alex Certify ಉತ್ತರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕಣ್ಣಿಗೊಂದು ಸವಾಲ್​: ಆನೆಗಳ ಹಿಂಡಿನ ನಡುವೆ ಇರುವ ಖಡ್ಗಮೃಗದ ಮರಿ ಪತ್ತೆ ಹಚ್ಚಬಲ್ಲಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಆಗಾಗ್ಗೆ ಪ್ರಾಣಿ ಸಾಮ್ರಾಜ್ಯದ ಆಸಕ್ತಿದಾಯಕ ಸಂಗತಿಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರು ಹಸಿರು ಪೊದೆಗಳ ನಡುವೆ ಇರುವ Read more…

ಮಕ್ಕಳ ನಗು ನಿಲ್ಲಿಸಲು ಅಲೆಕ್ಸಾ ಸಲಹೆ ಕೇಳಿದವನಿಗೆ ಕಾದಿತ್ತು ಶಾಕ್…!

ಅಮೇಜಾನ್‌ನ ಅಲೆಕ್ಸಾ, ಓಕೆ ಗೂಗಲ್‌ನಂತಹ ಡಿವೈಸ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಕೇವಲ ಮನರಂಜನೆಗೆ ಮಾತ್ರವಲ್ಲದೆ ಇತರ ಕೆಲಸಗಳಿಗೂ ಜನರು ಅವುಗಳನ್ನು ಬಳಸಿಕೊಳ್ತಿದ್ದಾರೆ. ಆದ್ರೀಗ ಅಮೇಜಾನ್‌ನ ಅಲೆಕ್ಸಾ ಕೊಟ್ಟಿರೋ Read more…

ಕುಕ್ಕೀಸ್​ ಅಂಚು ವಿಭಿನ್ನವಾಗಿರುವುದೇಕೆ ಗೊತ್ತಾ ? ಹಿನ್ನಲೆ ಬಿಚ್ಚಿಟ್ಟಿದ್ದಾಳೆ ಟಿಕ್‌ ಟಾಕ್‌ ಸ್ಟಾರ್

ನಾವು ದಿನನಿತ್ಯ ನೋಡುವ ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಎಲ್ಲಾ ಪೆನ್ನುಗಳ ಕ್ಯಾಪ್​ಗಳಲ್ಲಿ ಸಣ್ಣ ರಂಧ್ರಗಳು ಏಕೆ ಇವೆ‌ ? ಉಣ್ಣೆಯ ಟೋಪಿಗಳ ಮೇಲೆ Read more…

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ. ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು Read more…

ಮಕ್ಕಳಿಗೆ ವಿದ್ಯೆ ಚೆನ್ನಾಗಿ ಹತ್ತಲು ಪ್ರತಿದಿನ ಓದುವ ಮುನ್ನ ಈ ಒಂದು ʼಮಂತ್ರʼ ಹೇಳಿಸಿ

ಮಕ್ಕಳು ಚೆನ್ನಾಗಿ ಓದಬೇಕೆಂಬ ಆಸೆ ಎಲ್ಲಾ ತಂದೆತಾಯಿಗೂ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳು ಓದುವ ಬಗ್ಗೆ ಆಸಕ್ತಿಯೇ ತೋರದಿದ್ದಾಗ ಅವರಿಗೆ ಬೇಸರವಾಗುವುದು Read more…

ಈಗಲೂ ಧರಿಸಬೇಕಾ ಮಾಸ್ಕ್….? ಇಲ್ಲಿದೆ ತಜ್ಞರ ಅಭಿಪ್ರಾಯ

ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ‌. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ‌ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ Read more…

ಅಂಗಡಿಗಳಲ್ಲಿ ಪೂಜಾ ಸ್ಥಳ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ….? ವಾಸ್ತುಶಾಸ್ತ್ರ ಏನು ಹೇಳುತ್ತದೆ….?

ಮನೆ ಮಾತ್ರವಲ್ಲ ಅಂಗಡಿಗಳು ಕೂಡ ವಾಸ್ತು ಶಾಸ್ತ್ರದಿಂದ ಪ್ರಭಾವಿತವಾಗಿರುತ್ತದೆ. ಅದು ಅಂಗಡಿಯ ಪ್ರವೇಶವೇ ಆಗಿರಲಿ ಅಥವಾ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದ ವಿಷಯವೇ ಆಗಿರಲಿ, ಪ್ರತಿಯೊಂದು ಅಂಶದ ಮೇಲೂ ವಾಸ್ತುಶಾಸ್ತ್ರ Read more…

ದೊಡ್ಡವನಾದ ಮೇಲೆ ಏನಾಗ್ತೀಯ ಎಂಬ ಪ್ರಶ್ನೆಗೆ ಬಾಲಕ ನೀಡಿದ ಉತ್ತರ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ….!

ಉತ್ತರಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿವೆ. ಈ ನಡುವೆ Read more…

2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, 12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. 2002 ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ Read more…

CBSE ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡಬೇಡಿ ಈ ಸಣ್ಣ ತಪ್ಪು

ಈ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. 2 ಅವಧಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 10ನೇ ತರಗತಿಯ ಮೊದಲ ಟರ್ಮ್ ಪರೀಕ್ಷೆ ಈಗಾಗಲೇ ಶುರುವಾಗಿದೆ. ಪ್ರಮುಖ ವಿಷಯಗಳ Read more…

ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಗಡಿಯಾರವನ್ನು ಈ ದಿಕ್ಕಿನಲ್ಲಿ ಇರಿಸಲೇಬೇಡಿ…!

ನೀವು ಮಲಗುವ ಮುನ್ನ ಅಥವಾ ಎದ್ದ ಬಳಿಕ ಅಥವಾ ಇನ್ನೆಲ್ಲಿಗೋ ಹೊರಡುವಾಗ, ಯಾರಿಗೋ ಕಾಯುತ್ತಿದ್ದಾಗ ಹೀಗೆ ಯಾವುದೇ ಸಂದರ್ಭ ಇರಲಿ ನೀವು ಸಮಯವನ್ನು ಆಗಾಗ ನೋಡುತ್ತಲೇ ಇರುತ್ತೀರಿ. ಮನೆ Read more…

8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!

ಅದೃಷ್ಟದ ಬಗ್ಗೆ ಹೇಳೋದು ಕಷ್ಟಸಾಧ್ಯ. ಬಯಸಿದ್ದು ಒಂದಾದ್ರೆ ಆಗೋದು ಇನ್ನೊಂದು. ಅಗತ್ಯವಿದ್ದಾಗ ನಮಗೆ ಬೇಕಾಗಿದ್ದು ಸಿಗುವುದಿಲ್ಲ. ಯುನೈಟೆಡ್ ಕಿಂಗ್‌ಡಂನ ಕೆಂಟ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜೀವನದಲ್ಲೂ ಇದೇ ಆಗಿದೆ. 8 Read more…

BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ. Read more…

ನಿಮ್ಮ ಅಸ್ತ್ರ TRP ನ್ಯೂಸ್ ಚಾನೆಲ್, ನನ್ನ ಅಸ್ತ್ರ ಶ್ರದ್ಧೆ: ಜಯ ಯಾರಿಗೆ…? ಕಾದು ನೋಡಿ; ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಭಾರಿ ಸಂಖ್ಯೆಯ ಜನ ಕಾಮೆಂಟ್ ಮಾಡಿದ್ದು, ಹೆಚ್ಚಿನ ಸಂಖ್ಯೆಯ ಜನ ಶೇರ್, ಲೈಕ್ ಮಾಡಿದ್ದಾರೆ. ಅಂದ Read more…

ವಿಶ್ವದ ಅಧ್ಯಕ್ಷರಾದ್ರೆ ಏನು ‌ಮಾಡ್ತಿರಾ…? ಮಕ್ಕಳ ಮುಂದೆ ಶಿಕ್ಷಕರಿಟ್ಟ ಪ್ರಶ್ನೆಗೆ ಬಂತು ಫನ್ನಿ ಉತ್ತರ

ನೀವು ವಿಶ್ವದ ಅಧ್ಯಕ್ಷರಾದರೆ ಏನು ಮಾಡಲು ಬಯಸುತ್ತೀರಿ? ಎಂಬ ಶಿಕ್ಷಕರೊಬ್ಬರ ಪ್ರಶ್ನೆಗೆ ಪುಟ್ಟ ಪುಟ್ಟ ಮಕ್ಕಳು ರೋಚಕ ಉತ್ತರ ನೀಡಿ ಗಮನ ಸೆಳೆದಿದ್ದಾರೆ. ವಿಷಯವೀಗ ಅಂತರ್ಜಾಲದಲ್ಲಿ ಚರ್ಚೆಯಲ್ಲಿದೆ. ಜಾರ್ಜ್ Read more…

KBC ಯಲ್ಲಿ ಸರಿಯುತ್ತರ ನೀಡಿದರೂ ಶಿಕ್ಷಕಿ ಕೈ ತಪ್ಪಿದೆ 7 ಕೋಟಿ…! ಕಾರಣವೇನು ಗೊತ್ತಾ…?

ಮುಂಬೈ: ಸೋನಿ‌ ಟಿವಿಯ ಪ್ರಸಿದ್ಧ ಶೋ ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ‌ 12 ನೇ ಆವೃತ್ತಿ ಪ್ರತಿ ವರ್ಷದಂತೆ ಈ ಬಾರಿಯೂ ಟಿವಿ ಕ್ಷೇತ್ರದಲ್ಲಿ Read more…

ನಾವು ವೀಕ್ ಇದ್ರೆ ವೈರಸ್ ಸ್ಟ್ರಾಂಗ್ ಆಗುತ್ತೆ, ಕೊರೊನಾಗೆ ಮೆಡಿಸಿನ್ ಇಲ್ಲ: ಗೊಂದಲಗಳಿಗೆ ಡಾ. ರಾಜು ಪರಿಹಾರ

ನಾವು ವೀಕ್ ಇದ್ರೆ ವೈರಸ್ ಸ್ಟ್ರಾಂಗ್ ಆಗುತ್ತೆ, ನಾವು ಸ್ಟ್ರಾಂಗ್ ಆಗಿದ್ರೆ ವೈರಸ್ ವೀಕ್ ಆಗುತ್ತೆ ಎಂದು ಡಾ. ರಾಜು ಹೇಳಿದ್ದಾರೆ. ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಆರೋಗ್ಯದ Read more…

ಬೆಚ್ಚಿಬೀಳಿಸುವಂತಿದೆ ʼಭೂಕಂಪʼದ ಕುರಿತು ಬಹಿರಂಗವಾಗಿರುವ ಮಾಹಿತಿ

ರಾಷ್ಟ್ರೀಯ ಭೂಕಂಪಶಾಸ್ತ್ರ ಇದೀಗ ಇಡೀ ದೇಶವನ್ನು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಮಾಹಿತಿಯಲ್ಲಿ ದೇಶದ ವಿವಿಧ ಭಾಗದಲ್ಲಿ ಮಾರ್ಚ್‌ 1ರಿಂದ ಸೆ.8ರವರೆಗೆ ಬರೋಬ್ಬರಿ 413 ಭಾರಿ ಭೂಮಿ Read more…

ʼರಿಯಾಲಿಟಿ ಶೋʼ ವೇಳೆ ಪತ್ನಿಗೆ ಕರೆ ಮಾಡಿ ಧ್ವನಿ ಕೇಳಿದ ಬಳಿಕ ದಂಗಾದ ಪತಿ

ನಮ್ಮಲ್ಲಿಯ ಕೌನ್‌ ಬನೇಗಾ ಕರೋಡ್‌ಪತಿಯಂತೆ ಬ್ರಿಟನ್‌ನ Who wants to be a Millionaire (UK) ಕಾರ್ಯಕ್ರಮದ ಇತ್ತೀಚಿನ ಅವತರಣಿಕೆಯೊಂದರಲ್ಲಿ ಭಾಗಿಯಾಗಿದ್ದ ಸ್ಫರ್ಧಿಯೊಬ್ಬರು ಹಾಗೂ ಅವರ ಮಡದಿ ನಡುವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...