alex Certify ಕಾಡು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ Read more…

ಗೆಳೆಯನ ನಂಬಿ ಹೋದ ಮಹಿಳೆ ಮೇಲೆ ಗ್ಯಾಂಗ್ ರೇಪ್: ಕಾಡಿನಲ್ಲಿ 25 ಮಂದಿಯಿಂದ ಲೈಂಗಿಕ ದೌರ್ಜನ್ಯ

ನವದೆಹಲಿ: ಫೇಸ್ಬುಕ್ ನಲ್ಲಿ ಪರಿಚಿತವಾಗಿದ್ದ ಯುವಕನನ್ನು ನಂಬಿ ಆತನೊಂದಿಗೆ ಹೋಗಿದ್ದ ಮಹಿಳೆಯ 25 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದಾಗಿ ದೂರು Read more…

ಜೀವಮಾನದಲ್ಲೇ ಮರೆಯಲಾಗದ ಘಟನೆಗೆ ಸಾಕ್ಷಿಯಾದ ಪ್ರವಾಸಿಗರು…!

ಥ್ರಿಲ್ಲಿಂಗ್ ಅನುಭವ ಬೇಕೆಂದು ಜಂಗಲ್ ಸಫಾರಿಗೆ ಹೊರಟಿದ್ದ ಪ್ರವಾಸಿಗರ ಗುಂಪೊಂದು ತನ್ನ ಜೀವಮಾನದಲ್ಲಿ ಮರೆಯಲಾರದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಹಸಿದ ಸಿಂಹವೊಂದು ಪ್ರವಾಸಿಗರ ಎದುರೇ ತನ್ನ ಬೇಟೆಯ ಮೇಲೆ ಎಗರಿ Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ಧರೆ ತಣಿಸಲು ಬಂದ ವರ್ಷಧಾರೆಯನ್ನು ಕುಣಿದು ಕುಪ್ಪಳಿಸಿ ಸ್ವಾಗತಿಸಿದ ಮಹಿಳಾ ಅರಣ್ಯಾಧಿಕಾರಿ

ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್‌ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ವಿಡಿಯೋ: ಸ್ವಚ್ಛಂದ ವಿಹಾರದ ಮೂಡ್‌ನಲ್ಲಿರುವ ಆನೆಗಳ ಹಿಂಡು

ಆನೆಗಳ ಹಿಂಡನ್ನು ನೋಡುವುದೇ ಒಂದು ಆನಂದ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಹಾರ/ವಿಹಾರ ಅರಸುತ್ತಾ ಕಾಡು – ಮೇಡು ಅಲೆಯುವ ಪುಟಾಣಿ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿಯ ವಿಷಯ. Read more…

ಗಾಯಗೊಂಡ ಸಲಗಕ್ಕೆ ಆರೈಕೆ ಮಾಡಿದ ವಿಡಿಯೋ ವೈರಲ್

ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ Read more…

ʼಕೊರೊನಾʼ ಸೋಂಕಿತ ತಾಯಿಯನ್ನು ಕಾಡಿನಲ್ಲಿ ಬಿಟ್ಟುಬಂದ ಮಗ…!

ಕೊರೊನಾ ಈಗ ವಿಲನ್ ಆಗಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. Read more…

ಎಲೆ ತಿನ್ನಲು ಹಿಂಗಾಲುಗಳ ಮೇಲೆ ನಿಂತ ಜಿಂಕೆ: ಅಪರೂಪದ ವಿಡಿಯೋ ವೈರಲ್

ವನ್ಯಜೀವಿಗಳ ಛಾಯಾಗ್ರಹಣವೇ ಅಂಥದ್ದು. ಅವುಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ, ಒಳ್ಳೆ ಮೂಡ್‌ನಲ್ಲಿದ್ದಾಗ ಚಿತ್ರ/ವಿಡಿಯೋಗಳನ್ನು ಸೆರೆ ಹಿಡಿಯಲು ಸಾಕಷ್ಟು ತಾಳ್ಮೆ ಹಾಗೂ ಬದ್ಧತೆ ಬೇಕು. ಜಿಂಕೆಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, Read more…

ಬಾತುಕೋಳಿಯನ್ನು ಹಿಡಿಯಲು ಹೋಗಿ ಬೇಸ್ತುಬಿದ್ದ ಹುಲಿ

ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..? ಇಂಥದ್ದೇ ಒಂದು Read more…

ಚಿಕ್ಕಣ್ಣ ಜೊತೆ ಕಾಡು ಸುತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳೆಂದರೇ ಅಚ್ಚುಮೆಚ್ಚು ಅನ್ನೋದು ಗೊತ್ತಿರುವ ವಿಚಾರವೇ. ಸದಾ ಸಮಯ ಸಿಕ್ಕಾಗಲೆಲ್ಲಾ ಕಾಡು, ಪ್ರಾಣಿಗಳ ಜೊತೆಯೇ ಇರುವ ನಟ ದರ್ಶನ್ ಇದೀಗ ಚಾಮರಾಜನಗರದ Read more…

ಹುಲಿ ದಾರಿಗೆ ಹೆಬ್ಬಾವು ಅಡ್ಡಲಾಗಿ ಬಂದಾಗ……..

ಹೆಬ್ಬಾವೊಂದು ತನ್ನ ದಾರಿಗೆ ಅಡ್ಡ ಬಂದಾಗ, ಹುಲಿ ಅದನ್ನು ಎದುರಿಸಿದ ಪರಿಯನ್ನು ತೋರುವ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಹೆಬ್ಬಾವಿನ Read more…

ಬಲು ಮಜವಾಗಿದೆ ಈ ಒರಾಂಗುಟನ್ ಗಳ ತುಂಟಾಟ…!

ಪ್ರಾಣಿಗಳಲ್ಲೂ ಮಹಾನ್ ಚೇಷ್ಟೆ ಮಾಡುವ ಖಯಾಲಿ ಬಹಳ ಇದೆ. ಅವುಗಳ ತುಂಟಾಟ ನೋಡುವುದು ಬಲೇ ಮಜ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ Read more…

ಗರ್ಭಿಣಿ ಆನೆ ಸಾವು ಆಕಸ್ಮಿಕ ಘಟನೆ ಎಂದು ಹೇಳಿದ ಕೇಂದ್ರ ಪರಿಸರ ಸಚಿವಾಲಯ

ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದು ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ತೀವ್ರವಾಗಿ ಖಂಡಿಸಿದ್ದರು. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...