alex Certify ಎಚ್ಚರಿಕೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವಿಗೆ ಜಿಲ್ಲಾಡಳಿತಕ್ಕೆ ಗಡುವು ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಮೈಸೂರಿನಲ್ಲಿ ನಿರ್ಮಿಸಲಾಗಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಜೆ Read more…

BIG NEWS: ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ; ಯತ್ನಾಳ್ ಗೆ ಸತೀಶ್ ಬೆಂಬಲಿಗರ ಎಚ್ಚರಿಕೆ

ಬೆಳಗಾವಿ: ಗೋಕಾಕ್ ನಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗಳ ಬಗ್ಗೆ ಯಾವುದೇ ಮಾತನಾಡಬಾರದು ಎಂದು ಸತೀಶ್ Read more…

42 ಬಾರಿ ಬ್ಯಾಕ್​ಫ್ಲಿಪ್​ ಮಾಡಿ ನೋಡುಗರ ಎದೆ ಝಲ್​ ಎನಿಸಿದ ಸಲ್ಮಾನ್​ ಖಾನ್…!

ನವದೆಹಲಿ: ಕೆಲವರಿಗೆ ಹುಚ್ಚು ಸಾಹಸ ಮಾಡಿಯಾದರೂ ಪ್ರಸಿದ್ಧಿಗೆ ಬರುವ ಹಂಬಲವಾದರೆ, ಇನ್ನು ಕೆಲವರಿಗೆ ದಾಖಲೆ ಮಾಡುವ ಆಸೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಂಥದ್ದೇ ಒಂದು Read more…

BIG NEWS: ಸತೀಶ್ ಜಾರಕಿಹೊಳಿಗೆ ಎಚ್ಚರಿಕೆ ಸಂದೇಶ ನೀಡಿದ ನಟ ಜಗ್ಗೇಶ್ !

ಬೆಂಗಳೂರು: ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ನಟ ಜಗ್ಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು. ಕ್ಷಮಿಸುವ ಗುಣವುಳ್ಳವರು Read more…

ಬೆಚ್ಚಿಬೀಳಿಸುವಂತಿದೆ ಪ್ರತಿನಿತ್ಯ 14 ಗಂಟೆ ಮೊಬೈಲ್​ ಬಳಸುತ್ತಿದ್ದಾಕೆ ಹಂಚಿಕೊಂಡ ಅನುಭವ

ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್​ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, Read more…

ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…!

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಸ್​ ಮಾಡುತ್ತಿದ್ದುದು ಅಲ್ಲ, ಬದಲಿಗೆ ಆತ ಆ ಸಮಯದಲ್ಲಿ ಸೀಟ್​ Read more…

VIRAL VIDEO: ಮೊಬೈಲ್​ನಲ್ಲಿ ಮೈಮರೆತರೆ ಏನೆಲ್ಲಾ ಆಗ್ಬೋದು ಗೊತ್ತಾ ? ಈ ವಿಡಿಯೋವನ್ನೊಮ್ಮೆ ನೋಡಿಬಿಡಿ

ನಡೆಯುವಾಗ ಅಥವಾ ಚಾಲನೆ ಮಾಡುವಾಗ ನಾವು ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂಬುದು ಗೊತ್ತಿರುವ ವಿಷಯವೇ. ಒಂದು ಸೆಕೆಂಡ್ ಮೊಬೈಲ್​ನಲ್ಲಿ ಮೈಮರೆತರೂ ಅದು ಅಪಘಾತಗಳಿಗೆ ಕಾರಣವಾಗಬಹುದು. ಇಷ್ಟೆಲ್ಲಾ ಎಚ್ಚರಿಕೆಗಳ Read more…

BIG NEWS: ಜಿ.ಟಿ.ಡಿ ಬಗ್ಗೆ ಅಪಸ್ವರ ಎತ್ತಿದರೆ ಹುಷಾರ್; ವಾರ್ನಿಂಗ್ ಕೊಟ್ಟ ಹೆಚ್.ಡಿ.ದೇವೇಗೌಡ

ಮೈಸೂರು: ಮೈಸೂರು ಭಾಗದ ನಾಯಕತ್ವವನ್ನು ಜಿ.ಟಿ.ದೇವೇಗೌಡ ಅವರಿಗೆ ವಹಿಸಲಾಗಿದೆ. ಅವರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ವ್ಯಕ್ತವಾದರೂ ನಾನು ಸಹಿಸಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಚ್ಚರಿಕೆ Read more…

BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ?

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ Read more…

ಕೊರೊನಾ ಇನ್ನೂ ಇದೆ ಮೈಮರೆವು ಬೇಡ; ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ ಸಂದೇಶ

ಜಿನೀವಾ: ಕೋವಿಡ್​ ಓಡಿಹೋಗಿದೆ ಎಂದು ನಿಶ್ಚಿಂತೆಯಿಂದ ಇರಬೇಡಿ, ಅದಿನ್ನೂ ನಮ್ಮ ಜತೆಯೇ ಇದ್ದು, ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಸಾಂಕ್ರಾಮಿಕ ರೋಗವು Read more…

BIG NEWS: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ಮಂಡ್ಯ: ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆಯಲ್ಲಿ ಮಹತ್ವದ ನಿಯಮ ಜಾರಿಗೆ ತಂದಿದೆ. ಟ್ಯೂಷನ್ ಕ್ಲಾಸಿಗೆ ಹೋದ ಬಾಲಕಿ ಮೇಲೆ Read more…

ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….!

ಕೇರಳದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. Read more…

BIG NEWS: ದಕ್ಷಿಣ ಕನ್ನಡದಲ್ಲಿ RSS ಗೆ ವಾರ್ನಿಂಗ್ ಕೊಟ್ಟ PFI

ಮಂಗಳೂರು: ಪಿಎಫ್ಐ ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ಎನ್ಐಎ ಹಾಗೂ ರಾಜ್ಯ ಪೊಲೀಸರು ಹೆಡೆಮುರಿಕಟ್ಟಿದ್ದರೂ ಬೆದರಿಕೆ ಹಾಕುವುದನ್ನು ಮಾತ್ರ ಇನ್ನು ನಿಲ್ಲಿಸಿಲ್ಲ. ರಸ್ತೆಯ ಮೇಲೆ ಕಿಡಿಗೇಡಿಗಳು ಎಚ್ಚರಿಕೆ ಸಂದೇಶದ ಬರಹಗಳನ್ನು Read more…

ವಾಹನ ವಿಮೆ ಖರೀದಿಸಲು ಯೋಜಿಸುತ್ತಿರುವಿರಾ ? ಹಾಗಾದ್ರೆ ಈ ವಂಚನೆ ಬಗ್ಗೆ ಇರಲಿ ಎಚ್ಚರ

ನಿಮ್ಮ ವಾಹನಕ್ಕೆ ವಿಮಾ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೊಂಚ ಎಚ್ಚರಿಕೆ ವಹಿಸಿ. ದ್ವಿಚಕ್ರ ವಾಹನಗಳ ಹೆಸರಿನಲ್ಲಿ ನಾಲ್ಕು ಚಕ್ರ ಮತ್ತು ತ್ರಿಚಕ್ರ ವಾಹನಗಳ ಮೋಟಾರು ವಿಮಾ ಪಾಲಿಸಿಗಳನ್ನು ಮಾಡುತ್ತಿರುವ Read more…

BIG NEWS: ಬೆಂಗಳೂರಿಗರೇ ಎಚ್ಚರ…! ಮಹಾಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಮುಂದುವರೆದಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಹಾ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ Read more…

HEAVY RAIN ALERT: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾರಿ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಳೆ Read more…

BIG NEWS: ಪ್ರಯಾಣ ದರ ಹೆಚ್ಚಳ: ಖಾಸಗಿ ಬಸ್ ಗಳಿಗೆ ಸಾರಿಗೆ ಸಚಿವರ ಖಡಕ್ ವಾರ್ನಿಂಗ್

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಯಲ್ಲಿ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಕ್ರಮಕ್ಕೆ Read more…

ʼಕಡಕ್ ಮಾಲ್ ಥಾʼ ಡ್ರಗ್ ಮಾಫಿಯಾಗೆ ಫಿಲ್ಮಿ ಡೈಲಾಗ್ ಮೂಲಕ‌ ಎಚ್ಚರಿಸಿದ ಪೊಲೀಸರು

ದೆಹಲಿ, ಮುಂಬೈ, ಪುಣೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸವನ್ನು ಆಗಾಗಿ ಮಾಡುತ್ತಿರುತ್ತಾರೆ. ಇದೀಗ ಅಸ್ಸಾಂ‌ ಪೊಲೀಸರೂ ಸಹ ಇದೇ ದಾರಿ ಅನುಸರಿಸಿ ಗಮನ‌ ಸೆಳೆದಿದ್ದಾರೆ. Read more…

BIG NEWS: ಅಪ್ರಾಪ್ತರಿಗಿಲ್ಲ ಪಬ್, ಬಾರ್ ಗಳಿಗೆ ಪ್ರವೇಶ; ಖಡಕ್ ಆದೇಶ ಹೊರಡಿಸಿದ ADGP ಅಲೋಕ್ ಕುಮಾರ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ಪಬ್, ಬಾರ್ ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟು Read more…

BIG NEWS: ‘ತಂಬಾಕು ಬಳಸುವವರು ಚಿಕ್ಕ ವಯಸ್ಸಿನಲ್ಲೇ ಸಾಯ್ತಾರೆ’ ಎಂಬ ಪಠ್ಯದೊಂದಿಗೆ ಪ್ಯಾಕ್ ಮೇಲೆ ಎಚ್ಚರಿಕೆ ಚಿತ್ರ ಪ್ರದರ್ಶಿಸಲು ಸರ್ಕಾರ ಸೂಚನೆ

ನವದೆಹಲಿ: ತಂಬಾಕು ಉತ್ಪನ್ನ ಪ್ಯಾಕ್‌ ಗಳ ಮೇಲೆ ಸರ್ಕಾರದಿಂದ ನಿರ್ಧಿಷ್ಟಪಡಿಸಲಾದ ಆರೋಗ್ಯ ಎಚ್ಚರಿಕೆಗಳ ಹೊಸ ಚಿತ್ರ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಆರೋಗ್ಯ ಸಚಿವಾಲಯದ ವತಿಯಿಂದ ಎಲ್ಲಾ ತಂಬಾಕು ಉತ್ಪನ್ನ ಪ್ಯಾಕ್‌ Read more…

ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ಫೋನ್ ಯೋಜನೆ ಜಾರಿ ಬಗ್ಗೆ ಸರ್ಕಾರದ ಎಚ್ಚರಿಕೆ

ನವದೆಹಲಿ: ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಫೋನ್ ಯೋಜನೆ ಜಾರಿ ಬಗ್ಗೆ ಎಚ್ಚರದಿಂದಿರುವಂತೆ ಸರ್ಕಾರ ತಿಳಿಸಿದೆ. ಸರ್ಕಾರ ಜನರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆ ರೂಪಿಸಿ ಜಾರಿಗೊಳಿಸಿದೆ. ಆದಾಗ್ಯೂ, ಹಲವಾರು ವಂಚಕರು Read more…

ನನಗೆ ಯಾವುದೇ ನೋಟಿಸ್ ಬಂದಿಲ್ಲ: ಜಮೀರ್ ಅಹಮ್ಮದ್

ದಾವಣಗೆರೆ: ನನಗೆ ಎಐಸಿಸಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪತ್ರ ಬರೆದು ಎಚ್ಚರಿಕೆ Read more…

ಡಿಕೆಶಿಗೆ ಟಾಂಗ್ ಕೊಟ್ಟಿದ್ದ ಜಮೀರ್ ಗೆ ಹೈಕಮಾಂಡ್ ಬಿಗ್ ಶಾಕ್

ಬೆಂಗಳೂರು: ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಚ್ಚರಿಕೆಯ Read more…

ಒಕ್ಕಲಿಗರ ಬಗ್ಗೆ ಎಚ್ಚರಿಕೆಯಿಂದ ಮಾತಾಡಿ: ಅಶೋಕ್ ವಾರ್ನಿಂಗ್

ಬೆಂಗಳೂರು: ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಿ. ಒಕ್ಕಲಿಗರು ಅಷ್ಟೇನೂ ಚೀಪ್ ಅಲ್ಲ, ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, Read more…

ನಮಾಜ್​ಗೆ ಪ್ರತಿಯಾಗಿ ಸುಂದರ ಕಾಂಡ ಪಠಣೆ, ಲುಲೂ ಮಾಲ್​ಗೆ ಎಚ್ಚರಿಕೆ

ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಲುಲೂ ಮಾಲ್​ನಲ್ಲಿ ಕೆಲವು ಜನರು ನಮಾಜ್​ ಮಾಡುವ ವೀಡಿಯೊ ಹಿದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಮಾಲ್​ನ ಶಾಪಿಂಗ್​ ಅಖಾಡದಲ್ಲಿ ಜನರ ಗುಂಪೊಂದು Read more…

ಭಾರೀ ಮಳೆ, ಪ್ರವಾಹದ ನಡುವೆ 5 ಜನರ ಜೀವ ತೆಗೆದ ಕಾಲರಾ

ಮುಂಬೈ: ಅಮರಾವತಿ ಜಿಲ್ಲೆಯಲ್ಲಿ ಕಾಲರಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ. ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು Read more…

ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯ ಮಟ್ಟ ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಶಿವಮೊಗ್ಗ: ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಂಭವ ಇರುವುದರಿಂದ ಜನ, ಜಾನುವಾರು ನದಿಪಾತ್ರದಲ್ಲಿ Read more…

BIG NEWS: ಎಣ್ಣೆ ಪ್ರಿಯರಿಗೆ ಶಾಕ್; ಶನಿವಾರದಿಂದ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್

ಬೆಂಗಳೂರು: ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೆ ಜುಲೈ 9ರಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ Read more…

ಕೋವಿಡ್, ಮಂಕಿಪಾಕ್ಸ್ ಹೊತ್ತಲ್ಲೇ ಮತ್ತೊಂದು ಶಾಕ್: ‘ಡಿಸೀಸ್ ಎಕ್ಸ್’ ಹೊಸ ರೋಗದ ಬಗ್ಗೆ ಎಚ್ಚರಿಕೆ

ಕೋವಿಡ್, ಮಂಕಿಪಾಕ್ಸ್, ಪೋಲಿಯೊ ಪ್ರಕರಣಗಳ ಮಧ್ಯೆ ‘ಹೊಸ ಸಾಂಕ್ರಾಮಿಕ’ ಸಾಧ್ಯತೆಯ ಬಗ್ಗೆ ಬ್ರಿಟನ್ ಎಚ್ಚರಿಸಿದೆ. ‘ಡಿಸೀಸ್ ಎಕ್ಸ್’ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕಳೆದ ಆರು ತಿಂಗಳುಗಳಲ್ಲಿ ಯುನೈಟೆಡ್ Read more…

ಕ್ರೆಡಿಟ್, ಡೆಬಿಟ್ ಕಾರ್ಡ್ ಗ್ರಾಹಕರಿಗೆ ಅಲರ್ಟ್ ! RBI ನ ಈ ಮಾರ್ಗಸೂಚಿ ಅ.1 ರ ವರೆಗೆ ವಿಸ್ತರಣೆ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಪ್ರಮುಖ ಅಲರ್ಟ್ ಇದ್ದು, ಆರ್‌.ಬಿ.ಐ.ನ ಪ್ರಮುಖ ಮಾರ್ಗಸೂಚಿ ಅ.1 ರವರೆಗೆ ವಿಸ್ತರಣೆಯಾಗಿದೆ. ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌.ಬಿ.ಎಫ್‌.ಸಿ.) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...