Tag: ಋತುಚಕ್ರ

ಮುಟ್ಟಿನ ನೋವಿನಿಂದ ಪಾರಾಗಲು ಸೇವಿಸಿ ಈ ‘ಆಹಾರ’

ಹೆಣ್ಣುಮಕ್ಕಳು ಪ್ರತಿ ತಿಂಗಳೂ ಋತುಚಕ್ರದ ನೋವನ್ನ ಅನುಭವಿಸೋದು ಸರ್ವೇ ಸಾಮಾನ್ಯ .ಈ ಸಮಯದಲ್ಲಿ ಸ್ತ್ರೀಯರು ಹೊಟ್ಟೆ…

ಆಹಾರಕ್ಕೆ ಅಮೋಘ ರುಚಿ ನೀಡುವ ಕೊತ್ತಂಬರಿ ಸೊಪ್ಪಿನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು…

ಋತುಚಕ್ರದ ಸಮಯದಲ್ಲಿನ ಆ ಸುಸ್ತಿಗೂ ಇದೆ ʼಮನೆ ಮದ್ದುʼ

ಕೆಲವು ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಜ್ವರ, ನಿಶ್ಯಕ್ತಿ, ತಲೆನೋವು ಬಳಲಿಕೆಯಂಥ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ…

ಸ್ತನಗಳಲ್ಲಿ ನೋವು, ಚುಚ್ಚಿದ ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ, ಇದು ಗಂಭೀರ ಕಾಯಿಲೆಯ ಲಕ್ಷಣವೂ ಇರಬಹುದು!

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸ್ತನಗಳಲ್ಲಿ ನೋವು ಮತ್ತು ಸೆಳೆತ ಸರ್ವೇಸಾಮಾನ್ಯ. ಆದರೆ ಈ ತೊಂದರೆ ಯಾವಾಗಲೂ…

ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….?

ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆ, ಬೆನ್ನು ಅಥವಾ ಮೈಕೈ ನೋವು ಇರುವುದುಂಟು. ಇವರ ಗೋಳಿನ…

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ.…

ಕೇರಳ ಸರ್ಕಾರದಿಂದ ಮತ್ತೊಂದು ಮಹತ್ವದ ತೀರ್ಮಾನ; ಋತುಚಕ್ರದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ

ಕೇರಳ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ…