Tag: ಉಪ್ಪಿನಕಾಯಿ

ಡೇಟ್ ವೇಳೆ 11 ಸಾವಿರ ಬೆಲೆಯ ಉಪ್ಪಿನಕಾಯಿ ತಿಂದ ಮಹಿಳೆ; ಹುಡುಗ ಕಂಗಾಲು…..!

ಆನ್ಲೈನ್‌ ಡೇಟಿಂಗ್‌ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಆನ್ಲೈನ್‌ ನಲ್ಲಿಯೇ ಪರಸ್ಪರ ಇಷ್ಟಪಡುವ ಜನರು ಭೇಟಿ ವೇಳೆ…

ಮದುವೆ ಭಾಗ್ಯ ಕರುಣಿಸುತ್ತಂತೆ ಈ ಉಪ್ಪಿನಕಾಯಿ; ಪಾಕಿಸ್ತಾನದಲ್ಲಿ ಫೇಮಸ್‌ ಆಗಿದೆ ಸ್ಪೆಷಲ್‌ ಟ್ರೆಂಡ್‌…..!

ಭಾರತದಲ್ಲಿ ಯುವಕರಿಗೆ ಹೋಲಿಸಿದ್ರೆ ಯುವತಿಯರ ಸಂಖ್ಯೆ ಬಹಳ ಕಡಿಮೆಯಿದೆ ಅನ್ನೋದು ಗಣತಿಯಲ್ಲಿ ಬಹಿರಂಗವಾಗಿದೆ. ಹಾಗಾಗಿಯೇ ಅನೇಕರು…

ʼಉಪ್ಪಿನಕಾಯಿʼ ಪ್ರಿಯರಿಗೆ ಇಲ್ಲಿದೆ ಶಾಕಿಂಗ್‌ ಮಾಹಿತಿ…!

ಭಾರತದಲ್ಲಿ ಉಪ್ಪಿನಕಾಯಿ ಬಹಳ ಫೇಮಸ್‌. ಇಲ್ಲಿ ಉಪ್ಪಿನಕಾಯಿ ಸವಿಯದೇ ಇರುವವರೇ ಇಲ್ಲ ಎಂದರೂ ತಪ್ಪಾಗಲಾರದು. ಊಟಕ್ಕೆ…

ಊಟದ ಮಧ್ಯೆ ಇರಲಿ ʼಆರೋಗ್ಯʼ ಕಾಪಾಡುವ ಉಪ್ಪಿನಕಾಯಿ

ನೀವು ಉಪ್ಪಿನಕಾಯಿ ಪ್ರಿಯರೇ. ಹಾಗಾದರೆ ಹೆದರದಿರಿ. ನಿಮ್ಮ ಬಳಿ ಯಾವ ಕಾಯಿಲೆಯೂ ಸುಳಿಯದು. ಏಕೆಂದರೆ ನಿಮ್ಮ…

ರಾಜಸ್ತಾನಿ ಶೈಲಿಯ ‘ಹಸಿಮೆಣಸಿನ ಉಪ್ಪಿನಕಾಯಿ’ ರುಚಿ ನೋಡಿದ್ದೀರಾ..…?

ಊಟದ ಜತೆ ಉಪ್ಪಿನಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ರಾಜಸ್ತಾನಿ ಶೈಲಿಯ ಹಸಿಮೆಣಸಿನಕಾಯಿ ಬಳಸಿ…

ಸಾಕಷ್ಟು ಪ್ರೊಟೀನ್, ಕಾರ್ಬೋಹೈಡ್ರೇಟ್ ಹೊಂದಿರುವ ʼಕಳಲೆʼ ಬಗ್ಗೆ ನಿಮಗೆಷ್ಟು ಗೊತ್ತು….?

ಕಳಲೆ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರಲಿಕ್ಕಿಲ್ಲ. ಮಳೆಗಾಲ ಆರಂಭವಾಗುತ್ತಲೇ ಬಿದಿರಿನ ಬುಡದಲ್ಲಿ ಬೆಳೆಯುವ ಗಿಡವಿದು. ಇದನ್ನು…

ನಿಂಬೆಕಾಯಿ ಉಪ್ಪಿನಕಾಯಿ ಸೇವನೆ ನೀಡುತ್ತೆ ಈ ಆರೋಗ್ಯ ಪ್ರಯೋಜನ

ಉಪ್ಪಿನಕಾಯಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ, ಆದರೆ ಸ್ವಲ್ಪ ನಿಂಬೆ ಉಪ್ಪಿನಕಾಯಿ ಸೇವಿಸಿದರೆ ಈ ಆರೋಗ್ಯ…

ಮನೆಯಿಂದಲೇ 10 ಸಾವಿರಕ್ಕೆ ಶುರು ಮಾಡಿ ಈ ಬ್ಯುಸಿನೆಸ್

ಮನೆಯಲ್ಲೇ ಕುಳಿತು ಮಾಡಲು ಯಾವ ಬ್ಯುಸಿನೆಸ್ ಬೆಸ್ಟ್ ಎಂಬುದನ್ನು ಅನೇಕರು ಹುಡುಕುತ್ತಿದ್ದಾರೆ. ಹೆಚ್ಚಿನ ಬಂಡವಾಳವಿಲ್ಲದೆ ಸುಲಭವಾಗಿ…

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ.…