alex Certify ಔಷಧಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಏಪ್ರಿಲ್​​ನಿಂದ ದುಬಾರಿಯಾಗಲಿದೆ ಔಷಧಿಗಳ ಬೆಲೆ

ನೋವು ನಿವಾರಕ, ಆಂಟಿಇಫೆಕ್ಟಿವ್​, ಕಾರ್ಡಿಯಾಕ್​ ಹಾಗೂ ಆಂಟಿಬಯೋಟಿಕ್ಸ್ ಸಹಿತ ಅವಶ್ಯಕ ಔಷಧಿಗಳ ಬೆಲೆ ಏಪ್ರಿಲ್​ ತಿಂಗಳಿನಿಂದ ಏರಿಕೆಯಾಗಲಿದೆ.  ಸರ್ಕಾರವು ಔಷಧಿ ತಯಾರಕರ ವಾರ್ಷಿಕ ಹೋಲ್​ಸೇಲ್​​ ದರ ಇಂಡೆಕ್ಸ್ ಆಧಾರದಲ್ಲಿ Read more…

50 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ 10 ಲಕ್ಷ ರೂ.

ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವವರಿಗೆ ವ್ಯಾಪಾರ ಶುರು ಮಾಡಲು ಸಾಕಷ್ಟು ದಾರಿಗಳಿವೆ. ಕೆಲವೊಂದು ವ್ಯಾಪಾರವನ್ನು ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಕೈತುಂಬ ಗಳಿಸಬಹುದು. ಅದ್ರಲ್ಲಿ ಅಲೋವೆರಾ ಕೂಡ ಒಂದು. ಅಲೋವೆರಾ Read more…

OMG: ವಿಶ್ವದ ಅತ್ಯಂತ ದುಬಾರಿ ಔಷಧಿ Zolgensma ಬೆಲೆ ಬರೋಬ್ಬರಿ 18 ಕೋಟಿ ರೂ…!

ವಿಶ್ವದಲ್ಲಿ ಅನೇಕ ರೀತಿಯ ಗಂಭೀರ ಕಾಯಿಲೆಗಳಿವೆ. ಕೆಲವು ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಮತ್ತೆ ಕೆಲ ಕಾಯಿಲೆಗಳ ಚಿಕಿತ್ಸೆ ಖರ್ಚು ದುಬಾರಿ. ಅಪರೂಪದ ಕಾಯಿಲೆಯನ್ನು ಗುಣಪಡಿಸಲು ಬಳಸುವ ದುಬಾರಿ ಔಷಧಿಯೊಂದಕ್ಕೆ Read more…

ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ

ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಮೊದಲು ನೌಕರಿಗೆ ಹೆಚ್ಚು ಒತ್ತು ನೀಡ್ತಿದ್ದ ಜನ ಈಗ ಬ್ಯುಸಿನೆಸ್ ಗೆ ಒಲವು ತೋರುತ್ತಿದ್ದಾರೆ. ಅನೇಕರು ಕೃಷಿ ಕೆಲಸದತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯದ Read more…

ಕೊರೊನಾ ಚಿಕಿತ್ಸೆಗೆ ಬಳಸುವ ಔಷಧ ನೀರುಪಾಲು

ಜಮ್ಮು: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಸರ್ಕಾರದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ನೀರಿನ ಪಾಲಾಗಿವೆ. ಜಮ್ಮು ಕಾಶ್ಮೀರ ರಾಜ್ಯದ ದೋಡಾ ಜಿಲ್ಲೆಯ ಬಾದೇರ್ವಾಹ್‌ ನದಿಯಲ್ಲಿ ಔಷಧಿಗಳು ಪತ್ತೆಯಾಗಿದ್ದು, Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ‌ ಬಿಡುಗಡೆಗೂ ಮುನ್ನವೇ ಸುರಕ್ಷಿತವಾಗಿಡಲು ಸ್ಥಳದ ಶೋಧ

ಕೊರೊನಾ ವೈರಸ್ ಅಂತ್ಯಕ್ಕೆ  ವಿಜ್ಞಾನಿಗಳು ಹರಸಾಹಸ ಮಾಡ್ತಿದ್ದಾರೆ. ಈಗಾಗಲೇ ಈ ವೈರಸ್  ನಿರ್ನಾಮ ಮಾಡಲು ಲಸಿಕೆ ಪ್ರಯೋಗ ನಡೆಯುತ್ತಿದೆ. ಆದ್ರೆ ಈವರೆಗೂ ಅಧಿಕೃತವಾಗಿ ಯಾವುದೇ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. Read more…

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳೇ ಈಗ ಡೆಂಜರಸ್…!

ವೈದ್ಯರನ್ನು ಸಂಪರ್ಕಿಸದೆ ವಿಟಮಿನ್ ಮಾತ್ರೆಗಳನ್ನು ಖರೀದಿಸಿ ಜನರು ಸೇವನೆ ಮಾಡ್ತಿದ್ದಾರೆ. ಕೆಲವರಂತೂ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥಗಳನ್ನ ಬೇಕಾಬಿಟ್ಟಿಯಾಗಿ ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ಈಗ Read more…

BIG NEWS:ಈ ವರ್ಷದ ಅಂತ್ಯದೊಳಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗ್ತಿದೆ. ಈ ಮಧ್ಯೆ ಡಬ್ಲ್ಯುಎಚ್ ಒ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಸಿದ್ಧವಾಗಬಹುದು ಎಂದು Read more…

ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನೀಡಲಾಗ್ತಿದೆ ಈ ಔಷಧಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೊರೊನಾ ಮಧ್ಯೆಯೂ ಪ್ರಚಾರ ನಡೆಸುತ್ತಿರುವ ಟ್ರಂಪ್ ಗೆ ಎರಡು ಔಷಧಿಗಳನ್ನು ನೀಡಲಾಗ್ತಿದೆ. Read more…

ಭಾರತದಲ್ಲಿ ಬಿಡುಗಡೆಯಾಯ್ತು ಕೊರೊನಾದ ಮತ್ತೊಂದು ಔಷಧಿ

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ದೇಶದಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಕೂಡ ನಡೆದಿದೆ. ಈ ಮಧ್ಯೆ Read more…

ಕೊರೊನಾ ರೋಗಿಗಳಿಗೆ ನೆರವಾಗಲಿದೆ ಈ ಔಷಧಿ

ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು Read more…

BIG NEWS: ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಕೊರೊನಾ ಔಷಧಿ

ಕೊರೊನಾ ಪೀಡಿತ ಭಾರತಕ್ಕೊಂದು ಖುಷಿ ಸುದ್ದಿಯಿದೆ. Zydus cadila ಕಂಪನಿ ಕೊರನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮೆಡಾಸೆವಿಯರ್ ಬ್ರಾಂಡ್ ಹೆಸರಿನ ರೆಮಾಡೆಕ್ ಎಂಬ  ಔಷಧಿಯನ್ನು ಭಾರತೀಯ Read more…

ಲಕ್ಷಾಂತರ ರೂ.ಗೆ ಈ ಜೀವಿಯ ನೀಲಿ ರಕ್ತ ಮಾರಾಟವಾಗೋದ್ಯಾಕೆ ಗೊತ್ತಾ…?

ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು Read more…

ಸುಶಾಂತ್ ಪ್ರಕರಣ: ರಿಯಾ ಬಗ್ಗೆ ಆಘಾತಕಾರಿ ವಿಷ್ಯ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ವಿಷ್ಯ ಹೊರ ಬರ್ತಿದೆ. ರಿಯಾ ಚಕ್ರವರ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. Read more…

ಬಿಗ್‌ ನ್ಯೂಸ್: ಕೇವಲ 59 ರೂ.‌ ಗಳಿಗೆ ಲಭ್ಯವಾಗಲಿದೆ ಕೊರೊನಾ ಮಾತ್ರೆ

ಕೊರೊನಾಗೆ ಅಗ್ಗದ ಔಷಧಿ ಸಿಕ್ಕಿದೆ. ಇದನ್ನು ಮಾರುಕಟ್ಟೆಗೆ ತರಲು ಔಷಧಿ ಕಂಪನಿಗೆ ಅನುಮತಿ ಸಿಕ್ಕಿದೆ. ಈ ಔಷಧಿಯನ್ನು ಮಾರುಕಟ್ಟೆಗೆ ತರಲು ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿದೆ. Read more…

ʼಕೊರೊನಾʼ ಆತಂಕದ ನಡುವೆ ಇಲ್ಲಿದೆ ನೆಮ್ಮದಿ ಸುದ್ದಿ: ಸೋಂಕು ಇಲ್ಲದಂತೆ ಮಾಡುತ್ತಂತೆ ಈ ಮಾತ್ರೆ

ಕೊರೊನಾ ವೈರಸ್ ಲಸಿಕೆ ಮತ್ತು ಔಷಧಿಗಾಗಿ ವಿಶ್ವಾದ್ಯಂತ ಸಂಶೋಧನೆ ನಡೆಯುತ್ತಿದೆ. ಎಲ್ಲಾ ದೇಶಗಳ ವಿಜ್ಞಾನಿಗಳು ಔಷಧಿ ಮತ್ತು ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದ್ರ ಬಗ್ಗೆ ಹೊಸ Read more…

ʼಕೊರೊನಾʼ ಸಂದರ್ಭದಲ್ಲಿ ಈ ಕಾರ್ಯಕ್ಕೆ ಕ್ಯೂ ನಿಂತ ಸ್ವಯಂ ಸೇವಕರು…!

ಕೋವಿಡ್ -19 ಆಂಟಿ ಲಸಿಕೆಯ ಮಾನವ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ. ದೆಹಲಿ ಏಮ್ಸ್ ಇದ್ರ ಪ್ರಯೋಗಕ್ಕೆ ಸ್ವಯಂ ಸೇವಕರು ಮುಂದೆ ಬರುವಂತೆ ಮನವಿ ಮಾಡಿತ್ತು. 100 ಜನರ ಮೇಲೆ Read more…

ಮಾತ್ರೆಯಲ್ಲಿ ಯಾವುದು ಅಸಲಿ, ಯಾವುದು ನಕಲಿ….?

2011 ರಿಂದ ಔಷಧಿಗಳ ಮೇಲೆ ಕ್ಯೂಆರ್ ಕೋಡ್ ಹೇರಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಆದ್ರೀಗ ಮತ್ತೆ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಎಲ್ಲಾ ಔಷಧಿಗಳ ಮೇಲೆ Read more…

ಕೊರೊನಾ ರೋಗಿಗಳಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಈ ಔಷಧಿ ಬೆಲೆ

ಕೋವಿಡ್ -19 ಏರಿಕೆಯಾದ ನಂತ್ರ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಸದ್ಯ ಕೊಡ್ತಿರುವ ಔಷಧಿ ಬೆಲೆ ಹೆಚ್ಚಾಗಿದೆ. ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ. Read more…

ಕೊರೊನಾ ಔಷಧಿ ಪಡೆಯಲು ʼಆಧಾರ್ʼ ಅನಿವಾರ್ಯ..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಔಷಧಿ ನೀಡಲು ಆಧಾರ್ ಅನಿವಾರ್ಯ ಮಾಡಿದೆ. ಕೊರೊನಾ ಪಾಸಿಟಿವ್ ವರದಿ ಜೊತೆ Read more…

ʼಕೊರೊನಾʼದ ಹೊಸ ಔಷಧಿ ಭಾರತೀಯ ಮಾರುಕಟ್ಟೆಗೆ

ಅನ್ಲಾಕ್ ಶುರುವಾದ್ಮೇಲೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. Read more…

ಮಳೆಗಾಲದಲ್ಲಿ ಕಾಡುವ ಗಂಟಲು ನೋವಿಗೆ ಇಲ್ಲಿದೆ ಪರಿಹಾರ

  ಮಳೆಗಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗಂಟಲಿನಲ್ಲಿ ಕೆಲವರಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಗಂಟಲು ಒಣಗಿ ನೀರು ಕುಡಿಯಲೂ ಕಷ್ಟವಾಗುತ್ತದೆ. ನೋವು ಜೀವ ಹಿಂಡುತ್ತದೆ. ಇಂಥ ಸಂದರ್ಭದಲ್ಲಿ ಮನೆ Read more…

‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ

ಕೊರೊನಾ  ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬ್ರಿಟನ್, ಚೀನಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲ ಲಸಿಕೆಯನ್ನು ಯಾವ ದೇಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...