ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕನ್ನಡದಲ್ಲಿ ಬಿಇ, ಬಿಟೆಕ್ ತರಗತಿ ನಡೆಸಲು ಎಐಸಿಟಿಇ ಸೂಚನೆ
ಬೆಂಗಳೂರು: ತಾಂತ್ರಿಕ ಶಿಕ್ಷಣ ಬೋಧನೆ ಮಾಡುತ್ತಿರುವ ಕಾಲೇಜುಗಳು ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಅಥವಾ ಮಾತೃಭಾಷೆ ಸಂಭಾಷಣೆ ನಡೆಸುವಂತೆ…
ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ
ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ…
ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ : ಹೊಸ ವರ್ಷದಿಂದ ʻಡ್ರೈವಿಂಗ್ ಕಲಿಕೆʼ ಶುಲ್ಕ 7 ಸಾವಿರಕ್ಕೆ ಏರಿಕೆ!
ಬೆಂಗಳೂರು : ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ವಾಹನ ಚಾಲನಾ…
ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ಸರಳ, ಪರಿಣಾಮಕಾರಿಯಾಗಿ ಪಠ್ಯ ಅರ್ಥೈಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ
ಬೆಂಗಳೂರು: ವಿದ್ಯಾರ್ಥಿಗಳಿಗೆ ಸರಳ, ಪರಿಣಾಮಕಾರಿಯಾಗಿ ಪಠ್ಯ ಅರ್ಥೈಸಲು ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI) ಅಳವಡಿಕೆಗೆ…
ಇನ್ನು ಪ್ರೌಢಶಾಲೆಯಲ್ಲಿ ಕನ್ನಡ ಜತೆಗೆ ಇಂಗ್ಲಿಷ್ ಭಾಷೆಯಲ್ಲೂ ವಿಜ್ಞಾನ ಪಠ್ಯ ಕಲಿಕೆ
ಬೆಂಗಳೂರು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ ಪಠ್ಯ ಕಲಿಸಲು ಚಿಂತನೆ ನಡೆದಿದೆ. ಗ್ರಾಮೀಣ…
ಶಾಲಾ ಮಕ್ಕಳ ಕಲಿಕೆಗೆ ‘ಓದುವ ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು: ಗ್ರಾಮೀಣ ಪ್ರದೇಶದ ಮಕ್ಕಳು ಸೇರಿ ಶಾಲಾ ಮಕ್ಕಳಲ್ಲಿ ಓದು ಮತ್ತು ಕಲಿಕೆಯ ಆಸಕ್ತಿ ಬೆಳೆಸಲು…
BIG NEWS: ಅಮೆರಿಕ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಹಿಂದಿ ಕಲಿಕೆ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್ಎ) ಶಾಲೆಗಳಲ್ಲಿ ಇಂಗ್ಲಿಷ್ ನಂತರ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಸಲಾಗುತ್ತದೆ. ಎಲ್ಲವೂ…
ಸಹೋದ್ಯೋಗಿಯ ಮಗುವನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದ ಶಶಿ ತರೂರ್
ತಮ್ಮ ಮನೋಬೌದ್ಧಿಕ ಸಾಮರ್ಥ್ಯದಿಂದ ದೇಶವಾಸಿಗಳ ಬಾಯಲ್ಲಿ ’ಅಬ್ಬಬ್ಬಾ’ ಎನಿಸುವಂತೆ ಮಾಡುವ ಮಾಜಿ ಸಚಿವ ಶಶಿ ತರೂರ್…
ಉತ್ತಮ ರೀತಿಯಲ್ಲಿ ಮಕ್ಕಳನ್ನು ಬೆಳೆಸಲು ʼಕಲಿಕೆʼ ಹೇಗಿದ್ದರೆ ಚಂದ….? ಇಲ್ಲಿದೆ ಒಂದಿಷ್ಟು ಸಲಹೆ
ಮಕ್ಕಳನ್ನು ಬೆಳೆಸುವುದು ಬಲು ಸುಲಭ ಎಂದುಕೊಳ್ಳಬೇಡಿ. ಕೆಲವೊಮ್ಮೆ ಮೊಂಡು ಹಿಡಿಯುವುದು ಕಂಡಾಗ ನಾವು ಬೆಳೆಸಿದ ರೀತಿಯಲ್ಲೇ…
ಇಸ್ಲಾಮಿಕ್ ಸಂಸ್ಥೆಯಲ್ಲಿ ಭಗವದ್ಗೀತೆ, ಸಂಸ್ಕೃತ, ಹಿಂದೂ ಪಠ್ಯಗಳ ಕಲಿಕೆ
ಕೇರಳದ ಇಸ್ಲಾಮಿಕ್ ಇನ್‌ಸ್ಟಿಟ್ಯೂಟ್ 11 ಮತ್ತು 12 ನೇ ತರಗತಿಯಲ್ಲಿ ಮೂಲ ಸಂಸ್ಕೃತ ವ್ಯಾಕರಣ, ಭಗವದ್ಗೀತೆ…