alex Certify ಕರ್ನಾಟಕ | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಮತ್ತೆ 5 ಒಮಿಕ್ರಾನ್ ಕೇಸ್ ಪತ್ತೆ; 2 ಡೋಸ್ ಲಸಿಕೆ ಪಡೆದವರಲ್ಲೂ ರೂಪಾಂತರಿ ವೈರಸ್ ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಪ್ರಕರಣ ಹೆಚ್ಚುತ್ತಿದ್ದು, ಮತ್ತೆ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಮೆರಿಕಾದಿಂದ ರಾಜ್ಯಕ್ಕೆ ಆಗಮಿಸಿದ 22 ವರ್ಷದ Read more…

ದೇಶದಲ್ಲಿ ಒಂದೇ ದಿನ 156 ಜನರಲ್ಲಿ ಓಮಿಕ್ರಾನ್ ಸೋಂಕು

ನವದೆಹಲಿ: ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದೇಶದಲ್ಲಿ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 156 ಜನರಲ್ಲಿ ರೂಪಾಂತರಿ ವೈರಸ್ ಓಮಿಕ್ರಾನ್ Read more…

ಕೊರೊನಾ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದ ಮದ್ಯ ಪ್ರಿಯರು..!

ಬೆಂಗಳೂರು : ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಸೃಷ್ಟಿಯಾಗಿದ್ದು, ಬಹುತೇಕ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಾಗಿ ಸರ್ಕಾರದ ಆದಾಯ ಕೂಡ ತೀವ್ರವಾಗಿ ಕುಸಿದಿತ್ತು. ಆದರೆ, ಈ Read more…

BIG BREAKING: ಹೊಸ ವರ್ಷಾಚರಣೆಗೆ ಬ್ರೇಕ್; ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. Read more…

ದೇಶದಲ್ಲಿ 415ಕ್ಕೆ ಏರಿಕೆಯಾದ ಓಮಿಕ್ರಾನ್ ಸೋಂಕಿತರ ಸಂಖ್ಯೆ….!

ನವದೆಹಲಿ : ದೇಶದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 57 ಜನರಲ್ಲಿ ಸೋಂಕು Read more…

BIG NEWS: ಒಮಿಕ್ರಾನ್ ಹೆಚ್ಚಳ; ಟಫ್ ರೂಲ್ಸ್ ಮುನ್ಸೂಚನೆ ನೀಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಪೂರ್ಣ ಕಡಿವಾಣ ಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿ Read more…

ಸ್ವಂತ ಸೂರು ಹೊಂದುವ ಕನಸು ಕಂಡ ರಾಜ್ಯದ ಜನತೆಗೆ ಭರ್ಜರಿ ಗುಡ್‌ ನ್ಯೂಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಾಂತರ (ಪಿಎಂಎವೈ-ಜಿ) ಅಭಿಯಾನದಡಿ ರಾಜ್ಯದಲ್ಲಿ 2.02 ಕೋಟಿ ಮನೆಗಳ ನಿರ್ಮಾಣ ಕೆಲಸವನ್ನು ಆಗಸ್ಟ್‌ 15, 2022ರ ಒಳಗಾಗಿ ಮಾಡಿ ಮುಗಿಸಲು ಕೇಂದ್ರ ಸರ್ಕಾರ ಕರ್ನಾಟಕ Read more…

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 Read more…

BIG NEWS: ಮತ್ತೆ ಮೂರು ಬಾರಿ ಕಂಪಿಸಿದ ಭೂಮಿ; ಬಿರುಕು ಬಿಟ್ಟ ಮನೆಗಳ ಗೋಡೆ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಚಿಕ್ಕಬಳ್ಳಾಪುರದ ಕೆಲವೆಡೆಗಳಲ್ಲಿ ನಿನ್ನೆಯಷ್ಟೇ 2.6 ರಷ್ಟು ತೀವ್ರತೆಯ ಭೂಕಂಪನವಾಗಿತ್ತು. ಇದರ ಬೆನ್ನಲ್ಲೇ Read more…

ಕರ್ನಾಟಕ ಮೂಲದ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಯೆಟ್ನಾಂ ಯುವತಿ

ಹಾವೇರಿ: ಪ್ರೀತಿಗೆ ಭಾಷೆ, ಧರ್ಮ ಮತ್ತು ಪ್ರದೇಶ ಸೇರಿದಂತೆ ಯಾವುದೇ ಗಡಿಗಳಿಲ್ಲ ಎಂಬ ಮಾತು, ಕರ್ನಾಟಕದ ಪ್ರದೀಪ್ ಖಂಡನವರ್ ಮತ್ತು ವಿಯೆಟ್ನಾಂನ ಕ್ವಿನ್ ತ್ಸಾಂಗ್ ಪ್ರಕರಣದಲ್ಲಿ ನಿಜವಾಗಿದೆ. ಕರ್ನಾಟಕದ Read more…

ಮೈ ಕೊರೆಯುವ ಚಳಿಗೆ ತತ್ತರಿಸಿದ ಜನ: 85 ವರ್ಷದಲ್ಲೆ ಕನಿಷ್ಟ ತಾಪಮಾನ ಕಂಡ ಬೀದರ್..!

ಅಕಾಲಿಕ ಮಳೆಯಿಂದ ತಡವಾಗಿ ಆರಂಭವಾಗಿರೋ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದಕ್ಷಿಣ ಒಳಭಾಗ ಹಾಗೂ ಬಯಲು ಸೀಮೆಯಲ್ಲಿ ತಾಪದ ಮಟ್ಟ ಗಣನೀಯ ಇಳಿಕೆ ಕಂಡಿದೆ. ತಾಪಮಾನದಲ್ಲಿ 85 Read more…

BIG NEWS: ಎಂಇಎಸ್ ಪುಂಡಾಟ, ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್…?

ಎಂಇಎಸ್ ಪುಂಡಾಟಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶದ ಜೊತೆಗೆ ಎಂಇಎಸ್ ಬ್ಯಾನ್‌ ಗೆ ಒತ್ತಾಯಿಸಿದ್ದಾರೆ. ಹೀಗಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ವುಡ್‌ Read more…

ದಾಖಲೆ ಬರೆದ ಕರ್ನಾಟಕ…! 100% ವ್ಯಾಕ್ಸಿನ್ ಪಡೆದ ರಾಜ್ಯದ ಮಧ್ಯ ವಯಸ್ಕರು

ಒಮಿಕ್ರಾನ್ ನಿಂದ ಎಚ್ಚೆತ್ತುಕೊಂಡ ಜನರು ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇವ್ರಲ್ಲಿ ಮುಂದಿರುವ ಮಧ್ಯ ವಯಸ್ಕರು ತೀವ್ರಗೊಳಿಸಿರುವ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಈ ಮೂಲಕ ಕೊರೋನಾ Read more…

BIG NEWS: ವಾಹನ ನೋಂದಣಿಗಾಗಿ ಬಿಎಚ್​​ (ಭಾರತ್​) ಸರಣಿಯನ್ನು ಆರಂಭಿಸಿದ ಕರ್ನಾಟಕ

ರಾಜ್ಯದ ಸರ್ಕಾರಿ ನೌಕರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಗಮವಾಗಿ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ವಾಹನ ಮಾಲೀಕರ ಆಯ್ದ ಗುಂಪಿಗೆ ಬಿಹೆಚ್​ ಸರಣಿಯ ನೋಂದಣಿ ಸಂಖ್ಯೆಗಳನ್ನು ನೀಡಲು ರಾಜ್ಯ Read more…

ಪ್ರಧಾನಿ ಮಧ್ಯೆ ಪ್ರವೇಶಕ್ಕೆ ಉದ್ಧವ್‌ ಠಾಕರೆ ಆಗ್ರಹ

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕರೆ, ಶಿವಾಜಿ ತಮಗೆ ಮಾತ್ರ ’ದೈವಸ್ವರೂಪಿ’ ಅಲ್ಲ, ಬದಲಾಗಿ ಇಡೀ ದೇಶಕ್ಕೇ ಆಗಿದ್ದಾರೆ, Read more…

Shocking News: ದೇಶದಲ್ಲಿ 62 ಲಕ್ಷ ಕೋವಿಡ್ ಲಸಿಕೆಗಳು ವ್ಯರ್ಥ; ಮೂರು ರಾಜ್ಯಗಳದ್ದೇ ಅರ್ಧದಷ್ಟು ಪಾಲು

ದೇಶದಲ್ಲಿ 62 ಲಕ್ಷದಷ್ಟು ಕೋವಿಡ್ ಲಸಿಕೆಗಳು ವ್ಯರ್ಥವಾಗಿದ್ದು, ಇದರಲ್ಲಿ ಅರ್ಧದಷ್ಟು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲೇ ಆಗಿದೆ. 16.48 ಲಕ್ಷ ಲಸಿಕೆಗಳನ್ನು ವ್ಯರ್ಥ ಮಾಡಿರುವ ಮಧ್ಯ Read more…

BIG NEWS: ಕೋವಿಡ್-19 ಸಾವುಗಳಿಗೆ ನೀಡಿದ ಎಕ್ಸ್‌-ಗ್ರೇಷಿಯಾ ಪರಿಹಾರಗಳ ವರದಿ ಕೇಳಿದ ಸುಪ್ರೀಂ ಕೋರ್ಟ್

ಕೋವಿಡ್‌-19ನಿಂದ ಉಂಟಾದ ಸಾವುಗಳಿಗೆ ಎಕ್ಸ್-ಗ್ರೇಷಿಯಾ ಪರಿಹಾರ ನೀಡುವುದನ್ನು ಬಾಕಿ ಇಟ್ಟುಕೊಂಡಿರುವುದನ್ನು ವಾರದ ಒಳಗೆ ಮಾಡಿ ಮುಗಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಗಡುವು Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಬರೋಡ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದ ಕರ್ನಾಟಕ ತಂಡ

ಬರೋಡ ವಿರುದ್ಧ ವಿಜಯ್ ಹಜಾರೆ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್ ಗಳ ಜಯ ಗಳಿಸಿದೆ. ಪಂದ್ಯ ಕೊನೆಯ ಘಟ್ಟಕ್ಕೆ ಬಂದು ನಿಂತ ಸಂದರ್ಭದಲ್ಲಿ ಮಳೆಯಾಗಿದ್ದರಿಂದಾಗಿ Read more…

BIG BREAKING: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಮತ್ತೋರ್ವ ವ್ಯಕ್ತಿಯಲ್ಲಿ ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ದಕ್ಷಿಣ ಆಫ್ರಿಕಾದಿಂದ ಬಂದಿರುವ 34 Read more…

ಹಾಲಿ ಚಾಂಪಿಯನ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಕರ್ನಾಟಕ

ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕರ್ನಾಟಕ ತಂಡ ಮೂರನೇ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಕಮ್ ಬ್ಯಾಕ್ ಮಾಡಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ Read more…

ಸರ್ಕಾರದ ಸುರಕ್ಷತಾ ಮಾನದಂಡ ಅನುಸರಿಸಲು ಹೋದ್ರೆ ʼಬಂದ್‌ʼ ಆಗಲಿವೆ 10 ಸಾವಿರಕ್ಕೂ ಅಧಿಕ ಶಾಲೆಗಳು..!

ಬೆಂಗಳೂರು: ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ರಾಜ್ಯದಲ್ಲಿನ 10 ಸಾವಿರ ಖಾಸಗಿ ಶಾಲೆಗಳ ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಶಾಲೆಗಳನ್ನು ಮುಚ್ಚದಂತೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ Read more…

ರಾಜ್ಯಾದ್ಯಂತ ಪ್ರತಿಭಟನೆಗಿಳಿದ ಅತಿಥಿ ಉಪನ್ಯಾಸಕರು

ಬೆಂಗಳೂರು: ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿರುವ 444 ಕ್ಕೂ ಹೆಚ್ಚು ಕಾಲೇಜಿನ 11 ಸಾವಿರ Read more…

ಮತ್ತೆ ವರುಣನ ಆತಂಕ; ರಾಜ್ಯದಲ್ಲಿ ಮೂರು ದಿನ ಮಳೆಯ ನಿರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ತಿಂಗಳ ಮೊದಲ ವಾರ ಮುಗಿದರೂ ಮಳೆಯ ಆತಂಕ ಮಾತ್ರ ನಿಲ್ಲುತ್ತಿಲ್ಲ. ಇನ್ನೂ ಮೂರು ದಿನ ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ Read more…

ವಿಜಯ್ ಹಜಾರೆ ಟೂರ್ನಿಯಲ್ಲಿ ಶುಭಾರಂಭ ಪಡೆದ ಕರ್ನಾಟಕ

ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಪಿಯ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ. ಎಲೈಟ್ ಗ್ರೂಪ್ ಬಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕವು ಪುದುಚೆರಿ ವಿರುದ್ಧ ಮೊದಲ ಪಂದ್ಯ ಎದುರಿಸಿತ್ತು. Read more…

BIG NEWS: ವಿದ್ಯುತ್‌ ಕಡಿತವಾದಲ್ಲಿ ಎಸ್ಕಾಂಗಳಿಗೆ ಬೀಳುತ್ತೆ ದಂಡ…!

ಬೆಸ್ಕಾಂ ಸೇರಿದಂತೆ ವಿದ್ಯುತ್‌ ವಿತರಣಾ ಸಂಸ್ಥೆಗಳು (ಎಸ್ಕಾಂಗಳು) ಇನ್ನು ಮುಂದೆ ನಿಯಮಗಳ ಅನುಸಾರ ವಿದ್ಯುತ್‌ ಪೂರೈಕೆ ಮಾಡಲು ವಿಫಲವಾದಲ್ಲಿ ಪ್ರತಿನಿತ್ಯ 1000 ರೂ.ಗಳಂತೆ ಪರಿಹಾರ ನೀಡಬೇಕಾಗುತ್ತದೆ. ಗ್ರಾಹಕರಿಗೆ ಅಧಿಕಾರ Read more…

BIG BREAKING: ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಒಮಿಕ್ರಾನ್‌ ಪ್ರಕರಣ ಪತ್ತೆ – ದೇಶದ ಒಟ್ಟು ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ

ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು. ಇದಾದ ಬಳಿಕ ಶನಿವಾರದಂದು ಗುಜರಾತಿನ ಜಾಮ್‌ Read more…

‘ಕೋವಿಡ್’ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದಲ್ಲಿ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ನ ಎರಡು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಸೋಂಕು ವ್ಯಾಪಿಸದಂತೆ ತಡೆಗಟ್ಟುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ವಿಮಾನ ನಿಲ್ದಾಣ Read more…

ರಾಜ್ಯದಲ್ಲಿ ಒಮಿಕ್ರಾನ್‌ 2 ಪ್ರಕರಣ ಪತ್ತೆ: ಒಬ್ಬರು ದ. ಅಫ್ರಿಕಾದಿಂದ ಬಂದಿದ್ದರೆ ಮತ್ತೊಬ್ಬರಿಗೆ ಟ್ರಾವೆಲ್‌ ಹಿಸ್ಟರಿಯೇ ಇಲ್ಲ

ಗುರುವಾರದಂದು ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಒಬ್ಬರು ಒಮಿಕ್ರಾನ್‌ ಮೂಲ ಸ್ಥಾನವಾಗಿರುವ ದಕ್ಷಿಣ ಅಫ್ರಿಕಾದಿಂದ ಬಂದವರಾಗಿದ್ದರೆ ಮತ್ತೊಬ್ಬರಿಗೆ ಪ್ರಯಾಣದ Read more…

BIG NEWS: 2 ಡೋಸ್ ಲಸಿಕೆ ಪಡೆದಿದ್ದರೂ ಇಬ್ಬರಲ್ಲೂ ಒಮಿಕ್ರಾನ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಬ್ಬರಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದ್ದು, ಅಚ್ಚರಿ ವಿಚಾರವೆಂದರೆ ಇಬ್ಬರೂ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...