alex Certify ಉಪ್ಪು | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ರುಚಿ ಓಟ್ಸ್ – ಹೆಸರುಬೇಳೆ ಟಿಕ್ಕಿ

ಓಟ್ಸ್ ನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಹಾಗೇ ಹೆಸರುಬೇಳೆಯಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇವೆರಡನ್ನು ಸೇರಿಸಿ ಟಿಕ್ಕಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಸಂಜೆಯ ಸ್ನ್ಯಾಕ್ಸ್ ಗೂ ಚೆನ್ನಾಗಿರುತ್ತದೆ. ಮಾಡುವ ವಿಧಾನ ಹೀಗಿದೆ. Read more…

ನೀವು ದುಡಿದ ʼಹಣʼ ವೃದ್ಧಿಯಾಗಲು ಹೀಗೆ ಮಾಡಿ

ಮನೆಯಲ್ಲಿ ಹಣವಿರಬೇಕು ಎಂದು ಎಲ್ಲಾ ಬಯಸುತ್ತಾರೆ. ಆದರೆ ಈ ಹಣ ಇನ್ನಿತರ ಕಾರಣಗಳಿಗೆ ಖರ್ಚಾಗಿ ಹೋಗುತ್ತದೆ. ಇದರಿಂದ ತುಂಬಾ ಬೇಸರವಾಗುತ್ತದೆ. ಹಾಗಾಗಿ ಕೈಗೆ ಹಣ ಸಿಕ್ಕ ತಕ್ಷಣ ಈ Read more…

ಆಹಾ…! ಏನು ರುಚಿ ಅಂತೀರಾ ಈ ಅಲಸಂದೆ ಕಾಯಿ ಪಲ್ಯ

  ಕೆಲವರಿಗೆ ಸಾರು, ಸಾಂಬಾರಿನ ಜತೆಗೆ ಒಂದು ಪಲ್ಯ ಇದ್ದರೆ ಚೆನ್ನಾಗಿ ಊಟ ಮಾಡುತ್ತಾರೆ. ಹಾಗಾಗಿ ಇಲ್ಲಿ ರುಚಿಕರವಾಗಿ ಅಲಸಂದೆ ಕಾಯಿ ಪಲ್ಯ ಮಾಡುವ ವಿಧಾನ ಇದೆ ನೋಡಿ. Read more…

ಈ ರೀತಿಯಾಗಿ ಉಪ್ಪು ತಿಂದರೆ ಬಹಳ ಬೇಗ ಬರಬಹುದು ಮುಪ್ಪು…!

ಉಪ್ಪು ಇಲ್ಲದೇ ಊಟ ಮಾಡೋದು ಅಸಾಧ್ಯ. ಹಾಗಂತ ಉಪ್ಪು ಸ್ವಲ್ಪ ಹೆಚ್ಚು ಕಡಿಮೆ ಆದರೂ ಊಟದ ರುಚಿ ಕೆಟ್ಟೇ ಹೋಗುತ್ತದೆ. ಉಪ್ಪನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಹಾನಿಕರ. Read more…

ಥಟ್ಟಂತ ರೆಡಿಯಾಗುತ್ತೆ ʼಬೆಳ್ಳುಳ್ಳಿʼ ಚಟ್ನಿ

ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ Read more…

ಹೀಗೆ ಮಾಡಿ ನೋಡಿ ರುಚಿಕರ ಪುಳಿಯೊಗರೆ ಪೌಡರ್

ದಿನಾ ದೋಸೆ, ಇಡ್ಲಿ ತಿಂದು ಬೇಜಾರು ಎಂದುಕೊಂಡವರು ಒಮ್ಮೆ ಈ ಪುಳಿಯೋಗರೆ ಪೌಡರ್ ಮಾಡಿಟ್ಟುಕೊಳ್ಳಿ. ಇದನ್ನು ಮಾಡಿ ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಇಟ್ಟುಕೊಂಡರೆ ಪುಳಿಯೋಗರೆ ತಿನ್ನಬೇಕು ಅನಿಸಿದಾಗೆಲ್ಲಾ Read more…

ಉಪ್ಪು ಕಡಿಮೆ ತಿನ್ನಲು ಇಲ್ಲಿದೆ ಉಪಾಯ

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಮಾತಿದೆ. ಅಂತೆಯೇ ಅತಿಯಾದ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಆದ್ರೆ ಉಪ್ಪಿಲ್ಲದ ಊಟ ಸೇವನೆ ಅಸಾಧ್ಯ ಅನ್ನೋದು ಕೂಡ Read more…

ಕಾಲಿನ ಟ್ಯಾನಿಂಗ್ ದೂರ ಮಾಡುತ್ತೆ ʼಟೋಮೋಟೋʼ

ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ. ಬಿಸಿಲಿಗೆ ಹೋಗುವ ಮೊದಲು ಮುಖವನ್ನು ಕವರ್ ಮಾಡಿಕೊಳ್ತಾರೆ. ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. Read more…

ಪತ್ನಿ ಉಪಹಾರಕ್ಕೆ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಇಂಥಾ ಕೆಲಸ ಮಾಡಿದ್ದಾನೆ ಪಾಪಿ ಪತಿ…..!

ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು Read more…

ಕೋಕೊನಟ್ ರೋಟಿ ಸವಿದಿದ್ದೀರಾ….?

ಕೋಕೊನಟ್ ರೋಟಿ ಸವಿದಿದ್ದೀರಾ…? ಇದನ್ನು ಮಾಡುವುದು ತುಂಬಾ ಸುಲಭ. ಹಾಗೇ ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ. ಥಟ್ಟಂತ ಮಾಡಿಬಿಡಹುದು ಈ ರೋಟಿಯನ್ನು. ಜತೆಗೆ ರುಚಿಕರವಾಗಿ ಕೂಡ Read more…

ಆಂಧ್ರ ಶೈಲಿಯ ‘ಮಾವಿನಕಾಯಿ’ ಉಪ್ಪಿನಕಾಯಿ

ಊಟದ ಜತೆಗೆ ಉಪ್ಪಿನ ಕಾಯಿ ಇದ್ದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಉಪ್ಪಿನ ಕಾಯಿ ನೋಡಿದರೆ ಸಾಕು ಕೆಲವರ ಬಾಯಲ್ಲಿ ನೀರೂರುತ್ತದೆ. ಇಲ್ಲಿ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡುವ Read more…

ʼಆರೋಗ್ಯʼ ಕಾಪಾಡಿಕೊಳ್ಳಲು ನೆರವಾಗುತ್ತೆ ನುಗ್ಗೆಸೊಪ್ಪಿನ ಸೂಪ್

ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ನುಗ್ಗೆ ಸೊಪ್ಪಿನ ಸೂಪ್ ಮಾಡುವ Read more…

ಆರೋಗ್ಯಕರವಾದ ‘ಮೂಲಂಗಿʼ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

‘ಹೀರೆಕಾಯಿʼ ಸಾಂಬಾರು ಈ ರೀತಿಯಾಗಿ ಟ್ರೈ ಮಾಡಿ ನೋಡಿ

ಬಿಸಿ ಬಿಸಿ ಅನ್ನಕ್ಕೆ ಹೀರೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀರೆಕಾಯಿ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಲ್ಲಿ ಸುಲಭವಾಗಿ ಹೀರೆಕಾಯಿ ಸಾಂಬಾರು ಮಾಡುವ Read more…

ಮಕ್ಕಳಿಗೆ ತಿನಿಸುವುದು ಕಷ್ಟವಾಗುತ್ತಿದ್ದರೆ ಅನುಸರಿಸಿ ಈ ಟಿಪ್ಸ್

ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅಂದರೆ ಎರಡರಿಂದ ಸುಮಾರು ಎಂಟು ವರ್ಷದ ತನಕ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕುು ಎಂಬುದು ಬಹುತೇಕ ಪೋಷಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಜಂಕ್ ಫುಡ್ Read more…

ರುಚಿಕರವಾದ ‘ಮಟನ್ ಕೀಮಾ’ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಇಲ್ಲಿ ರುಚಿಕರವಾದ ಮಟನ್ ಕೀಮಾ ಮಾಡುವ ವಿಧಾನ ಇದೆ. ಸುಲಭವಾಗಿ ಮಾಡಬಹುದು. ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮಟನ್ ಕೀಮಾ-100 ಗ್ರಾಂ, ಹಸಿ Read more…

ಇಲ್ಲಿದೆ ಮಸಾಲೆ ಮಜ್ಜಿಗೆ ಮಾಡುವ ವಿಧಾನ

ಹೊರಗಡೆ ಹೋಗಿ ಬಂದಾಗ ಬಾಯಾರಿಕೆಗೆಂದು ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಸಾಲೆ ಮಜ್ಜಿಗೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವುದಕ್ಕೂ ಕೂಡ Read more…

ಥಟ್ಟಂತ ಮಾಡಿ ತಿನ್ನಿರಿ ‘ಮಾವಿನಕಾಯಿ’ ರಾಯತ

ಅಡುಗೆ ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಳ್ಳುವ ಬದಲು ಒಂದು ಮಾವಿನ ಕಾಯಿ ಇದ್ದರೆ ರುಚಿಕರವಾದ ರಾಯತ ಮಾಡಿಕೊಂಡು ಹೊಟ್ಟೆತುಂಬಾ ಊಟ ಮಾಡಬಹುದು. ಮಾಡುವುದಕ್ಕೆ ಅಷ್ಟೇನೂ ಕಷ್ಟ Read more…

ತುಂಬಾ ರುಚಿಯಾಗಿರುತ್ತೆ ಈ ರೀತಿ ಮಾಡಿದ ಮೊಸರನ್ನ

ಅಡುಗೆ ಮಾಡುವುದಕ್ಕೆ ಬೇಜಾರು ಅನಿಸ್ತಿದೆಯಾ…? ಹಾಗಾದ್ರೆ ತಡವೇಕೆ ಮೊಸರು, ಸೌತೆಕಾಯಿ, ಕ್ಯಾರೆಟ್ ಇದ್ದರೆ ಥಟ್ಟಂತ ಮಾಡಿ ಈ ಕ್ಯಾರೆಟ್, ಸೌತೆಕಾಯಿ ಸೇರಿಸಿ ಮೊಸರನ್ನ. ಇದು ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ Read more…

ಸಖತ್ ರುಚಿಯಾಗಿರುತ್ತೆ ಈ ‘ಮಟನ್’ ಸುಕ್ಕಾ

ಮಾಂಸಾಹಾರ ಪ್ರಿಯರಿಗೆ ಹೊಸ ಹೊಸ ರಚಿಕರ ನಾನ್ ವೆಜ್ ಮಾಡಿಕೊಂಡು ಸವಿಯುವ ಆಸೆ ಆಗುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಮಟನ್ ಸುಕ್ಕಾ ವಿಧಾನವಿದೆ ಟ್ರೈ ಮಾಡಿ ನೋಡಿ. Read more…

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: ಸೌತೆಕಾಯಿ 1, ¼ ಕಪ್ Read more…

ಥಟ್ಟಂತ ಮಾಡಿ ಸವಿಯಿರಿ ʼಗೋಧಿ ದೋಸೆʼ

ಬೆಳಿಗ್ಗೆ ತಿಂಡಿಗೆ ಏನು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಗೋಧಿ ದೋಸೆ ರೆಸಿಪಿ ಇದೆ ನೋಡಿ. ಇದು ತಿನ್ನಲು ರುಚಿಕರವಾಗಿರುತ್ತದೆ ಜತೆಗೆ ಬೇಗನೆ ರೆಡಿಯಾಗುತ್ತದೆ. Read more…

ಮಕ್ಕಳಿಗೆ ಮಾಡಿಕೊಡಿ ‘ಬನಾನʼ ಚಾಕೋಲೇಟ್ ಕೇಕ್

ಕೇಕ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಬಾಳೆಹಣ್ಣು ಹಾಗೂ ಚಾಕೋಲೇಟ್ ಚಿಪ್ಸ್ ಬಳಸಿಕೊಂಡು ಸುಲಭವಾಗಿ ಮಾಡಬಹುದಾದ ಕೇಕ್ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: ½ Read more…

ಇಲ್ಲಿದೆ ರುಚಿಕರ ʼಬೆಳ್ಳುಳ್ಳಿʼ ತಂಬುಳಿ ಮಾಡುವ ವಿಧಾನ

ಮನೆಯಲ್ಲಿ ಸಾಂಬಾರು ಮಾಡುವುದಕ್ಕೆ ತರಕಾರಿ ಇಲ್ಲದೇ ಇದ್ದಾಗ ಬೆಳ್ಳುಳ್ಳಿ ಬಳಸಿ ರುಚಿಕರವಾದ ತಂಬುಳ್ಳಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥ : 6-7 Read more…

ಸಬ್ಬಸ್ಸಿಗೆ ಸೊಪ್ಪಿನ ಪಡ್ಡು ಸವಿದಿದ್ದೀರಾ….?

ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. Read more…

ಹಲ್ಲು ನೋವು ಜೀವ ಹಿಂಡುತ್ತಿದೆಯಾ…..? ಪರಿಹರಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ. 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು Read more…

ಸವಿದಿದ್ದೀರಾ ಬಾಳೆಹಣ್ಣಿನ ರಾಯತ…..?

ಕೆಲವರಿಗೆ ರಾಯತ ಎಂದರೆ ತುಂಬಾ ಇಷ್ಟ. ಚಪಾತಿ, ಬಿರಿಯಾನಿ, ಪುಲಾವ್ ಗೆ ಈ ರಾಯತಗಳು ಹೇಳಿ ಮಾಡಿದ್ದು. ಇಲ್ಲಿ ರುಚಿಕರವಾದ ಬಾಳೆಹಣ್ಣಿನ ರಾಯತ ಮಾಡುವ ವಿಧಾನ ಇದೆ. ಮಾಡುವುದಕ್ಕೂ Read more…

ಥಟ್ಟಂತ ಮಾಡಿಬಿಡಿ ರುಚಿಕಟ್ಟಾದ ರಸಂ

ಹಬ್ಬ ಹರಿದಿನಗಳು ಬಂತೆಂದರೆ ಗಡಿಬಿಡಿ ಜಾಸ್ತಿ. ಮನೆಯಲ್ಲೆ ಎಲ್ಲರೂ ಒಟ್ಟು ಸೇರುವುದರಿಂದ ಅಡುಗೆ ಕೆಲಸ ಹೆಚ್ಚು ಇರುತ್ತದೆ. ಇಲ್ಲಿ ಸುಲಭವಾಗಿ ಜತೆಗೆ ಬೇಗನೆ ಆಗಿಬಿಡುವಂತಹ ರಸಂ ಇದೆ. ಬಿಸಿ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ ವಿಶೇಷ ರುಚಿಯ ʼಮಟನ್ʼ

ಕೆಲವರಿಗೆ ನಾನ್ ವೆಜ್ ಅಂದ್ರೆ ಭಾರೀ ಇಷ್ಟ. ಆದರೂ ಕೆಲವೊಮ್ಮೆ ಒಂದೇ ರೀತಿಯ ರುಚಿ ಅನಿಸುತ್ತದೆ. ವಿಶೇಷ ರುಚಿಯ ರೊಮೇನಿಯಾ ಮಟನ್ ಅನ್ನು ಮಾಡುವ ವಿಧಾನ ಇಲ್ಲಿದೆ. ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...