alex Certify ಕಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಕಬ್ಬಿನ ಹಾಲು

ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆ ಅದರ ಹಿಂದಿರುವ ಉದ್ದೇಶ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು Read more…

ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ʼಕಬ್ಬಿನ ಹಾಲುʼ

ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆ ಅದರ ಹಿಂದಿರುವ ಉದ್ದೇಶ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು Read more…

25 ಅಡಿ ಎತ್ತರದ ‘ಕಬ್ಬು’ ಬೆಳೆ ವೀಕ್ಷಿಸಲು ವಿಜಯಪುರಕ್ಕೆ ಬಂದ ಉತ್ತರ ಪ್ರದೇಶ ರೈತರು….!

ಸಾಮಾನ್ಯವಾಗಿ ಕಬ್ಬು 12 ಅಡಿ ಎತ್ತರ ಬೆಳೆಯುತ್ತದಲ್ಲದೇ 2 ಕೆ.ಜಿ ತೂಕ ಇರುತ್ತದೆ. ಆದರೆ ವಿಜಯಪುರ ಜಿಲ್ಲೆ, ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ನಿವೃತ್ತ ಸೈನಿಕ ನಾರಾಯಣ ಸಾಳುಂಕಿ Read more…

ಕಬ್ಬು ಲೋಡ್ ಮಾಡಿದ್ದ ಟ್ರ್ಯಾಕ್ಟರ್ ಹರಿದು ರೈತ ಸ್ಥಳದಲ್ಲೇ ಸಾವು

ವಿಜಯಪುರ: ಕಬ್ಬು ಲೋಡ್ ಮಾಡಿದ್ದ ಟ್ರ್ಯಾಕ್ಟರ್ ಟ್ರಾಲಿ ಹರಿದು ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದ ಜಮೀನಿನಲ್ಲಿ ನಡೆದಿದೆ. ಯಲ್ಲಪ್ಪ ಶಂಕ್ರಪ್ಪ ಗುಳಗೊಂಡ(38) Read more…

ಅಂಗಡಿ ಬಾಗಿಲು ಮುರಿದು ಬಾಳೆಹಣ್ಣು ತಿಂದ ಕಾಡಾನೆ….!

ಕಾಡಂಚಿನ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿದ್ದ ಕಬ್ಬನ್ನು ಸವಿದ ಕಾಡಾನೆಯೊಂದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಾಡಾನೆಯೊಂದು ಬಾಳೆಹಣ್ಣು ತಿಂದಿರುವ ಮತ್ತೊಂದು ದೃಶ್ಯ Read more…

ಕೈಕೊಟ್ಟ ಮಳೆ: ನೀರಿನ ಕೊರತೆಯಿಂದ ತಾನೇ ಬೆಳೆದ ಕಬ್ಬು ನಾಶಪಡಿಸಿದ ರೈತ

ವಿಜಯಪುರ: ಮಳೆ ಕೈಕೊಟ್ಟಿದ್ದರಿಂದ ನೀರಿನ ಕೊರತೆಯಾಗಿ ತಾನೇ ಬೆಳೆದ ಕಬ್ಬನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ನೀರಿನ ಕೊರತೆಯಿಂದಾಗಿ ಹೊಲದಲ್ಲಿ ಒಣಗಿ ನಿಂತಿದ್ದ 7 ಎಕರೆ ಕ0ಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ Read more…

ಮಾವುತರೊಂದಿಗೆ ಸಂವಾದ ವೇಳೆ ಆನೆಗೆ ಕಬ್ಬು ತಿನ್ನಿಸಿದ ಮೋದಿ

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ, ಮಾವುತರೊಂದಿಗೆ ಸಂವಾದ Read more…

ರಸ್ತೆ ಬದಿ ಕಬ್ಬಿನ ಹಾಲು ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಕಬ್ಬಿನ ಹಾಲು ನಿಮ್ಮ ಅಚ್ಚುಮೆಚ್ಚಿನ ಪಾನೀಯವೇ…? ರಸ್ತೆ ಬದಿಯಲ್ಲಿ ಮಾಡಿ ಮಾರುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ಸ್ಪಷ್ಟೀಕರಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ Read more…

ಕಬ್ಬು ಸಾಗಿಸುತ್ತಿದ್ದ ಗಾಡಿಯಿಂದ ಬಿದ್ದು ಸಾವನ್ನಪ್ಪಿದ ಬಾಲಕ

ಕಬ್ಬು ಸಾಗಿಸುತ್ತಿದ್ದ ಗಾಡಿಯಲ್ಲಿ ಕಬ್ಬಿನ ಮೇಲೆ ಕುಳಿತಿದ್ದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕುಕ್ಕುವಾಡದ ಬಳಿ ಸಂಭವಿಸಿದೆ. 6 ವರ್ಷದ ಪ್ರತಾಪ್ ಮೃತಪಟ್ಟ ಬಾಲಕನಾಗಿದ್ದು, Read more…

ನಾಳೆ ಬಂದ್ ಗೆ ಕರೆ ನೀಡಿದ ರೈತರು: ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಮಂಡ್ಯ ಬಂದ್ ಗೆ ಕರೆ

ಮಂಡ್ಯ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಾಳೆ ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ. ಕಳೆದ 40 ದಿನಗಳಿಂದ ಹೋರಾಟ Read more…

ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಮೆಟ್ರಿಕ್ ಟನ್ ಗೆ 50 ರೂ. ಹೆಚ್ಚುವರಿ ಪಾವತಿಗೆ ಆದೇಶ

ಬೆಂಗಳೂರು: ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್ ಗೆ ಸಂಬಂಧಿಸಿದಂತೆ ಪ್ರತಿ ಮೆಟ್ರಿಕ್ ಟನ್ ಗೆ 50 ರೂ. ಹೆಚ್ಚುವರಿಯಾಗಿ ಪಾವತಿಸುವ ಸಂಬಂಧವಾಗಿ ಇಂದು ಆದೇಶ ಹೊರಡಿಸಲಾಗಿದೆ. ಕಬ್ಬಿನ ಉಪ Read more…

ಆನೆಗೆ ಕಬ್ಬು ಕೊಟ್ಟಿದ್ದಕ್ಕೆ ಲಾರಿ ಚಾಲಕನಿಗೆ ಬರೋಬ್ಬರಿ 75,000 ರೂ. ದಂಡ….!

ಲಾರಿ ಚಾಲಕನೊಬ್ಬ ಆನೆಗೆ ಕಬ್ಬು ಕೊಟ್ಟ ತಪ್ಪಿಗೆ ಬರೋಬ್ಬರಿ 75,000 ರೂಪಾಯಿ ದಂಡ ತೆತ್ತಿದ್ದಾನೆ. ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು, ಮೈಸೂರು ಜಿಲ್ಲೆ Read more…

ಪ್ರತಿ ಟನ್ ಕಬ್ಬಿಗೆ 5500 ರೂ. ನಿಗದಿಗೆ ಒತ್ತಾಯಿಸಿ ಇಂದು ರೈತರಿಂದ ಹೆದ್ದಾರಿ ಬಂದ್

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಇಂದು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದು ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ Read more…

ಟ್ರಕ್​ ತಡೆದು ಶುಲ್ಕ ವಸೂಲಿ ಮಾಡಿದ ಆನೆಗಳು…! ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ

ವೈರಲ್‌ ವಿಡಿಯೋಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ, ಬಹುತೇಕ ವಿಡಿಯೋಗಳು ನಗುವಿನ ಅಲೆಯನ್ನು ಚಿಮ್ಮಿಸಿದರೆ ಕೆಲವು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ. ಇನ್ನು ಕೆಲವು ನಗೆ ಚಟಾಕಿಗಳಿಗೆ ಕಾರಣವಾಗುತ್ತವೆ. ಅಂತಹ Read more…

ಕಬ್ಬಿನ ಲಾರಿ ಅಡ್ಡಗಟ್ಟಿ ವಸೂಲಿಗೆ ನಿಂತ ಆನೆಗಳು…! ಇದ್ಯಾವ ʼಟ್ಯಾಕ್ಸ್ʼ ಅಂತ ಕೇಳಿಬಂತು ಪ್ರಶ್ನೆ

ಇತ್ತೀಚೆಗೆ ಜಿಎಸ್ಟಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯ. ಇಲ್ಲೆರೆಡು ಆನೆಗಳು ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಅಡ್ಡಗಟ್ಟಿ ವಸೂಲಿಗಿಳಿದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಯಾವ ರೂಪದ ತೆರಿಗೆ Read more…

ಆಕಸ್ಮಿಕ ಬೆಂಕಿ ತಗುಲಿ 11 ರೈತರಿಗೆ ಸೇರಿದ ಹತ್ತಾರು ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ, ಭಾರೀ ನಷ್ಟ

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಪ್ರದೇಶದಲ್ಲಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಬಳಿ ಅಪಾರ ಪ್ರಮಾಣದ ಬೆಳೆ ಬೆಂಕಿಗಾಹುತಿಯಾಗಿದೆ. ಗ್ರಾಮದ Read more…

ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ ಹೊಲಕ್ಕೆ ಆವರಿಸಿ ಲಕ್ಷಾಂತರ ರೂ. ನಷ್ಟ..!

ಧಾರವಾಡ : ಲಾರಿಗೆ ಹತ್ತಿದ ಬೆಂಕಿ ಪಕ್ಕದಲ್ಲಿದ್ದ ಕಬ್ಬಿನ ಹೊಲಕ್ಕೆ ಆವರಿಸಿ, ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಡೆದಿದೆ. ಲಾರಿಯೊಂದು ಕಬ್ಬಿನ ಹೊಲದಲ್ಲಿ ನಿಂತ ಸಂದರ್ಭದಲ್ಲಿ ಅದನ್ನು ಸ್ಟಾರ್ಟ್ Read more…

ರೈತರ ಕೈಗೆ ಬಂದ ತುತ್ತು ಇಲ್ಲವಾಯ್ತು, ಸುಟ್ಟು ಕರಕಲಾಯ್ತು ಕಟಾವಿಗೆ ಬಂದಿದ್ದ 50 ಎಕರೆ ಕಬ್ಬು: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ

ಹಾವೇರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ 50 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ 16 ರೈತರಿಗೆ ಸೇರಿದ Read more…

ಕಬ್ಬಿನ ಗದ್ದೆಯಲ್ಲಿ ಆಕಸ್ಮಿಕ ಬೆಂಕಿ; 4 ಎಕರೆ ಬೆಳೆ ಸುಟ್ಟು ಭಸ್ಮ

ಚಾಮರಾಜನಗರ: ನಾಲ್ಕು ಎಕರೆ ಕಬ್ಬಿನ ಗದ್ದೆಗೆ ಏಕಾಏಕಿ ಬೆಂಕಿ ಬಿದ್ದಿದ್ದು, ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮುಕ್ಕಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಿಸ್ವಾಮಿ ಹಾಗೂ Read more…

ಆಕಸ್ಮಿಕ ಬೆಂಕಿಗೆ 50 ಎಕರೆಯಲ್ಲಿನ ಕಬ್ಬು ಆಹುತಿ….!

ಧಾರವಾಡ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 10ಕ್ಕೂ ಹೆಚ್ಚು ರೈತರ 50ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಬೆಳೆದು ನಿಂತಿದ್ದ ಕಬ್ಬು ನಾಶವಾಗಿರುವ ಘಟನೆ ನಡೆದಿದೆ. ಈ ಘಟನೆ Read more…

ಇಲ್ಲಿದೆ ಕಬ್ಬಿನ ರಸದಿಂದ ಬೆಲ್ಲ ತಯಾರಿಸುವ ಸಂಪೂರ್ಣ ವಿವರ

ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇದು Read more…

ಈ ವಿಡಿಯೋ ನೋಡಿದ್ರೆ ನಿಮ್ಮ ಮೊಗದಲ್ಲಿ ಅರಳಲಿದೆ ನಗು..!

ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಕಬ್ಬು ತುಂಬಿದ ಟ್ರ್ಯಾಕ್ಟರ್ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವ ವಿಡಿಯೋ Read more…

ಮಣ್ಣಾಗಿದ್ದ ಮಗಳ ಬಟ್ಟೆ ಕಂಡು ವಿಚಾರಿಸಿದ ಮನೆಯವರಿಗೆ ಬಿಗ್ ಶಾಕ್: ಕಬ್ಬು ಕೊಡುವುದಾಗಿ ಪೊದೆಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ 20 ವರ್ಷದ ಎಂಡೋಸಲ್ಫಾನ್ ಸಂತ್ರಸ್ತೆ ಮೇಲೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪುತ್ತೂರಿನ ಕಬಕ ಹಳ್ಳಿಯ ಮುರಾದ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಗೆ ಪಾವತಿಸಬೇಕಾದ ಮೊತ್ತವನ್ನು ಸರ್ಕಾರ 5 ರೂ ಹೆಚ್ಚಳ ಮಾಡಿದ್ದು, Read more…

ಮನೆಯಲ್ಲೇ ತಯಾರಿಸಿ ಆರೋಗ್ಯಕರ ‘ಕಬ್ಬಿನ ಹಾಲು’

ಸದ್ಯ ಉರಿ ಉರಿ ಬೇಸಿಗೆ. ಈ ಧಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿದರೆ ಮನಸ್ಸಿಗೂ ಖುಷಿ, ದೇಹಕ್ಕೂ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕಿಡ್ನಿ ಆರೋಗ್ಯಕ್ಕೆ Read more…

ಕಾರ್ತಿಕ ಮಾಸದಲ್ಲಿ ಶಿವನ ಮುಂದೆ ಈ ವಸ್ತುವನ್ನು ಇಟ್ಟು ಪೂಜಿಸಿದರೆ ಇಷ್ಟಾರ್ಥಗಳು ನೇರವೇರುತ್ತದೆ

ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಶಿವನನ್ನು ಆರಾಧಿಸುತ್ತಾರೆ. ಪುಣ್ಯ ಪ್ರಾಪ್ತಿಯಾಗಲು ಈ ಮಾಸದಲ್ಲಿ ಪ್ರತಿದಿನ ಶಿವನ ಪೂಜೆ ಮಾಡುತ್ತಾರೆ. ಈ ರೀತಿ ಶಿವನ ಪೂಜೆ ಮಾಡುವವರು ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ Read more…

ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ: ಹೆಚ್ಚಾಗಲಿದೆ ಎಥೆನಾಲ್ ಬೆಲೆ

ಕಬ್ಬು ಬೆಳೆಗಾರರಿಗೆ ಸರ್ಕಾರ ಖುಷಿ ಸುದ್ದಿ ನೀಡ್ತಿದೆ. ಸರ್ಕಾರ ಎಥೆನಾಲ್ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಪೆಟ್ರೋಲಿಯಂ ಸಚಿವಾಲಯವು ಪ್ರಸ್ತಾವನೆಯನ್ನು ಸಂಪುಟಕ್ಕೆ ಕಳುಹಿಸಿದೆ. ಮಾಹಿತಿಯ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...