alex Certify ಕಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಪ್ರವಾಸಿ ಸ್ಥಳ ‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

ಜೀವಂತ ಮೊಸಳೆಯನ್ನು ನುಂಗಿದ ಹೆಬ್ಬಾವು; ಬೆಚ್ಚಿ ಬೀಳಿಸುವಂತಿದೆ ವೈರಲ್ ವಿಡಿಯೋ

ಪ್ರಾಣಿಗಳ ಅಸಾಧಾರಣ ನಡವಳಿಕೆಯು ಕೆಲವೊಮ್ಮೆ ಅಚ್ಚರಿ ತರಿಸುತ್ತದೆ. ಅಂತಹ ಹಲವಾರು ಪ್ರಸಂಗ/ಘಟನೆಯ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಕಾಡಿನಲ್ಲಿ ಮೊಸಳೆ ಮತ್ತು ಹೆಬ್ಬಾವು ನಡುವಿನ ಅಸಾಧಾರಣ ಕಾಳಗವನ್ನು Read more…

ನಿರ್ಮಾಣ ಹಂತದ ಮನೆಯ ಟಾಯ್ಲೆಟ್ ನಲ್ಲಿತ್ತು 30 ಕ್ಕೂ ಅಧಿಕ ಹಾವು; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್…!

ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಬಾತ್ರೂಮ್ ನಲ್ಲಿ 30ಕ್ಕೂ ಅಧಿಕ ಹಾವುಗಳು ಕಂಡುಬಂದಿದ್ದು, ಬೆಚ್ಚಿ ಬೀಳಿಸುವಂತಿರುವ ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Read more…

15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ದೇಶದಲ್ಲಿ ಬಹಳ ಅಪರೂಪ ಎನಿಸಿದ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಸೀತಾ ನದಿ ತೀರದ ನಡಪಾಲ್ ಗ್ರಾಮದಲ್ಲಿ ಭಾನುವಾರ Read more…

Watch Video | ಎಲ್ಲರ ಗಮನ ಸೆಳೆದಿದೆ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಚಿತ್ರ ಆಕೃತಿ

ಉತ್ತರ ಅಮೆರಿಕದ ಕಾಡುಗಳಲ್ಲಿ ವಿಶೇಷವಾಗಿ ಪೆಸಿಫಿಕ್ ವಾಯುವ್ಯದಲ್ಲಿ ಸಂಚರಿಸುತ್ತವೆ ಎಂದು ನಂಬಲಾದ ಪೌರಾಣಿಕ ಜೀವಿ ಬಿಗ್ ಫೂಟ್ ಅಸ್ವಿತ್ವದ ಬಗ್ಗೆ ಹಲವು ಪ್ರಶ್ನೆ ಮತ್ತು ಕುತೂಹಲಗಳಿವೆ. ಅದರ ಅಸ್ತಿತ್ವದ Read more…

ಮನೆಯ ಬೆಡ್ ರೂಂ ನಲ್ಲಿತ್ತು ಬರೋಬ್ಬರಿ 7 ಅಡಿ ಉದ್ದದ ಕಾಳಿಂಗ ಸರ್ಪ….!

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಅದನ್ನು ಕಂಡರೆ ಮಾರು ದೂರ ಹಾರುವವರ ನಡುವೆ ಅದನ್ನು ಚಾಣಾಕ್ಷತನದಿಂದ ಹಿಡಿಯುವವರೂ ಇದ್ದಾರೆ. ಸಾಮಾನ್ಯವಾಗಿ ಹೊರಗೆ ಕಾಣುವ ಹಾವು ಮನೆ ಒಳಗೆ Read more…

ಆನೆಗಳು ಹಳಿ ದಾಟಲು ಅನುವು ಮಾಡಿಕೊಡಲು ರೈಲು ನಿಲ್ಲಿಸಿದ ಲೋಕೋ-ಪೈಲಟ್

ಇಡೀ ಭೂಮಿಯೆಲ್ಲಾ ತಮ್ಮದು ಎನ್ನುವ ಅಹಂ ಬಿಟ್ಟು, ಅನ್ಯ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ಜೀವಿಸಲು ನಮ್ಮಷ್ಟೇ ಹಕ್ಕಿದೆ ಎಂದು ಅರಿತು ಬಾಳುವ ಮನುಜರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅರಣ್ಯಗಳ Read more…

ರಸ್ತೆ ಬದಿ ನೀರು ಕುಡಿಯುತ್ತಿರುವ ಹುಲಿಗಾಗಿ ಸ್ತಬ್ಧಗೊಂಡ ಸಂಚಾರ

ದೊಡ್ಡ ಬೆಕ್ಕುಗಳೇ ಹಾಗೆ! ರಾಜ ಗಾಂಭೀರ್ಯ ಹಾಗೂ ಗತ್ತಿನ ಪ್ರತೀಕದಂತೆ ಕಾಣುವ ದೊಡ್ಡ ಬೆಕ್ಕುಗಳನ್ನು ಅರಣ್ಯದಲ್ಲಿ ನೋಡುವುದೇ ಚಂದ. ದೊಡ್ಡ ಬೆಕ್ಕುಗಳ ದೊಡ್ಡ ಬೆಕ್ಕಾದ ಹುಲಿಯನ್ನು ಅದರ ಸ್ವಚ್ಛಂದ Read more…

Watch Video | ಗಜಪಡೆಗೆ ದಾರಿ ಬಿಟ್ಟುಕೊಟ್ಟ ವ್ಯಾಘ್ರ

ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, Read more…

Watch | ಹೆಲಿಕಾಪ್ಟರ್‌ನಲ್ಲಿ ಚೀತಾ ಬೆನ್ನಟ್ಟಿ ಅರವಳಿಕೆ ನೀಡಿದ ಅರಣ್ಯ ಸಿಬ್ಬಂದಿ

ಯಾವುದೇ ಆಕ್ಷನ್ ಮೂವಿಗೂ ಕಮ್ಮಿ ಇಲ್ಲದಂತೆ ಕಾಣುವ ವಿಡಿಯೋವೊಂದರಲ್ಲಿ ಚೀತಾವೊಂದಕ್ಕೆ ಹೆಲಿಕಾಪ್ಟರ್‌ನಿಂದ ಅರವಳಿಕೆ ನೀಡುವುದನ್ನು ನೋಡಬಹುದಾಗಿದೆ. ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ Read more…

Watch Video | ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ಎರಗಿದ ಹೆಣ್ಣಾನೆ

ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) Read more…

Watch Video | ನೆಟ್ಟಿಗರ ಹುಬ್ಬೇರಿಸಿದ ಮದಗಜಗಳ ಕಾದಾಟ

ಸಾಮಾನ್ಯವಾಗಿ ಆನ್ಲೈನ್‌ನಲ್ಲಿ ವೈರಲ್ ವಿಡಿಯೋಗಳನ್ನು ಕಂಡಂತೆ ಆನೆಗಳು ಸೌಮ್ಯ ಜೀವಿಗಳು ಎಂಬ ಭಾವನೆ ಮೂಡುತ್ತದೆ. ಆನೆಗಳು ವಾಹನಗಳ ಮೇಲೆ ದಾಳಿ ಮಾಡುವ ಕ್ಲಿಪ್‌ಗಳು ಬಹಳಷ್ಟು ಬಂದಿದ್ದರೂ ಸಹ, ಕೆಲವೊಮ್ಮೆ Read more…

ಕೇರಳದ ಕಾಡುಗಳಲ್ಲಿ ಹೊಸ ಸರೀಸೃಪ gecko ಪತ್ತೆ ಮಾಡಿದ ವಿಜ್ಞಾನಿಗಳು

ಕೇರಳ: ಉತ್ತರ ಕೇರಳದ ಕರಾವಳಿ ಕಾಡುಗಳಲ್ಲಿ ನೆಲದ ಮೇಲೆ ವಾಸಿಸುವ ಹೊಸ ಜಾತಿಯ ಸರೀಸೃಪ ಸಿರ್ಟೊಡಾಕ್ಟಿಲಸ್ ನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದನ್ನು ಗೆಕ್ಕೊ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ Read more…

ಕಾಂಬೋಡಿಯನ್ ಕಾಡಿಗೆ ಭಾರತದ ಹುಲಿ; ಮಹತ್ವದ ಒಪ್ಪಂದಕ್ಕೆ ಉಭಯ ದೇಶಗಳ ಸಹಿ

ಕಾಂಬೋಡಿಯನ್ ಕಾಡುಗಳಲ್ಲಿ ಹುಲಿಗಳನ್ನು ಮರುಪರಿಚಯಿಸಲು ಸಹಾಯ ಮಾಡಲು ಭಾರತ ಮತ್ತು ಕಾಂಬೋಡಿಯನ್​ ದೇಶಗಳ ನಡುವಿನ ಒಪ್ಪಂದದ ಭಾಗವಾಗಿ ಭಾರತವು ಶೀಘ್ರದಲ್ಲೇ ಕೆಲವು ಹುಲಿಗಳನ್ನು ಕಾಂಬೋಡಿಯಾಕ್ಕೆ ಕಳುಹಿಸಲಿದೆ. ಆಫ್ರಿಕನ್ ಚಿರತೆಗಳಿಗೂ Read more…

ಅಳಿವಿನಂಚಿನಲ್ಲಿರುವ ಅಪರೂಪದ ಕುದ್ರೋಳ ಹಾವು ಪತ್ತೆ….!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸಮೀಪದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗಿಣಿ ಗ್ರಾಮದ ಬಳಿಯ ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಕುದ್ರೋಳ ಹಾವು ಪತ್ತೆಯಾಗಿದೆ. Read more…

ಅನ್ನಾಹಾರವಿಲ್ಲದೇ ಕಾಡಿನಲ್ಲಿ ಎರಡು ದಿನ ಕಳೆದಿದ್ದ 6 ರ ಪೋರಿ; 22 ವರ್ಷಗಳ ಬಳಿಕ ಘಟನೆ ಮೆಲುಕು

ಸೂರು ಹಾಗೂ ಆಹಾರವಿಲ್ಲದೇ ಎರಡು ದಿನಗಳ ಮಟ್ಟಿಗೆ ಇರುವುದು ಎಂದರೆ ಎಂಥ ವಯಸ್ಕರಿಗೂ ಹಿಂಸೆಯ ಅನುಭವವೇ. ಅಂಥದ್ದರಲ್ಲಿ ಕಾಡಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿಯನ್ನು ಪುಟ್ಟ ಬಾಲಕಿಯೊಬ್ಬಳು ಎದುರಿಸುವುದನ್ನು ಒಮ್ಮೆ Read more…

Viral Video | ಚಿರತೆಯಿಂದ ಮರಿ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಮುಳ್ಳುಹಂದಿಗಳು

ಪ್ರಾಣಿಗಳು ತಮ್ಮ ಮರಿಗಳನ್ನು ಜೋಪಾನವಾಗಿ ರಕ್ಷಣೆ ಮಾಡುತ್ತವೆ. ಅವುಗಳ ಮೇಲೆ ದಾಳಿ ಮಾಡಿದಾಗಲಂತೂ ಯುದ್ಧಕ್ಕೆ ನಿಂತವರಂತೆ ಹೋರಾಡುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಮತ್ತು ಮುಳ್ಳುಹಂದಿಗಳ Read more…

ವನ್ಯಜೀವಿಗಳ ಬೇಟೆ ತಡೆಗೆ ಮಹತ್ವದ ಹೆಜ್ಜೆ; ಟೋಲ್ ಫ್ರೀ ಸಂಖ್ಯೆ ಶುರು

ಮಾನವನ ದುರಾಸೆಯಿಂದಾಗಿ ಕಾಡು ನಾಶವಾಗುತ್ತಿದ್ದು, ಇದರ ಜೊತೆಗೆ ವನ್ಯಜೀವಿಗಳ ಹತ್ಯೆಯೂ ನಡೆಯುತ್ತಿದೆ. ಅಲ್ಲದೆ ಕೆಲವೊಂದು ಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ Read more…

ಮಾಲೀಕನ ಜೀವ ಉಳಿಸಿದ ಶ್ವಾನ…! ಶಿವಮೊಗ್ಗದಲ್ಲೊಂದು ಮನಕಲುಕುವ ಘಟನೆ

ಶಿವಮೊಗ್ಗ: ಇದೊಂದು ಮನಮಿಡಿಯುವ ಕಥೆ. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ನಿರ್ಜನ ಪ್ರದೇಶದಲ್ಲಿ ತಲೆ ಸುತ್ತಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯ ಕಾರಣಕ್ಕೆ ಪತ್ತೆಯಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. Read more…

ಹುದುಗಿಸಿಟ್ಟ ಅಕ್ರಮ ಮದ್ಯ ಹೀರಿ ಗಾಢನಿದ್ದೆಗೆ ಜಾರಿದ ಆನೆಗಳ ಹಿಂಡು…! ಸುಸ್ತಾದ ಗ್ರಾಮಸ್ಥರು

ಭುವನೇಶ್ವರ (ಒಡಿಶಾ): ಕಾಡಿನೊಳಕ್ಕೆ ಹೋದ ಗ್ರಾಮಸ್ಥರು ಮದ್ಯ ತಯಾರಿಸಿ ಅದನ್ನು ಅಲ್ಲಿಯೇ ಹುದುಗಿಸಿಟ್ಟು ಬಂದರೆ, ಅಲ್ಲಿಗೆ ನುಗ್ಗಿದ ಆನೆಗಳ ಗುಂಪು ಕಂಠಪೂರ್ತಿ ಮದ್ಯ ಕುಡಿದು ಅಮಲಿನಲ್ಲಿ ತೇಲಿರುವ ಘಟನೆ Read more…

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ತಿರುವನಂತಪುರ (ಕೇರಳ): ರಬ್ಬರ್ ಷೀಟ್​ ಒಂದನ್ನು ಕದ್ದು ಪರಾರಿಯಾಗಿದ್ದ ಕಳ್ಳನೊಬ್ಬ 37 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರೋಚಕ ಘಟನೆ ಕೇರಳದಲ್ಲಿ ನಡೆದಿದೆ. ದಕ್ಷಿಣ ಕೇರಳ ಜಿಲ್ಲೆಯ Read more…

ಗ್ರಾಮಕ್ಕೆ ಬಂದ ಮರಿಯಾನೆಗೆ ಇನ್ನಿಲ್ಲದ ಕಿರುಕುಳ; ಆಘಾತಕಾರಿ ವಿಡಿಯೋ ವೈರಲ್

ಮಾನವ ತನ್ನ ದುರಾಸೆಗಾಗಿ ಕಾಡನ್ನು ನಾಶ ಮಾಡಿಕೊಂಡು ಬಂದಿದ್ದು, ಇದರ ಪರಿಣಾಮ ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿಂದ ವರ್ತಿಸಬೇಕಾದ ಮಾನವ ಆಗಲೂ ಸಹ ತನ್ನ ಕ್ರೌರ್ಯ Read more…

ಕಣ್ಮರೆಯಾಗುತ್ತಿರುವ ಬಿದಿರಿನ ಬುಟ್ಟಿಗಳು; ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಗುಡಿ ಕೈಗಾರಿಕೆ

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

BIG NEWS: ಬೆಳಗಾವಿ ನಗರದ ಮಧ್ಯ ಭಾಗದಲ್ಲಿಯೇ ಚಿರತೆ ಪ್ರತ್ಯಕ್ಷ; ಬೆಚ್ಚಿಬಿದ್ದ ಜನ

ಕಾಡು ನಾಶವಾದಂತೆ ಪ್ರಾಣಿಗಳು ಆಹಾರ ಅರಸಿ ನಗರಕ್ಕೆ ಬರುತ್ತಿರುವ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇವುಗಳು ಒಮ್ಮೊಮ್ಮೆ ಮನುಷ್ಯರ ಮೇಲೆ ದಾಳಿಯನ್ನು ಸಹ ನಡೆಸುತ್ತವೆ. ಅಂತಹುದೇ ಒಂದು ಘಟನೆ Read more…

ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡ ಬಂದು ಡಿಕ್ಕಿಯಾದ ಹುಲಿ: ಶಾಕಿಂಗ್ ವಿಡಿಯೋ ವೈರಲ್

ನೀವು ಕಾಡುಗಳ ಬಳಿ ಹೆದ್ದಾರಿಯಲ್ಲಿ ಚಾಲನೆ ಮಾಡಿದ್ದರೆ, ಬಹುಶಃ ನಿಮಗೆ ಕಾಡು ಪ್ರಾಣಿಗಳು ಕಾಣಸಿಕ್ಕಿರಬಹುದು. ರಾತ್ರಿಯಲ್ಲಿ ವಾಹನ ಚಲಾಯಿಸುವಾಗ, ರಸ್ತೆಯಲ್ಲಿ ತುಂಬಾ ಕತ್ತಲೆಯಾಗಿದ್ದರೆ ಅದು ಅಪಾಯಕಾರಿಯಾಗಬಹುದು. ಏಕೆಂದರೆ ಪ್ರಾಣಿಗಳು Read more…

ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ; ನೋಡುವ ಮುನ್ನ ಒಮ್ಮೆ ಯೋಚಿಸಿ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಕಾಡಿನಲ್ಲೂ ಸಹ ರಸ್ತೆ ನಿರ್ಮಾಣವಾಗತೊಡಗಿದ್ದು, ಇದು ಕಾಡು ಪ್ರಾಣಿಗಳ ಇರುವಿಕೆಗೆ Read more…

ಬೆಚ್ಚಿಬೀಳಿಸುವಂತಿದೆ ʼಮೊಬೈಲ್‌ʼ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ದೃಶ್ಯ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವ ಕಾರಣ ಪ್ರಾಣಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಅಲ್ಲದೇ ಕಾಡು ಹಾದಿಯಲ್ಲಿ ರಸ್ತೆಗಳು ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ಪ್ರಾಣಿಗಳ ಜೀವಕ್ಕೂ Read more…

ಕಾಡಾನೆ ಉಪಟಳ ತಪ್ಪಿಸಲು ವಿಶೇಷ ಯೋಜನೆ ರೂಪಿಸಿದ ಅರಣ್ಯಾಧಿಕಾರಿಗಳು…!

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು, ಹೀಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಹೀಗೆ ಬಂದ ವೇಳೆ ಬೆಳೆ ಮಾತ್ರವಲ್ಲದೆ ಮಾನವನ ಪ್ರಾಣಹಾನಿಗೂ ಕಾರಣವಾಗುತ್ತಿವೆ. ಈ ಹಿನ್ನಲೆಯಲ್ಲಿ Read more…

ಕಾಡ್ಗಿಚ್ಚಿನ ಮುಂದೆ ನಿಂತು ಕ್ಯಾಟ್ ವಾಕ್ ಮಾಡಿದ್ಲು ಟಿಕ್ ಟಾಕ್ ತಾರೆ…!

ಇತ್ತೀಚೆಗೆ ಇನ್ಸ್ಟಾಗ್ರಾಂ, ಟಿಕ್ ಟಾಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳನ್ನು ಹಂಚಿಕೊಳ್ಳಲು ಹಲವಾರು ಮಂದಿ ವಿಭಿನ್ನ ರೀತಿಯಾಗಿರಲು ಇಷ್ಟಪಡುತ್ತಾರೆ. ಇದೀಗ ಪಾಕಿಸ್ತಾನದ ಟಿಕ್ ಟಾಕ್ ತಾರೆ ಹುಮೈರಾ Read more…

ಕೇವಲ ಒಂದು ಕೋಲಿನಿಂದ ಸಿಂಹವನ್ನು ಹೆದರಿಸಿದ ಭೂಪ..!

ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಾಗ, ನೀವು ಏನು ಬೇಕಾದರೂ ಸಾಧಿಸಬಹುದು. ಸಿಂಹ, ಹುಲಿ ಇವ್ಯಾವುದಕ್ಕೂ ನೀವು ಹೆದರುವ ಪ್ರಮೇಯವೇ ಬರುವುದಿಲ್ಲ. ಅಯ್ಯಬ್ಬಾ.. ಸಿಂಹಕ್ಕೆ ಹೆದರದೆ ಅದನ್ನು ಓಡಿಸುವುದು ಸಾಧ್ಯವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...