ಮಹಿಳೆಯರಿಗೆ ಗುಡ್ ನ್ಯೂಸ್: ಏಕಾಂಗಿ ಮಹಿಳಾ ಪ್ರಯಾಣಿಕರಿಗೆ, ತಾಯಂದಿರಿಗೆ ವಿಶೇಷ ಆಸನ ಆಯ್ಕೆ ನೀಡಿದ ಏರ್ ಇಂಡಿಯಾ
ನವದೆಹಲಿ: ಏಕಾಂಗಿ ಮಹಿಳಾ ಪ್ರಯಾಣಿಕರು ಮತ್ತು ಶಿಶು ಹೊಂದಿರುವ ತಾಯಂದಿರಿಗೆ ತಮ್ಮ ವಿಮಾನಗಳಲ್ಲಿ ಪರ್ಯಾಯ ಆಸನಗಳನ್ನು…
ಏರ್ ಇಂಡಿಯಾದ ಗಗನಸಖಿಯರ ಸಮಸವಸ್ತ್ರ ಬದಲವಾವಣೆ : `ಸೀರೆ’ ಬದಲು ಹೊಸ ಡ್ರೆಸ್ ಕೋಡ್| Air India New Uniform
ನವದೆಹಲಿ : ಏರ್ ಇಂಡಿಯಾದ ವಿಮಾನ ಸಿಬ್ಬಂದಿ ಶೀಘ್ರದಲ್ಲೇ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏರ್…
‘ಏರ್ ಇಂಡಿಯಾ’ ಗೆ ಹೊಸ ಲೋಗೋ; ಆಧುನಿಕ ರೂಪದಲ್ಲಿ ‘ಮಹಾರಾಜ
ಭಾರತೀಯ ವಾಯುಯಾನದ ದೈತ್ಯ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಟಾಟಾ ಸಮೂಹ…
ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಂದು ಅವಾಂತರ: ಸಹಪ್ರಯಾಣಿಕನಿಂದ ಅಧಿಕಾರಿಗೆ ಕಪಾಳಮೋಕ್ಷ
ನವದೆಹಲಿ: ಸಿಡ್ನಿ-ನವದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕ ಏರ್ ಇಂಡಿಯಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ನಿಂದಿಸಿದ ಘಟನೆ…
ಕಾಕ್‌ಪಿಟ್ ಒಳಗೆ ಗೆಳತಿಯನ್ನು ಬಿಟ್ಟುಕೊಂಡ ಪೈಲಟ್; ಏರ್ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್
ದುಬಾಯ್ - ದೆಹಲಿ ಏರ್ ಇಂಡಿಯಾ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ತನ್ನ ಸ್ನೇಹಿತೆಯೊಬ್ಬಳಿಗೆ ಅವಕಾಶ ಕೊಟ್ಟ…
ಏರ್ ಇಂಡಿಯಾ ಜಾಹೀರಾತಿನಲ್ಲಿ ಜೀನತ್ ಅಮಾನ್; ಹಳೆ ಫೋಟೋ ಹಂಚಿಕೊಂಡ ಸಂಸ್ಥೆ
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದೆ. ಈ ಚಿತ್ರವು ನಟಿ ಜೀನತ್…
ಖ್ಯಾತ ಬಾಣಸಿಗ ಸಂಜೀವ್ ಕಪೂರ್ಗೇ ಕಳಪೆ ಆಹಾರ: ಕ್ಷಮೆ ಕೋರಿದ ಏರ್ ಇಂಡಿಯಾ
ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅಡುಗೆ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇವರಿಗೇ ಕೆಟ್ಟ…
900 ಪೈಲಟ್ ಗಳು, 4,200 ಸಿಬ್ಬಂದಿ ನೇಮಿಸಿಕೊಳ್ಳಲಿದೆ ಏರ್ ಇಂಡಿಯಾ
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 2023 ರಲ್ಲಿ 4,200 ಕ್ಯಾಬಿನ್ ಕ್ರೂ ಟ್ರೈನಿಗಳು ಮತ್ತು…
220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್
ಏರ್ ಬಸ್ ನಂತರ, ಬೋಯಿಂಗ್ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ…
250 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ: ಏರ್ ಬಸ್ ಜತೆ ಒಪ್ಪಂದ
ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್ಲೈನ್ ತನ್ನ ಕಾರ್ಯಾಚರಣೆ ವಿಸ್ತರಿಸಲು ಏರ್ ಬಸ್…