ಸಂಕಷ್ಟಕ್ಕೆ ಸಿಲುಕಿದ್ರಾ ಮಹಾಕುಂಭದ ಮೊನಾಲಿಸಾ ? ನಿರ್ಮಾಪಕನಿಂದ ಸ್ಪೋಟಕ ಸಂಗತಿ ಬಹಿರಂಗ
ಮಹಾಕುಂಭದಲ್ಲಿ ಕಂಗೊಳಿಸಿದ ಮೊನಾಲಿಸಾ ಇದೀಗ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಇದೀಗ ವಿವಾದದಲ್ಲೂ ಸಿಲುಕಿದ್ದಾರೆ.…
Shocking: ಹೆಚ್ಚಿನ ವರದಕ್ಷಿಣೆ ನೀಡದ ಪತ್ನಿಗೆ HIV ಸೋಂಕಿತ ಚುಚ್ಚುಮದ್ದು ನೀಡಿದ ಪತಿ !
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದ ಭಯಾನಕ ಘಟನೆ ಬೆಳಕಿಗೆ ಬಂದಿದೆ.…
ಕಾನ್ಪುರದಲ್ಲಿ ಆಘಾತಕಾರಿ ಘಟನೆ: ಪತ್ನಿಯ ಖಾಸಗಿ ವಿಡಿಯೋ ಮಾಡಿ ಅಸಹಜ ಲೈಂಗಿಕತೆಗೆ ಒತ್ತಾಯಿಸಿದ ಪಾಪಿ ಪತಿ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು…
ಇದೆಂತಹ ದುರ್ವಿಧಿ…. ವಿವಾಹದ ಸಂಭ್ರಮದಲ್ಲಿದ್ದ ವರ ಮದುವೆಯಾದ 12 ಗಂಟೆಯಲ್ಲೇ ಅಪಘಾತದಲ್ಲಿ ಸಾವು
ಅದ್ದೂರಿಯಾಗಿ ಮದುವೆಯಾಗಿದ್ದ ವಧು-ವರರು ನವಜೀವನದ ಕನಸಿನೊಂದಿಗೆ ಕುಟುಂಬದವರ ಜೊತೆ ವಿವಾಹದ ಸಂಭ್ರಮದಲ್ಲಿರುವಾಗಲೇ ವಿಧಿಯಾಟ ವರನನ್ನೇ ಬಲಿ…
ಕುಂಭಮೇಳದಲ್ಲಿ ಚಹಾ ಮಾರಾಟ: ಯುವಕನಿಗೆ ದಿನಕ್ಕೆ 5,000 ರೂ. ಆದಾಯ | Watch Video
ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಶುಭಂ ಪ್ರಜಾಪತ್ ಎಂಬುವರು ಚಹಾ ಮಾರುವ ಮೂಲಕ ದಿನಕ್ಕೆ ₹5,000 ಲಾಭ…
JEE ಪರೀಕ್ಷೆಯಲ್ಲಿ ಅನುತ್ತೀರ್ಣ: ಹೆತ್ತವರಿಗೆ ಕ್ಷಮಾಪಣಾ ಪತ್ರ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ | Shocking
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 18 ವರ್ಷದ ಅದಿತಿ ಮಿಶ್ರಾ ಎಂಬ ವಿದ್ಯಾರ್ಥಿನಿ ಬುಧವಾರ (ಫೆಬ್ರವರಿ 12)…
5 ಲಕ್ಷ ರೂ. ಬೈಕ್‌ನಲ್ಲಿ 1,200 ಕಿ.ಮೀ ಪ್ರಯಾಣ: ಮುಂಬೈನಿಂದ ಮಹಾಕುಂಭಕ್ಕೆ ತೆರಳಿದ ದಂಪತಿ ಸಾಹಸ !
ಮಹಾಕುಂಭ 2025 ಜಾಗತಿಕವಾಗಿ ಚರ್ಚೆಯ ವಿಷಯವಾಗಿದೆ, ಅದರ ವೈಭವ, ದೈವತ್ವ ಮತ್ತು ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ. ಈ…
ಮಹಾ ಕುಂಭ ಮೇಳ: ಬೆರಗಾಗಿಸುವಂತಿದೆ ಈವರೆಗೆ ಹರಿದುಬಂದ ಜನಸಾಗರ…..!
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳಕ್ಕೆ ಅಭೂತಪೂರ್ವ ಜನಸಂದಣಿ ಕಂಡುಬಂದಿದ್ದು, ಎಲ್ಲ ನಿರೀಕ್ಷೆಗಳನ್ನು ಮೀರಿಸಿದೆ. ಅತಿಯಾದ ಜನಸಂದಣಿಯಿಂದಾಗಿ…
ಅಯೋಧ್ಯೆ ʼರಾಮ ಮಂದಿರʼ ದರ್ಶನದ ಸಮಯ ಬದಲಾವಣೆ; ಭಕ್ತರಿಗೆ ತಿಳಿದಿರಲಿ ಈ ಮಾಹಿತಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಮ ಮಂದಿರದಲ್ಲಿ ದರ್ಶನದ ಸಮಯವನ್ನು ಬದಲಿಸಲಾಗಿದೆ.…
́ಗೂಗಲ್ ಮ್ಯಾಪ್ಸ್́ ನಿಂದ ಎಡವಟ್ಟು: ಸಹಾಯ ಕೇಳಲು ಹೋದವನಿಗೆ ಕಾದಿತ್ತು ‘ಶಾಕ್’
ಗೂಗಲ್ ಮ್ಯಾಪ್ಸ್‌ನಿಂದಾಗಿ ದಾರಿ ತಪ್ಪಿ ತೊಂದರೆ ಅನುಭವಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ…