alex Certify ಊಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರೇ ಗಮನಿಸಿ: ಊಟಿ, ಕೊಡೈಕೆನಾಲ್ ಪ್ರವೇಶಕ್ಕೆ ಇ-ಪಾಸ್ ಕಡ್ಡಾಯ: ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೊಡೈಕೆನಾಲ್ ಮತ್ತು ಊಟಿ ಗಿರಿಧಾಮಕ್ಕೆ ತೆರಳಲು ಇ- ಪಾಸ್ ಕಡ್ಡಾಯಗೊಳಿಸಬೇಕೆಂದು ಮದ್ರಾಸ್ ಸೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೇ 7 ರಿಂದ Read more…

ಪಾರಂಪರಿಕ ತಾಣವಾಗಿ ಬದಲಾಗಲಿದೆ ಊಟಿಯಲ್ಲಿರುವ ಶತಮಾನದ ಸೇತುವೆ….!

ತಮಿಳುನಾಡಿನ ಊಟಿ ಒಂದು ರಮಣೀಯ ಪ್ರವಾಸಿ ತಾಣ. ನವದಂಪತಿಗಳು ಹನಿಮೂನ್ ಅಂತೆಲ್ಲಾ ಹೇಳಿಕೊಂಡು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈ ಸ್ಥಳವು ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ನಿಮಗೆ Read more…

ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ

ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿಯ ತಂಪಾದ ವಾತಾವರಣ, Read more…

ಹಳಿ ದಾಟುತ್ತಿದ್ದ ಆನೆಗಳ ಕಂಡು ಅರ್ಧ ಗಂಟೆ ರೈಲು ನಿಲ್ಲಿಸಿದ ಲೋಕೋ ಪೈಲಟ್

ಆನೆಗಳ ಹಿಂಡೊಂದಕ್ಕೆ ಗುದ್ದುವುದನ್ನು ತಪ್ಪಿಸಲು ತನ್ನೆಲ್ಲಾ ಚಾಲನಾ ಕೌಶಲ್ಯವನ್ನು ಧಾರೆಯೆರೆದು ಸಮಯಪ್ರಜ್ಞೆ ಮೆರೆದ ರೈಲ್ವೇ ಲೋಕೋಪೈಲಟ್‌ ಒಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ., ದಿ ನೀಲಗಿರಿ ಮೌಂಟೆನ್ ರೈಲ್ವೇಗೆ ಸೇರಿದ Read more…

ಊಟಿಯಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಊಟಿ: ಊಟಿಯಲ್ಲಿರುವ ಹವಾಮಾನ ಸಂಶೋಧನಾ ಕೇಂದ್ರದ ಕ್ಯಾಂಪಸ್‌ನಲ್ಲಿ ಎರಡು ಕಪ್ಪು ಚಿರತೆಗಳು ತಿರುಗಾಡುತ್ತಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟ್ವಿಟ್ಟರ್ ಬಳಕೆದಾರ ಕಿಶೋರ್ ಚಂದ್ರನ್ ಇದರ ವಿಡಿಯೋ Read more…

ತ್ಯಾಜ್ಯ ವಿಂಗಡಣೆ ಅನುಸರಿಸಿ, ಉಚಿತವಾಗಿ ಊಟಿಗೆ ಪ್ರಯಾಣಿಸಿ….!

ಕೊಯಮತ್ತೂರು: ತಮಿಳುನಾಡು ರಾಜ್ಯದ ಕೊಯಮತ್ತೂರು ನಗರ ಪಂಚಾಯತ್‌ನ ನಿವಾಸಿಗಳಿಗೆ ಗುಡ್ ನ್ಯೂಸ್ ಒಂದಿದೆ. ಅದೇನೆಂದ್ರೆ ತ್ಯಾಜ್ಯ ವಿಂಗಡಣೆಯನ್ನು ಕೈಗೊಂಡರೆ ಊಟಿಗೆ ಒಂದು ದಿನದ ಉಚಿತ  ಪ್ರಯಾಣ ಮಾಡಬಹುದು. ಕೊಯಮತ್ತೂರು Read more…

’ಭರವಸೆ ಕಳೆದುಕೊಳ್ಳಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ’: ಕಿರಿಯರಿಗೆ ಪ್ರೇರಣಾತ್ಮಕ ಪತ್ರ ಬರೆದಿದ್ದ ಗ್ರೂಪ್‌ ಕ್ಯಾಪ್ಟನ್ ವರುಣ್ ಸಿಂಗ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ದುರ್ಮರಣಕ್ಕೆ ಕಾರಣವಾದ ಹೆಲಿಕಾಪ್ಟರ್‌ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಗ್ರೂಪ್ ಕ್ಯಾಪ್ಟನ್‌ ವರುಣ್ ಸಿಂಗ್ ಬರೆದಿದ್ದ ಪತ್ರವೊಂದು ಸಾಮಾಜಿಕ Read more…

ಗಮನಿಸಿ: ಊಟಿ-ಮೆಟ್ಟುಪಾಳ್ಯಂ ನಡುವಿನ ಪಾರಂಪರಿಕ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

ಮಳೆ ಹಾಗೂ ಅದರಿಂದಾಗಿ ಭೂಕುಸಿತದ ಸಾಧ್ಯತೆಗಳಿರುವ ಕಾರಣ ನೀಲಗಿರಿ ಶ್ರೇಣಿ ಮೂಲಕ ಹಾದು ಹೋಗುವ ಪಾರಂಪರಿಕ ರೈಲ್ವೇ ಸೇವೆ (ಎನ್‌ಎಂಆರ್‌) ಡಿಸೆಂಬರ್‌ 14ರವರೆಗೂ ಸ್ಥಗಿತಗೊಳಿಸಲಾಗಿದೆ. ಮೆಟ್ಟುಪಾಳ್ಯಂನಿಂದ ಉದಕಮಂಡಲದವರೆಗೂ ಈ Read more…

ಆರ್ಟ್ ಗ್ಯಾಲರಿಯಾಗಿ ಬದಲಾಯ್ತು ಪಾಳು ಬಿದ್ದ ಶೌಚಾಲಯ..!

ತ್ಯಾಜ್ಯಗಳ ಮರುಬಳಕೆ ಮಾಡೋದ್ರಿಂದ ಪರಿಸರ ಮಾಲಿನ್ಯವನ್ನ ತಡೆಗಟ್ಟಬಹುದು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಪರಿಸರ ಪ್ರೇಮಿಗಳು ತ್ಯಾಜ್ಯಗಳನ್ನ ಬಳಸಿ ಉಪಯುಕ್ತ ವಸ್ತುಗಳನ್ನ ತಯಾರಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...