ಭಾರತದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್ ದಿನಾಂಕ, ಸ್ಥಳ ದೃಢಪಡಿಸಿದ ಐಸಿಸಿ: ಕೊಲಂಬೊದಲ್ಲಿ ಆಡಲಿದೆ ಪಾಕಿಸ್ತಾನ
ಭಾರತದಲ್ಲಿ ನಡೆಯಲಿರುವ ಮುಂಬರುವ ಮಹಿಳಾ ಏಕದಿನ ವಿಶ್ವಕಪ್‌ನ ದಿನಾಂಕ ಮತ್ತು ಸ್ಥಳವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)…
ʼಕ್ರಿಕೆಟಿಗರು ನನಗೆ ಬೆತ್ತಲೆ ಫೋಟೋ ಕಳುಹಿಸಿದ್ದರು, ಹಿರಿಯ ಆಟಗಾರನಿಂದ ಲೈಂಗಿಕ ಪ್ರಸ್ತಾಪʼ : ಸಂಜಯ್ ಬಂಗಾರ್ ಪುತ್ರಿಯಿಂದ ಸ್ಫೋಟಕ ಹೇಳಿಕೆ !
ಮಾಜಿ ಭಾರತೀಯ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಕ್ರಿಕೆಟ್ ಜಗತ್ತಿನ ಕರಾಳ…
ʼಚಾಂಪಿಯನ್ಸ್ ಟ್ರೋಫಿʼ ಗೆದ್ದ ಭಾರತ ತಂಡಕ್ಕೆ 58 ಕೋಟಿ ರೂ. ಬಹುಮಾನ : ಯಾರ್ಯಾರಿಗೆ ಎಷ್ಟೆಷ್ಟು ? ಇಲ್ಲಿದೆ ವಿವರ
ಭಾರತೀಯ ಪುರುಷರ 2025 ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ 15 ಆಟಗಾರರು ಮತ್ತು ಮುಖ್ಯ…
ʼಚಾಂಪಿಯನ್ಸ್ ಟ್ರೋಫಿʼ ವಿಜೇತರಿಗೆ ಬಿಳಿ ಜಾಕೆಟ್ ಏಕೆ ? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಕ್ರಿಕೆಟ್ ಜಗತ್ತಿನ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಒಂದಾದ ಚಾಂಪಿಯನ್ಸ್ ಟ್ರೋಫಿ ವಿಶಿಷ್ಟ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ವಿಜೇತ ತಂಡದ…
ಲೈವ್ ಟಿವಿಯಲ್ಲಿ ಮೊಹಮ್ಮದ್ ಹಫೀಜ್ – ಶೋಯೆಬ್ ಅಖ್ತರ್ ನಡುವೆ ಭಾರಿ ಜಗಳ | Video
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ…
ಚಾಂಪಿಯನ್ಸ್ ಟ್ರೋಫಿ ಫೈನಲ್: ದುಬೈ ಅಂಗಳದಲ್ಲಿ ಭಾರತ, ಕಿವೀಸ್ ಸೆಣಸಾಟ!
ಕ್ರಿಕೆಟ್ ಜಗತ್ತಿನ ಗಮನವೆಲ್ಲ ಈಗ ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ಭಾರತ…
Champions Trophy: ಇಂದು ಮಳೆಯಿಂದ ಪಂದ್ಯ ರದ್ದಾದರೆ ನಾಲ್ಕೂ ತಂಡಗಳಿಗೆ ಸಂಕಷ್ಟ, ಸೆಮಿಫೈನಲ್ ಲೆಕ್ಕಾಚಾರದಲ್ಲಿ ಟ್ವಿಸ್ಟ್ !
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಲು ಪರದಾಡುತ್ತಿವೆ. ಲಾಹೋರ್‌ನ ಗಡ್ಡಾಫಿ…
ಭಾರತ ಗೆದ್ದ ಬಳಿಕ ಪಾಕ್ ಅಭಿಮಾನಿ ಆಕ್ರಂದನ, ವಿಡಿಯೋ ವೈರಲ್ | Watch Video
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋತ ನಂತರ…
BIG NEWS: ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಅಬ್ಬರ; ವೈಟ್-ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ʼಹೆಗ್ಗಳಿಕೆʼ
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ…
BIG NEWS: ಬುಮ್ರಾ ʼಚಾಂಪಿಯನ್ಸ್ ಟ್ರೋಫಿʼ ಭವಿಷ್ಯ ಅನಿರ್ದಿಷ್ಟ; ಇಂದು ನಿರ್ಧಾರ ಸಾಧ್ಯತೆ
ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ…