alex Certify ಎಸ್ಯುವಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ವಿಂಡೋ ಎಸಿ…….! ಟಾಟಾ ಪಂಚ್​ನಲ್ಲಿ ಮಾಡಿಫೈ

ಜಾಗತಿಕ ತಾಪಮಾನದಲ್ಲಿನ ಏರಿಕೆಯಾಗಿದೆ. ತಾಪಮಾನ ಏರಿಕೆಯಾಗದಂತೆ ತಡೆಯುವುದು ಒಂದು ಪ್ರಮುಖ ಕಾಳಜಿ, ಅದು ಪರಿಸರದ ಮೇಲೆ ತರುವ ಪರಿಣಾಮವನ್ನು ಸಹ ನಾವು ಅರ್ಥಮಾಡಿಕೊಳ್ಳಬೇಕು. ಅಂಥದ್ದರಲ್ಲಿ ಟಾಟಾ ಪಂಚ್​ ಮಾಲೀಕರು Read more…

ಮಾರುತಿ ಸುಜುಕಿ ಗ್ರ್ಯಾಂಡ್​ ವಿಟಾರಾ SUV ಬುಕಿಂಗ್​ ಪ್ರಾರಂಭ

ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ತಮ್ಮ ಮುಂಬರುವ ಮಧ್ಯಮ ಗಾತ್ರದ ಎಸ್​ಯುವಿ ಮಾರುತಿ ಸುಜುಕಿ ಗ್ರಾಂಡ್​ ವಿಟಾರಾಗಾಗಿ ಬುಕಿಂಗ್​ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಆಸಕ್ತ ಖರೀದಿದಾರರು ಆರಂಭಿಕ ಮೊತ್ತ ರೂ. Read more…

ಇಲ್ಲಿದೆ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ SUV ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೈಬ್ರಿಡ್ SUV ಹಲವಾರು ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಹೈಬ್ರಿಡ್ ಪವರ್‌ಟ್ರೇನ್: ನಿಯೋ ಡ್ರೈವ್ ಸೇರಿದಂತೆ ಅದರ ಪವರ್‌ಟ್ರೇನ್ ಮತ್ತು ಸೆಲ್ಫ್- ಚಾರ್ಜಿಂಗ್ Read more…

ಗೋವಾ ಬೀಚ್‌ ನಲ್ಲಿ ಯದ್ವಾತದ್ವಾ ಕಾರು ಓಡಿಸಿದ್ದವನು ‌ʼಅಂದರ್ʼ

  ಗೋವಾದ ಅಂಜುನಾ ಬೀಚ್‌ನಲ್ಲಿ ಎಸ್ ಯು ವಿ ಯಲ್ಲಿ ಕುಳಿತು ಶೋಕಿ ಮಾಡುತ್ತಾ ನಾಯಿಯನ್ನು ಗೋಳಾಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸಮುದ್ರ ತೀರದ ನೀರಿನ ಮೇಲೆ ವಾಹನವನ್ನು Read more…

ಥಾರ್‌ಗೆ ಸೆಡ್ಡು ಹೊಡೆಯಲು ಬರ್ತಿದೆ ಮಾರುತಿ ಸುಜುಕಿಯ 5 ಡೋರ್‌ ಜಿಮ್ನಿ

ನವದೆಹಲಿ: ಥಾರ್‌ ಎಸ್‌ಯುವಿಗೆ ಸಿಕ್ಕ ಬ್ಲಾಕ್‌ಬಸ್ಟರ್‌ ಯಶಸ್ಸು ಮಹಿಂದ್ರಾ & ಮಹಿಂದ್ರಾಗೆ ಹೆಚ್ಚಿನ ಬಲವನ್ನು ಒದಗಿಸಿತ್ತು. ಈ ಯಶಸ್ಸನ್ನು ಗಮನಿಸಿದ ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

7 ಸೀಟರ್ jeep SUV ಕುರಿತು ಇಲ್ಲಿದೆ ಡಿಟೇಲ್ಸ್

ಜೀಪ್ ಕಂಪನಿಯು ಮೇ 19ರಂದು ಭಾರತದಲ್ಲಿ ಏಳು ಸೀಟರ್ ವಾಹನ ಬಿಡುಗಡೆಗೊಳಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ಐಕಾನಿಕ್ ಕಾರು ತಯಾರಕರೆನಿಸಿಕೊಂಡ ಜೀಪ್ ಕಂಪನಿ 2016ರಲ್ಲಿ ತಮ್ಮ ಜಾಗತಿಕವಾಗಿ ಪ್ರಸಿದ್ಧವಾದ ಉತ್ಪನ್ನ ರಾಂಗ್ಲರ್ Read more…

ಕಾರು ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ ಮುಂಬರುವ ಮಹೀಂದ್ರಾ ಸ್ಕಾರ್ಫಿಯೋ

ಆಟೊ ಮೊಬೈಲ್‌ ಕ್ಷೇತ್ರದಲ್ಲಿ ಎಸ್‌ಯುವಿ ಸೆಕ್ಟರ್‌ ಜನರ ಗಮನವನ್ನು ಬಹುಬೇಗ ಸೆಳೆಯುತ್ತದೆ. ಉಳಿದ ಸೆಕ್ಟರ್‌ಗೆ ಹೋಲಿಸಿದರೆ ಗ್ರಾಹಕರಿಗೆ ಹೆಚ್ಚಿನ ಆಕರ್ಷಣೆ ಇರುವ ಸೆಕ್ಟರ್‌ ಇದು. ಇಲ್ಲಿ ಗ್ರಾಹಕರ ಮನ Read more…

ಭಾರತದಲ್ಲಿ ಬಿಡುಗಡೆಯಾಗಿದೆ ಸ್ಕೋಡಾ ಕುಶಾಕ್ ಆಂಬಿಷನ್ ಕ್ಲಾಸಿಕ್; ಇದರ ಬೆಲೆ 12.69 ಲಕ್ಷ ರೂ. ನಿಂದ ಪ್ರಾರಂಭ

ಸ್ಕೋಡಾ ಕುಶಾಕ್ ಆಂಬಿಷನ್ ಕ್ಲಾಸಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಮಧ್ಯಮ ಗಾತ್ರದ ಎಸ್‍ಯುವಿ ಯ ರೂಪಾಂತರ ಶ್ರೇಣಿಗೆ ಇದು ಹೊಸ ಸೇರ್ಪಡೆಯಾಗಿದೆ. ಹೊಸ ವೈಶಿಷ್ಟ್ಯವು ಆಂಬಿಷನ್ ರೂಪಾಂತರಕ್ಕೆ ಹೋಲಿಸಿದರೆ Read more…

ವೃದ್ಧನ ಮೇಲೆ ಹರಿದ SUV ಕಾರು: ಎದೆ ಝಲ್​ ಎನ್ನಿಸುತ್ತೆ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯಲ್ಲಿ ಎದೆ ಝಲ್​ ಎನ್ನಿಸುವ ಹಿಟ್​ & ರನ್​ ಪ್ರಕರಣ ನಡೆದಿದ್ದು, ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧರೊಬ್ಬರು ತಮ್ಮ ಮನೆಯ Read more…

ಪಾದಚಾರಿಯ ಮೇಲೆ ಹರಿದ ಕಾರು….! ಬೆಚ್ಚಿ ಬೀಳಿಸುತ್ತೆ ಅಪಘಾತದ ದೃಶ್ಯಾವಳಿ

ರಸ್ತೆ ದಾಟುತ್ತಿದ್ದ ಪಾದಚಾರಿಯ ಮೇಲೆ ಕೆಂಪು ಬಣ್ಣದ ಎಸ್​ಯುವಿ ಕಾರು ಹರಿದ ಘಟನೆಯು ದೆಹಲಿಯ ಕನ್ನಾಟ್​ ಪ್ಲೇಸ್​ ರಸ್ತೆಯಲ್ಲಿ ಸಂಭವಿಸಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಟೆಸ್ಟ್ ಡ್ರೈವ್‌ ಮಾಡಿ ಹೊಚ್ಚಹೊಸ SUV ನೊಂದಿಗೆ ಪರಾರಿ…..!

ಗ್ರಾಹಕನಂತೆ ಪೋಸು ಕೊಟ್ಟ ಖದೀಮನೊಬ್ಬ ಗನ್ ತೋರಿಸಿ ಎಸ್‌ಯುವಿಯೊಂದಿಗೆ ಪರಾರಿಯಾದ ಪ್ರಸಂಗ ಲುಧಿಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಯ ದೋರಹಾ ಬಳಿ ನಡೆದಿದೆ. ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದು, Read more…

ಮಹೀಂದ್ರಾ ಎಕ್ಸ್‌ಯುವಿ-700 ಕಾರು ಬುಕ್‌ ಮಾಡಿದ್ದೀರಾ….? ಹಾಗಾದ್ರೆ ನಿಮಗೆ ಈ ಫೀಚರ್ಸ್‌ ಸಿಗಲ್ಲ

ಚಿಪ್‌ ಶಾರ್ಟೇಜ್‌ನಿಂದಾಗಿ ಕಾರು ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಮಸ್ಯೆಯಾಗುತ್ತಿದೆ. ಹಾಗಾಗಿಯೇ ಹೆಚ್ಚಿನ ಕಂಪನಿಗಳು ಚಿಪ್‌ ಶಾರ್ಟೇಜ್‌ನಿಂದಾಗಿ ಹೊಸ ಕಾರುಗಳ ಫೀಚರ್‌ಗಳಿಗೆ ಕತ್ತರಿ ಹಾಕಿವೆ. ಭಾರತದಲ್ಲೂ ಈ Read more…

ಭಾರತದಲ್ಲಿ ಲೆಕ್ಸಸ್ ಎಸ್‍ಯುವಿ ಬಿಡುಗಡೆ: ಇದರ ವಿಶೇಷತೆ ಏನು ಗೊತ್ತಾ..?

ಲೆಕ್ಸಸ್ 2022ರ ಎನ್ಎಕ್ಸ್ 350ಎಚ್ (2022 ಲೆಕ್ಸಸ್ ಎನ್ಎಕ್ಸ್ 350ಎಚ್) ಹೈಬ್ರಿಡ್ ಎಸ್‍ಯುವಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೊಸ ಅವತಾರದಲ್ಲಿ, ಲೆಕ್ಸಸ್ ಎನ್ಎಕ್ಸ್ 350ಎಚ್ ಹೊರಭಾಗದಲ್ಲಿ Read more…

ಫೋರ್ಸ್ ಗೂರ್ಖಾ SUV ಕೇರಳ ಪೊಲೀಸ್ ಪಡೆಗೆ ಸೇರ್ಪಡೆ

ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ Read more…

ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್…..! ದಶಕಗಳ ನಂತರ ಉತ್ಪಾದನೆ ಸ್ಥಗಿತ

ಭಾರತದಲ್ಲಿ ರೆನಾಲ್ಟ್ ಒಂದು ಬ್ರ್ಯಾಂಡ್ ಆಗೋದಕ್ಕೆ ಡಸ್ಟರ್ ಎಸ್‌ಯುವಿ ಕಾರ್ ಮುಖ್ಯ ಕಾರಣ ಅಂದ್ರೆ ತಪ್ಪಾಗಲ್ಲ. ಅದು ಸೆಡಾನ್ ಕಾರುಗಳೆ ಟ್ರೆಂಡ್ ನಲ್ಲಿದ್ದ ಕಾಲ, ಅಂದ್ರೆ 2012. ಅಂತಾ Read more…

Big News: ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬರ್ತಿದೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನ

  ಭಾರತೀಯರ ಅಚ್ಚುಮೆಚ್ಚಿನ ವಾಹನಗಳಲ್ಲಿ ಮಾರುತಿ ಸುಜುಕಿ ಕೂಡ ಒಂದು. ಕೋಟ್ಯಾಂತರ ಭಾರತೀಯರ ಮನಸ್ಸು ಕದಿಯುವಲ್ಲಿ ಕಂಪನಿ ಯಶಸ್ವಿಯಾಗಿದೆ. ಪೆಟ್ರೋಲ್, ಸಿಎನ್ ಜಿ ವಾಹನಗಳನ್ನು ನೀಡುವ ಕಂಪನಿ ಈಗ Read more…

Exclusive: ಭಾರತದಲ್ಲಿ ಟೆಸ್ಟ್ ಡ್ರೈವ್ ಮಾಡುತ್ತಿದೆ ಬಹುನಿರೀಕ್ಷಿತ ಮಹೀಂದ್ರಾ ಎಲೆಕ್ಟ್ರಿಕಲ್ ಎಸ್‌ಯುವಿ..!

ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ 2021 ರಲ್ಲಿ ಭಾರತದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರಾ ಘೋಷಿಸಿತ್ತು. ಕಂಪನಿಯು ಈ ಪ್ರಾಜೆಕ್ಟ್ ಮೇಲೆ Read more…

ಕಾರೆನ್ಸ್‌ ಬಿಡುಗಡೆ ದಿನಾಂಕ ಪ್ರಕಟಿಸಿದ ಕಿಯಾ, ಇಂಧನ ಕ್ಷಮತೆಯ ವಿವರಗಳು ಬಹಿರಂಗ

ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಕಿಯಾ ಇಂಡಿಯಾ ತನ್ನ ಕಾರೆನ್ಸ್ ಕಾರನ್ನು ಡಿಸೆಂಬರ್‌ 2021ರಲ್ಲಿ ಅನಾವರಣಗೊಳಿಸಿದೆ. ಈ ಕಾರು ಭಾರತದಲ್ಲಿ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ನಂತರ ದಕ್ಷಿಣ Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಅವಳಿ ಏರ್‌ಬ್ಯಾಗ್‌ ಗಳನ್ನು ಹೊಂದಲಿರುವ ಬೊಲೆರೋ

ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ. ಬೊಲೆರೋದ ಹೊಸ ಅವತಾರ ಬಿಡುಗಡೆ Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ Read more…

ಭಾರತದ ರಸ್ತೆಗಿಳಿಯಲು BMW ನ ಎಲೆಕ್ಟ್ರಿಕ್‌ ಎಸ್‌ಯುವಿ ಸಜ್ಜು

ಬಿಎಂಡಬ್ಲ್ಯೂ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಎಂಡಬ್ಲ್ಯೂ ಐಎಕ್ಸ್‌ ಎಸ್‌ಯುವಿ ಇದೇ ಡಿಸೆಂಬರ್‌ 13, 2021ರಲ್ಲಿ ಲಾಂಚ್ ಆಗಲಿದೆ. ಮುಂದಿನ ಆರು ತಿಂಗಳಲ್ಲಿ Read more…

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?

ಜನಪ್ರಿಯ ಗಾಯಕ ಸೋನು ನಿಗಂ ಕಿಯಾದ ಕಾರ್ನಿವಾಲ್ ಎಂಪಿವಿ ವಾಹನವನ್ನು ಖರೀದಿ ಮಾಡಿದ್ದಾರೆ. ಮುಂಬೈಯ ಕಾರ್‌ ಡೀಲರ್‌ ಶೋರೂಂ ಒಂದರಲ್ಲಿ ಕಾರನ್ನು ಖರೀದಿ ಮಾಡುತ್ತಿರುವ ಸೋನುರ ಚಿತ್ರಗಳು ಸಾಮಾಜಿಕ Read more…

SUV ಪ್ರಿಯರಿಗೆ ಖುಷಿ ಸುದ್ದಿ: ಭಾರತಕ್ಕೆ ಬರ್ತಿದೆ 5-ಬಾಗಿಲಿನ ಮಾರುತಿ ಜಿಮ್ನಿ

ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಫೋರ್ಡ್ ರೇಂಜರ್‌‌ ಪಿಕ್ ‌ಅಪ್ ಟ್ರಕ್

ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್‌ Read more…

ಕ್ರಿಸ್​ಮಸ್​ ಮೆರವಣಿಗೆ ವೇಳೆ ದುರಂತ: ಕಾರು ಡಿಕ್ಕಿ ಹೊಡೆದು ಐವರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಮಕ್ಕಳು ಸಾಂತಾ ಟೋಪಿಗಳನ್ನು ಧರಿಸಿ, ಬ್ಯಾಂಡ್​ಗಳನ್ನು ಬಾರಿಸುತ್ತಾ ಸಂಭ್ರಮದಲ್ಲಿದ್ದ ಕ್ರಿಸ್​ಮಸ್​ ಮೆರವಣಿಗೆಯು ಕ್ಷಣಾರ್ಧದಲ್ಲಿ ಮಾರಣಾಂತಿಕವಾಗಿ ಮಾರ್ಪಟ್ಟ ದಾರುಣ ಘಟನೆಯು ಅಮೆರಿಕದಲ್ಲಿ ನಡೆದಿದೆ. ಬ್ಯಾರಿಕೇಡ್​​ನ್ನು ಮುರಿದು ಎಸ್​ಯುವಿ ಮೆರವಣಿಗೆ ನಡೆಯುತ್ತಿದ್ದ Read more…

ಮಹೀಂದ್ರಾ ಬಿಡುಗಡೆ ಮಾಡಿರುವ SUV ರಾಕ್ಸೋರ್ ಹೊಸ ಆವೃತ್ತಿಯ ಬೆಲೆ ಎಷ್ಟು ಗೊತ್ತಾ…?

ವಾಹನ ತಯಾರಕ ಕಂಪನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಜನಪ್ರಿಯ SUV ರಾಕ್ಸೋರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ರಾಕ್ಸೋರ್ ಆಕರ್ಷಕವಾಗಿದೆ. ಮಹೀಂದ್ರಾ ರಾಕ್ಸೋರ್, Read more…

ಮಹೀಂದ್ರಾ & ಮಹೀಂದ್ರಾದಿಂದ ಮಹತ್ವದ ಘೋಷಣೆ: 2027 ರ ವೇಳೆಗೆ 16 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಿದ್ದತೆ

ದೇಶದಲ್ಲಿ ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಕಂಡಿದೆ. ಇದ್ರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ & ಮಹೀಂದ್ರ, ಭಾರತದ ಎಲೆಕ್ಟ್ರಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...