alex Certify ಕಾನೂನು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಸುವಾಗ ಎಚ್ಚರ…! ಇಲ್ಲಿದೆ ಚಿತ್ರವಿಚಿತ್ರ ಕಾನೂನು

ಇದು ಮೊಬೈಲ್ ಯುಗ. ಪ್ರತಿ ಕ್ಷಣವೂ ಕೈನಲ್ಲಿ ಮೊಬೈಲ್ ಇರಬೇಕು. ನಾಲ್ಕು ಮಂದಿ ಒಟ್ಟಾಗಿ ನಿಂತರೆಂದರೆ ಅವರಲ್ಲಿ ಅದೆಷ್ಟೋ ಮೂವಿಗಳು, ಗೇಮ್ ಗಳು, ಹಾಡುಗಳು ಒಬ್ಬರ ಮೊಬೈಲ್ ನಿಂದ Read more…

ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್‌ ಕಾರ್ಡ್

ಗುವಾಹಟಿ: ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ಮುದ್ರಿಸುತ್ತಾರೆ. ಕೆಲವೊಮ್ಮೆ ಬಹಳ ಆಸಕ್ತಿದಾಯಕ ಮದುವೆ ಕಾರ್ಡ್ ಗಳನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಸಮಾಜವಾದಿ ಪಕ್ಷದ ಬಣ್ಣಗಳಲ್ಲಿ ಮುದ್ರಿಸಲಾದ Read more…

ಕೃಷಿ ಕಾನೂನು ವಾಪಸ್ ಪಡೆಯಲು ಕಾರಣವಾಯ್ತಾ ಈ ಎಲ್ಲ ಅಂಶ…!

ಮೋದಿ ಸರ್ಕಾರ ಮೂರು ಹೊಸ ಕೃಷಿ ಕಾನೂನನ್ನು ವಾಪಸ್ ಪಡೆದಿದೆ. ಹೊಸ ಕಾನೂನು ಘೋಷಣೆಯಾಗ್ತಿದ್ದಂತೆ ರೈತರ ವಿರೋಧ ಶುರುವಾಗಿತ್ತು. ರೈತರು ನಿರಂತರ ಹೋರಾಟ ನಡೆಸಿದ್ದರು. ಹೊಸ ಕಾನೂನು ಜಾರಿಯಾದ Read more…

ಒಂದು ವರ್ಷ ನಿರಂತರ ಹೋರಾಟ ನಡೆಸಿದ್ದ ರೈತರು..! ರದ್ದಾದ ಮೂರು ಹೊಸ ಕೃಷಿ ಕಾನೂನುಗಳ ಕುರಿತು ಇಲ್ಲಿದೆ ಮಾಹಿತಿ

ಕಾರ್ತಿಕ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೂರು ಹೊಸ ಕೃಷಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ Read more…

’ಇರುವುದು ಎರಡೇ ಲಿಂಗ’ ಎಂದು ಹೇಳಿದ ವಿದ್ಯಾರ್ಥಿ ವಿರುದ್ದ ಕ್ರಮ; ಶಾಲೆ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಹುಡುಗ

ಜಗತ್ತಿನಲ್ಲಿ ಎರಡೇ ಲಿಂಗಗಳು ಇರುವುದು ಎಂದು ಹೇಳಿ ಶಾಲೆಯಿಂದ ಶಿಸ್ತಿನ ಕ್ರಮ ಎದುರಿಸಿದ ಕಾರಣಕ್ಕೆ ಟೀನೇಜ್ ವಿದ್ಯಾರ್ಥಿಯೊಬ್ಬ ತನ್ನ ಶಾಲಾಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ. ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ Read more…

ಜನಸಂಖ್ಯೆ ಹೆಚ್ಚಳಕ್ಕೆ ಇರಾನ್ ನಲ್ಲಿ ಕಠಿಣ ಕಾನೂನು ಜಾರಿ

ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ Read more…

ಇಚ್ಛೆಯಂತೆ ಸಾವಿಗೆ ಶರಣಾಗಬಹುದು..! ವಿರೋಧದ ಮಧ್ಯೆ ಜಾರಿಯಾಗಿದೆ ಕಾನೂನು

ನ್ಯೂಜಿಲೆಂಡ್‌ನಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಜನರು  ಸ್ವಂತ ಇಚ್ಛೆಯ ಮರಣವನ್ನು ಸ್ವೀಕರಿಸಬಹುದು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು, ದಯಾ ಮರಣಕ್ಕೆ ಮುಂದಾಗಬಹುದು. ಈ ಹಿಂದೆ, ಅಮೆರಿಕ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, Read more…

ಸ್ವಂತ ಇಚ್ಛೆಯಿಂದ ಸಾಯಲು ಅವಕಾಶ ನೀಡಿದ ನ್ಯೂಜಿಲೆಂಡ್ ನಲ್ಲೂ ದಯಾಮರಣ ಜಾರಿ

ನ್ಯೂಜಿಲೆಂಡ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ದಯಾಮರಣ ಕಾನೂನು ಜಾರಿಗೆ ಬಂದಿದೆ. ಅಂದರೆ, ಈಗ ಜನರು ತಮ್ಮ ಸ್ವಂತ ಇಚ್ಛೆಯಿಂದ ಸಾಯಬಹುದು. ಕೊಲಂಬಿಯಾ, ಕೆನಡಾ, ಆಸ್ಟ್ರೇಲಿಯಾ, ಲಕ್ಸೆಂಬರ್ಗ್, ಸ್ಪೇನ್, ನೆದರ್ಲ್ಯಾಂಡ್ಸ್ Read more…

ಭಾಷೆ ಬಾರದ ವ್ಯಕ್ತಿ ಕರೆ ಕಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ತುರ್ತು ನಿರ್ವಹಣೆ ಸಹಾಯಕಿ

ತನ್ನ ಮನೆಯಲ್ಲಿ ಅಗ್ನಿ ಅನಾಹುತವಾದ ವಿಚಾರವನ್ನು ತಿಳಿಸಲು ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬರ ಕರೆ ಸ್ವೀಕರಿಸಿದಾತ ಆ ಕರೆಯನ್ನು ಕಟ್ ಮಾಡಿದ್ದಾನೆ. ಕಾರಣವೇನು ಗೊತ್ತಾ…? Read more…

BIG NEWS: ಶಾಲೆಗಳಲ್ಲಿ ಸಂಸ್ಕೃತಿಯ ಕಡ್ಡಾಯ ಶಿಕ್ಷಣ, ದೇವರಿಗೆ ‘ರಾಷ್ಟ್ರೀಯ ಗೌರವ’ ನೀಡಲು ಕಾನೂನು ತರಬೇಕೆಂದು ಹೈಕೋರ್ಟ್ ಮಹತ್ವದ ತೀರ್ಪು

‘ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ, ಗೀತಾ ಮತ್ತು ಅದರ ಲೇಖಕರಾದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರಿಗೆ ರಾಷ್ಟ್ರೀಯ ಗೌರವ(ರಾಷ್ಟ್ರೀಯ ಸಮ್ಮಾನ್) ನೀಡಲು ಸಂಸತ್ತು ಕಾನೂನನ್ನು ತರುವ ಅವಶ್ಯಕತೆಯಿದೆ, Read more…

BIG NEWS: ವಾಹನ ಸವಾರರಿಗೆ ಮುಖ್ಯ ಮಾಹಿತಿ, ಹೆದ್ದಾರಿಗಳಲ್ಲಿ ವೇಗದ ಮಿತಿ ಗಂಟೆಗೆ 140 ಕಿ.ಮೀ.ಗೆ ಏರಿಕೆ

ನವದೆಹಲಿ: ಹೈವೇಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಏರಿಕೆ ಮಾಡಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿದ್ದಾರೆ. ಶೀಘ್ರವೇ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ Read more…

ಹಳೆ ವಾಹನ ಚಾಲನೆ ಮಾಡುತ್ತಿದ್ದೀರಾ…? ಏಪ್ರಿಲ್ 1ರಿಂದ ಜಾರಿಗೆ ಬರುವ ಈ ಕಾನೂನಿನ ಬಗ್ಗೆ ನಿಮಗೆ ತಿಳಿದಿರಲಿ

ಹಂತಹಂತವಾಗಿ ದೇಶದ ರಸ್ತೆಗಳಿಂದ ಹಳೆಯ ವಾಹನಗಳನ್ನು ತೆರವುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ವಾಹನ ಸ್ಕ್ರಾಪೇಜ್ ನೀತಿಯನ್ನು ಹೊರತಂದಿದೆ. 2022 ರ ಏಪ್ರಿಲ್ 1ರಿಂದ ಈ ಹೊಸ ನೀತಿಯಗಳು Read more…

BIG BREAKING: ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧ ಕಾನೂನು ಜಾರಿ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಬಲವಂತವಾಗಿ ಹಾಗೂ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಾನೂನು ರೂಪಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ Read more…

ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ದೂರು ನೀಡಿದ ದರೋಡೆಕೋರ….!

ಬೆಂಗಳೂರು: ತನ್ನ ಮೇಲೆ ಸಾರ್ವಜನಿಕರು ದಾಳಿ ಮಾಡಿದ್ದಕ್ಕಾಗಿ 18 ವರ್ಷ ವಯಸ್ಸಿನ ದರೋಡೆಕೋರನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ Read more…

ಉದ್ಯೋಗಿಗಳಿಗೆ ಸಿಹಿ ಸುದ್ದಿ: ವೇತನ ರಚನೆಯಲ್ಲಿ ದೊಡ್ಡ ಬದಲಾವಣೆ, ಅರ್ಧ ಗಂಟೆ ಹೆಚ್ಚು ಕೆಲಸ ಮಾಡಿದ್ರೆ ಹೆಚ್ಚುವರಿ ಸ್ಯಾಲರಿ

ನವದೆಹಲಿ: ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದಕ್ಕೆ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡಲಿದೆ. ಏಪ್ರಿಲ್ 1 Read more…

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 30 ನಿಮಿಷಕ್ಕಿಂತ ಅಧಿಕ ಸಮಯ ಕೆಲಸ ಮಾಡಿದ್ರೆ ಸಿಗಲಿದೆ ಹೆಚ್ಚುವರಿ ವೇತನ

ಸರ್ಕಾರ, ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲಿದೆ. ಇದನ್ನು ಜಾರಿಗೆ ತರುವ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡ್ತಿದೆ. ಏಪ್ರಿಲ್ 1 Read more…

ಮತಾಂತರ ವಿರೋಧಿ ಕಾಯ್ದೆ ಕಾನೂನುಗಳಿಗೆ ಗುಜರಾತ್‌ ಹೈಕೋರ್ಟ್ ತಡೆಯಾಜ್ಞೆ

ಬಲವಂತದ ಅಂತರಧರ್ಮೀಯ ಮದುವೆಗಳಿಗೆ ಕಡಿವಾಣ ಹಾಕಲೆಂದು ತರಲಾದ ಗುಜರಾತ್‌ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಕಾಯಿದೆ, 2021ರಲ್ಲಿ ಇರುವ ಕೆಲವೊಂದು ವಿಧಿಗಳಿಗೆ ಗುಜರಾತ್‌ ಹೈಕೋರ್ಟ್ ತಡೆಯೊಡ್ಡಿದೆ. ಜೂನ್ 15ರಂದು ಗೊತ್ತುಪಡಿಸಲಾದ Read more…

ʼಶೃಂಗಾರʼ ಮತ್ತು ʼಅಶ್ಲೀಲತೆʼ ನಡುವೆ ಇರುವ ವ್ಯತ್ಯಾಸವೇನು….? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಬಗ್ಗೆ ದಿನಕ್ಕೊಂದು ವಿಷ್ಯ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ, ಅಶ್ಲೀಲ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ Read more…

ತಾಯಿ ಮುಂದೆ ನಡೆಯಲಿದೆ ಫಸ್ಟ್ ನೈಟ್…! ಈ ದೇಶದಲ್ಲಿದೆ ವಿಚಿತ್ರ ಕಾನೂನು

ಪ್ರತಿ ದೇಶದಲ್ಲೂ ಸೆಕ್ಸ್ ಗೆ ಸಂಬಂಧಿಸಿದಂತೆ ಭಿನ್ನ ಭಿನ್ನ ನಿಯಮ, ಕಾನೂನು, ಪದ್ಧತಿಗಳಿವೆ. ಆದ್ರೆ ಕೆಲವು ಕಾನೂನುಗಳು ಅಚ್ಚರಿ ಹುಟ್ಟಿಸುತ್ತವೆ. ಕೊಲಂಬಿಯಾ : ಇಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ Read more…

ಮದುವೆಗೆ ಮೊದಲು ದೈಹಿಕ ಸಂಬಂಧ ಬೆಳೆಸಿದ್ದು ತಪ್ಪಾಯ್ತು

ಇಂಡೋನೇಷ್ಯಾದ ಆಚೆ ಪ್ರಾಂತ್ಯದಲ್ಲಿ ಡೆಮಾಕ್ರಟಿಕ್ ಕಾನೂನಿನ ಬದಲು ಇಸ್ಲಾಮಿಕ್ ಕಾನೂನು ಜಾರಿಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಮತ್ತು ಶಿರಚ್ಛೇದನ ಶಿಕ್ಷೆ ನೀಡಲಾಗುತ್ತದೆ. ಅಕ್ರಮ ಸಂಬಂಧ ಬೆಳಕಿಗೆ ಬಂದ್ರೆ Read more…

ನಗು ತರಿಸುವುದರ ಜೊತೆಗೆ ವಿಷಾದ ಮೂಡಿಸುತ್ತೆ ಈ ಚಿತ್ರ

ಶಿಸ್ತು ಪಾಲನೆಯಲ್ಲಿ ಜಗತ್ತಿನಲ್ಲೇ ಕಡೆಯ ಸ್ಥಾನದಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತೀಯರು ಭಾರೀ ಪೈಪೋಟಿ ಮಾಡುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು ನಿಯಮ ಪಾಲನೆ Read more…

ಮಹಿಳೆಯರಿಗೆ ತಪ್ಪದೆ ತಿಳಿದಿರಲಿ ಈ ʼಕಾನೂನುʼ

ಅಶಿಕ್ಷಿತರಿರಲಿ ಇಲ್ಲ ಶಿಕ್ಷಿತರಿರಲಿ ಬಹುತೇಕ ಮಹಿಳೆಯರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಅನುಕೂಲಕ್ಕಿರುವ ಕಾನೂನನ್ನು ತಿಳಿದಿರಬೇಕಾಗುತ್ತದೆ. ಗೌಪ್ಯತೆ ಹಕ್ಕು : Read more…

BIG NEWS:ಎಚ್ಚೆತ್ತ ಟ್ವಿಟರ್ ನಿಂದ ಮುಖ್ಯ ಅನುಸರಣೆ ಅಧಿಕಾರಿ ನೇಮಕ

ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಗೆ ಭಾರಿ ಹೊಡೆತ ಬಿದ್ದಿದೆ. ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ಸ್ಥಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರ ಹೇಳಿದೆ. ಮೇ Read more…

ಗ್ರಾಮ ಪ್ರಧಾನರಾಗಿ 21ರ ಹರೆಯದ ಕಾನೂನು ವಿದ್ಯಾರ್ಥಿನಿ

ಯುವಕರು ಹಾಗೂ ವಿದ್ಯಾವಂತರು ರಾಜಕೀಯ ವ್ಯವಸ್ಥೆಗೆ ಬರುವುದಿಲ್ಲವೆಂಬ ದೂರಿಗೆ ಅಪರೂಪಕ್ಕೆ ಅಪವಾದಗಳು ಕೇಳಿ ಬರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಲಖನೌ ವಿವಿಯಲ್ಲಿ ಬಿಎ ಪದವಿ ಪಡೆದು ಕಾನೂನು ವ್ಯಾಸಂಗ ಮಾಡುತ್ತಿರುವ Read more…

ʼನಾಮಿನಿʼ ಸೂಚಿಸದೆ ಖಾತೆದಾರ ಸಾವನ್ನಪ್ಪಿದ್ರೆ ಏನು ಮಾಡ್ಬೇಕು…? ನಿಮಗೆ ತಿಳಿದಿರಲಿ ಈ ಮಾಹಿತಿ

ಬ್ಯಾಂಕ್ ಖಾತೆ, ಷೇರುಗಳ ಖರೀದಿ ಹಾಗೂ ಮಾರಾಟದ ವೇಲೆ ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಯನ್ನು ತೆರೆಯುವಾಗ ನಾಮಿನಿ ಸೂಚಿಸುವುದು ಬಹಳ ಮುಖ್ಯ. ಒಂದು ವೇಳೆ ನಾಮಿನಿ ಹೆಸರು ಸೂಚಿಸದೆ Read more…

ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……!

ಬಹಳಷ್ಟು ಯುವಕರಿಗೆ ’ಡೇರ್‌ಡೆವಿಲ್’ ಸ್ಟಂಟ್‌ಗಳನ್ನು ಮಾಡುವ ವಿಪರೀತ ಹುಚ್ಚು. ಕೆಲವೊಂದು ಮಂದಿಗೆ ಈ ಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ, ತೀರಾ ತಮ್ಮ ಪ್ರಾಣವನ್ನೇ ಪಣಕ್ಕಿಡುವಷ್ಟು. ಉತ್ತರ ಪ್ರದೇಶದ Read more…

BIG NEWS: ಧಾರ್ಮಿಕ ಮತಾಂತರ ನಿಷೇಧ; ದೇಶದಲ್ಲೇ ಕಠಿಣ ಕಾನೂನು ಜಾರಿಗೆ ತಂದ ಮಧ್ಯಪ್ರದೇಶ -10 ವರ್ಷ ಜೈಲು, 1 ಲಕ್ಷ ರೂ. ದಂಡ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಮತಾಂತರ ನಿಷೇಧ ಮಸೂದೆ ಮಂಡಿಸಲಾಗಿದೆ. ಈ ಮಸೂದೆಯಲ್ಲಿ ಧಾರ್ಮಿಕ ಮತಾಂತರ ನಿಷೇಧಕ್ಕೆ ಹೊಸ ಕಾನೂನು ಜಾರಿಗೆ ತರಲಾಗಿದ್ದು, 10 ವರ್ಷಗಳವರೆಗೆ ಜೈಲು ಶಿಕ್ಷೆ, Read more…

ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ

ಬ್ಯುಸಿನೆಸ್‌ಮನ್ ಒಬ್ಬರ ಮನೆಯಿಂದ 21 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 17 ವರ್ಷದ ಹುಡುನೊಬ್ಬನನ್ನು ಮುಂಬೈ ಜೂಹು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಥದ್ದೇ ಕೃತ್ಯದಲ್ಲಿ Read more…

ಸಂಭೋಗಕ್ಕೆ ಅನುಮತಿ ನೀಡಲು ಶುರುವಾಗಿದೆ ಅಪ್ಲಿಕೇಶನ್

ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ Read more…

12 ವರ್ಷದ ಮಕ್ಕಳ ಜೊತೆ ಒಪ್ಪಿಗೆ ಸೆಕ್ಸ್ ಗೆ ಇಲ್ಲಿದೆ ಅನುಮತಿ

ಫಿಲಿಪೈನ್ಸ್ ನಲ್ಲಿ ಜಾರಿಯಲ್ಲಿರುವ ಕಾನೂನು ಲೈಂಗಿಕ ಅಪರಾಧ ಪ್ರಕರಣವನ್ನು ಹೆಚ್ಚಿಸಿದೆ. 12 ವರ್ಷದ ಮಕ್ಕಳ ಜೊತೆ ಇಲ್ಲಿ ಒಪ್ಪಿಗೆ ಮೇಲೆ ಸಂಭೋಗ ಬೆಳೆಸಬಹುದು. ಇದ್ರಿಂದಾಗಿ ಅಪ್ರಾಪ್ತ ಬಾಲಕಿಯರ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...