alex Certify ಕರ್ತವ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯದ ವೇಳೆ ಮದ್ಯ ಸೇವಿಸಿದ ಪಿಡಿಒ ಅಮಾನತು

ಚಿತ್ರದುರ್ಗ: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯದ ವೇಳೆ ಮದ್ಯಪಾನ ಸೇವಿಸಿದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಗೌಡಗೆರೆ ಗ್ರಾ.ಪಂ. ಪಿಡಿಒ ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. Read more…

BIG NEWS: ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಅಗ್ನಿವೀರ್ ಕುಟುಂಬಕ್ಕೆ ಏನೆಲ್ಲಾ ಸಿಗುತ್ತೆ..? ಇಲ್ಲಿದೆ ಅಗ್ನಿಪಥ್ ಯೋಜನೆಯ ಸಂಪೂರ್ಣ ಮಾಹಿತಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಸೇನಾ ಶಿಬಿರದಲ್ಲಿ ಭಾರೀ ಅವಘಡ ಸಂಭವಿಸಿದೆ. ತರಬೇತಿಯ ಸಮಯದಲ್ಲಿ, ಕೆಲವು ಸೈನಿಕರು ಫಿರಂಗಿಗಳಿಂದ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡುತ್ತಿದ್ದರು, ಅಷ್ಟರಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಇಬ್ಬರು Read more…

ಅಮಲಿನಲ್ಲಿ ರೋಗಿಗಳಿಗೆ ಚುಚ್ಚುಮದ್ದು, ಕರ್ತವ್ಯದ ವೇಳೆ ಪಾನಮತ್ತರಾಗಿ ದುರ್ವರ್ತನೆ: ವೈದ್ಯ ಅಮಾನತು

ಬೆಂಗಳೂರು: ಕರ್ತವ್ಯದ ಸಂದರ್ಭದಲ್ಲಿ ಪಾನಮತ್ತರಾಗಿ ದುರ್ವರ್ತನೆ ತೋರಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಅರಿವಳಿಕೆ ತಜ್ಞ ಡಾ.ಪಿ. ಸೋಮಶೇಖರ್ ಅವರನ್ನು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅಮಾನತು Read more…

ಸ್ವಾತಂತ್ರ್ಯ ದಿನಾಚರಣೆ: ಶೌರ್ಯ ಮೆರೆದ 1037 ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಸಿಬ್ಬಂದಿಗೆ ಪದಕ ಘೋಷಣೆ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 1,037 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸೇವಾ ಸಿಬ್ಬಂದಿ, ಗೃಹ ರಕ್ಷಕರು ಮತ್ತು ನಾಗರಿಕ ರಕ್ಷಣಾ(HG&CD) ಸಿಬ್ಬಂದಿ ಮತ್ತು ತಿದ್ದುಪಡಿ ಸೇವೆಗಳ ಸಿಬ್ಬಂದಿಗೆ ಶೌರ್ಯ Read more…

ಚೆಕ್ ಪೋಸ್ಟ್ ಕರ್ತವ್ಯ ನಿರ್ಲಕ್ಷ್ಯ; ಲೋಕೋಪಯೋಗಿ ಇಲಾಖೆ ಎಇಇ, ಪಂಚಾಯಿತಿ ಬಿಲ್ ಕಲೆಕ್ಟರ್ ಅಮಾನತು

ದಾವಣಗೆರೆ: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಹೊನ್ನಾಳಿ ವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಣವಪ್ಪ ಮತ್ತು ನ್ಯಾಮತಿ ತಾಲ್ಲೂಕು ಯರಗನಾಳ್ ಗ್ರಾಮ Read more…

ಹೊಸದಾಗಿ ನೇಮಕವಾದ `ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಶಿಕ್ಷಣ ಇಲಾಖೆಯಿಂದ ಮುಖ್ಯ ಮಾಹಿತಿ : ತಪ್ಪದೇ ಈ ಕೆಲಸ ಮಾಡಿ

ಬೆಂಗಳೂರು : ಹೊಸದಾಗಿ ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ  (6-8 ನೇ ತರಗತಿ) ಶಿಕ್ಷಕರನ್ನು ಸೇವೆಗೆ ಹಾಜರುಪಡಿಸಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ. Read more…

ತಾಯಿ ಮೃತಪಟ್ಟರೂ ಕರ್ತವ್ಯ ನಿರ್ವಹಿಸಿದ ಇನ್ಸ್ ಪೆಕ್ಟರ್ ನೋಡಿ ಪ್ರಧಾನಿ ಮೋದಿ ಭಾವುಕ| ವಿಡಿಯೋ

ನವದೆಹಲಿ: ಜಿ -20 ಶೃಂಗಸಭೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಗತಿ ಮೈದಾನದಲ್ಲಿ ಔತಣಕೂಟ ಏರ್ಪಡಿಸಿದ್ದರು. ಎಲ್ಲಾ Read more…

ಹಿರಿಯ ವಿಕಲಚೇತನ ವ್ಯಕ್ತಿ ನೆರವಿಗೆ ಬಂದ ಐಎಎಸ್ ಅಧಿಕಾರಿ; ಫೋಟೋ ವೈರಲ್

ಉತ್ತರ ಪ್ರದೇಶದ ಅಮರೂಧಾ ನಗರದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರ ನೆರವಿಗೆ ಬಂದ ಭಾರತೀಯ ಆಡಳಿತ ಸೇವೆ (ಐಎಎಸ್‌) ಅಧಿಕಾರಿ ಸೌಮ್ಯಾ ಪಾಂಡೇ ಆನ್ಲೈನ್‌ನಲ್ಲಿ ಭಾರೀ ಸುದ್ದಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ Read more…

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಮುಖ್ಯ ಮಾಹಿತಿ: ಸೇವಾವಧಿಯಲ್ಲಿ ಒಮ್ಮೆ ಮಾತ್ರ ಆದ್ಯತೆ ವರ್ಗಾವಣೆ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಘಟಕ ಅಥವಾ ವಿಭಾಗದ ಹೊರಗಿನ ಪರಸ್ಪರ ವರ್ಗಾವಣೆಗೆ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಶಿಕ್ಷಕರಿಗೆ ಆದ್ಯತೆಯ ವರ್ಗಾವಣೆ ಅವಕಾಶವಿದೆ. ಪರಸ್ಪರ ವರ್ಗಾವಣೆಗೆ ಸೇವಾವಧಿ Read more…

ಕರ್ತವ್ಯದ ನಡುವೆಯೇ ಪೊಲೀಸ್​ ಅಧಿಕಾರಿಯ ಅದ್ಭುತ ಗಾಯನ

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತರ್ಜಾಲವು ಒಂದು ವೇದಿಕೆಯಾಗಿದೆ. ಇಂದಿನ ಸೂಪರ್ ಟ್ಯಾಲೆಂಟೆಡ್ ವ್ಯಕ್ತಿಗಳ ಆವೃತ್ತಿಯಲ್ಲಿ, ಎ.ಆರ್. ರೆಹಮಾನ್ ಸಂಯೋಜಿಸಿದ ಜನಪ್ರಿಯ ಗೀತೆಯ ಸುಮಧುರ ನಿರೂಪಣೆಯಿಂದ ಹೃದಯವನ್ನು ಗೆದ್ದವರು Read more…

BIG NEWS: ಉಪರಾಷ್ಟ್ರಪತಿ ಆಗಮಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಭದ್ರತಾ ಲೋಪ; 15 ಪೊಲೀಸರೇ ಗೈರು…!

ನೋಯ್ಡಾ: ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ನಡೆದ ವಾಟರ್ ವೀಕ್ ಕಾರ್ಯಕ್ರಮವು ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗಮಿಸಿದ್ದರು. ಈ Read more…

ಸ್ವಚ್ಛವಾಹಿನಿ ವಾಹನವನ್ನ ಖುದ್ದು ಚಲಾಯಿಸ್ತಾರೆ ಈ ಗ್ರಾ.ಪಂ. ಉಪಾಧ್ಯಕ್ಷೆ….!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮನೆಮನೆಗೆ ತೆರಳಿ ತಾಜ್ಯ ಸಂಗ್ರಹಣೆ ಮಾಡುವ ಸ್ವಚ್ಛವಾಹಿನಿ ವಾಹನವನ್ನ ಖುದ್ದು ಪೆರುವಾಯಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನಫೀಸಾ ಚಲಾಯಿಸಿ ಕರ್ತವ್ಯ ಪ್ರಜ್ಞೆಗೊಂದು Read more…

ಮಾಲೀಕನಿಗೆ ಪರ್ಸ್ ಹಿಂದುರಿಗಿಸಿ ಕರ್ತವ್ಯ ಮೆರೆದ ಪೊಲೀಸ್ ಕಾನ್ಸ್ಟೇಬಲ್ಸ್..!

ಕಳೆದು ಹೋದ ವಸ್ತು ಸಿಕ್ಕರೆ ಹೊಸ ವಸ್ತು ಖರೀದಿಸಿದ್ದಕ್ಕಿಂತ ಹೆಚ್ಚು ಖಷಿಯಾಗುತ್ತದೆ. ಅದ್ರಲ್ಲು ಪರ್ಸ್ ಕಳೆದು ಹೋಗಿ ಅದು ವಾಪಸ್ಸು ಸಿಕ್ಕರೆ ಆಗುವ ಖುಷಿಗೆ ಪಾರವೇ ಇರುವುದಿಲ್ಲ. ಇಂಥದ್ದೇ Read more…

ಥರಗುಟ್ಟುವ ಚಳಿಯಲ್ಲೂ ಕರ್ತವ್ಯನಿರತರಾದ ಯೋಧರ ಬದ್ಧತೆಗೆ ಹೇಳಿ ಒಂದು ಸಲಾಂ

ದೇಶದ ಗಡಿ ಭಾಗದಲ್ಲಿ ಕರ್ತವ್ಯದಲ್ಲಿರುವ ಯೋಧರಿಗೆ ಶತ್ರಗಿಂತಲೂ ದೊಡ್ಡ ವೈರಿಯೆಂದರೆ ಅದು ವಿಪರೀತ ತಾಪಮಾನಗಳು. ಬೇಸಿಗೆಯಲ್ಲಿ ಪಶ್ಚಿಮದ ಮರುಭೂಮಿಯ ರಣ ಬಿಸಿಲು, ಶೀತಕಾಲದಲ್ಲಿ ಹಿಮಾಲಯ ಶ್ರೇಣಿಗಳ ಮೈಕೊರೆಯುವ ಚಳಿ, Read more…

ಉಪ ಚುನಾವಣೆ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಎಎಸ್ಐ ಸಾವು

ರಾಜ್ಯದಲ್ಲಿ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಉಪ Read more…

ಮುಷ್ಕರ ನಿರತ ಸಾರಿಗೆ ನೌಕರರಿಗೆ ಮತ್ತೊಂದು ಬಿಗ್ ಶಾಕ್: ಇನ್ನೊಂದು ಅಸ್ತ್ರ ಪ್ರಯೋಗಿಸಿದ ಸರ್ಕಾರ

ಬೆಂಗಳೂರು: ಸಾರಿಗೆ ಇಲಾಖೆಯಿಂದ ಮತ್ತೊಂದು ಅಸ್ತ್ರ ಪ್ರಯೋಗಿಸಲಾಗಿದ್ದು, ಅಂತರ ನಿಗಮ ವರ್ಗಾವಣೆಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ. ಸಾರಿಗೆ ನೌಕರರು ಕೋರಿಕೆಯ ಮೇರೆಗೆ ವರ್ಗಾವಣೆಯಾಗಿದ್ದರು. ವರ್ಗಾವಣೆಯಾದವರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಹಾಜರಾಗದಿದ್ದರೆ Read more…

ಮೊಬೈಲ್ ಗೇಮಿಂಗ್ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ‌

ಕಾಲ್ ಆಫ್ ಡ್ಯೂಟಿ ಎಂಬ ಮೊಬೈಲ್ ಗೇಮ್ ಅಪ್ಡೇಟೆಡ್ ವರ್ಷನ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಎಂಬ ಕಂಪನಿ ಟ್ವೀಟರ್ Read more…

ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸಿಗಲಿದೆ ಕರ್ತವ್ಯ ಭತ್ಯೆ

ಕೇಂದ್ರ ಸರ್ಕಾರ ತನ್ನ ನೌಕರರಿಗೆ ಖುಷಿ ಸುದ್ದಿಯನ್ನು ನೀಡಿದೆ. ರಾತ್ರಿ ಪಾಳಿ ಮಾಡುವವರಿಗೆ ನೆಮ್ಮದಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸನ್ನು ಅಂಗೀರಿಸಿದೆ.‌ ಉದ್ಯೋಗಿಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...