alex Certify ಉದ್ಯಮಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಲಿಬಾಬಾ’ ದ ಜಾಕ್ ಮಾ ಬಳಿಕ ಚೀನಾದ ಮತ್ತೊಬ್ಬ ಉದ್ಯಮಿ ನಾಪತ್ತೆ

ಎರಡು ವರ್ಷಗಳ ಹಿಂದೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಮೂರು ತಿಂಗಳು ಕಾಲ ನಾಪತ್ತೆಯಾಗಿದ್ದು ಆ ಬಳಿಕ ಅವರು ತಮ್ಮ ಇರುವಿಕೆ ಘೋಷಿಸಿಕೊಂಡಿದ್ದರಾದರೂ ಈವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದೀಗ Read more…

24 ಕೋಟಿ ಹಣವನ್ನು ಉದ್ಯೋಗಿಗಳಿಗೆ ಹಂಚಲಿದ್ದಾಳೆ ಈ ಉದ್ಯಮಿ; ಲಕ್ಕಿ ಡ್ರಾ ಮೂಲಕ ಅದೃಷ್ಟವಂತರ ಆಯ್ಕೆ…..!

ಕೆಲವು ಕಡೆಗಳಲ್ಲಿ ಮದುವೆ ಸಂಭ್ರಮದಲ್ಲಿ ನೋಟಿನ ಮಳೆ ಸುರಿಸುವ ಸಂಪ್ರದಾಯವಿದೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲೊಬ್ಬ ಭೂಪ ಅದೇ ರೀತಿ ನೋಟುಗಳನ್ನು ಹಾರಿಬಿಟ್ಟಿದ್ದ. ಇದೀಗ ಮಹಿಳೆಯೊಬ್ಬಳು  24 ಕೋಟಿ ರೂಪಾಯಿ ಹಣವನ್ನು Read more…

Shocking: ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡುತ್ತಲೇ ಫೇಸ್ಬುಕ್ ಲೈವ್ ನಲ್ಲಿ ಗುಂಡು ಹಾರಿಸಿಕೊಂಡ ಉದ್ಯಮಿ…!

ಉತ್ತರ ಪ್ರದೇಶದ ಬಲಿಯಾದಲ್ಲಿ ಗನ್ ಅಂಗಡಿ ನಡೆಸುತ್ತಿದ್ದ ಉದ್ಯಮಿಯೊಬ್ಬ ಫೇಸ್ಬುಕ್ ಲೈವ್ ಬಂದು ಸಾಲಗಾರರಿಂದ ತನಗಾಗುತ್ತಿರುವ ಕಿರುಕುಳವನ್ನು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ನನಗೆ ನ್ಯಾಯ ಕೊಡಿಸಿ Read more…

ದೆಹಲಿ‌ – ಮುಂಬೈ ಎಕ್ಸ್‌ಪ್ರೆಸ್‌ ವೇ ಹಾಡಿ ಕೊಂಡಾಡಿದ ಉದ್ಯಮಿ ಆನಂದ್​ ಮಹೀಂದ್ರಾ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಚಾಲನೆ ಸಿಕ್ಕಿದ್ದು, ಇದು 1,450 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಇದು ದೆಹಲಿ-ಮುಂಬೈ ನಡುವಿನ ಪ್ರಯಾಣದ ಸಮಯವನ್ನು 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಈ ಕುರಿತು Read more…

Video | ಮತ್ತೊಂದು ಪ್ರೇರಣಾದಾಯಕ ಪೋಸ್ಟ್‌ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇವುಗಳ ಪೈಕಿ ಹಲವು ಪ್ರೇರಣಾದಾಯಕವಾಗಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಶೇರ್​ ಆಗಿದೆ. ಮ್ಯಾನ್‌ಹೋಲ್ ಸುತ್ತಲೂ ಕಾಂಕ್ರೀಟ್ Read more…

ಇತಿಹಾಸದ ಮೇಲೆ ಬೆಳಕು ಚೆಲ್ಲುವ 1957 ರ ವಿಡಿಯೋ; ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ನವದೆಹಲಿ: ಪದ್ಮನಾಭ ಗೋಪಿನಾಥ್ ಎಂಬ ಯುವ ವಿದ್ಯಾರ್ಥಿ ಬ್ರಿಟನ್ ಮಹಿಳೆಯೊಬ್ಬರು ಆಯೋಜಿಸಿದ್ದ ಹೈಸ್ಕೂಲ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 1957 ರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

50 ಕಿ.ಮೀ. ತಿರಂಗಾ ಯಾತ್ರೆ ನಡೆಸಿದ ಸೂರತ್ ಉದ್ಯಮಿ

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸೂರತ್‌ನ ಯಶಸ್ವಿ ಉದ್ಯಮಿ ದೀಪಕ್ ಭಾರವಾಡ್ ಅವರು ದೇಶಭಕ್ತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡಲು 50 ಕಿಲೋ ಮೀಟರ್ ಉದ್ದ Read more…

ಮುಖೇಶ್ ಅಂಬಾನಿಯವರ 5 ದುಬಾರಿ ಕಾರುಗಳಿವು…! ದಂಗಾಗಿಸುತ್ತೆ ಇವುಗಳ ಬೆಲೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಖ್ಯಾತಿ ಹೊರ ದೇಶಗಳಿಗೂ ಹಬ್ಬಿದೆ. ಹಿಂದೊಮ್ಮೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು ಮುಖೇಶ್‌. ಸಿರಿವಂತಿಕೆಗೆ ತಕ್ಕಂತೆ ಅವರ ಬಳಿ Read more…

ಉದ್ಯಮಿ ಗೌತಮ್‌ ಅದಾನಿ ಸೊಸೆ ಯಾರು ಗೊತ್ತಾ….? ಸೆಲೆಬ್ರಿಟಿಗಳೂ ತೆಗೆದುಕೊಳ್ತಾರೆ ಈಕೆಯ ಸಲಹೆ….!

ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಉದ್ಯಮಿ ಗೌತಮ್ ಅದಾನಿ ಅವರ ಸೊಸೆ ಪರಿಧಿ ಅವರ ಬಗ್ಗೆ ಕುತೂಹಲಕರ ಸಂಗತಿಗಳು ಲಭ್ಯವಾಗಿವೆ. ಪರಿಧಿ ಶ್ರಾಫ್‌, ಗೌತಮ್‌ ಅದಾನಿ ಅವರ ಪುತ್ರ Read more…

ಪತ್ನಿ ಹೂಡಿಕೆ ಮಾಡಿದ ಹಣದಿಂದ ಯಶಸ್ಸು ಗಳಿಸಿದ ಉದ್ಯಮಿಗಳು: ಟ್ವಿಟರ್​ನಲ್ಲಿ ಶ್ಲಾಘನೆಗಳ ಸುರಿಮಳೆ

ಫ್ಲಾಟ್‌ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರ ಸ್ಫೂರ್ತಿದಾಯಕ ಕಥೆ ಇತ್ತೀಚಿಗೆ ಬಹಳ ವೈರಲ್​ ಆಗಿತ್ತು. ಪತ್ನಿಯನ್ನು ಹೇಗೆ ಅವರು ಹುರಿದುಂಬಿಸುತ್ತಿದ್ದಾರೆ ಎನ್ನುವ ಘಟನೆ ಇದು. ಇದೀಗ, ಬಾಲಕೃಷ್ಣನ್ ಅವರ Read more…

ವಿಮಾನಯಾನ ಸಂಸ್ಥೆ ಶುರು ಮಾಡ್ತಾರಾ ಉದ್ಯಮಿ ಆನಂದ್​ ಮಹೀಂದ್ರಾ ?

ನವದೆಹಲಿ: ಸದಾ ಒಂದಿಲ್ಲೊಂದು ಕುತೂಹಲದ ವಿಷಯಗಳನ್ನು ಶೇರ್​ಮಾಡಿಕೊಳ್ಳುವ ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ನೆಟ್ಟಿಗರು ಒಂದು ಪ್ರಶ್ನೆ ಮುಂದಿಟ್ಟಿದ್ದರು. ಅದೇನೆಂದರೆ ನೀವು ಯಾವುದೇ ವಿಮಾನಯಾನ ಸಂಸ್ಥೆಯನ್ನು ಭವಿಷ್ಯದಲ್ಲಿ ಹೊಂದಲು Read more…

ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು Read more…

ಫುಟ್​ಬಾಲ್​ ಆಟಗಾರ ಹೆನ್ರಿ ಕೇನ್ ಕುರಿತ ಅಭಿಪ್ರಾಯಕ್ಕೆ ಉದ್ಯಮಿ ಆನಂದ್​ ಮಹೀಂದ್ರಾರಿಂದ ಬಹುಮಾನ

ಫಿಫಾ ವಿಶ್ವಕಪ್ 2022ರ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಫ್ರಾನ್ಸ್‌ಗೆ ಸೋತ ನಂತರ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಸಕ್ತಿದಾಯಕ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಫುಟ್‌ಬಾಲ್ ಅಭಿಮಾನಿಗಳ ಗಮನ Read more…

ಈ ಉದ್ಯಮಿ ಮಾಡಿದ ವಾಹನ ಪೂಜೆಯದ್ದೇ ಭಾರಿ ಸುದ್ದಿ: ಕಾರಣವೇನು ಗೊತ್ತಾ ?

ತೆಲಂಗಾಣ: ತೆಲಂಗಾಣದ ಉದ್ಯಮಿಯ ‘ವಾಹನ ಪೂಜೆ’ ಆಚರಣೆ ಇದೀಗ ಭಾರಿ ಸುದ್ದಿಯಾಗಿದೆ. ಹಿಂದೂ ಧರ್ಮಿಯರು ‘ವಾಹನ ಪೂಜೆ’ಯನ್ನು ಕುಟುಂಬದೊಂದಿಗೆ ಸಾಮರಸ್ಯದಿಂದ ಬೆರೆಯಲು ಮತ್ತು ಭವಿಷ್ಯದ ದುರಂತಗಳನ್ನು ತಪ್ಪಿಸಲು ಆಶೀರ್ವದಿಸುತ್ತದೆ Read more…

ತನ್ನ ಶ್ರೇಯಸ್ಸಿನ ಕಾರಣ ಬಿಚ್ಚಿಟ್ಟ ಶ್ರೀಮಂತ ಉದ್ಯಮಿ; ಈ ಕಾರಣಕ್ಕೆ ಮೂಗು ಮುರಿದ ನೆಟ್ಟಿಗರು

ಬಹು ಮಿಲಿಯನ್ ಡಾಲರ್ ಕಂಪೆನಿಯ ಉದ್ಯಮಿಯೊಬ್ಬರು ತಮ್ಮ ವೇಳಾಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಶ್ಲಾಘನೆಗೆ ಕಾಯುತ್ತಿದ್ದರು. ಆದರೆ ಎಲ್ಲರೂ ಮಾಡುವಂತೆ ಇವರೂ ಮಾಡುತ್ತಿರುವ ಕಾರಣ, ಇದೇನು ಹೊಸ ವಿಷಯವಲ್ಲ Read more…

BIG NEWS: ಪ್ರತಿಷ್ಠಿತ ಬಿಲ್ಡರ್ ಗಳು, ಉದ್ಯಮಿಗಳಿಗೆ ಐಟಿ ಶಾಕ್; ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರತಿಷ್ಠಿತ ಬಿಲ್ಡರ್ ಗಳು, ಉದ್ಯಮಿಗಳು, ಐಟಿ ಕಂಪನಿಗಳ ಮೇಲೆ ದಾಳಿ ನಡೆಸಿದ್ದಾರೆ. Read more…

ಶ್ರೀಮಂತ ಉದ್ಯಮಿಗಳನ್ನು ವರಿಸಿದ ಬಾಲಿವುಡ್ ​ನ ಖ್ಯಾತ ತಾರೆಯರಿವರು…!

ಬಾಲಿವುಡ್​ನ ಹಲವು ಬೆಡಗಿಯರು ಶ್ರೀಮಂತ ಬಿಜಿನೆಸ್​ಮೆನ್​ಗಳನ್ನು ವರಿಸಿದ್ದಾರೆ. ಥಳಕು ಬಳುಕಿನ ಜಗತ್ತಿನಲ್ಲಿ ಮಿಂಚಿರುವ, ಮಿಂಚುತ್ತಿರುವ ತಾರೆಯರ ಪೈಕಿ ಹಲವು ಉದ್ಯಮಿಗಳಿಗೆ ಮದುವೆಯಾಗಿದ್ದಾರೆ. ಇಂಥ ಕೆಲವು ನಟಿಯರು ಪರಿಚಯ ಇಲ್ಲಿದೆ. Read more…

BIG NEWS: ಸುಪಾರಿ ಕೊಟ್ಟು ಮಗನನ್ನೇ ಹತ್ಯೆಗೈದ ಉದ್ಯಮಿ ತಂದೆ

ಹುಬ್ಬಳ್ಳಿ: ಹೆತ್ತ ಮಗನನ್ನೇ ಉದ್ಯಮಿ ತಂದೆ ಬರ್ಬರವಾಗಿ ಹತ್ಯೆ ಮಾಡಿಸಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ಭರತ್ ಜೈನ್ ತನ್ನ ಮಗ ಅಖಿಲ್ ಜೈನ್(30) Read more…

ಸ್ಲೋ ಪಾಯ್ಸನ್ ನಿಂದ ಉದ್ಯಮಿ ಸಾವು: ತನಿಖೆಯಲ್ಲಿ ಬಯಲಾಯ್ತು ಪತ್ನಿ, ಪ್ರಿಯಕರನ ಸಂಚಿಗೆ ಬಲಿಯಾದ ರಹಸ್ಯ

ಮುಂಬೈ: ಪತಿ ಸ್ಲೋ ಪಾಯ್ಸನಿಂಗ್‌ ನಿಂದ ಸಾವನ್ನಪ್ಪಿದ ನಂತರ ಮುಂಬೈ ಪೊಲೀಸರು ಮಹಿಳೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಕಮಲ್ ಕಾಂತ್ ಶಾ ಎಂದು ಗುರುತಿಸಲಾದ ಸಾಂತಾಕ್ರೂಜ್ ಉದ್ಯಮಿಯೊಬ್ಬರು Read more…

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ. ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಜೀತೇಶ್​ ಎಂಬಾತನನ್ನು Read more…

ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್​ ಚಾಲಕಿ

ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ Read more…

ಬರೋಬ್ಬರಿ 24.60 ಲಕ್ಷ ರೂ.ಗೆ ಹರಾಜಾಯ್ತು ಗಣಪತಿ ಲಡ್ಡು ಪ್ರಸಾದ

ಹೈದರಾಬಾದ್: ಇಲ್ಲಿನ ಬಾಳಾಪುರ ಗಣೇಶನ ಪ್ರಸಿದ್ಧ 21 ಕೆಜಿ ಲಡ್ಡು ಪ್ರಸಾದ ಶುಕ್ರವಾರ ನಡೆದ ಹರಾಜಿನಲ್ಲಿ 24.60 ಲಕ್ಷ ರೂ.ಗೆ ಮಾರಾಟವಾಗಿದೆ. ಸ್ಥಳೀಯ ಉದ್ಯಮಿ ವಿ ಲಕ್ಷ್ಮಾ ರೆಡ್ಡಿ Read more…

ಈ ಹಿಂದೆಯೂ ಮಿತಿಮೀರಿದ ವೇಗದಲ್ಲಿ ಸಂಚಾರಿಸಿದ ಇತಿಹಾಸ ಹೊಂದಿತ್ತು ಸೈರಸ್ ಮಿಸ್ತ್ರಿ ಬಲಿ ಪಡೆದ ಕಾರು…!

ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ Read more…

ಗೌತಮ್ ಅದಾನಿ ಈಗ ವಿಶ್ವದ 3 ನೇ ಶ್ರೀಮಂತ: ಇದೇ ಮೊದಲ ಬಾರಿಗೆ ಏಷ್ಯಾದ ವ್ಯಕ್ತಿಗೆ ವಿಶ್ವದ ಅಗ್ರ 3 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ

ಇತ್ತೀಚಿನ ಬ್ಲೂಮ್‌ ಬರ್ಗ್ ಬಿಲಿಯನೇರ್ಸ್ ಡೇಟಾ ಪ್ರಕಾರ ಗೌತಮ್ ಅದಾನಿ ಈಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 137 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಎಲೋನ್ ಮಸ್ಕ್ ಮತ್ತು Read more…

BIG NEWS: ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಹೇಳಿ ಉದ್ಯಮಿ ಮಗನ ಅಪಹರಣ; 4 ಕೋಟಿ ಹಣಕ್ಕೆ ಬೇಡಿಕೆ; ಖತರ್ನಾಕ್ ಮಹಿಳೆಯ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸರ್ಕಾರದ ಟೆಂಡರ್ ಕೊಡಿಸುವುದಾಗಿ ಹೇಳಿ ಕರೆದು ಉದ್ಯಮಿ ಮಗನನ್ನು ಅಪಹರಿಸಿ 4 ಕೋಟಿ ರೂಪಾಯಿ ಹಣಕ್ಕೆ ಮಹಿಳೆಯ ಗ್ಯಾಂಗ್ ಬೇಡಿಕೆಯಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯಮಿ ರವಿ Read more…

BREAKING: ಷೇರು ಮಾರುಕಟ್ಟೆಯ ‘ಬಿಗ್ ಬುಲ್’ ಖ್ಯಾತಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ವಿಧಿವಶ

ಮುಂಬೈ: ದಲಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯ ‘ಬಿಗ್ ಬುಲ್’ ಖ್ಯಾತಿ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಹೃದಯಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ 6:30ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ Read more…

ಪರಿಚಿತ ಮಹಿಳೆಯನ್ನು ಹೋಟೆಲ್ ಗೆ ಕರೆಸಿಕೊಂಡು ಉದ್ಯಮಿಯಿಂದ ಅತ್ಯಾಚಾರ

ಬೆಂಗಳೂರು: ಹೂಡಿಕೆ ನೆಪದಲ್ಲಿ ಪರಿಚಿತ ಮಹಿಳೆಯನ್ನು ಹೋಟೆಲ್ ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ಉದ್ಯಮಿಯೊಬ್ಬರ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more…

ಮೈಸೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಮನೆಗೆ ನುಗ್ಗಿ ಮಗನ ಎದುರಲ್ಲೇ ಉದ್ಯಮಿ ಹತ್ಯೆ

ಮೈಸೂರು: ಮೈಸೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ರಿಯಲ್ ಎಸ್ಟೇಟ್ ಉದ್ಯಮಿ, ಅಗರಬತ್ತಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಮನೆಗೆ ನುಗ್ಗಿ ಮಗನ ಮುಂದೆಯೇ ವ್ಯಾಪಾರಿಯ ಹತ್ಯೆ ಮಾಡಲಾಗಿದೆ. ಮೈಸೂರಿನ ಬೃಂದಾವನ Read more…

ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ ಉದ್ಯಮಿ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಹೊಸಬಾಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1909 ರಲ್ಲಿ ಸ್ಥಾಪಿತವಾಗಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದೆ. ಆದರೂ ಈ ಶಾಲೆ ಕಳೆದ 15 Read more…

ಸುಗಂಧ ದ್ರವ್ಯ ಉದ್ಯಮಿಗೆ ಬಿಗ್ ಶಾಕ್: ಕಟ್ಟಬೇಕಿದೆ 187 ಕೋಟಿ ರೂ. ಟ್ಯಾಕ್ಸ್

ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ 187 ಕೋಟಿ ಆದಾಯ ತೆರಿಗೆ ಪಾವತಿಸಲಿದ್ದಾರೆ. ತೆರಿಗೆ ವಂಚನೆಗಾಗಿ ವಿವಿಧ ಏಜೆನ್ಸಿಗಳಿಂದ ಗ್ರಿಲ್ ಆಗಿರುವ ಕಾನ್ಪುರ ಮೂಲದ ಸುಗಂಧ ದ್ರವ್ಯದ ಬ್ಯಾರನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...