alex Certify ಒತ್ತಡ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ. ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು Read more…

ʼಯಶಸ್ಸುʼ ಗಳಿಸಲು ಇದು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ. ಜೀವನದಲ್ಲಿ Read more…

BIG NEWS: ಮುಖ್ಯಮಂತ್ರಿ ಬೆಂಬಲಕ್ಕೆ ನಿಂತ ಮಠಾಧೀಶರ ಶಕ್ತಿ ಪ್ರದರ್ಶನ ಇಂದು, ಸಿಎಂ ಬದಲಿಸದಂತೆ ಒತ್ತಾಯ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡದಂತೆ ಒತ್ತಡ ಹೇರಲು ಇಂದು ಮಠಾಧೀಶರು ಸಮಾವೇಶ ನಡೆಸಲಿದ್ದಾರೆ. ಇದೇ ಉದ್ದೇಶಕ್ಕಾಗಿ ಸಭೆ ನಡೆಯುತ್ತಿಲ್ಲವೆಂದು ಹೇಳಲಾಗಿದ್ದರೂ ಮುಖ್ಯಮಂತ್ರಿ ಬದಲಿಸದಂತೆ ಪರೋಕ್ಷವಾಗಿ Read more…

ಹೀಗೆ ಮಾಡಿ ಒತ್ತಡದಿಂದ ದೂರವಿರಿ….!

ಬದಲಾದ ಜೀವನ ಶೈಲಿ, ಕೆಲಸದ ವಿಧಾನಗಳಿಂದ ಒತ್ತಡ, ಚಿಂತೆ ಹೆಚ್ಚಾಗಿಬಿಟ್ಟಿದೆ. ಟೈಮೇ ಇಲ್ಲ, ಹಿಡಿದ ಕೆಲಸ ಪೂರ್ಣಗೊಳಿಸಲು ಆಗುತ್ತಿಲ್ಲ ಎಂದು ಹೆಚ್ಚಿನವರು ಹೇಳುವುದನ್ನು ಕೇಳಿರುತ್ತೀರಿ. ಅಷ್ಟಕ್ಕೂ ಅವರಿಗೆ ಕೆಲಸ Read more…

ಕೊರೊನಾ ಕಾಲದಲ್ಲಿ ಕಾಡ್ತಿರುವ ಆತಂಕಕ್ಕೆ ನಿಮ್ಮಲ್ಲೇ ಇದೆ ಮದ್ದು

ಒಂದು ವರ್ಷದಿಂದಲೂ ಜನರು ಮನೆಯಲ್ಲಿಯೇ ಕೆಲಸ ಮಾಡ್ತಿದ್ದಾರೆ. ಇದು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಒಂದು ಕಡೆ ಕೊರೊನಾ ಹೆಚ್ಚಾಗ್ತಿರುವ ಆತಂಕವಾದ್ರೆ ಇನ್ನೊಂದು ಕಡೆ ಮನೆಯಲ್ಲಿ Read more…

ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ ಮತ್ತೊಂದು ಬಿಗ್ ಶಾಕ್: ಸೋಂಕಿನಿಂದ ಸಕ್ಕರೆ ಕಾಯಿಲೆ, ಸ್ಟ್ರೋಕ್, ಹೃದಯಾಘಾತ, ..!?

ಬೆಂಗಳೂರು: ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಗುಣಮುಖರಾದವರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಕಂಡು ಬರುತ್ತಿದೆ. ಕೊರೋನಾ ಎರಡನೇ ಅಲೆಯಲ್ಲಿ Read more…

ಕೊರೊನಾ ವೈರಸ್ ನಿಂದ ಮಕ್ಕಳಲ್ಲಿ ಹೆಚ್ಚಾಗ್ತಿರುವ ಒತ್ತಡವನ್ನು ಹೀಗೆ ಕಡಿಮೆ ಮಾಡಿ

ಒಂದು ಕಡೆ ಕೊರೊನಾ ಆದ್ರೆ ಇನ್ನೊಂದು ಕಡೆ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಶಾಲೆಯಿಲ್ಲದೆ, ದೈಹಿಕ ವ್ಯಾಯಾಮಗಳಿಲ್ಲದೆ ಇರುವ ಮಕ್ಕಳಲ್ಲಿಯೂ ಸಾಕಷ್ಟು ಬದಲಾವಣೆಯಾಗ್ತಿದೆ. Read more…

BIG NEWS: ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಇನ್ನೂ ಎರಡು ವಾರ ಲಾಕ್ಡೌನ್ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹತ್ತಿಕ್ಕಲು ಜನತಾ ಕರ್ಫ್ಯೂ ಜಾರಿ ಮಾಡಿ ಒಂದು ವಾರ ಕಳೆದರೂ ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ದಿನೇದಿನೇ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ Read more…

ಕಾರ್ಪೊರೇಟ್ ಸೇರಿದಂತೆ ವಿವಿಧ ವಲಯದಿಂದ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಹೆಚ್ಚಿದ ಒತ್ತಡ -ಪ್ರಧಾನಿಯಿಂದ ಕಠಿಣ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೋವಿಡ್ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಗೆ ಒತ್ತಾಯ ಹೆಚ್ಚಾಗಿದೆ. ವಿರೋಧಪಕ್ಷಗಳು ಸುಪ್ರೀಂಕೋರ್ಟ್, ಕೋವಿಡ್ ಟಾಸ್ಕ್ ಪೋರ್ಸ್ ಸೇರಿದಂತೆ ಅನೇಕರು ಲಾಕ್ಡೌನ್ ಜಾರಿಗೆ ಸಲಹೆ Read more…

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು

ಕೊರೊನಾ ಕೆಲಸದ ವಿಧಾನವನ್ನು ಬದಲಿಸಿದೆ. ಅನೇಕ ಕಂಪನಿಗಳು ಕಳೆದ ಒಂದು ವರ್ಷದಿಂದ ವರ್ಕ್ ಫ್ರಂ ಹೋಮ್ ಗೆ ಆಧ್ಯತೆ ನೀಡಿವೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವ ಕಾರಣ ಇನ್ನೂ ಕೆಲ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ಜಿಲ್ಲಾ ಮಂತ್ರಿ, ಸಿಎಂ ಮಕ್ಕಳು ಒತ್ತಡ ಹೇರಿ ಶಾಸಕ ಸಂಗಮೇಶ್ ಮೇಲೆ ಕೇಸ್ ದಾಖಲು: ಸಿದ್ಧರಾಮಯ್ಯ

ಬೆಂಗಳೂರು: ಶಾಸಕ ಸಂಗಮೇಶ್ ತಪ್ಪು ಮಾಡಿಲ್ಲ. ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಂಗಮೇಶ್ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಲ್ಲ. ಶಾಸಕ ಮತ್ತು ಅವರ Read more…

ಸಿದ್ಧರಾಮಯ್ಯ ನಿವಾಸಕ್ಕೆ ಡಿಕೆಶಿ ಸೇರಿ ಕಾಂಗ್ರೆಸ್ ನಾಯಕರು ದೌಡು, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಡ ಹೇರಲು ನಿರ್ಧಾರ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಮಹತ್ವದ Read more…

ʼಸಿಟ್ಟುʼ ತಡೆಯಲಾಗುತ್ತಿಲ್ಲವೇ…? ಅದನ್ನು ಹೊರ ಹಾಕಲು ಇಲ್ಲಿ ಸಿಗ್ತಿದೆ ಅವಕಾಶ

ಹತಾಶೆ, ಸಿಟ್ಟು ಹಾಗೂ ಒತ್ತಡಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಬದುಕು ಸಾಗಿಸಲು ನಾವು ಏನೆಲ್ಲಾ ಮಾಡಬೇಕೆಂದು ಅರಿಯುವುದೇ ಜೀವನ. ಕೆಲವೊಮ್ಮೆ ತಮ್ಮ Read more…

ಒತ್ತಡದ ತಲೆನೋವು ದೂರ ಮಾಡಲು ಇಲ್ಲಿದೆ ಟಿಪ್ಸ್

ದಿನಪೂರ್ತಿ ಇರುವ ಕೆಲಸದ ಮಧ್ಯೆ ತಲೆ ನೋವು ಶುರುವಾದ್ರೆ ಕಥೆ ಮುಗಿದಂತೆ. ಇಡೀ ದಿನವನ್ನು ಈ ತಲೆ ನೋವು ಹಾಳು ಮಾಡುತ್ತದೆ. ಕೆಲವರಿಗೆ ತಲೆನೋವಿನ ಹೆಸರು ಕೇಳಿದ್ರೆ ಭಯವಾಗುತ್ತದೆ. Read more…

ಮಿತ್ರ ಪಕ್ಷದಿಂದ ರೈತರ ಹೋರಾಟಕ್ಕೆ ಬೆಂಬಲ: ಇಕ್ಕಟ್ಟಿಗೆ ಸಿಲುಕಿದ ಹರಿಯಾಣದ ಬಿಜೆಪಿ ಸರ್ಕಾರ

ಹರಿಯಾಣದಲ್ಲಿರುವ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ಮೇಲೆ ದೆಹಲಿ ರೈತ ಹೋರಾಟದ ಪ್ರಭಾವ ಬೀರುತ್ತಿದೆ. ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಸೇರಿ ಹಲವು ಜಾಟ್ ಮುಖಂಡರು ರೈತ ಹೋರಾಟ ಬೆಂಬಲಿಸಿ Read more…

ʼಧರ್ಮ ಶ್ರದ್ಧೆʼಯುಳ್ಳವರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಧರ್ಮಶ್ರದ್ಧೆಯುಳ್ಳ ಜನರು ಒತ್ತಡ, ಉದ್ವೇಗ, ಆತಂಕ, ಖಿನ್ನತೆಯಂತಹ ಸ್ಥಿತಿಗಳನ್ನು ಸಮಚಿತ್ತದಿಂದ ನಿಭಾಯಿಸಬಲ್ಲರು. ಇದು ಅಮೆರಿಕಾದ ವಿಶ್ವವಿದ್ಯಾಲಯವೊಂದರ ಹೊಸ ಅಧ್ಯಯನ ಹೇಳುತ್ತಿರುವ ಸಂಗತಿ. ಇಲಿನಾಯ್ಸ್ ಅರ್ಬಾನಾ ಚಾಂಪೈನ್ಸ್ ವಿವಿಯ ಮನಃಶಾಸ್ತ್ರ Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

ಅಭ್ಯರ್ಥಿ ಹಾಕದಂತೆ ಒತ್ತಡ: ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ HDK ವಾಗ್ದಾಳಿ

ಬೆಂಗಳೂರು: ಆರ್. ಆರ್. ನಗರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್ ನಿಂದ ಒತ್ತಡ ಹೇರಲಾಗಿದೆ. ಇದಕ್ಕೆ ಮಣಿಯುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. Read more…

ಸಾಕು ಪ್ರಾಣಿಗಳಿಂದ ಸಿಗುವ ನೆಮ್ಮದಿ ಕುರಿತು ಮಾತನಾಡಿದ ನಟಿ

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ನಟ – ನಟಿಯರು ಡಿಪ್ರೆಶನ್ ಗೆ ಹೋದ ವಿಷಯಗಳ ಬಗ್ಗೆ ನೀವು ತಿಳಿದಿದ್ದೀರಿ. ಆದರೆ ಅದಿತಿ ರಾವ್ ಹೈದರಿ ಈ ಅವಧಿಯನ್ನು ಹೇಗೆ Read more…

ವೈದ್ಯರ ಬಂಡಾಯ: ನಾಳೆಯಿಂದ ಕೊರೋನಾ ಟೆಸ್ಟ್ ಸ್ಥಗಿತ ಸಾಧ್ಯತೆ

ನೋಡಲ್ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನಲ್ಲಿ ನಾಳೆಯಿಂದ ಕೊರೋನಾ ಪರೀಕ್ಷೆ ನಡೆಯುವುದು ಅನುಮಾನ ಎನ್ನಲಾಗಿದೆ. ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ Read more…

ಜನಪ್ರಿಯ ಕಲಾವಿದ ಆತ್ಮಹತ್ಯೆಗೆ ಶರಣು

ಜನಪ್ರಿಯ ಕಲಾವಿದ ಮತ್ತು ಛಾಯಾಗ್ರಾಹಕ ರಾಮ್ ಇಂದ್ರನಿಲ್ ಕಾಮತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮ್ ಇಂದ್ರನಿಲ್ ಕಾಮತ್ ಗೆ 41 ವರ್ಷ ವಯಸ್ಸಾಗಿತ್ತು. ಮುಂಬೈನ ಅವರ ಮನೆಯ ಬಾತ್ ಟಬ್ Read more…

ಒತ್ತಡ ನಿವಾರಣೆಗೆ ಆಸ್ಪತ್ರೆಯಲ್ಲೇ ನೃತ್ಯ ಮಾಡಿದ ವೈದ್ಯರು

ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಒತ್ತಡ ನಿವಾರಿಸಿಕೊಳ್ಳಲು ಅಥವಾ ರೋಗಿಗಳಲ್ಲಿ ಉತ್ಸಾಹ ತುಂಬಲು ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖವಾಗಿ ಅನೇಕ ಕಡೆ Read more…

ಸರ್ಕಾರ ಅನುಮತಿ ನೀಡದಿದ್ದರೂ ಪದಗ್ರಹಣ ನಡೆಯಬೇಕೆಂದು ಕಾರ್ಯಕರ್ತರ ಒತ್ತಡ: ಕುತೂಹಲ ಮೂಡಿಸಿದೆ ಡಿಕೆಶಿ ನಡೆ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆದರೆ ನಿಗದಿಯಂತೆಯೇ ಜೂನ್ 14ರಂದು ಕಾರ್ಯಕ್ರಮ ನಡೆಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...