alex Certify ಒಲಂಪಿಕ್ಸ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೊ ಒಲಂಪಿಕ್ಸ್ ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ 25 ಒಡಹುಟ್ಟಿದವರು

ಐದು ವರ್ಷಗಳ ಹಿಂದೆ, ರಿಯೊ ಒಲಿಂಪಿಕ್ಸ್ ನಲ್ಲಿ 36 ಒಡಹುಟ್ಟಿದವರು ಪಾಲ್ಗೊಂಡಿದ್ದರು. ಈ ಬಾರಿ ಟೋಕಿಯೊದ 25 ಒಡಹುಟ್ಟಿದವರು ಸ್ಪರ್ಧೆಗಿಳಿಯಲಿದ್ದಾರೆ. ರಷ್ಯಾದ ಅವಳಿ ಸಹೋದರಿಯರಾದ ಅರೀನಾ ಮತ್ತು 22 Read more…

ಟೋಕಿಯೊ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಡೈರೆಕ್ಟರ್‌ಗೆ ಶಾಕ್ ನೀಡಿದ ಸಂಘಟಕರು

ಟೋಕಿಯೊ ಒಲಿಂಪಿಕ್ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದ ನಿರ್ದೇಶಕ ಕೆಂಟಾರೊ ಕೋಬಯಾಶಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ದಶಕಗಳಷ್ಟು ಹಳೆಯ ಹತ್ಯಾಕಾಂಡದ ಉಲ್ಲೇಖವನ್ನು ತೆಗೆದುಕೊಂಡು ಹಾಸ್ಯದ ಸ್ಕಿಟ್ ಬಳಸಿದ್ದಕ್ಕಾಗಿ ಉದ್ಘಾಟನ ಸಮಾರಂಭದ Read more…

ಕೊರೊನಾ ಭಯ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಇಷ್ಟು ಆಟಗಾರರು

ಕೊರೊನಾ ಮಧ್ಯೆ ಜಪಾನ್ ನ ಟೋಕಿಯೊದಲ್ಲಿ ಶುಕ್ರವಾರ ಒಲಂಪಿಕ್ಸ್ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಭಾರತದ ಕೇವಲ 30 ಆಟಗಾರರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಶನಿವಾರ ಸ್ಪರ್ಧೆಯಲ್ಲಿರುವ ಆಟಗಾರರು, ಉದ್ಘಾಟನಾ Read more…

ಟೋಕಿಯೊ ತಲುಪಿದ ಭಾರತೀಯ ಆಟಗಾರರಿಗೆ ಕೊರೊನಾ ಲಕ್ಷಣ….? ಗೊಂದಲಕ್ಕೆ ಬಿತ್ತು ತೆರೆ

ಭಾರತೀಯ ಆಟಗಾರರು ಟೋಕಿಯೊ ಒಲಿಂಪಿಕ್ಸ್ ಗ್ರಾಮ ತಲುಪಿದ್ದಾರೆ. ಬುಧವಾರ ಭಾರತೀಯ ದಳದಲ್ಲಿ ಗೊಂದಲ ಮನೆ ಮಾಡಿತ್ತು. ತಂಡದಲ್ಲಿದ್ದ ಮೂವರು ಸದಸ್ಯರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎಂಬ ಗೊಂದಲ ಮನೆ Read more…

ಈ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ ಟೋಕಿಯೊ ಒಲಂಪಿಕ್ಸ್

ಟೋಕಿಯೊ ಒಲಂಪಿಕ್ಸ್ ಬುಧವಾರದಿಂದ ಆರಂಭಗೊಂಡಿದೆ. ಜುಲೈ 23ರಂದು ಅಧಿಕೃತ ಚಾಲನೆ ಸಿಗುವುದೊಂದೇ ಬಾಕಿಯಿದೆ. ಹಿಂದಿನ ಯಾವುದೇ ಒಲಂಪಿಕ್ಸ್ ನಲ್ಲಿ ನಡೆಯದ ಕೆಲವು ಘಟನೆಗಳಿಗೆ ಈ ಬಾರಿಯ ಒಲಂಪಿಕ್ಸ್ ಸಾಕ್ಷಿಯಾಗಲಿದೆ. Read more…

BIG NEWS: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ 2032ರ ಒಲಂಪಿಕ್ಸ್

2032 ರ ಒಲಿಂಪಿಕ್ ಕ್ರೀಡಾಕೂಟ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಐಒಸಿಯ 138 ನೇ ಋತುವಿನಲ್ಲಿ 2032 ರ ಬೇಸಿಗೆ Read more…

ಟೋಕಿಯೊ ಒಲಂಪಿಕ್ಸ್: ಸ್ಪರ್ಧೆ ಆರಂಭಕ್ಕೂ ಮುನ್ನವೇ ಮತ್ತೊಂದು ಶಾಕ್‌ – ಮತ್ತಿಬ್ಬರು ಆಟಗಾರರಿಗೆ ಕೊರೊನಾ

ಟೋಕಿಯೊ ಒಲಂಪಿಕ್ಸ್ ನಲ್ಲಿ ಕೊರೊನಾ ಭಯ ಹೆಚ್ಚಾಗಿದೆ. ಟೋಕಿಯೊಗೆ ತೆರಳುವ ಮೊದಲು ಮೆಕ್ಸಿಕೊದ ಇಬ್ಬರು ಬೇಸ್ ಬಾಲ್ ಆಟಗಾರರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಮೆಕ್ಸಿಕನ್ ಬೇಸ್‌ಬಾಲ್ ತಂಡದ Read more…

ಒಲಂಪಿಕ್ಸ್ ನಲ್ಲಿ ʼಸೆಕ್ಸ್ʼ ನಿಷೇಧ ಸಾಧ್ಯವೇ ಇಲ್ಲವೆಂದ ಮಾಜಿ ಆಟಗಾರರು

ಕೊರೊನಾದ ಮಧ್ಯೆ ಟೋಕಿಯೊದಲ್ಲಿ ಒಲಂಪಿಕ್ಸ್ ನಡೆಯಲಿದೆ. ಜುಲೈ 25ರಿಂದ ಶುರುವಾಗುವ ಕ್ರೀಡಾಕೂಟಕ್ಕೆ ಸಾಕಷ್ಟು ತಯಾರಿ ನಡೆದಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಒಲಂಪಿಕ್ಸ್ ಸಂಘಟಕರು ಅನೇಕ ನಿರ್ಬಂಧಗಳನ್ನು ಹೇರಿದ್ದಾರೆ. ಕೊರೊನಾ Read more…

ಟೋಕಿಯೊ ಒಲಂಪಿಕ್ಸ್: ಮೂಡಬಿದರಿ ಆಳ್ವಾಸ್ ನ ಇಬ್ಬರು ಆಟಗಾರ್ತಿಯರ ಮೇಲೆ ಹೆಚ್ಚಿದ ನಿರೀಕ್ಷೆ

ಸದ್ಯ ಜುಲೈ 23ರಿಂದ ಟೋಕಿಯೊದಲ್ಲಿ ನಡೆಯುವ ಒಲಂಪಿಕ್ಸ್ ಮೇಲೆ ಎಲ್ಲರ ಕಣ್ಣಿದೆ. ಭಾರತ 18 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದು, 120 ಆಟಗಾರರು ಸ್ಪರ್ಧೆ ನಡೆಸಲಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಕರ್ನಾಟಕರ Read more…

ಒಲಂಪಿಕ್ಸ್ ಸ್ಪರ್ಧೆ ವಿಜೇತನ ಸ್ವಾಗತಕ್ಕೆ ಬಂದಿತ್ತು 100 ಎತ್ತಿನ ಬಂಡಿ…!

ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಖಶಾಬಾ ದಾದಾಸಾಹೇಬ್ ಜಾಧವ್. 1952 ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ Read more…

ಟೋಕಿಯೋ ಒಲಂಪಿಕ್ಸ್: ಕ್ರೀಡಾಪಟುಗಳಿಗೆ 14 ಕಾಂಡೋಮ್ ಸಿಕ್ಕರೂ ಬಳಸುವಂತಿಲ್ಲ…!

ಜಪಾನ್‌ನ ಟೋಕಿಯೊದಲ್ಲಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲು ಸಂಘಟನಾ ಸಮಿತಿ ಕಾಂಡೋಮ್ ಗಳನ್ನು ದೊಡ್ಡ Read more…

ತರಬೇತಿಗಾಗಿ ‘ದುಬಾರಿ’ ಕಾರನ್ನು ಮಾರಾಟ ಮಾಡಲು ಮುಂದಾದ ಓಟಗಾರ್ತಿ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಜನತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...