದರಲ್ಲಿದ್ದ ಮಂದಿ ಆಚೆಗೆ ಧುಮುಕುವ ಘಟನೆಯ ವಿಡಿಯೋವೊಂದು ಚೀನಾದಲ್ಲಿ ವೈರಲ್ ಆಗಿದೆ. ಶಿಂಜಿಯಾಂಗ್‌ನಲ್ಲಿರುವ ಡೂಕು ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ. ರಸ್ತೆಬದಿಯಲ್ಲಿ ಪಾರ್ಕ್‌ Read more…

ಕಾರಿನ ಹೊಸ ನಿಯಮ ಜಾರಿಗೆ ಬಂದ್ರೆ ಬೀಳಲಿದೆ ಜೇಬಿಗೆ ಕತ್ತರಿ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರ್ತಿದೆ. ಕಾರಿನಲ್ಲಿರಬೇಕಾದ ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. Read more…

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ನಟ ದುಲ್ಕರ್ ಸಲ್ಮಾನ್

ನಟ ದುಲ್ಕರ್‌ ಸಲ್ಮಾನ್ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದಾರೆ. 2.45 ಕೋಟಿ ಶೋರೂಂ ಬೆಲೆ ಇರುವ ಈ ಕಾರು ಜರ್ಮನ್ ಉತ್ಪಾದಕನ ಜಿ-ಸರಣಿಯ ಟಾಪ್ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಕಾರಿನೊಳಗೆ ನುಗ್ಗಿದ್ದ ಕರಡಿ ಹೊರಗಟ್ಟಲು ಮಾಲೀಕನ ಹರಸಾಹಸ…! ವಿಡಿಯೋ ವೈರಲ್

ತನ್ನ ಕಾರಿನೊಳಗೆ ನುಗ್ಗಿದ್ದ ವಯಸ್ಕ ಕರಡಿಯನ್ನ ಬೆದರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.‌ ಬಣ್ಣ ಬಣ್ಣದ ಟೀ ಶರ್ಟ್ Read more…

ಸಿಂಕ್‌ ಹೋಲ್‌ಗೆ ಮುಗ್ಗರಿಸಿದ ಕಾರು

ರಾಷ್ಟ್ರದ ರಾಜಧಾನಿ‌ ನವದೆಹಲಿಯಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ಅಲ್ಲಲ್ಲಿ ರಸ್ತೆ ಕುಸಿದಿದೆ‌. ಅಲ್ಲಿನ ದ್ವಾರಕಾ ಪ್ರದೇಶದಲ್ಲಿ ಪೊಲೀಸರೊಬ್ಬರು ಕಾರು ಚಾಲನೆ ಮಾಡುತ್ತಿದ್ದ ವೇಳೆಯೇ ಏಕಾಏಕಿ ಕುಸಿದ ರಸ್ತೆಯೊಳಗೆ ಮುಗ್ಗರಿಸಿದೆ. Read more…

ವಿಂಟೇಜ್ ಕಾರ್ ಹೊಂದಿರುವವರಿಗೊಂದು ಮಹತ್ವದ ಸುದ್ದಿ

ನಿಮ್ಮ ಬಳಿ 50 ವರ್ಷದ ಹಳೆ ಕಾರಿದ್ದರೆ ಅಥವಾ ವಿಂಟೇಜ್ ಕಾರಿನ ಮಾಲೀಕರಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಸರ್ಕಾರ ವಿಂಟೇಜ್ ಕಾರ್ ಗಾಗಿ ಹೊಸ ನಿಯಮ ಜಾರಿಗೆ ತಂದಿದೆ. Read more…

ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದ ಕಾರು

ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನಾಟಿ ಮಾಡಿದ್ದ ಭತ್ತದ ಗದ್ದೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ತಾಳಗುಪ್ಪದಿಂದ ಬೆಂಗಳೂರಿಗೆ ಮಾರುತಿ ಡಿಸೈರ್ Read more…

BIG BREAKING: ಯತ್ನಾಳ್ ಕಾರಿಗೆ ಲಿಂಗಾಯತ ಸಂಘಟನೆ ಮುತ್ತಿಗೆ; ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

ಚಾಮರಾಜನಗರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರಿಗೆ ವೀರಶೈವ ಲಿಂಗಾಯತ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. Read more…

ದುಬಾರಿ ಕಾರು ಪುಡಿ ಮಾಡಲು ಮಾಲೀಕನಿಂದಲೇ ಟಿಪ್

ದುಬಾರಿ ಪೋರ್ಷೆ ಕಾರನ್ನ ವ್ಯಕ್ತಿಯೊಬ್ಬ ರಾಡ್​​ನಿಂದ ಹಾಡಹಗಲೇ ಧ್ವಂಸ ಮಾಡಿದ್ದು ಇದನ್ನ ನೋಡಿದ ಜನತೆ ಶಾಕ್​ ಆಗಿದ್ದಾರೆ. ರ್ಯಾನ್​ ಹ್ಯಾಂಬ್ರೂಕ್​ ಎಂಬವರು ಕೆಂಟ್​​ನ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ Read more…

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ಸಿಡಿಲು…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಐವರು ಕುಟುಂಬಸ್ಥರು ಇದ್ದ ಕಾರಿಗೆ ಏಕಾಏಕಿ ಸಿಡಿಲು ಅಪ್ಪಳಿಸಿದ ಭಯಾನಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೆರಿಕದ ಕನ್ಸಾನ್​ ಎಂಬಲ್ಲಿ ಜೂನ್​ 25ರಂದು ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್​​​​ Read more…

ಮಾರುತಿ ಕಾರ್ ಮಾಲೀಕರಿಗೆ ಬಿಗ್‌ ರಿಲೀಫ್:‌ ವಾರಂಟಿ ಅವಧಿ ವಿಸ್ತರಿಸಿದ ಕಂಪನಿ

ಕೋವಿಡ್ ಸಾಂಕ್ರಮಿಕದ ಕಾರಣದಿಂದ ವಾಹನ ಸಂಚಾರ ನಿರ್ಬಂಧಗೊಂಡಿರುವ ಕಾರಣ ಹಾಗೂ ತನ್ನ ಸರ್ವಿಸ್ ಕೇಂದ್ರಗಳು ಕೆಲಸ ಮಾಡದೇ ಇದ್ದಿದ್ದರಿಂದಾಗಿ ಆಟೋಮೊಬೈಲ್ ದಿಗ್ಗಜ ಮಾರುತಿ ಸುಜ಼ುಕಿ ತನ್ನ ಗ್ರಾಹಕರಿಗೆ ಉಚಿತ Read more…

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. Read more…

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ Read more…

ಪಾರ್ಕಿಂಗ್ ಮಾಡುವ ಟ್ರಿಕ್‌ ಹೇಳಿಕೊಟ್ಟ ‌ʼಟಿಕ್‌ ಟಾಕರ್ʼ

ನಗರ ಪ್ರದೇಶಗಳಲ್ಲಿ ಕಾರುಗಳ ಪಾರ್ಕಿಂಗ್ ಮಾಡುವುದು ಒಂದು ದೊಡ್ಡ ಸವಾಲು. ಅದರಲ್ಲೂ ಮೊದಲೇ ಪಾರ್ಕ್ ಆಗಿರುವ ಕಾರುಗಳ ನಡುವೆ ಸರಿಯಾಗಿ ನಿಮ್ಮ ಕಾರನ್ನು ತಂದು ನಿಲ್ಲಿಸುವುದು ಬಲೇ ನಾಜೂಕಿನ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಮಾರುತಿ ಕಾರು ದುಬಾರಿ

ನವದೆಹಲಿ: ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಾರುಗಳ ದರ ಏರಿಕೆಯಾಗಲಿದ್ದು, ವಾಹನಗಳ ಉತ್ಪಾದನೆ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ʼಮಾರುತಿʼ ಬೆಲೆ

ಮುಂದಿನ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿರುವ ಆಲೋಚನೆಯಲ್ಲಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಮುಂದಿನ ತಿಂಗಳಿನಿಂದ ಮಾರುತಿ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ Read more…

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ ಆಫರ್

ಭಾರತದಲ್ಲಿ ಕಾರು ಖರೀದಿ ಮಾಡಲು ಬ್ಯಾಂಕುಗಳು ಆಕರ್ಷಕ ಸಾಲಗಳನ್ನು ಕೊಡುತ್ತಿವೆ. ಹೊಸ ಕಾರೇ ಇರಲಿ ಅಥವಾ ಬಳಸಿದ ಕಾರೇ ಇರಲಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ ಸೆಕೆಂಡ್‌ ಹ್ಯಾಂಡ್ Read more…

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ. Read more…

ಗೇಟ್​ ಮುಂದೆ ಅಡ್ಡಲಾಗಿ ನಿಂತಿದ್ದ ಕಾರನ್ನ ಜಖಂ ಮಾಡಿದ ರೈತ….!

ನಿಮ್ಮ ಮನೆಯ ಗೇಟ್​ಗೆ ಅಡ್ಡಲಾಗಿ ಯಾರಾದರೂ ಕಾರನ್ನ ನಿಲ್ಲಿಸಿದ್ರೆ ಏನು ಮಾಡ್ತೀರಾ..? ಒಂದೋ ವಾಹನ ಮಾಲೀಕರಿಗೆ ಗಾಡಿ ತೆಗೆಯುವಂತೆ ಹೇಳುತ್ತೀರಾ. ಇಲ್ಲವೇ ನೀವೇ ಮನಸ್ಸಲ್ಲಿ ಗೊಣಗಿಕೊಂಡು ಸುಮ್ಮನಾಗಿ ಬಿಡ್ತೀರಾ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...