alex Certify ಕಾನೂನು ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನ ಶೌಚಾಲಯದಲ್ಲಿ ಯುವ ಜೋಡಿ ರಾಸಲೀಲೆ ; ವಿಡಿಯೋ ವೈರಲ್‌ | Watch

ರೈಲಿನ ಶೌಚಾಲಯದಿಂದ ಹೊರಬರುತ್ತಿರುವ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿತನ ಮತ್ತು ರೈಲ್ವೆ ನಿಯಮಗಳ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಪ್ರಯಾಣಿಕರೊಬ್ಬರು ಸೆರೆಹಿಡಿದ ಈ ದೃಶ್ಯದಲ್ಲಿ ಮೊದಲು Read more…

ವಿಮಾನದಲ್ಲಿ ಏರ್ ಹೋಸ್ಟೆಸ್ ಮೇಲೆ ಹಲ್ಲೆ: ಮದ್ಯದ ಅಮಲಿನಲ್ಲಿ ಪಾಕ್ ಮಾಜಿ ಆಯುಕ್ತರ ಪುತ್ರಿ ದಾಂಧಲೆ | Watch Video

ಪಾಕಿಸ್ತಾನದ ಕ್ವೆಟ್ಟಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಮಾಜಿ ಕ್ವೆಟ್ಟಾ ಆಯುಕ್ತ ಇಫ್ತಿಕಾರ್ ಅಹ್ಮದ್ ಅವರ ಪುತ್ರಿ ಸೈಮಾ ಜೊಗೆಜೈ ಅವರು ಸೆರೀನ್ ಏರ್ ವಿಮಾನದಲ್ಲಿ Read more…

ಮಾಂಸದಡುಗೆ ಕಾರಣಕ್ಕೆ ಜಗಳ ; ಮಟನ್ ಕರಿಗಾಗಿ ಪತ್ನಿಯನ್ನೇ ಕೊಂದ ಪತಿ !

ತೆಲಂಗಾಣದ ಮೆಹಬೂಬಾಬಾದ್‌ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಮಟನ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು 35 ವರ್ಷದ ಮಲೋತ್ ಕಲಾವತಿ Read more…

ಚಿನ್ನ, ನಗದು ಸಾಗಣೆ: ನಿಮಗೆ ತಿಳಿದಿರಲಿ ʼಕಸ್ಟಮ್ಸ್ʼ ನಿಯಮಗಳ ಈ ಮಾಹಿತಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರಿಂದ 14.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಅತಿದೊಡ್ಡ ವಶಪಡಿಸಿಕೊಳ್ಳುವಿಕೆ ಎಂದು ಹೇಳಲಾಗುತ್ತಿದೆ. ಕಂದಾಯ ಗುಪ್ತಚರ Read more…

ಪ್ರೇಮಕ್ಕಾಗಿ ಅತಿರೇಕದ ಪರೀಕ್ಷೆ: ಕರುಳಿನ ಒಂದು ಭಾಗ ಕಳೆದುಕೊಂಡ ಚೀನೀ ಯುವಕ !

ಚೀನಾದಲ್ಲಿ ಪ್ರೀತಿ ಸಾಬೀತು ಮಾಡುವ ವಿಚಿತ್ರ ಪ್ರಯತ್ನವೊಂದು ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯ ಬೇಡಿಕೆಯಂತೆ ಹೆರಿಗೆ ನೋವಿನ ಸಿಮ್ಯುಲೇಷನ್ ಗೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಹೆನಾನ್ Read more…

ಮದುವೆ ಮೆರವಣಿಗೆಯಲ್ಲಿ ಕುದುರೆಗೆ ಸಿಗರೇಟ್ ಸೇದಿಸಿ ಚಿತ್ರಹಿಂಸೆ; ಅಮಾನವೀಯ ಕೃತ್ಯದ ವಿಡಿಯೋ ವೈರಲ್ | Watch

ಮದುವೆಯ ಮೆರವಣಿಗೆಯಲ್ಲಿ ಕೆಲ ಯುವಕರು ಕುದುರೆಯನ್ನು ಹಿಂಸಿಸುತ್ತಿರುವ ಆಘಾತಕಾರಿ ಘಟನೆ ಆನ್‌ಲೈನ್‌ನಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕುದುರೆಯ ಮೇಲೆ ಪುಷ್-ಅಪ್ ಮಾಡುತ್ತಾ, ಅದಕ್ಕೆ ಸಿಗರೇಟ್ ಸೇದಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ Read more…

Shocking: ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಕುಟುಂಬ ಸಮೇತ ಕುಂಭಮೇಳಕ್ಕೆ ಹೋದ ಮಗ !

ಜಾರ್ಕಂಡ್‌ ನ ರಾಮಗಢದ ಸಿರ್ಕಾ-ಅರ್ಗಡ್ಡಾದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 68 ವರ್ಷದ ವೃದ್ಧ ತಾಯಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ, ಮಗ ಕುಂಭಮೇಳಕ್ಕೆ ತೆರಳಿದ್ದಾನೆ. ಹಸಿವು ಮತ್ತು ಅನಾರೋಗ್ಯದಿಂದ Read more…

ʼಚೆಕ್ʼ ಮೂಲಕ ವಹಿವಾಟು ನಡೆಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲೇಬೇಕು ಈ ಮಾಹಿತಿ

ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಜನರು ಹೆಚ್ಚಾಗಿ ಆನ್‌ಲೈನ್ ವಹಿವಾಟುಗಳನ್ನು ಬಳಸುತ್ತಾರೆ, ಆದರೆ ಇಂದಿಗೂ ಅನೇಕ ಜನರು ಚೆಕ್ ಮೂಲಕ ಪಾವತಿಸಲು ಬಯಸುತ್ತಾರೆ. ಅನೇಕ ಬಾರಿ ಜನರು ಬ್ಯಾಂಕ್ ಚೆಕ್ Read more…

ರೀಲ್‌ ಗಾಗಿ ಕಾರ್‌ ಮೇಲೆ ಬೆತ್ತಲಾದ ಯುವಕ; ವಿಡಿಯೋ ವೈರಲ್‌ ಬಳಿಕ ತನಿಖೆಗೆ ಆದೇಶ | Viral Video

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಐಷಾರಾಮಿ ಕಾರಿನ ಮೇಲೆ ಬೆತ್ತಲೆಯಾಗಿ ಕುಳಿತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಮಾಧೋತಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

Video: ರಸ್ತೆಯ ಇಕ್ಕೆಲಗಳಲ್ಲಿ ʼಸಾರಿ ಬುಬುʼ ಪೋಸ್ಟರ್;‌ ಮುನಿಸಿಕೊಂಡ ಪ್ರೇಮಿಯ ಮನವೊಲಿಸಲು ಮುಂದಾದಾನ ಯುವಕ ?

ನೋಯ್ಡಾದಿಂದ ಮೀರತ್‌ವರೆಗೆ ವಿದ್ಯುತ್ ಕಂಬ ಮತ್ತು ಗೋಡೆಗಳ ಮೇಲೆ “ಸಾರಿ ಬುಬು” ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ. ಸೆಕ್ಟರ್ 37 ರ ಬೊಟಾನಿಕಲ್ ಗಾರ್ಡನ್ ಮೆಟ್ರೋ Read more…

ʼಥ್ರಿಲ್‌ʼ ಗಾಗಿ ತನ್ನ ಬಗ್ಗೆ ತಾನೇ ʼವಾಂಟೆಡ್ʼ ಪೋಸ್ಟ್ ಹಾಕಿಕೊಂಡು ತಗ್ಲಾಕ್ಕೊಂಡ ಭೂಪ…!

ನಾನು ನಾಪತ್ತೆಯಾಗಿದ್ದೇನೆಂದು ತನ್ನ ಬಗ್ಗೆ ತಾನೇ ವಾಟೆಂಡ್ ಪೋಸ್ಟ್ ಹಾಕಿಕೊಂಡ ವ್ಯಕ್ತಿಯನ್ನ ಚೀನಾದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ನಕಲಿ ಬಂಧನ ವಾರಂಟ್ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆತನನ್ನು Read more…

BREAKING NEWS: UAPA ಅಡಿಯಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಅರುಂಧತಿ ರಾಯ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ

ನವದೆಹಲಿ: UAPA ಅಡಿಯಲ್ಲಿ ಲೇಖಕಿ ಅರುಂಧತಿ ರಾಯ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ LG ಅನುಮೋದಿಸಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2010 Read more…

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಲ್ಲ: ಸುಳ್ಳು ಸುದ್ದಿ ಹರಡಿದ್ರೆ ಕ್ರಮ: ಎಸ್.ಪಿ. ಉಮಾ ಪ್ರಶಾಂತ್

ದಾವಣಗೆರೆ: ಚನ್ನಗಿರಿ ಗಲಾಟೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ ಜರುಗಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ Read more…

ವೇಗವಾಗಿ ಚಲಿಸ್ತಿರುವ ಬೈಕ್ ನಲ್ಲಿ ಯುವಜೋಡಿ ರೊಮ್ಯಾನ್ಸ್; ವಿಡಿಯೋ ವೈರಲ್ ಬಳಿಕ ಖಾಕಿ ಕ್ರಮ

ರಾಜಸ್ತಾನದ ಕೋಟಾದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರಲ್ಲಿ ರಸ್ತೆಯಲ್ಲಿ ಯುವ ಜೋಡಿಯೊಂದು ಬೈಕ್ ಚಾಲನೆ ವೇಳೆ ರೊಮ್ಯಾನ್ಸ್ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ರಸ್ತೆಮಾರ್ಗಗಳಲ್ಲಿ ಸಾರ್ವಜನಿಕ ಸುರಕ್ಷತೆಯ ಬಗ್ಗೆ Read more…

ಮುಸ್ಲಿಮರ ಮತ ಸಾಕು ಎಂದು ಸಿಎಂ ಹೇಳಿದಂತೆ ನಕಲಿ ವರದಿ ಪೋಸ್ಟ್: 7 ಮಂದಿ ವಿರುದ್ದ ಎಫ್ಐಆರ್

ಬೆಂಗಳೂರು: ಹಿಂದೂಗಳ ಮತ ಬೇಡ, ಮುಸ್ಲಿಂ ಮತಗಳಷ್ಟೇ ಸಾಕು, ಮುಂದಿನ ಜನ್ಮದಲ್ಲಿ ಮುಸ್ಲಿಮನಾಗುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಸುದ್ದಿ ಸೃಷ್ಟಿಸಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 Read more…

BIG NEWS: ಮ್ಯಾನ್ಯುಯಲ್ ಕೆಲಸ ಮಾಡಿಸಿದರೆ ಕಠಿಣ ಕಾನೂನು ಕ್ರಮ; ಸಿಎಂ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಇರಕೂಡದು. ಯಾರಾದರೂ ಮ್ಯಾನ್ಯುಯಲ್ ಕೆಲಸ ಮಾಡಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. Read more…

ರಾಜ್ಯದಲ್ಲಿ ʻಭ್ರೂಣಹತ್ಯೆʼ ತಡೆಗಟ್ಟಲು ಕಾನೂನು ಬದಲಾವಣೆ, ಐಪಿಸಿ ತಿದ್ದುಪಡಿಗೆ ಕ್ರಮ : ಸಚಿವ ದಿನೇಶ ಗುಂಡೂರಾವ್

ಬೆಳಗಾವಿ: ಸುವರ್ಣ ಸೌಧ :  ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಾನೂನಾತ್ಮಕ ರಕ್ಷಣೆ, ಸಮಾನ ಹಕ್ಕು, ಸಾಮಾಜಿಕ ನ್ಯಾಯ ದೊರಕುವಂತೆ ಸರ್ಕಾರಗಳು ಕ್ರಮ ವಹಿಸಿವೆ. ಭ್ರೂಣಹತ್ಯೆ ಒಂದು ಸಾಮಾಜಿಕ ಪಿಡುಗು Read more…

ರಾಜ್ಯದಲ್ಲಿ ʻಹುಕ್ಕಾ ಬಾರ್ʼ ನಿಯಂತ್ರಣಕ್ಕೆ ಮಹತ್ವದ ಕ್ರಮ : ಶೀಘ್ರವೇ ಕಾನೂನು

ಬೆಳಗಾವಿ : ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಯಂತ್ರಕ್ಕೆ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರವೇ ಹುಕ್ಕಾ ಬಾರ್‌ ನಿಯಂತ್ರಕ್ಕೆ ಕಾನೂನು ರೂಪಿಸುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಈ Read more…

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಬೆನ್ನಲ್ಲೇ ಕೇಂದ್ರದ ಮಹತ್ವದ ಕ್ರಮ: 3 ವರ್ಷ ಜೈಲು, 1 ಲಕ್ಷ ರೂ. ದಂಡದ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಿಗೆ ಎಚ್ಚರಿಕೆ

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರದ್ದು ಎಂದು ಹೇಳಲಾದ ಡೀಪ್‌ಫೇಕ್ ವಿಡಿಯೋ ವೈರಲ್ ಆದ ನಂತರ ಕೇಂದ್ರವು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಗಳಿಗೆ ನಿಯಮ ಜ್ಞಾಪನೆ ಕಳುಹಿಸಿದೆ. Read more…

ಅಣ್ಣಾಮಲೈ ವಿರುದ್ಧ ಲೀಗಲ್​ ನೋಟಿಸ್​: ಎಲ್ಲ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದ ನಾಯಕ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಅದರ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ Read more…

ಭರ್ಜರಿ ಯಶಸ್ಸು ಕಂಡ ‘ಕಾಂತಾರ’ ಚಿತ್ರ ತಂಡಕ್ಕೆ ಶಾಕ್: ಈ ಕಾರಣಕ್ಕೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗಲೇ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ Read more…

ಒಪ್ಪಿಗೆ ಇಲ್ಲದೇ ‘PayCM’ ಪೋಸ್ಟರ್ ಗಳಲ್ಲಿ ಫೋಟೋ ಬಳಕೆ: ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟ

ಕರ್ನಾಟಕ ಕಾಂಗ್ರೆಸ್‌ ನ ‘ಪೇಸಿಎಂ’(‘PayCM’) ಪೋಸ್ಟರ್‌ ಗಳಿಗೆ ತಮ್ಮ ಫೋಟೋವನ್ನು ಬಳಸಿದ್ದಾರೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ತಿಳಿಸಿದ್ದಾರೆ. ಒಪ್ಪಿಗೆಯಿಲ್ಲದೆ ತಮ್ಮರ ಫೋಟೋ ಬಳಸಲಾಗಿದೆ ಎಂದು Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ರೂಲ್ಸ್: ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ

ಬೆಂಗಳೂರು: ಸಾರಿಗೆ ಇಲಾಖೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ. ಕಾರ್ ನ ನಂಬರ್ ಪ್ಲೇಟ್ ಮೇಲೆ ಹೆಸರುಗಳನ್ನು ಹಾಕುವಂತಿಲ್ಲ. Read more…

BIG BREAKING: ಪಾದಯಾತ್ರೆ ಆರಂಭದ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ; ಕಾನೂನು ಕ್ರಮಕ್ಕೆ ಸೂಚನೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಪಾದಯಾತ್ರೆ ಕೈಗೊಂಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ Read more…

ಕಾರ್ಮಿಕರು, ರೈತರಿಗೆ ಗುಡ್ ನ್ಯೂಸ್: ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್- ಕಟ್ಟಡ ಕಾರ್ಮಿಕರಿಗೆ ಅವಕಾಶ

ಬೆಂಗಳೂರು: ಮೇ. 12 ರವರೆಗೆ ಕಠಿಣ ನಿರ್ಬಂಧ ಜಾರಿಯಾಗಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ Read more…

RSS ಬಗ್ಗೆ ಟೀಕೆ, ದೇಶ ವಿರೋಧಿ ಹೇಳಿಕೆ: PFI ಸಂಘಟನೆ ನಾಯಕರಿಗೆ ಬಿಗ್ ಶಾಕ್

ಬೆಂಗಳೂರು: ದೇಶ ವಿರೋಧಿ ಮತ್ತು ಅಸಂವಿಧಾನಿಕ ಹೇಳಿಕೆ ನೀಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ, ಕಾನೂನು ಮತ್ತು ಸಂಸದೀಯ Read more…

ಪ್ರಾಣಿ ಹಿಂಸೆ ಸಂಬಂಧಿತ ಕಾನೂನು ಮತ್ತಷ್ಟು ಬಿಗಿ: ಅನಧಿಕೃತವಾಗಿ ಪ್ರಾಣಿ ಸಾಗಣೆ ಮಾಡುವವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದ್ದು, ಅದರ ಪೂರ್ಣ ಪ್ರಮಾಣದ ಆಡಳಿತ ಮಂಡಳಿಯ ಸಭೆ ಇಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...