alex Certify ಕಂಪನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ನೇಪಾಳದಲ್ಲಿ ಭಾರೀ ಪ್ರಬಲ ಭೂಕಂಪ, ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ನವದೆಹಲಿ: ನೇಪಾಳದ ಗೋಕರ್ಣೇಶ್ವರ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6ರಿಂದ 7ರಷ್ಟು ದಾಖಲಾಗಿದೆ. ನೇಪಾಳದಲ್ಲಿನ ಭೂಕಂಪದಿಂದ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ದೆಹಲಿ, Read more…

BREAKING NEWS: ಮಣಿಪುರದಲ್ಲಿ ಪ್ರಬಲ ಭೂಕಂಪ

ಮಣಿಪುರದಲ್ಲಿ ಸಂಜೆ ಭೂಕಂಪನದ ಅನುಭವವಾಗಿದೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಮಣಿಪುರದ ಬಿಷ್ಣುಪುರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 25 ಕಿಲೋಮೀಟರ್ ಆಳದಲ್ಲಿದೆ. ಸ್ಥಳೀಯ ಜನರಿಗೆ ಭೂಕಂಪದ Read more…

ಹಿಮಾಚಲ ಪ್ರದೇಶದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ | ವಿಡಿಯೋ

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ರಾತ್ರಿ 9.34ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ Read more…

ಮತ್ತೆ ಭೂಕಂಪನ, ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಮಂಡ್ಯ ಜನ

ಮಂಡ್ಯ: ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಸೋಮವಾರ ಭಾರಿ ಸ್ಪೋಟದ ಸದ್ದಿನೊಂದಿಗೆ ಸುಮಾರು 5ರಿಂದ 10 ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರ Read more…

ಮಂಡ್ಯದಲ್ಲಿ ನಿಗೂಢ ಶಬ್ಧದೊಂದಿಗೆ ಕಂಪಿಸಿದ ಭೂಮಿ: ಜನರಲ್ಲಿ ಆತಂಕ

ಮಂಡ್ಯ: ಮಂಡ್ಯದ ಹಲವೆಡೆ ನಿಗೂಢ ಶಬ್ದ ಕೇಳಿಸಿದೆ. ಭಾರಿ ಶಬ್ದ ಕೇಳಿ ಬಂದಿದ್ದು, ಇದರೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಕೆಲ ಸೆಕೆಂಡ್ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ. Read more…

BIG NEWS: ‘ಕ್ಯಾನ್ಸರ್’ ಗುಣಪಡಿಸುವಲ್ಲಿ ಮತ್ತೊಂದು ಮಹತ್ವದ ಸಂಶೋಧನೆ; ಕಂಪಿಸುವ ಅಣುಗಳಿಂದ ಶೇ.99 ರಷ್ಟು ಕ್ಯಾನ್ಸರ್ ಕೋಶ ನಾಶ !

ಕ್ಯಾನ್ಸರ್ ರೋಗದ ಪತ್ತೆ ಮತ್ತು ಗುಣಪಡಿಸುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ಜರುಗುತ್ತಲೇ ಇರುತ್ತವೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ವಿಜ್ಞಾನಿಗಳು ಮತ್ತು ಸಂಶೋಧಕರು ಕ್ಯಾನ್ಸರ್‌ನ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಅಭಿವೃದ್ಧಿಪಡಿಸಲು Read more…

ಉತ್ತರಾಖಂಡದ ಪಿಥೋರ್ ಗಢದಲ್ಲಿ 3.8 ತೀವ್ರತೆಯ ಭೂಕಂಪ: ಆಫ್ಘಾನಿಸ್ಥಾನದಲ್ಲೂ ಕಂಪಿಸಿದ ಭೂಮಿ

ಉತ್ತರಾಖಂಡದ ಪಿಥೋರ್ ಗಢದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭಾನುವಾರ ಬೆಳಿಗ್ಗೆ 8.58 ಕ್ಕೆ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪವು ಉತ್ತರಾಖಂಡದ ಉತ್ತರ ಗುಡ್ಡಗಾಡು ರಾಜ್ಯವನ್ನು ಕಂಪಿಸುವಂತೆ Read more…

ವಿಜಯಪುರ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ

ವಿಜಯಪುರ: ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನದ ಅನುಭವ ಆಗಿದೆ. ಸಂಜೆ 5:45 ರ ಸುಮಾರಿಗೆ ಭೂಮಿ ಕಂಪಿಸಿದ್ದು, ಭಾರಿ ಶಬ್ದದ Read more…

ನೇಪಾಳದಲ್ಲಿ ಮತ್ತೆ ಭೂಕಂಪ: ಒಂದೇ ವಾರದಲ್ಲಿ ನಾಲ್ಕನೇ ಬಾರಿ ಕಂಪನ

ನವದೆಹಲಿ: ನೇಪಾಳದಲ್ಲಿ ಇಂದು ಸಂಜೆ 6:18 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ. ದೇಶದ ಅಚ್ಚಮ್ ಜಿಲ್ಲೆಯ ಬಬಾಲಾ ಸುತ್ತಮುತ್ತ ಕಂಪನದ ಅನುಭವವಾಗಿದೆ. ನೇಪಾಳವು ಕಳೆದ ಒಂದು ವಾರದಿಂದ ಸರಣಿ Read more…

ಹಾರಾಟದ ವೇಳೆಯಲ್ಲೇ ಗಢಗಢ ನಡುಗಿದ ಇಂಜಿನ್: ನಿಲ್ದಾಣಕ್ಕೆ ಮರಳಿದ ಇಂಡಿಗೋ ವಿಮಾನ

ನವದೆಹಲಿ: ದೆಹಲಿ-ಉದಯಪುರ ಇಂಡಿಗೋ ವಿಮಾನ ಇಂಜಿನ್ ಕಂಪನದಿಂದಾಗಿ ದೆಹಲಿಯ IGI ವಿಮಾನ ನಿಲ್ದಾಣಕ್ಕೆ ಮರಳಿದೆ. ಉದಯಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಡಿಗೋ ವಿಮಾನ “ಎಂಜಿನ್ ಕಂಪನ”ದಿಂದಾಗಿ ದೆಹಲಿಯ ಐಜಿಐ ವಿಮಾನ Read more…

BREAKING NEWS: ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ಭೂಕಂಪ

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ ಸಂಭವಿಸಿದೆ. ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎನ್ನಲಾಗಿದ್ದು, ಹೆಚ್ಚಿನ Read more…

BIG NEWS: ಕಲಬುರ್ಗಿಯ ಹಲವೆಡೆ ಭಾರಿ ಶಬ್ದ ಸಹಿತ ಭೂಕಂಪದ ಅನುಭವ, ಮನೆಯಿಂದ ಹೊರಬಂದ ಜನ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಮಾರು 30 ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಕಂಪದ ಅನುಭವವಾಗಿದೆ. ಗಡಿಗೇಶ್ವರ, ಹೊಸಹಳ್ಳಿ, ಕೆರೆಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಭಾರಿ ಸದ್ದು ಕೇಳಿ Read more…

BREAKING: ಅಸ್ಸಾಂನಲ್ಲಿ ಪ್ರಬಲ ಭೂಕಂಪ – ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಕಂಪನ

ನವದೆಹಲಿ: ಅಸ್ಸಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 7.51 ರ ಸುಮಾರಿಗೆ ಸೋನಿಪುರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಪಶ್ಚಿಮ ಬಂಗಾಳ Read more…

BREAKING: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಜೆ 7.32 ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ದಾಖಲಾಗಿದೆ. ಕತ್ರಾದ ಈಶಾನ್ಯಕ್ಕೆ 63 Read more…

ವಿಡಿಯೋ: ಭೂಕಂಪನದ ತೀವ್ರತೆಗೆ ಪುಟಿದ ನೆಲ

ಕ್ರೋವೆಷ್ಯಾದ ಕೇಂದ್ರ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಕ್ಕಪಕ್ಕದ ದೇಶಗಳಲ್ಲೂ ಸಹ ಭೂಕಂಪನದ ಅನುಭವವಾಗಿದೆ. ಕ್ರೋವೇಷ್ಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...