alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಕೋಲಿನಿಂದ ಥಳಿಸಿದ ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಪರೀತ Read more…

ಕ್ಲಾಸ್​ ರೂಂನಲ್ಲಿ ನಡೆದ ವಿದ್ಯಾರ್ಥಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ…!

ಕ್ಲಾಸ್​ ರೂಂನಲ್ಲಿ ವಿದ್ಯಾರ್ಥಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಬುಲಂದರ್​ಶಹರ್​ ಜಿಲ್ಲೆಯಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದು ಒಬ್ಬ Read more…

ಕುಣಿಯುವ ಕಾರು ಮಾಲೀಕನಿಗೆ ಬಿತ್ತು ಭಾರಿ ದಂಡ

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಕುಣಿಯುವ ಕಾರೊಂದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೆಹಲಿ ಮೂಲದ ಕಾರು ಮಾಲೀಕ ನಾಸುಮ್ ಅಹ್ಮದ್ ಎಂಬಾತನಿಗೆ ಬರೋಬ್ಬರಿ 41,500 ರೂ. ದಂಡ ವಿಧಿಸಲಾಗಿದೆ. Read more…

ಪತಿ ಕೆಲಸಕ್ಕೆ, ಪ್ರಿಯಕರ ಮನೆಗೆ: ಪತ್ನಿಯೊಂದಿಗೆ ಸರಸವಾಡುತ್ತಿದ್ದ ಯುವಕನ ಕೊಲೆ

ಲಖ್ನೋ: ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯ ಸರಸೋಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪತ್ನಿಯೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರನನ್ನು ಪತಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. Read more…

’ಲವ್‌ ಜಿಹಾದ್‌ ಎಲ್ಲಾ ಏನೂ ಇಲ್ಲ’: ಮುಸ್ಲಿಂ ಅಳಿಯನ ಬೆನ್ನಿಗೆ ನಿಂತ ಹಿಂದೂ ಮಗಳ ತಂದೆ

ವಿಶೇಷ ವಿವಾಹ ಕಾಯಿದೆ ಅಡಿ ಕಾನೂನಾತ್ಮಕವಾಗಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೊಬ್ಬನ ಮದುವೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸಲು ಬಂದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ Read more…

ಉತ್ತರ ಪ್ರದೇಶದಲ್ಲಿ ಸ್ವಂತ ಕೆಫೆ ಆರಂಭಿಸಿದ ತೃತೀಯ ಲಿಂಗಿ..!

ತೃತೀಯ ಲಿಂಗದ ಸಮುದಾಯದವರನ್ನ ಸಮಾಜದಲ್ಲಿ ಪರಿಗಣಿಸುವ ರೀತಿಯಲ್ಲಿ ದಿನದಿಂದ ದಿನಕ್ಕೆ ಸುಧಾರಣೆಗಳು ಕಂಡು ಬರ್ತಿರುವ ಬೆನ್ನಲ್ಲೇ ತೃತೀಯ ಲಿಂಗಿಗಳು ಕೂಡ ತಾವು ಭಿಕ್ಷೆ ಮಾಡೋದಕ್ಕೆ ಮಾತ್ರ ಸೀಮಿತವಲ್ಲ.ಬದಲಾಗಿ ಎಲ್ಲಾ Read more…

ಚಪಾತಿ ತಣ್ಣಗಿದೆ ಎಂಬ ಕಾರಣಕ್ಕೆ ಢಾಬಾ ಮಾಲೀಕನ ಮೇಲೆ ಗುಂಡು

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದರಲ್ಲಿ, ತಣ್ಣಗಿರುವ ಚಪಾತಿ ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಢಾಬಾ ಮಾಲೀಕರಿಗೆ ಶೂಟ್ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ. ಸಂತ್ರಸ್ತ Read more…

ವಾಹನಗಳ ಮೇಲೆ ಜಾತಿ ಹೆಸರನ್ನು ಹಾಕಿದರೆ ಎದುರಾಗುತ್ತೆ ‘ಸಂಕಷ್ಟ’

ಜಾತಿ ಗುರುತನ್ನು ತಂತಮ್ಮ ವಿಂಡ್‌ಶೀಲ್ಡ್‌ಗಳ ಮೇಲೆ ಬಹಿರಂಗ ಪಡಿಸಿದವರ ವಿರುದ್ಧ ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳುವ ನಿರ್ಣಯವನ್ನು ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ತಂತಮ್ಮ ವಾಹನಗಳ Read more…

ಅಪಹರಣಕ್ಕೊಳಗಾದ ಬರೋಬ್ಬರಿ 3 ತಿಂಗಳ ಬಳಿಕ ಪೋಷಕರ ಸೇರಿದ ಬಾಲಕಿ…!

ಉತ್ತರ ಪ್ರದೇಶದ ಹಮೀರ್​ಪುರ ಗ್ರಾಮದಿಂದ ಸೆಪ್ಟೆಂಬರ್​ ತಿಂಗಳಿನಲ್ಲಿ ಕಿಡ್ನಾಪ್​ ಆಗಿದ್ದ 15 ವರ್ಷದ ಬಾಲಕಿಯನ್ನ ಪೊಲೀಸರು ಮಹಾರಾಷ್ಟ್ರದ ಸೋಲಾಪುರದಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ  ಇಬ್ಬರು    ಆರೋಪಿಗಳನ್ನ Read more…

ಮರೆಯಾಯ್ತು ಮಾನವೀಯತೆ: ಸಾರ್ವಜನಿಕ ನೀರನ್ನ ಬಳಕೆ ಮಾಡಿದ್ದಕ್ಕೆ ದಲಿತನಿಗೆ ಥಳಿತ..!

ಸಾರ್ವಜನಿಕ ಬಳಕೆಗೆ ಸರ್ಕಾರದ ವತಿಯಿಂದ ಅಳವಡಿಸಲಾಗಿದ್ದ ಬೋರ್​ವೆಲ್​ ಪಂಪ್​ನ್ನ ಮುಟ್ಟಿದ ಎಂಬ ಕಾರಣಕ್ಕೆ 45 ವರ್ಷದ ದಲಿತ ವ್ಯಕ್ತಿಗೆ ಸ್ಥಳೀಯರು ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶ Read more…

ಅತ್ಯಾಚಾರ ಸಂತ್ರಸ್ತೆಯ ಮೇಲೆ ಠಾಣೆಯಲ್ಲೇ ಮತ್ತೊಮ್ಮೆ ಅತ್ಯಾಚಾರ ನಡೆಸಿದ ಪೊಲೀಸ್​ ಇನ್ಸ್​ಪೆಕ್ಟರ್​..!

ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತನ್ನ ದೂರು ನೋಂದಣಿ ಪಡೆಯಲು ಪೊಲೀಸ್ ಠಾಣೆಗೆ ಹೋಗಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಆರೋಪಿಸಿದ್ದಾರೆ. ಸಂತ್ರಸ್ತೆ Read more…

ಕಾರ್ಮಿಕರಿಗೆ ಬಂಪರ್​ ಗಿಫ್ಟ್ ನೀಡಿದ ಯೋಗಿ ಸರ್ಕಾರ

ಎಂಜಿಎನ್​ಆರ್​ಇಜಿಎನಡಿಯಲ್ಲಿ ನೋಂದಾವಣಿ ಮಾಡಿಕೊಂಡ ಕಾರ್ಮಿಕ ಕುಟುಂಬಗಳಿಗೆ 17 ವಿವಿಧ ಯೋಜನೆಗಳನ್ನ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ವರದಿಗಳ ಪ್ರಕಾರ ಉತ್ತರ ಪ್ರದೇಶದ ನೋಂದಾಯಿತ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ Read more…

ಡಾನ್ಸ್‌ ಮಾಡಲು ನಿರಾಕರಿಸಿದ ಪತ್ನಿ; ಬೆಂಕಿ ಹಚ್ಚಿಕೊಂಡ ಪತಿ

ಜೀನ್ಸ್ ಧರಿಸಲು ಹಾಗೂ ನೃತ್ಯ ಮಾಡಲು ನಿರಾಕರಿಸಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆ ಬೆಳಕಿಗೆ Read more…

ಮರದ ಮೇಲಿಂದ ಹಣ ಎಸೆದ ಮಂಗ..! ಮುಗಿಬಿದ್ದು ಆಯ್ದುಕೊಂಡ ಜನ..!!

ಉತ್ತರಪ್ರದೇಶದ ಸೀತಾಪುರದಲ್ಲಿ ಮಂಗವೊಂದು 4 ಲಕ್ಷ ರೂಪಾಯಿ ಹಣದ ಬ್ಯಾಗ್ ಎತ್ತಿಕೊಂಡು ಮರವೇರಿದೆ. ಮರವೇರಿದ ನಂತರ ಹಣ ಎಸೆದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಸೀತಾಪುರದ ಸಬ್ ರಿಜಿಸ್ಟ್ರಾರ್ Read more…

ಮತಾಂತರ ವಿರೋಧಿ ಕಾನೂನಿನಡಿ ಕುಟುಂಬದ 11 ಮಂದಿ ವಿರುದ್ಧ ಎಫ್‌ಐಆರ್‌, ಆರು ಮಂದಿಗೆ ಜೈಲು

21 ವರ್ಷದ ಯುವತಿಯೊಬ್ಬರು ತಮ್ಮ ಮನೆ ಬಿಟ್ಟು ಮುಸ್ಲಿಂ ಯುವಕನನ್ನು ಮದುವೆಯಾಗಿ, ಮತಾಂತರಗೊಂಡ ತಿಂಗಳ ಬಳಿಕ ಉತ್ತರ ಪ್ರದೇಶದ ಎಟಾದ ಪೊಲೀಸರು ಆಕೆಯ ಪತಿಯ ಇಡಿ ಕುಟುಂಬದ ವಿರುದ್ಧ Read more…

ಜಾಮೀನು ಪತ್ರದ ಸಣ್ಣ ದೋಷದಿಂದ ಜೈಲಿನಲ್ಲೇ ಉಳಿದ ಆರೋಪಿ..!

ಹೆಸರಿನಲ್ಲಾದ ಸಣ್ಣ ಬದಲಾವಣೆಯಿಂದಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕೋರ್ಟ್​ನಿಂದ ಜಾಮೀನು ಸಿಕ್ಕ ಬಳಿಕವೂ 8 ತಿಂಗಳುಗಳ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಬಂದೊದಗಿದೆ. ವಿನೋದ್​ ಕುಮಾರ್​ ಬರುವಾರ್​ ಎಂಬ ಆರೋಪಿ Read more…

BIG NEWS: ಮತಾಂತರ ಆರೋಪದಡಿ ಜೈಲು ಸೇರಿದ್ದ ಯುಪಿ ಯುವಕರು ರಿಲೀಸ್

ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಮುಸ್ಲಿಂ ವ್ಯಕ್ತಿ ಮತ್ತಾತನ ಸಹೋದರನನ್ನ ಎರಡು ವಾರಗಳ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹಿಂದೂ ಯುವತಿಯನ್ನ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ರಸ್ತೆ ನಿರ್ಮಾಣ ಪ್ರಾರಂಭಿಸಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಮರು ಬಳಕೆಗೆ ಬಾರದ ಪ್ಲಾಸ್ಟಿಕ್ ನಿಂದ 1500 ಕಿಮೀ ರಸ್ತೆ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ‌ ಯೋಜಿಸಿದೆ‌. ಯುಪಿ ಲೋಕೋಪಯೋಗಿ ಇಲಾಖೆ Read more…

ಆಸ್ಪತ್ರೆಯಲ್ಲಿ ನಡೆದಿದೆ ಒಂದು ಅಪರೂಪದ ಮದುವೆ…!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. Read more…

ರೈತ ಮುಖಂಡರಿಗೆ ಯುಪಿ ಪೊಲೀಸರಿಂದ ನೋಟೀಸ್

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಶಾಂತಿ ಉಲ್ಲಂಘನೆ ಬಗ್ಗೆ ಪೊಲೀಸ್​ ವರದಿಯಲ್ಲಿ ಎಚ್ಚರಿಕೆ ನೀಡಿದ್ದರಿಂದ ಉತ್ತರ ಪ್ರದೇಶದ ಸಂಭಾಲ್​ ಜಿಲ್ಲಾಡಳಿತ ಆರು ಮಂದಿ ರೈತ ಮುಖಂಡರಿಗೆ Read more…

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ. ದೆಹಲಿಯ ಫತೇಪುರ ಬೇರಿಯಲ್ಲಿ ಈ Read more…

ಕರುವಿಗೆ ಕೇಶ ಮುಂಡನ ಮಾಡಿಸಿ ದತ್ತು ಸ್ವೀಕರಿಸಿದ ದಂಪತಿ

ಹಿಂದೂ ಸಂಪ್ರದಾಯಗಳಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನಮಾನ ಇರುವುದು ಎಲ್ಲರಿಗೂ ತಿಳಿದ ವಿಚಾರ. ಉತ್ತರ ಪ್ರದೇಶದ ರೈತರೊಬ್ಬರು ಕರುವೊಂದನ್ನು ಪುತ್ರನಂತೆ ದತ್ತು ಪಡೆದಿದ್ದಾರೆ. ವಿಜಯ್‌ಪಾಲ್ ಹಾಗೂ ರಾಜೇಶ್ವರಿ ದೇವಿ ದಂಪತಿ Read more…

ರಾಮ ಮಂದಿರ ನಿರ್ಮಾಣ ವಿರೋಧಿಗಳಿಂದ ರೈತ ಪ್ರತಿಭಟನೆಗೆ ಕುಮ್ಮಕ್ಕು: ಯೋಗಿ ಆದಿತ್ಯನಾಥ್ ಆರೋಪ

ರೈತರನ್ನ ಬಳಸಿಕೊಂಡು ವಿರೋಧ ಪಕ್ಷದವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನ ಪಡ್ತಿದ್ದಾರೆ ಎಂದು ಹೇಳಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ದೇಶದಲ್ಲಿ ರೈತ ಪ್ರತಿಭಟನೆ ನಡೆಯುವುದರಲ್ಲಿ ರಾಮ Read more…

ಮದುವೆ ದಿನವೇ ನಾಪತ್ತೆಯಾದ ವಧುವಿನ ಕುಟುಂಬ..! ರಾತ್ರಿಯಿಡೀ ದಿಬ್ಬಣ ಸಮೇತ ಬೀದಿ ಬೀದಿ ಅಲೆದ ವರ

ಮದುವೆ ದಿನದಂದು ದಿಬ್ಬಣ ತೆಗೆದುಕೊಂಡ ಮದುಮಗನೊಬ್ಬ ಮದುಮಗಳ ಮನೆಯ ವಿಳಾಸವೇ ಸಿಗದ ಕಾರಣ ಮನೆಗೆ ವಾಪಸ್ಸಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್​ 10ರ ರಾತ್ರಿ ನಿಗದಿಯಾಗಿದ್ದ Read more…

ಸಾಮಾಜಿಕ ಜಾಲತಾಣದ ನೆರವಿನಿಂದ ಹೊಸ ಬದುಕು ಪಡೆದ ಅನಾಥ ಬಾಲಕ..!

ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ಪುಟ್ಟ ಹುಡುಗನೊಬ್ಬ ನಾಯಿಯ ಜೊತೆ ಫುಟ್​ಪಾತ್​​ನಲ್ಲಿ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಕಿತ್​ ಎಂದು ಗುರುತಿಸಲ್ಪಟ್ಟಿರುವ ಈ ಹುಡುಗನಿಗೆ ತನ್ನ Read more…

BIG NEWS: ಕತ್ತೆ ಸಗಣಿಯಿಂದ ಮಸಾಲಾ ಪದಾರ್ಥ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ

ನಕಲಿ ಪದಾರ್ಥಗಳನ್ನ ಬಳಸಿ ಕಲಬೆರಕೆ ಮಸಾಲೆ ಪದಾರ್ಥಗಳನ್ನ ಉತ್ಪಾದನೆ ಮಾಡಿದ ಆರೋಪದಡಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್​ ಜಿಲ್ಲೆಯ ಪೊಲೀಸರು ಮಸಾಲೆ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಟೈಮ್ಸ್ Read more…

ಭಗವಾನ್​ ಶ್ರೀರಾಮನಿಗೆ ಕಂಬಳಿ ಹಾಗೂ ಹೀಟರ್​ ವ್ಯವಸ್ಥೆ..!

ಉತ್ತರ ಪ್ರದೇಶದಲ್ಲಿ ತಾಪಮಾನ ಕಡಿಮೆಯಾಗುತ್ತಿರುವ ಹಿನ್ನೆಲೆ ಶ್ರೀರಾಮ ಹಾಗೂ ಸಹೋದರರ ವಿಗ್ರಹಗಳಿಗೆ ಕಂಬಳಿಯಿಂದ ಹೊದಿಸಲಾಗಿದೆ. ಇದರ ಜೊತೆಯಲ್ಲಿ ವಿಗ್ರಹಗಳನ್ನ ಬೆಚ್ಚಗೆ ಇಡಲು ಹೀಟರ್​ಗಳನ್ನೂ ಅಳವಡಿಸಲಾಗಿದೆ. 1992ರಲ್ಲಿ ಬಾಬರಿ ಮಸೀದಿ Read more…

ಉತ್ತರ ಪ್ರದೇಶದಲ್ಲಿ 2000 ವರ್ಷ ಹಿಂದಿನ ನಾಣ್ಯಗಳು ಪತ್ತೆ

ಉತ್ತರ ಪ್ರದೇಶದ ಮೊಹಮ್ಮದಾಬಾದ್​ ಗೋಹ್ನಾ ತಹಸೀಲ್​​ನಲ್ಲಿ ಶನಿವಾರ 128 ಪುರಾತನ ನಾಣ್ಯಗಳು, ಪ್ರತಿಮೆಗಳು ಹಾಗೂ ಪಾತ್ರೆಗಳ ಅವಶೇಷಗಳನ್ನ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ನಾಣ್ಯಗಳಲ್ಲಿ ಕೆಲವು ನಾಣ್ಯಗಳು 1500 Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ 7 ವರ್ಷದ ಬಾಲಕಿ ಮೇಲೆ ಇಬ್ಬರು ಪುರುಷರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿ ಕೆಲವು ಗಂಟೆಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...