alex Certify ಏರಿಕೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಬಳಕೆದಾರರಿಗೆ ಗುಡ್ ನ್ಯೂಸ್: ಅಕ್ಷರದ ಮಿತಿ 4 ಸಾವಿರಕ್ಕೆ ಏರಿಕೆ

ನವದೆಹಲಿ: ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್​ನಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತಿದೆ. ಈಗ ಟ್ವಿಟರ್ ಅಕ್ಷರದ ಮಿತಿಯನ್ನು 280 ರಿಂದ 4000 ಕ್ಕೆ Read more…

RBI ರೆಪೊ ದರ ಏರಿಕೆ ಬೆನ್ನಲ್ಲೇ ಗೃಹ ಸಾಲಗಾರರಿಗೆ ಶಾಕ್: ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್ ಗಳು

ಹಣದುಬ್ಬರ ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಐದನೇ ಬಾರಿಗೆ ರೆಪೊ ದರ ಹೆಚ್ಚಿಸಿದೆ. ಡಿಸೆಂಬರ್ 7  ರಂದು, ಸೆಂಟ್ರಲ್ ಬ್ಯಾಂಕ್ ತನ್ನ ಇತ್ತೀಚಿನ ವಿತ್ತೀಯ ನೀತಿ ಪ್ರಕಟಿಸಿದೆ. ರೆಪೊ Read more…

RBI ರೆಪೊ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿ ದರ ಏರಿಕೆ ಶಾಕ್: ರೆಪೊ ಆಧಾರಿತ ಸಾಲ ದರ ಹೆಚ್ಚಿಸಿದ ಬ್ಯಾಂಕ್ ಆಫ್ ಇಂಡಿಯಾ

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ(BOI) ಇಂದಿನಿಂದ ಜಾರಿಗೆ ಬರುವಂತೆ ರೆಪೊ ಆಧಾರಿತ ಸಾಲಗಳ ದರವನ್ನು 35 bps ಹೆಚ್ಚಿಸಿದೆ. 6.25% ರ Read more…

BIG BREAKING: 35 ಬಿಪಿಎಸ್ ಏರಿಕೆಯೊಂದಿಗೆ ರೆಪೊ ದರ ಶೇ. 6.25 ಕ್ಕೆ ಹೆಚ್ಚಿಸಿದ RBI

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಣದುಬ್ಬರದ ಒತ್ತಡ ತಡೆಯಲು ಬುಧವಾರ ರೆಪೊ ದರವನ್ನು ಅಥವಾ ಪ್ರಮುಖ ಸಾಲದ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ 6.25% ಕ್ಕೆ ಏರಿಸಿದೆ. ನಮ್ಮ ಆರ್ಥಿಕ Read more…

ಹೊಸ ವರ್ಷಕ್ಕೆ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಶಾಕಿಂಗ್‌ ಸುದ್ದಿ

ಮುಂದಿನ ವರ್ಷದಿಂದ ಕಾರು ಖರೀದಿ ಬಲು ದುಬಾರಿಯಾಗಲಿದೆ. ಟಾಟಾ ಮೋಟಾರ್ಸ್ ಗ್ರಾಹಕರಿಗೆ ಇದು ಹೊರೆಯಾಗಿ  ಪರಿಣಮಿಸಲಿದೆ. ಈ ಕಂಪನಿಯ ಕಾರು ಖರೀದಿ ಮಾಡುವವರಿಗೆ ಇದೊಂದು ಶಾಕಿಂಗ್ ನ್ಯೂಸ್. 2023 Read more…

ಸಾಲಗಾರರಿಗೆ ಮತ್ತೆ ಶಾಕ್: ರೆಪೊ ದರ ಶೇಕಡ 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಇಂದಿನಿಂದ ಬುಧವಾರದವರೆಗೆ ಸಭೆ ನಡೆಸಲಿದ್ದು, ಬುಧವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಾಗುವುದು. ಹಿಂದಿನ ಸಾಲ ನೀತಿ ವೇಳೆ ತಲಾ 0.50 ರಷ್ಟು Read more…

ಸತತ 9ನೇ ತಿಂಗಳಲ್ಲಿ 1.4 ಲಕ್ಷ ಕೋಟಿ ರೂ. ಗಡಿ ದಾಟಿದ GST ಆದಾಯ

ನವದೆಹಲಿ: ಜಿಎಸ್‌ಟಿ ಸಂಗ್ರಹ ನವೆಂಬರ್‌ ನಲ್ಲಿ 11% ರಷ್ಟು ಹೆಚ್ಚಾಗಿ ಸತತ ಒಂಬತ್ತನೇ ತಿಂಗಳಲ್ಲಿ 1.4 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಹೆಚ್ಚಿದ ಗ್ರಾಹಕರ ಖರ್ಚು ಮತ್ತು Read more…

BIG NEWS: ಹಾಲು, ಮೊಸರು ದರ 3 ರೂ. ಏರಿಸಿದ ಕೆಎಂಎಫ್, ದಿಢೀರ್ ಬ್ರೇಕ್ ಹಾಕಿದ ಸಿಎಂ: ಸದ್ಯಕ್ಕೆ ದರ ಹೆಚ್ಚಳ ಇಲ್ಲ

ಬೆಂಗಳೂರು: ಹಾಲು, ಮೊಸರು ದರವನ್ನು ಕೆಎಂಎಫ್ 3 ರೂ. ಹೆಚ್ಚಳ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಬ್ರೇಕ್ ಹಾಕಿದ್ದಾರೆ. ಬೆಳಗ್ಗೆ ಕೆಎಂಎಫ್ ನಿಂದ ದರ ಏರಿಕೆ ಮಾಡಲಾಗಿತ್ತು. Read more…

ಮತ್ತೆ ಶುರುವಾಗಿದೆ ಲಾಟರಿ ಪ್ರಪಂಚದ ಬೃಹತ್​ ಜಾಕ್​ಪಾಟ್​: ಬಹುಮಾನದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ…!

ನ್ಯೂಯಾರ್ಕ್​: ಲಾಟರಿ ವಿಷಯಕ್ಕೆ ಬಂದಾಗ ಅತಿದೊಡ್ಡ ಜಾಕ್‌ಪಾಟ್ ಬಹುಮಾನಗಳನ್ನು ನೀಡಲು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಅಮೆರಿಕ. ಇಲ್ಲಿರುವ ಲಾಟರಿಗಳ ಪೈಕಿ ಒಂದು ಪವರ್‌ಬಾಲ್ ಜಾಕ್‌ಪಾಟ್. ಇದರ ಬಹುಮಾನವು ಇದೀಗ 1.6 Read more…

ರಾಜ್ಯದ ಜನತೆಗೆ ಬಿಗ್ ಶಾಕ್: ಇಂದಿನಿಂದಲೇ ತಟ್ಟಲಿದೆ ವಿದ್ಯುತ್ ದರ ಏರಿಕೆ ಬಿಸಿ

ಬೆಂಗಳೂರು: ರಾಜ್ಯದ ಜನತೆಗೆ ಇಂದಿನಿಂದ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ರಾಜ್ಯದಲ್ಲಿ ಅ. 1 ರ ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಲಿದೆ. ಪ್ರತಿ ಯೂನಿಟ್ ಮೇಲೆ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ, ರಫ್ತು ಇತರೆ ಕಾರಣದಿಂದ ಅಕ್ಕಿ ಬೆಲೆ ಏರಿಕೆ ಮುಂದುವರೆಯಬಹುದು ಎಂದು Read more…

BIG BREAKING: ಹಾಲಿನ ದರ 3 ರೂ. ಹೆಚ್ಚಳಕ್ಕೆ ತೀರ್ಮಾನ: ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರು: ಹಾಲಿನ ದರ 3 ರೂ. ಹೆಚ್ಚಳಕ್ಕೆ ತೀರ್ಮಾನಿಸಿದ್ದು, ತಕ್ಷಣವೇ ದರ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ Read more…

ಹಾಲಿನ ದರ 3 ರೂ. ಏರಿಕೆಗೆ KMF ನಿರ್ಧಾರ: ಸರ್ಕಾರ ಅನುಮತಿ ನೀಡಿದಲ್ಲಿ ದರ ಹೆಚ್ಚಳಕ್ಕೆ ಸಿದ್ಧತೆ

ಬೆಂಗಳೂರು: ಹಾಲಿನ ದರ 3 ರೂಪಾಯಿ ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಕೈಗೊಂಡಿದೆ. ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ ಹಾಲಿನ ದರ ಏರಿಕೆಗೆ ನಿರ್ಧರಿಸಲಾಗಿದ್ದು, ಸರ್ಕಾರ ಅನುಮತಿ ನೀಡಿದಲ್ಲಿ 3 Read more…

BREAKING NEWS: 3 ತಿಂಗಳ ಕುಸಿತದ ನಂತರ ಆಗಸ್ಟ್ ನಲ್ಲಿ 7% ಕ್ಕೆ ಏರಿದ ಚಿಲ್ಲರೆ ಹಣದುಬ್ಬರ

ನವದೆಹಲಿ: ಚಿಲ್ಲರೆ ಹಣದುಬ್ಬರವು 3 ತಿಂಗಳ ಕಾಲ ಕುಸಿದ ನಂತರ ಆಗಸ್ಟ್‌ ನಲ್ಲಿ 7% ಕ್ಕೆ ಏರಿದೆ. ಭಾರತದ ಚಿಲ್ಲರೆ ಹಣದುಬ್ಬರ ಜುಲೈನಲ್ಲಿ 6.71% ರಿಂದ ಆಗಸ್ಟ್‌ ನಲ್ಲಿ Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ, ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಮನವಿ ಮಾಡುತ್ತಿದ್ದರೂ, ಕ್ರಮ ಕೈಗೊಂಡಿಲ್ಲ. Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಅಕ್ಕಿ ದರ ಗಗನಕ್ಕೆ; ಕೆಜಿಗೆ 8 -10 ರೂ. ಏರಿಕೆ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು, ಎರಡು ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿದರ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಬೇಳೆ, ಗೋಧಿ ಬೆಲೆ ಏರಿಕೆ ಬೆನ್ನಲ್ಲೇ ಅಕ್ಕಿ ದರ ಕೂಡ ಭಾರಿ ಹೆಚ್ಚಳ

ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು Read more…

BIG NEWS: ಭದ್ರಾ ಜಲಾಶಯ ಭರ್ತಿಯಾಗಲು ಇನ್ನರ್ಧ ಅಡಿ ಮಾತ್ರ ಬಾಕಿ…!

ಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇನ್ನು ಅರ್ಧ ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗುತ್ತದೆ. ಸೆಪ್ಟೆಂಬರ್ 1ರಂದು Read more…

ತೊಗರಿ ಬೆಳೆಗಾರರಿಗೆ ಬಂಪರ್: ಕ್ವಿಂಟಲ್ ಗೆ 8275 ರೂ.

ಕಲ್ಬುರ್ಗಿ: ತೊಗರಿ ಬೇಳೆ ದರ ಕ್ವಿಂಟಲ್ ಗೆ 8275 ರೂಪಾಯಿಗೆ ಏರಿಕೆಯಾಗಿದೆ. ಕಲಬುರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೊಗರಿ ಆವಕ ಕಡಿಮೆಯಾಗಿದೆ. ಸರ್ಕಾರ ಕಳೆದ ವರ್ಷ ಕ್ವಿಂಟಲ್ Read more…

BIG NEWS: ಸತತ ಎರಡು ದಿನಗಳ ಕುಸಿತದ ಬಳಿಕ ಚೇತರಿಸಿಕೊಂಡ ಮುಂಬೈ ಷೇರು ಪೇಟೆ

ಸತತ ಎರಡು ದಿನಗಳಿಂದ ಇಳಿಮುಖ ಮಾಡಿದ್ದ ಷೇರು ಪೇಟೆ ಕೊಂಚ ಚೇತರಿಸಿಕೊಂಡಿದೆ. ಆಟೋ, ಮೆಟಲ್‌, ಬ್ಯಾಂಕ್, ಆಯಿಲ್‌, ಗ್ಯಾಸ್‌ ಷೇರುಗಳು ಏರಿಕೆ ದಾಖಲಿಸಿವೆ. ಕುಸಿತದೊಂದಿಗೇ ಆರಂಭವಾದ ಷೇರು ಸೂಚ್ಯಂಕ Read more…

ಠೇವಣಿದಾರರಿಗೆ ಸಿಹಿ ಸುದ್ದಿ: ಬಡ್ಡಿ ದರದಲ್ಲಿ ಏರಿಕೆ

ನವದೆಹಲಿ: ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿರುವ ಬೆನ್ನಲ್ಲೇ ಸಾಲದ ಬಡ್ಡಿ ದರ ಏರಿಕೆಯಾಗಿದೆ. ಅನೇಕ ಬ್ಯಾಂಕುಗಳು ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಇದೇ ವೇಳೆ ಠೇವಣಿ ಬಡ್ಡಿ Read more…

ಸತತ ಐದನೇ ದಿನ ಲಾಭದೊಂದಿಗೆ ‘ಬುಲ್ಸ್’ ಬಿಗಿಹಿಡಿತ: 4 ತಿಂಗಳ ಗರಿಷ್ಟಮಟ್ಟಕ್ಕೆ ನಿಫ್ಟಿ

ಬುಲ್ಸ್ ಸತತ ಐದನೇ ದಿನ ಕೋಟೆಯನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ನಿಫ್ಟಿಯನ್ನು ಸುಮಾರು ನಾಲ್ಕು ತಿಂಗಳ ಗರಿಷ್ಠ ಮಟ್ಟದಲ್ಲಿರಲು ಸಹಾಯ ಮಾಡುತ್ತದೆ. ಭಾರತೀಯ ಷೇರುಗಳು ಎನ್‌ಎಸ್‌ಇ ನಿಫ್ಟಿ 50 ಅಂಕದೊಂದಿಗೆ ಮಂಗಳವಾರದ Read more…

Stock Market Update: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಸುಗ್ಗಿ; ಓಪನ್ ನಲ್ಲೇ ಸೆನ್ಸೆಕ್ಸ್ 500, ನಿಫ್ಟಿ 17 ಸಾವಿರಕ್ಕಿಂತ ಹೆಚ್ಚು ಏರಿಕೆ

ಮುಂಬೈ: ಅಮೆರಿಕ ಫೆಡ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದ್ದು, ಇಂದು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ Read more…

ಬರ್ತಡೇ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸ್ಪೋಟ, ಮೃತರ ಸಂಖ್ಯೆ ಮೂರಕ್ಕೇರಿಕೆ

ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಬರ್ತಡೇ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸ್ಪೋಟದಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ವಿಜಯಲಕ್ಷ್ಮಿ(34), ಮಾಳೇಶ್(27) ಗೌರವ್ವ(45) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಶಾಕಿಂಗ್ ನ್ಯೂಸ್: LED ಲೈಟ್, ಮೊಸರು, ಮಜ್ಜಿಗೆ, ಅಕ್ಕಿ, ಗೋಧಿ, ಮಂಡಕ್ಕಿ, ಅವಲಕ್ಕಿ, ಬೆಲೆಯೂ ಏರಿಕೆ: ಗುತ್ತಿಗೆ ಕೆಲಸಕ್ಕೂ ಶೇ. 18 GST

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಇಂದಿನಿಂದ ಮತ್ತಷ್ಟು ಹೊರೆಯಾಗಲಿದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಅನೇಕ ಬದಲಾವಣೆಯಾಗಿರುವ ಕಾರಣ ಇಂದಿನಿಂದ ಅಕ್ಕಿ, ಮೊಸರು, Read more…

ಪಾರ್ಕ್​ ಪ್ರವೇಶಕ್ಕೆ ಸಮಯ ವಿಸ್ತರಣೆ: ಸುರಕ್ಷತೆ, ಸೌಲಭ್ಯಗಳ ಬಗ್ಗೆ ಜನರ ಕಳವಳ

ಉದ್ಯಾನವನಗಳ ಪ್ರವೇಶ ಸಮಯದಲ್ಲಿ ಬದಲಾವಣೆ ಮಾಡಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಉದ್ಯಾನಗಳ ಬಳಕೆ ಸಮಯ ಹೆಚ್ಚಾಗಿರುವ ಬಗ್ಗೆ ಹೆಚ್ಚಿನ ಜನರು ಖುಷಿಪಟ್ಟಿದ್ದಾರಾದರೂ, ಪಾರ್ಕ್​ನಲ್ಲಿನ ಸುರಕ್ಷತೆ Read more…

ದೇಶದ ಜನತೆಗೆ ಮತ್ತೊಂದು ಶಾಕ್: LPG ದರ 50 ರೂ. ಹೆಚ್ಚಳ, ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ: ಇಂದಿನಿಂದ ದೇಶೀಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆ 50 ರೂ ಏರಿಕೆ ಮಾಡಲಾಗಿದೆ. ಜುಲೈ 6 ರ ಇಂದಿನಿಂದ ಸಿಲಿಂಡರ್ ಬೆಲೆಯನ್ನು ರೂ. 50 ಹೆಚ್ಚಳವಾಗಿದೆ. ರಾಷ್ಟ್ರ Read more…

ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್: ದಿಢೀರ್ ಗಗನಕ್ಕೇರಿದ ದರ, ಒಂದು ಮೊಟ್ಟೆಗೆ 6.50 ರೂ.

ಬೆಂಗಳೂರು: ಮೊಟ್ಟೆ ದರ ದರ ದಿಢೀರ್ ಗಗನಕ್ಕೇರಿದೆ. ಒಂದು ವಾರದ ಅವಧಿಯಲ್ಲಿ ಮೊಟ್ಟೆಯ ದರ 1.50 ರೂಪಾಯಿಗೆ ಏರಿಕೆ ಕಂಡಿದೆ. ಕೋಳಿ ಸಾಗಾಣಿಕೆಗೆ ಅಗತ್ಯವಾದ ಮೆಕ್ಕೆಜೋಳ, ಸೋಯಾಬೀನ್ ಸೇರಿದಂತೆ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಇಂದಿನಿಂದ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19 ರಿಂದ 31 ಪೈಸೆಯಷ್ಟು ಹೆಚ್ಚಳವಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾದ Read more…

ದುಬಾರಿ ದುನಿಯಾದಲ್ಲಿ ಜನತೆಗೆ ಮತ್ತೊಂದು ಬರೆ, ಜು. 1 ರಿಂದ ವಿದ್ಯುತ್ ದರ ಏರಿಕೆ ಶಾಕ್

ಬೆಂಗಳೂರು: ಪೆಟ್ರೋಲ್, ಡೀಸೆಲ್, ದಿನಸಿ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ , ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಜುಲೈ 1 ರಿಂದ ಮತ್ತೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...