ಯಶಸ್ಸು ಬಯಸುವವರು ಮನೆಯ ʼಮುಖ್ಯದ್ವಾರʼಕ್ಕೆ ಹಾಕಿ ಈ ವಸ್ತು
ಮನುಷ್ಯರಿಗೆ ಮಾತ್ರವಲ್ಲ, ಮನೆಗೆ, ಅಂಗಡಿಗೆ, ವ್ಯವಹಾರಕ್ಕೆ ದುಷ್ಟರ ಕಣ್ಣು ಬೀಳುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವಕ್ಕೆ ಇವು…
ಮೈಕ್ ಮ್ಯೂಟ್ ಮಾಡಿಕೊಂಡು ಚಿಪ್ಸ್ ತಿನ್ನಿ…..! ಆನ್ ಲೈನ್ ಮೀಟಿಂಗ್ ನಲ್ಲಿದ್ದ ಸಹೋದ್ಯೋಗಿಗೆ ಮ್ಯಾನೇಜರ್ ವಿನಂತಿ
ಮನೆಯಿಂದ ಕೆಲಸ ಮಾಡುವ ವೇಳೆ ಕಚೇರಿಯ ಆನ್ಲೈನ್ ಮೀಟಿಂಗ್ ಸಂದರ್ಭದಲ್ಲಿ ಏನೆಲ್ಲಾ ವಿನೋದಮಯ ಸನ್ನಿವೇಶಗಳು ಎದುರಾಗುತ್ತವೆ…
ಇನ್ಮುಂದೆ ಕಚೇರಿಗಳಲ್ಲೂ ಮದ್ಯ ಸೇವಿಸ್ಬೋದು: ಈ ಸರ್ಕಾರದಿಂದಲೇ ಹೊರಟಿದೆ ಆದೇಶ
ಚಂಡೀಗಢ: ಕಚೇರಿಗಳಲ್ಲಿ ಮದ್ಯಪಾನ ಮಾಡಬಹುದು ಎಂಬ ನಿಯಮವನ್ನು ಸರ್ಕಾರವೆ ಜಾರಿಗೊಳಿಸಿದರೆ ನಂಬಲು ಸಾಧ್ಯವೆ? ಭಾರತದಲ್ಲಿ ಅಂತೂ…
ಮನೆಯಿಂದ ಕೆಲಸ ಮಾಡುವಾಗ ಈ ವಾಸ್ತು ಟಿಪ್ಸ್ ಬಳಸಿ
ಕೊರೊನಾ ನಂತ್ರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಿಂದ ಕೆಲಸ…
ಹತ್ಯೆಯಾದ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆ ಬಗ್ಗೆ ಪೊಲೀಸರ ತನಿಖೆ
ಹತ್ಯೆಯಾದ ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು…
ಸುಗಂಧ ದ್ರವ್ಯ ಬಳಸುವವರು ನೀವಾಗಿದ್ರೆ ಒಮ್ಮೆ ಓದಿ
ಸೆಂಟ್, ಡಿಯೋಡರೆಂಟ್ ಗಳನ್ನು ಇಷ್ಟಪಡುವಷ್ಟೇ ಜನ ದ್ವೇಷಿಸುತ್ತಾರೆ. ಕೆಲವರಿಗೆ ಆ ವಾಸನೆ ಇಷ್ಟವಾಗುವುದೇ ಇಲ್ಲ. ಬಳಕೆಗೂ…
Watch Video | ಕಚೇರಿಯಲ್ಲಿ ಸಣ್ಣ ನಿದ್ರೆಗೆ ಜಾರಿದ ಉದ್ಯೋಗಿ…! ಎಚ್ಚರಗೊಂಡು ನೋಡಿದಾಗ ಕಾದಿತ್ತು ಶಾಕ್
ಸಾಮಾನ್ಯವಾಗಿ ಕೆಲಸದ ಡೆಡ್ಲೈನ್ ಗಳ ಒತ್ತಡ ನಿಭಾಯಿಸುವ ಅನುಭವ ನಮ್ಮಲ್ಲಿ ಬಹುತೇಕರಿಗೆ ಆಗಿರುತ್ತದೆ. ಕೆಲವೊಮ್ಮೆ ಕಚೇರಿಯಲ್ಲಿ…
ಕಚೇರಿಯಲ್ಲಿ ಕುರ್ಚಿಗಾಗಿ ಕಿತ್ತಾಟ; ಸಹೋದ್ಯೋಗಿ ಮೇಲೆ ಗುಂಡಿನ ದಾಳಿ
ಗುರ್ಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕುರ್ಚಿಗಾಗಿ ಉದ್ಯೋಗಿಗಳಿಬ್ಬರು ಜಗಳವಾಡಿದ್ದು, ಘಟನೆಯಲ್ಲಿ ಒಬ್ಬನ ಪ್ರಾಣಕ್ಕೇ ಕುತ್ತು ಬಂದಿದೆ. ತಮ್ಮ…
Watch Video | ಬೆರಗಾಗಿಸುವಂತಿದೆ ಗುರುಗ್ರಾಮದಲ್ಲಿರುವ ʼಗೂಗಲ್ʼ ಕಚೇರಿಯ ಐಷಾರಾಮಿ ಸೌಲಭ್ಯ
ತಮ್ಮ ವಿಶಿಷ್ಟ ಹಾಗೂ ವಿನೂತನ ವಾಸ್ತುಶೈಲಿಯಿಂದಾಗಿ ಗೂಗಲ್ ಕಚೇರಿಗಳು ಜಗತ್ತಿನಾದ್ಯಂತ ಸುದ್ದಿ ಮಾಡುತ್ತವೆ. ತನ್ನ ಉದ್ಯೋಗಿಗಳು…
ಮಗಳನ್ನು ಶಾಲೆಗೆ ಬಿಟ್ಟು ಕಚೇರಿಗೆ ಬಂದ ನೌಕರ ಆತ್ಮಹತ್ಯೆ
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಚೇರಿಯಲ್ಲಿ…