alex Certify ಕರುಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಲೂಲು ಗ್ರೂಪ್‌ ಅಧ್ಯಕ್ಷ; ಬಿಲಿಯನೇರ್‌ ಮಾನವೀಯ ನಡೆಗೆ ನೆಟ್ಟಿಗರು ಫಿದಾ | Watch

ಭಾರತೀಯ ಬಿಲಿಯನೇರ್ ಎಂ.ಎ. ಯೂಸುಫ್ ಅಲಿಯವರ ಮಾನವೀಯ ನಡವಳಿಕೆಯು ಜಗತ್ತಿನ ಗಮನ ಸೆಳೆದಿದೆ. ಅಬುಧಾಬಿಯಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಉದ್ಯೋಗಿ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಯನ್ನು ಲೂಲು ಗ್ರೂಪ್‌ನ ಅಧ್ಯಕ್ಷ Read more…

ಕಣ್ಣು ಕಾಣದವನ ದುಡಿಮೆಗೆ ಗೆಳೆಯನ ಬೆಂಬಲ; ಹೃದಯಸ್ಪರ್ಶಿ ʼವಿಡಿಯೋ ವೈರಲ್ʼ

ನಕಾರಾತ್ಮಕತೆಯಿಂದ ತುಂಬಿರುವ ಜಗತ್ತಿನಲ್ಲಿ, ಇತ್ತೀಚೆಗೆ ಒಂದು ಹೃದಯಸ್ಪರ್ಶಿ ವೀಡಿಯೊ ಕಾಣಿಸಿಕೊಂಡಿದ್ದು, ಸ್ಥಿತಿಸ್ಥಾಪಕತ್ವ ಮತ್ತು ನಿಜವಾದ ಸ್ನೇಹವು ಯಾವುದೇ ಅಡಚಣೆಯನ್ನು ನಿವಾರಿಸುತ್ತದೆ ಎಂದು ಸಾಬೀತುಪಡಿಸುತ್ತದೆ. ಇದೀಗ ವೈರಲ್ ಆಗಿರುವ ಈ Read more…

ಸುನಾಮಿಯಲ್ಲಿ ತನ್ನವರನ್ನು ಕಳೆದುಕೊಂಡು ಅನಾಥವಾಗಿದ್ದ ಮಗು; ಮಗಳಂತೆ ಸಾಕಿ ಮದುವೆ ನೆರವೇರಿಸಿದ IAS ಅಧಿಕಾರಿ | PHOTO

ನಾಗಪಟ್ಟಿಣಂ: 2004ರ ಹಿಂದೂ ಮಹಾಸಾಗರದ ಸುನಾಮಿಯ ಕರಾಳ ನೆನಪುಗಳು ಇನ್ನೂ ಹಸಿರಾಗಿರುವ ಈ ಸಂದರ್ಭದಲ್ಲಿ, ಡಾ. ಜೆ. ರಾಧಾಕೃಷ್ಣನ್ ಎಂಬ ಐಎಎಸ್ ಅಧಿಕಾರಿಯೊಬ್ಬರು ಮಾನವೀಯತೆಯ ಪ್ರತೀಕವಾಗಿ ನಿಂತಿದ್ದಾರೆ. ಸುನಾಮಿಯಲ್ಲಿ Read more…

ಜಿಂಕೆಗೆ ವೈದ್ಯಕೀಯ ನೆರವು ನೀಡುತ್ತಿರುವ ವ್ಯಕ್ತಿಯ ಚಿತ್ರ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಕರುಣಾಮಯಿ ಜನರಿಲ್ಲದೇ ಭೂಮಿ ಮೇಲಿನ ಬದುಕನ್ನು ಊಹಿಸುವದೂ ಅಸಾಧ್ಯ. ಸಾಮಾಜಿಕ ಜಾಲತಾಣದಲ್ಲಿ ಕರುಣಾಮಯಿ ಮಂದಿ ಇತರರಿಗೆ ಮಾಡುವ ಸಹಾಯದ ವಿಡಿಯೋಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ. ಭಾರತೀಯ ಅರಣ್ಯ ಸೇವೆ Read more…

ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಿದ ಸಂಚಾರಿ ಪೇದೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಗಾಳಿಪಟಗಳ ದಾರ ಬಹಳಷ್ಟು ಬಾರಿಗೆ ವಿದ್ಯುತ್‌ ಕಂಬಗಳು, ತಂತಿಗಳು, ಮರಗಳು ಹಾಗೂ ಪಕ್ಷಿಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ. ಜೈಪುರದಲ್ಲಿ ಹೀಗೊಂದು ಗಾಳಿಪಟದ ದಾರವು ಪಕ್ಷಿಗೆ ಸಿಕ್ಕಿಕೊಂಡಿದ್ದು, ಅದೇ ವೇಳೆ ಸ್ಥಳದಲ್ಲಿದ್ದ Read more…

ಬಲೂನ್ ಮಾರುತ್ತಿದ್ದ ಬಾಲಕನಿಗೆ ಬಿರಿಯಾನಿ ನೀಡಿ ನೆಟ್ಟಿಗರ ಹೃದಯ ಗೆದ್ದ ಪಾಕಿಸ್ತಾನಿ ಮಹಿಳೆ

ಅನ್ಯರಿಗೆ ಮಿಡಿಯುವ ಮನಸ್ಸಿನಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳೂ ಸಹ ಅವರ ಜೀವನದಲ್ಲಿ ದೊಡ್ಡ ಖುಷಿಯೊಂದನ್ನು ತರಬಲ್ಲದು. ಇಂಥದ್ದೇ ಒಂದು ಕೆಲಸವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ಮಾಡಿದ್ದು, ಅವರೀಗ ನೆಟ್ಟಿಗರ Read more…

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌. Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಮನಕಲಕುತ್ತೆ ಪುಟ್ಟ ಬಾಲಕ ಕಣ್ಣೀರಿಟ್ಟಿರುವುದರ ಹಿಂದಿನ ಕಾರಣ

ತಾನು ಪ್ರೀತಿಯಿಂದ ಸಾಕಿದ್ದ ಕೋಳಿ ಮರಿಗಳನ್ನು ಪೌಲ್ಟ್ರಿ ಉತ್ಪಾದನೆಗೆ ಕೊಂಡೊಯ್ಯುವ ದೃಶ್ಯ ಕಂಡ ಪುಟ್ಟ ಬಾಲಕನೊಬ್ಬ ಅಳುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಕರಗಿಸುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2:‌ ಪ್ರಿಯಾಮಣಿ Read more…

ʼಮಾನವೀಯತೆʼಗೆ ಸಿಕ್ತು ಮತ್ತೊಂದು ಉದಾಹರಣೆ

ಪೊಲೀಸರು ಎಂದರೆ ಗುಮ್ಮನನ್ನು ಕಂಡಂತೆ ಆಗುವ ವಾಸ್ತವಿಕ ಜಗತ್ತಿನಲ್ಲಿ, ಅಲ್ಲಲ್ಲಿ ಮಾನವೀಯತೆ ಮೆರೆಯುವ ಪೊಲೀಸ್ ಸಿಬ್ಬಂದಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೃದ್ಧೆಯೊಬ್ಬರಿಗೆ ಉಪಹಾರ ಸೇವಿಸಲು ನೆರವಾಗುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ Read more…

ಸಸಿಗಳು ಕಲಿಸುವ ಜೀವನ ಪಾಠ ಹೇಳಿಕೊಟ್ಟ ಪರಿಸರ ಪ್ರೇಮಿ

ಜೀವನಕ್ಕೆ ಬೇಕಾದ ಪಾಠಗಳನ್ನು ನಾವು ಪ್ರಕೃತಿಯಿಂದಲೇ ಸಾಕಷ್ಟು ಕಲಿಯಬಹುದಾಗಿದೆ. ಸಸಿಗಳು ಸಹ ನಮಗೆ ಬಹಳ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ. ಇನ್‌ಸ್ಟಾಗ್ರಾಂ ಬಳಕೆದಾರ ಮಾರ್ಕಸ್ ಬ್ರಿಡ್ಜ್‌ವಾಟರ್‌ ಪುಟ್ಟದೊಂದು ವಿಡಿಯೋ ಶೇರ್‌ Read more…

ಮುಳುಗುತ್ತಿದ್ದವನ ರಕ್ಷಣೆಗೆ ಓಡೋಡಿ ಬಂದ ಆನೆ ಮರಿ

ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ. ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ Read more…

ಕರುಣಾಮಯಿ ಘಟನೆಗಳ ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು

ಕೊರೊನಾ ವೈರಸ್ ಲಾಕ್‌‌ಡೌನ್ ಆರಂಭಗೊಂಡಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚಾಲೆಂಜ್‌ಗಳ ಪರ್ವವೇ ಆರಂಭಗೊಂಡಿದೆ. ಕೇಂದ್ರ ಸರ್ಕಾರಿ ನೌಕರ ಅರುಣ್ ಬೋತ್ರಾ ಇದೀಗ #KindnessTwitter ಚಾಲೆಂಜ್‌ಗೆ ಚಾಲನೆ ಕೊಟ್ಟಿದ್ದಾರೆ. Read more…

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...