alex Certify ಕಾರಣ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ಯಾನ್ಸರ್‌ʼ ಗೆ ಬಲಿಯಾಗ್ತಿದ್ದಾರೆ 50ಕ್ಕಿಂತ ಕಡಿಮೆ ವಯಸ್ಸಿನವರು; ಸಂಶೋಧನೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಈ ಹಿಂದೆ ವಯಸ್ಸಾದವರಿಗೆ ಮಾತ್ರ ಕ್ಯಾನ್ಸರ್ ಬರುತ್ತದೆ ಎಂದು ನಂಬಲಾಗಿತ್ತು. ಆದ್ರೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ ಪ್ರಕಾರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕ್ಯಾನ್ಸರ್ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ. Read more…

ಜಿಮ್‌ ನಲ್ಲಿ ವರ್ಕೌಟ್‌ ಮಾಡುವ ಪುರುಷರಲ್ಲೇ ಹೆಚ್ಚು ಹೃದಯಾಘಾತದ ಅಪಾಯ…! ಇದರ ಹಿಂದಿದೆ ಈ ಕಾರಣ

ಫಿಟ್ನೆಸ್‌ ಬಗ್ಗೆ ಸಾಕಷ್ಟು ಗಮನ ಹರಿಸಿದ್ರೂ ಸೆಲೆಬ್ರಿಟಿಗಳು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಇಂದು ಬಾಲಿವುಡ್‌ ಚಿತ್ರರಂಗದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಸಾವನ್ನಪ್ಪಿದ್ದಾರೆ. ಈ ಹಿಂದೆ ಪವರ್‌ ಸ್ಟಾರ್‌ ಪುನೀತ್‌ Read more…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ…!

ಕೆಲವರಿಗೆ ಕೈಗಳ ಮೇಲೆ ರಕ್ತನಾಳಗಳು ಕಾಣಿಸುತ್ತವೆ. ಕೈಗಳಲ್ಲಿ ನರಗಳು ಗೋಚರಿಸೋದು ಸಾಮಾನ್ಯ ವಿಷಯ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಕೈಯಲ್ಲಿ ರಕ್ತನಾಳಗಳು ಉಬ್ಬಿ ಬಂದಿದ್ರೆ ಅದು ಕಾಯಿಲೆಯಂತೆ Read more…

ಟಾಯ್ಲೆಟ್ ಲಿಡ್ ಕೆಳಕ್ಕಿರೋದು ಯಾಕೆ…?

ಟಾಯ್ಲೆಟ್ ಕಮೋಡ್‌ ಗಳ ಸೀಟ್‌ನಲ್ಲಿ ಲಿಡ್ ಯಾವಾಗಲೂ ಕೆಳಕ್ಕಿರುತ್ತದೆ. ಇದಕ್ಕೆ ಏನು ಕಾರಣ? ಮೊದಲನೆಯದು, ಪಾಟ್ ಮುಚ್ಚುವುದಾಗಿದೆ. ನಾವ್ಯಾರೂ ಆ ಮುಚ್ಚಿದ ಲಿಡ್ ಅನ್ನು ಮೇಲಕ್ಕೆತ್ತುವುದೇ ಇಲ್ಲ, ಕಾರಣ, Read more…

ಮುಜುಗರಕ್ಕೀಡುಮಾಡುವ ಬಾಯಿಯ ದುರ್ವಾಸನೆಗೆ ನಿಜವಾದ ಕಾರಣ ಗೊತ್ತಾ?

ಬಾಯಿ ವಾಸನೆ ಬಹುತೇಕರನ್ನು ಕಾಡುವ ಸಮಸ್ಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜಿ, ಬಾಯಿಯನ್ನು ಶುಚಿಗೊಳಿಸುವ ಅಭ್ಯಾಸವಿಲ್ಲದಿದ್ದರಂತೂ ಬಾಯಿಯಿಂದ ದುರ್ವಾಸನೆ ಬಂದೇ ಬರುತ್ತದೆ. ಆದರೆ ಪ್ರತಿದಿನ ಚೆನ್ನಾಗಿ ಹಲ್ಲುಜ್ಜಿದ Read more…

BIG NEWS: ನಥಿಂಗ್‌ ಫೋನ್‌(1) ವಿರುದ್ಧ ದಕ್ಷಿಣ ಭಾರತದಲ್ಲಿ ಆಕ್ರೋಶ, ಬಿಡುಗಡೆಯಾಗಿ ಗಂಟೆ ಕಳೆಯುವಷ್ಟರಲ್ಲಿ ಆಗಿದ್ದೇನು ? ಇಲ್ಲಿದೆ ಅದರ ಹಿಂದಿನ ಕಾರಣ

ಲಂಡನ್‌ ಮೂಲದ ಸ್ಟಾರ್ಟಪ್‌ ನಥಿಂಗ್‌, ಇವತ್ತಷ್ಟೇ ಫೋನ್‌(1) ಹೆಸರಿನ ಹೊಸ ಮೊಬೈಲ್‌ ಅನ್ನು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿ Read more…

ಕೂದಲು ಉದುರಲು ಕಾರಣಗಳೇನು ಗೊತ್ತಾ….?

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗ್ತವೆ. ಆದ್ರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ Read more…

ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದು ಯಾಕೆ ? ಅದಕ್ಕೂ ಇದೆ ಸುಲಭ ಪರಿಹಾರ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಆದ್ರೆ ಒಮ್ಮೊಮ್ಮೆ ದಂಪತಿ ಮಧ್ಯೆ ಆಗುವ ಜಗಳ ನೋಡಿದ್ರೆ ಜೋಡಿ ಸರಿಯಾಗಿ ಕೂಡಿಲ್ಲವೇನೋ ಎಂಬ ಅನುಮಾನ ಬರುವುದು ಸಹಜ. ಮದುವೆಗೆ ಮೊದಲು Read more…

ನಾವು ದಿನಕ್ಕೆ ಹತ್ತಾರು ಬಾರಿ ಬಳಸುವ ಎಮೋಜಿಗಳು ಹಳದಿ ಬಣ್ಣದಲ್ಲೇ ಯಾಕಿರುತ್ತವೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಎಮೋಜಿಗಳು ಸಿಕ್ಕಾಪಟ್ಟೆ ಬಳಕೆಯಾಗ್ತಿವೆ. ವಾಟ್ಸಾಪ್‌, ಫೇಸ್ಬುಕ್‌ ಸೇರಿದಂತೆ ಅನೇಕ ಮೆಸೇಜಿಂಗ್‌ ಆಪ್‌ಗಳಲ್ಲಿ ಎಮೋಜಿಗಳದ್ದೇ ಕಾರುಬಾರು. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸ್ತೇವೆ. ಎಮೋಜಿಗಳಿಂದಾಗಿಯೇ ನಮ್ಮ ಮೆಸೇಜ್‌ಗಳು Read more…

ʼರಾಜಧಾನಿʼಯಿಂದ ʼಶತಾಬ್ಧಿʼವರೆಗೆ……….ಭಾರತದ ರೈಲುಗಳ ಹೆಸರಿನ ಹಿಂದಿದೆ ವಿಶಿಷ್ಟ ಕಹಾನಿ

ಭಾರತೀಯ ರೈಲ್ವೆ ಪ್ರಯಾಣಿಕರ ಜೀವನಾಡಿ. ಈ ರೈಲುಗಳನ್ನೆಲ್ಲ ಜನರು ಹೆಸರಿನಿಂದಲೇ ಗುರುತಿಸ್ತಾರೆ. ಯಾಕಂದ್ರೆ ಪ್ರತಿಯೊಂದು ರೈಲಿನ ಹೆಸರೂ ವಿಭಿನ್ನವಾಗಿದೆ. ರೈಲುಗಳ ಹೆಸರುಗಳನ್ನು ಅವುಗಳ ವಿಶೇಷತೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ರಾಜಧಾನಿ Read more…

ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್: ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ನವದೆಹಲಿ: ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಕೇಂದ್ರದಿಂದ ಹೊಸ ಫಾರ್ಮ್ ಬಿಡುಗಡೆ ಮಾಡಲಾಗಿದೆ. ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ. ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ Read more…

ಎಲ್ಲಾ ವಾಹನಗಳ ಟೈರ್‌ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಬಗೆಬಗೆಯ ಬಣ್ಣಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ. ಕೆಲವರು ಕಲರ್‌ಫುಲ್‌ ವಸ್ತುಗಳನ್ನು ಇಷ್ಟಪಟ್ರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ಚಂದ ಎನ್ನುತ್ತಾರೆ. ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ. Read more…

ದೃಷ್ಟಿ ಬೀಳಲು ಕಾರಣವೇನು ಗೊತ್ತಾ…..?

ದೃಷ್ಟಿ ಬಿದ್ದಿದೆ ಎಂಬುದನ್ನು ನಾವು ಚಿಕ್ಕವರಿರುವಾಗಿನಿಂದಲೂ ಕೇಳಿದ್ದೇವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ Read more…

ಸದಾ ಕಾಡುವ ಆಯಾಸ, ಸುಸ್ತಿಗೆ ಕಾರಣ ಈ ʼವಿಟಮಿನ್‌ʼ ಕೊರತೆ

ಕೆಲವರಿಗೆ ಸದಾ ಆಯಾಸ, ಸುಸ್ತು ಕಾಡ್ತಿರುತ್ತದೆ. ಯಾವುದೇ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ನಿದ್ರೆ ಕೊರತೆ, ದೇಹದಲ್ಲಿ ಶಕ್ತಿ ಕಡಿಮೆಯಾಗಿರುವುದು, ಕೆಟ್ಟ ಆಹಾರ ಪದ್ಧತಿ ಎಲ್ಲವೂ ಕಾರಣವಾಗಿರುತ್ತದೆ. ಎಲ್ಲ ಸಮಯದಲ್ಲೂ Read more…

ಗೊರಕೆಗೆ ಹೀಗೆ ಹೇಳಿ ‘ಗುಡ್ ಬೈ’

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬಾಯಿ ತೆರೆದು ಮಲಗುವುದರಿಂದ ಹಾಗೂ ಟಾನ್ಸಿಲ್ ಹಿಂದಿನ ಮೃದು ಪ್ಯಾಲೆಟ್ ಕಂಪನದಿಂದ ಗೊರಕೆ ಬರುತ್ತದೆ. ಗೊರಕೆ ಕೇವಲ ಶಬ್ಧ ಮಾತ್ರವಲ್ಲ, ಇದೊಂದು Read more…

ʼಲವ್ ಅಟ್ ಫಸ್ಟ್ ಸೈಟ್ʼ ಹಿಂದಿದೆ ವೈಜ್ಞಾನಿಕ ಕಾರಣ…! ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಲವ್ ಅಟ್ ಫಸ್ಟ್ ಸೈಟ್. ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳುವುದು. ಮೊದಲ ಭೇಟಿಯಲ್ಲಿಯೇ ಅವರ ನೋಟ, ಮಾತು, ನಡವಳಿಕೆ ಆಕರ್ಷಿಸುತ್ತದೆ. ಮೊದಲ ಭೇಟಿಯಲ್ಲಿ ಮನಸ್ಸು ಖುಷಿಗೊಂಡಿರುತ್ತದೆ. ಎಷ್ಟೋ ವರ್ಷಗಳ Read more…

ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…!

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಗೆ ಬಂದಿದ್ದ ಪೋರ್ನ್ ಸ್ಟಾರ್ ಒಂದು ವಿಷ್ಯ ಕೇಳಿ ಮನೆಗೆ ವಾಪಸ್ ಹೋಗಿದ್ದಾಳೆ. ಆತನ ಜೊತೆ ಸಂಬಂಧ ಬೆಳೆಸದೆ ಮನೆಗೆ ಹೋದ Read more…

580 ವರ್ಷಗಳ ನಂತ್ರ ಸಂಭವಿಸುತ್ತಿದೆ ಸುದೀರ್ಘ ಚಂದ್ರಗ್ರಹಣ…! ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ನವೆಂಬರ್ 19ರಂದು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ವರ್ಷದ ಮೂರನೇ ಗ್ರಹಣ ಮತ್ತು ಎರಡನೇ ಚಂದ್ರಗ್ರಹಣ ಇದಾಗಿದೆ. ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಚಂದ್ರಗ್ರಹಣ Read more…

ಕೆಲವರು ಬೇಗನೇ ಮುದುಕರಾಗೋದು ಯಾಕೆ ಗೊತ್ತಾ….?!

ವಯಸ್ಸು ತುಂಬಾ ಕಡಿಮೆ. ಆದ್ರೆ ನೋಡು ಮುದುಕನಾದಂತೆ ಕಾಣ್ತಿದ್ದಾನಲ್ವಾ ಅಂತಾ ಕೆಲವರು ಹೇಳೋದನ್ನು ನಾವು ಕೇಳಿರ್ತೇವೆ. ಇದ್ದಕ್ಕಿದ್ದಂತೆ ವಯಸ್ಸಾಗೋದು ಅಂದ್ರೇನು ಗೊತ್ತಾ  ? ಬಹುಬೇಗನೆ ವಯಸ್ಸಾಗುವ ವಿಷಯ ಹೊಸದಲ್ಲ. Read more…

BSY ಆಪ್ತ ಸಹಾಯಕನ ಮನೆ ಮೇಲೆ IT ದಾಳಿಗೆ ಕಾರಣವಾಯ್ತಾ ಆ ಪ್ರಕರಣ…..?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ನೀರಾವರಿ ನಿಗಮದಲ್ಲಿ ನಡೆದ ಗೋಲ್ ಮಾಲ್ ಹಾಗೂ ಎರಡು ರಾಜ್ಯಗಳ Read more…

ಯಾಕೆ ಜನಿಸುತ್ತವೆ ಅವಳಿ ಮಕ್ಕಳು….? ಇತ್ತೀಚಿಗೆ ಹೆಚ್ಚಾಗಿದೆ ಇದ್ರ ಪ್ರಮಾಣ

ಅವಳಿ ಮಕ್ಕಳ ಬಗ್ಗೆ ಅನೇಕ ವರ್ಷಗಳಿಂದಲೂ ಸಂಶೋಧನೆಗಳು ನಡೆಯುತ್ತಿವೆ. ಅವಳಿ ಮಕ್ಕಳು ಜನಿಸಲು ಕಾರಣವೇನು? ಕೆಲ ಅವಳಿಗಳು ಒಂದೇ ರೂಪದಲ್ಲಿರಲು ಕಾರಣವೇನು? ಕೆಲ ಅವಳಿಗಳ ರೂಪ ಭಿನ್ನವಾಗಿರಲು ಕಾರಣವೇನು? Read more…

ರಾಖಿ ಸಾವಂತ್ ಗೆ ಎಂದೂ ಬರಲ್ವಂತೆ ಕೊರೊನಾ: ಕಾರಣ ಗೊತ್ತಾ…..?

ಬಾಲಿವುಡ್ ನಟಿ ರಾಖಿ ಸಾವಂತ್ ಅಚ್ಚರಿಯ ವಿಷ್ಯವೊಂದನ್ನು ಹೇಳಿದ್ದಾಳೆ. ರಾಖಿ ಸಾವಂತ್ ಗೆ ಎಂದೂ ಕೊರೊನಾ ವೈರಸ್ ಕಾಡುವುದಿಲ್ಲವಂತೆ. ಇದಕ್ಕೆ ಕಾರಣವೇನು ಎಂಬುದನ್ನೂ ರಾಖಿ ಸಾವಂತ್ ಹೇಳಿದ್ದಾರೆ. ಸೆಲೆಬ್ರಿಟಿ Read more…

ಲಸಿಕೆ ಪಡೆದ ನಂತ್ರವೂ ಕೊರೊನಾ ಸೋಂಕು ಕಾಡಲು ಕಾರಣವೇನು…? ನಿಮಗೆ ತಿಳಿದಿರಲಿ ಈ ಕುರಿತ ಸಂಪೂರ್ಣ ಮಾಹಿತಿ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಲಕ್ಷಾಂತರ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್ ಕೂಡ ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಿಗೆ Read more…

BIG NEWS: ದೇಶದಲ್ಲಿ ‘ಕೊರೊನಾ’ 2 ನೇ ಅಲೆ ಏಕಾಏಕಿ ಉಲ್ಬಣವಾಗಿದ್ದರ ಹಿಂದಿನ ಕಾರಣ ಬಹಿರಂಗಪಡಿಸಿದ ಕೇಂದ್ರ ಸರ್ಕಾರ

ಭಾರತಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಎಲ್ಲರಲ್ಲಿ ಭಯ ಹುಟ್ಟಿಸಿದೆ. ಸೋಮವಾರ ದೇಶದಲ್ಲಿ 96,517 ಹೊಸ ಪ್ರಕರಣಗಳು ದಾಖಲಾಗಿವೆ. ಭಾನುವಾರ  1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ Read more…

ಸೋಫಾ ಬಣ್ಣಕ್ಕೆ ಮ್ಯಾಚ್ ಆಗುತ್ತಿಲ್ಲವೆಂದು ನಾಯಿಯನ್ನು ಶೆಲ್ಟರ್‌ ಹೋಂಗೆ ಮರಳಿಸಿದ ಮಾಲಕಿ

ಪ್ರಾಣಿಗಳನ್ನು ದತ್ತು ಪಡೆದು ಸಾಕಲು ಸಾಮಾನ್ಯವಾಗಿ ಶೆಲ್ಟರ್‌ ಹೋಂಗಳಿಗೆ ಪ್ರಾಣಿಪ್ರಿಯರು ಭೇಟಿ ಕೊಡುತ್ತಾರೆ. ಆದರೆ ದತ್ತು ತಂದ ನಾಯಿಯೊಂದನ್ನು ಮರಳಿ ಶೆಲ್ಟರ್‌ ಹೋಂಗೆ ಕಳುಹಿಸುವ ಎಷ್ಟು ನಿದರ್ಶನಗಳನ್ನು ನಾವು Read more…

ನಿಮ್ಮ ಸಾವಿನ ಕಾರಣ ತಿಳಿಯಬೇಕಾ…?

ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅನೇಕ ಕೆಲಸಗಳು ಸುಲಭಗೊಂಡಿವೆ. ಈಗ ಸಂಶೋಧಕರು ಮತ್ತೊಂದು Read more…

ಭಾರತದಲ್ಲಿನ ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲೇ ಆಗುತ್ತಿದ್ದು, 2019 ರಲ್ಲಿ 1.5 ಲಕ್ಷ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಬಿಡುಗಡೆಗೊಂಡ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ Read more…

BIG NEWS: ನಿಗೂಢವಾಗಿ ಸಾವನ್ನಪ್ಪಿವೆ ನೂರಾರು ಆನೆಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಇನ್ನೂ ಲಸಿಕೆ ಲಭ್ಯವಾಗಿಲ್ಲದರ ಮಧ್ಯೆ ಬೋಟ್ಸ್ವಾನಾದಲ್ಲಿ ನೂರಾರು ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...