alex Certify ಕಾರು | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: 1 ಕೋಟಿ ಹಣ ಕದ್ದು, ಕಾರಿನೊಂದಿಗೆ ಎಸ್ಕೇಪ್ ಆದ ದರೋಡೆಕೋರರು

ಬೆಂಗಳೂರು: ಚಿನ್ನದ ವ್ಯಾಪಾರಿಯೊಬ್ಬರಿಗೆ ಬೆದರಿಕೆಯೊಡ್ದಿದ್ದ ದರೋಡೆಕೋರರ ಗ್ಯಾಂಗ್ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಹಾಗೂ ಕಾರು ಕದ್ದು ಎಸ್ಕೇಪ್ ಆದ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ Read more…

ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ

ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು Read more…

ಭಾರತದಲ್ಲಿ ಲೆಕ್ಸಸ್ ಎಸ್‍ಯುವಿ ಬಿಡುಗಡೆ: ಇದರ ವಿಶೇಷತೆ ಏನು ಗೊತ್ತಾ..?

ಲೆಕ್ಸಸ್ 2022ರ ಎನ್ಎಕ್ಸ್ 350ಎಚ್ (2022 ಲೆಕ್ಸಸ್ ಎನ್ಎಕ್ಸ್ 350ಎಚ್) ಹೈಬ್ರಿಡ್ ಎಸ್‍ಯುವಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೊಸ ಅವತಾರದಲ್ಲಿ, ಲೆಕ್ಸಸ್ ಎನ್ಎಕ್ಸ್ 350ಎಚ್ ಹೊರಭಾಗದಲ್ಲಿ Read more…

ವೇಗವಾಗಿ ಬರುತ್ತಿದ್ದ ಟ್ರಕ್​ ಗೆ ಕಾರು ಡಿಕ್ಕಿ; ನಾಲ್ವರ ದುರ್ಮರಣ

ವೇಗವಾಗಿ ಬರುತ್ತಿದ್ದ ಟ್ರಕ್​ಗೆ ದೆಹಲಿ ನೋಂದಾಯಿತ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯು ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದಲ್ಲಿ ಆರು ಮಂದಿ Read more…

ಹೋಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್‍ನಿಂದ ‌ʼಬಂಪರ್ʼ ಕೊಡುಗೆ

ಟಾಟಾ ಮೋಟಾರ್‌ಗಳು ತಮ್ಮ ಈಗಾಗಲೇ ಉತ್ತಮ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ಶ್ರಮಿಸುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ತಮ್ಮ ಕಾರು ಮಾದರಿಗಳ ಮೇಲೆ ರಿಯಾಯಿತಿಯನ್ನು ನೀಡಿದೆ. ಇದೀಗ ಮಾರ್ಚ್ ತಿಂಗಳಿನಲ್ಲಿ ತಮ್ಮ Read more…

ವೇಗವಾಗಿ ಕಾರು ಚಲಾಯಿಸಿದವನು ಹೇಳಿದ ಮಾತು ಕೇಳಿ ಸುಸ್ತಾದ ಪೊಲೀಸರು….!

ನೀವೇನಾದ್ರೂ ಟ್ರಾಫಿಕ್ ಜಂಪ್ ಮಾಡಿದ್ರೆ, ಅಥವಾ ಇನ್ನಿತರೆ ಕಾರಣಗಳಿಂದ ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಂಬಾಲಿಸಿ ಹಿಡಿದಾಗ ನೀವು ಏನು ಉತ್ತರ ಕೊಡುವಿರಾ..? ರಷ್ಯಾದ ಅಧ್ಯಕ್ಷರೋ ಅಥವಾ ಪ್ರಧಾನಿ ಮೋದಿ Read more…

ಹೊಸ ಹಾಡಿನೊಂದಿಗೆ ಎಂಟ್ರಿ ಕೊಟ್ಟ ಕಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್….!

ವೈರಲ್ ಆಗಿರುವ ಕಚಾ ಬದಮ್ ಹಾಡನ್ನು ಹಾಡಿರೋ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಹಾಡಿನೊಂದಿಗೆ ಆನ್‌ಲೈನ್‌ಗೆ ಎಂಟ್ರಿ ಕೊಟ್ಟಿದ್ದಾರೆ. Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ

ನಮ್ಮ ಪೋಷಕರು ನಮಗೆ ಬಾಲ್ಯದಲ್ಲಿ ಕಲಿಸುವ ಮೊದಲ ವಿಷಯವೆಂದರೆ ಇತರರ ಬಗ್ಗೆ ಕರುಣೆ ತೋರಿಸುವುದು. ಇನ್ನೊಬ್ಬರ ಕಷ್ಟ ಏನೆಂದು ತಮಗೆ ತಿಳಿದಿರುವುದಿಲ್ಲ. ಸಣ್ಣ-ಪುಟ್ಟದೇನಾದ್ರೂ ಸಹಾಯ ಮಾಡಿದ್ರೆ ಅವರಿಗೆ ಖಂಡಿತಾ Read more…

BIG NEWS: ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಓಪನ್

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 121 ಚಾರ್ಜಿಂಗ್ ಪಾಯಿಂಟ್‌ಗಳ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ Read more…

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ. ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು Read more…

ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ನೀಲ್‍ಗಾಯ್; ಕರುಣಾಜನಕ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ರಸ್ತೆ ದಾಟುತ್ತಿದ್ದ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿನ ವಿಂಡ್‌ಶೀಲ್ಡ್  ಗೆ ನೀಲ್‍ಗಾಯ್ ಅಪ್ಪಳಿಸಿರೋ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾರಿನ ಮುಂಭಾಗದ ಗಾಜಿಗೆ ಅಪ್ಪಳಿಸಿದ ಪ್ರಾಣಿಯು Read more…

ಕ್ಯಾನ್ಸರ್ ಪೀಡಿತ ಮಗನ ಚಿಕಿತ್ಸೆಗಾಗಿ ಕಾರು ಕದಿಯುತ್ತಿದ್ದ ಮಾಜಿ ಪೊಲೀಸ್ ಅಂದರ್..!

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಮಗನಿಗೆ ಚಿಕಿತ್ಸೆ ನೀಡಲು ಕಾರು ಕದಿಯುತ್ತಿದ್ದ ಬಹ್ರೇನ್‌ ರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕೇರಳ ಮೂಲದ Read more…

ಖುಷಿ ಸುದ್ದಿ..! ಕಡಿಮೆ ಬೆಲೆಗೆ ಸಿಗ್ತಿದೆ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ Read more…

ಸರ್ವಿಸ್ ಸ್ಟೇಷನ್ ನಿಂದಲೇ ಕಾರು ಕದ್ದೊಯ್ದ ಕಳ್ಳ…!

ಇಷ್ಟು ದಿನ ನೀವು ಮನೆ ಮುಂದೆ ನಿಲ್ಲಿಸಿದ ವಾಹನಗಳು ಕಳುವಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಕಾರು ಸರ್ವೀಸ್ ಸ್ಟೇಷನ್‌ನಿಂದಲೇ ಕಾರನ್ನು ಕದ್ದು ಪರಾರಿಯಾಗಿದ್ದಾನೆ.‌ ಬ್ಯಾಟರಾಯನಪುರ Read more…

BMW ನಿಂದ ಮಿನಿ ಕೂಪರ್‌ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಅದಾಗಲೇ ತನ್ನ iX ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಬಿಎಂಡಬ್ಲ್ಯೂ ಇಂಡಿಯಾ ಇದೀಗ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ 3-ಡೋರ್ ಕೂಪರ್ ಎಸ್‌ಇ ಅನ್ನು ತರಲು ಸಿದ್ಧವಾಗಿದೆ. ಈ Read more…

ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು

ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳಿಗಿಂತ ಜೋರಾಗಿ ಸಾಗುತ್ತಿದೆ. ಜನವರಿ 2022ರಲ್ಲಿ ಈ ಟ್ರೆಂಡ್ ಮೊದಲ ಬಾರಿಗೆ ಕಂಡು ಬಂದಿದೆ. Read more…

ಭಾರತದ‌ ಮಾರುಕಟ್ಟೆಗೆ ಎಕ್ಸ್‌3 ಡೀಸೆಲ್ ಆವೃತ್ತಿ ಬಿಡುಗಡೆ ಮಾಡಿದ BMW

ಭಾರತದಲ್ಲಿ BMW X3ಯ ಡೀಸೆಲ್ ರೂಪಾಂತರವನ್ನು ರೂ. 65,50,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐಷಾರಾಮಿ ಆವೃತ್ತಿಯಾಗಿ ಪರಿಚಯಿಸಲಾಗಿರುವ, ಹೊಸ BMW X3 ಎಕ್ಸ್‌ಡ್ರೈವ್‌ 20ಡಿ Read more…

ಕಾರು ಹೊಂದುವ ಕನಸು ಕಂಡವರಿಗೆ ಭರ್ಜರಿ ಗುಡ್‌ ನ್ಯೂಸ್; ಲೀಸ್‌‌ ಗೆ ಲಭ್ಯವಾಗಲಿದೆ ಮಹೀಂದ್ರಾ ವಾಹನಗಳು…!

ಮಹೀಂದ್ರಾ ಕಾರನ್ನು ಓಡಿಸಬೇಕು ಅನ್ನೋ ಕನಸು ಈಗ ನನಸಾಗುತ್ತಿದೆ. ನಮ್ಮ ಕಾರುಗಳನ್ನ ಕೊಳ್ಳುವುದು ಬೇಡ ಇಂತಿಷ್ಟು ದಿನ ಲೀಸ್‌ಗೆ ಪಡೆದು ಡ್ರೈವಿಂಗ್ ಎಂಜಾಯ್ ಮಾಡಿ ಎಂದು ಮಹೀಂದ್ರಾ ಕಂಪನಿ Read more…

ಇಲ್ಲಿದೆ ಮುಂಬರುವ ಮಾರುತಿ ಸುಜುಕಿ ಬಲೆನೊ ಕಾರಿನ ವೈಶಿಷ್ಟ್ಯಗಳ ಪಟ್ಟಿ

ಮಾರುತಿ ಸುಜುಕಿ ಇಂಡಿಯಾವು ನೂತನ ಬಲೆನೊ ಫೇಸ್‌ಲಿಫ್ಟ್ ಅನ್ನು ತಮ್ಮ ಅತ್ಯಂತ ನವೀಕರಿಸಿದ ಮಾದರಿಯನ್ನಾಗಿ (ಹೊಸ ವೈಶಿಷ್ಟ್ಯ) ಮಾಡಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿದ Read more…

ಅಚ್ಚರಿಗೊಳಿಸುತ್ತೆ ಏಳು ವರ್ಷದ ಹಿಂದಿನ ಹಳೆ ಕಾರಿಗೆ ಸಿಕ್ಕ ಬೆಲೆ….!

ಸಾಮಾನ್ಯವಾಗಿ ನಾವು ಖರೀದಿ ಮಾಡುವ ವಾಹನದ ರೀಸೇಲ್ ಮೌಲ್ಯವು ಅದರ ಅಸಲಿ ಮೌಲ್ಯದ ಅರ್ಧದಷ್ಟಕ್ಕಿಂತ ಕಡಿಮೆ ಆಗುತ್ತದೆ. ಆದರೆ ಇಲ್ಲೊಬ್ಬರು ಏಳು ವರ್ಷಗಳ ಹಿಂದೆ ಖರೀದಿ ಮಾಡಿದ ಹೋಂಡಾ Read more…

ಇಲ್ಲಿದೆ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಕಾರ್

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಆಕಾಶ ಮುಟ್ಟಿದೆ. ಇದ್ರಿಂದಾಗಿ ಜನರು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದ್ದಾರೆ. ಸಿಎನ್‌ಜಿ ಕಾರು ಖರೀದಿ ಸದ್ಯ ಪೆಟ್ರೋಲ್-ಡಿಸೇಲ್ ನಷ್ಟು ಪ್ರಭಾವ Read more…

8 ಪ್ರಯಾಣಿಕರನ್ನು ಹೊತ್ತೊಯ್ಯುವ ಎಲ್ಲ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯ…?

ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ವಿತರಿಸಿದ ಕರಡು ನೋಟಿಫಿಕೇಶನ್ ಅನ್ವಯ ಎಂ1 ಕೆಟಗರಿಯ, ಅಂದರೆ ಎಂಟು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ, ಎಲ್ಲಾ ವಾಹನಗಳಿಗೆ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗುವುದು. ಈ ನಿಯಮಗಳನ್ನು ಅಕ್ಟೋಬರ್‌ Read more…

ಪೆಟ್ರೋಲ್ – ಡೀಸೆಲ್ ಉಳಿಸಿ ಮೈಲೇಜ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಕಂಗೆಟ್ಟಿದ್ದೀರಾ..? ನೀವು ಇಂಧನವನ್ನು ಉಳಿಸುವುದು ಬುದ್ಧಿವಂತರ ಲಕ್ಷಣವಾಗಿದೆ. ಹಾಗಿದ್ದರೆ, ನೀವು ನಿಮ್ಮ ವಾಹನದಲ್ಲಿ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಅಥವಾ ನಿಮ್ಮ ಕಾರನ್ನು Read more…

BIG NEWS: ಪೊಲೀಸ್ ಇನ್ಸ್ ಪೆಕ್ಟರ್ ಕಾರಿನ ಗಾಜು ಒಡೆದ ಕಳ್ಳ; ಲ್ಯಾಪ್ ಟಾಪ್, 50,000 ಹಣ ದೋಚಿ ಪರಾರಿಯಾದ ಖದೀಮ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರಕ್ಷಕರಿಗೂ ಕಳ್ಳರ ಕಾಟದ ಭೀತಿ ಶುರುವಾಗಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರ ಕಾರಿಗೆ ಕನ್ನ ಹಾಕಿದ ಕಳ್ಳನೊಬ್ಬ ಲ್ಯಾಪ್ ಟಾಪ್, ಹಣ Read more…

ಜೀವಂತ ಮೊಸಳೆಯೊಂದಿಗೆ ಸಿಟಿ ರೌಂಡ್ಸ್‌ ಮಾಡುತ್ತಿದ್ದ ಭೂಪ ಅಂದರ್..!

ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ ಕೆಲವರು ತಮ್ಮ ಕಾರಿನಲ್ಲಿ ಎಲ್ಲಾದರೂ ಹೋಗುತ್ತಿದ್ರೆ, ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನ ಜೊತೆಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಜೀವಂತ ಮೊಸಳೆಯ ಜೊತೆ Read more…

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತಂತೆ ಅಚ್ಚರಿಯ ಮಾಹಿತಿ ಬಹಿರಂಗ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳು ಗಣನೀಯವಾಗಿ ಬೆಳೆದಿದೆ. ಇದು ಭಾರತೀಯ ಗ್ರಾಹಕರಲ್ಲಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫೇಮ್-2 ಮತ್ತು Read more…

ರೊನಾಲ್ಡೋ ಹುಟ್ಟುಹಬ್ಬಕ್ಕೆ ಪ್ರೇಯಸಿಯಿಂದ ದುಬಾರಿ ಕಾರ್ ಗಿಫ್ಟ್

ಕ್ರೀಡಾ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಹೆಸರೆಂದೇ ಹೇಳಬಹುದಾದ ಕ್ರಿಸ್ಟಿಯಾನೋ ರೊನಾಲ್ಡೋ ಫೆಬ್ರವರಿ 5ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್ ಸ್ಟ್ರೈಕರ್‌ಗೆ ಈ ಸಂದರ್ಭದಲ್ಲಿ Read more…

ಮಾರುತಿ ಸುಜ಼ುಕಿ ಬಲೆನೋ ಹೊಸ ಮಾಡೆಲ್‌ ವಿವರಗಳು ಬಹಿರಂಗ

ತನ್ನ ನೆಕ್ಸಾ ಡೀಲರ್‌ಶಿಪ್‌ಗಳು ಮತ್ತು ಆನ್‌ಲೈನ್‌ ಮುಖಾಂತರ ಬಲೆನೋ ಕಾರುಗಳ ಬುಕಿಂಗ್‌ಗೆ ಮಾರುತಿ ಸುಜ಼ುಕಿ ಚಾಲನೆ ನೀಡಿದೆ. ಆರಂಭಿಕ ಮೊತ್ತ ರೂ. 11,000 ಕ್ಕೆ 2022 ಬಲೆನೋಗಳ ಬುಕಿಂಗ್ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್…! ಹೋಂಡಾದಿಂದ ಭರ್ಜರಿ ಡಿಸ್ಕೌಂಟ್

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ. ಹೋಂಡಾದ ಜನಪ್ರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...