alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಬ್ಯಾಂಕಿಂಗ್​ ಅವಧಿ ಕೇವಲ 4 ಗಂಟೆ ನಿಗದಿ

ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶದಲ್ಲಿ ಇದೀಗ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ Read more…

ಮಾಸ್ಕ್​ ಧರಿಸದ ವ್ಯಕ್ತಿಗೆ ಬರೋಬ್ಬರಿ 10 ಸಾವಿರ ರೂ. ದಂಡ..!

ಫೇಸ್​ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್​ ಪಾತ್ರರಾಗಿದ್ದಾರೆ. ಫೇಸ್​ ಮಾಸ್ಕ್​ ಧರಿಸದ ಕಾರಣಕ್ಕೆ ಈ Read more…

ಇಲ್ಲಿದೆ ನೋಡಿ ದೇಶದ ಟಾಪ್​ 10 ಕೊರೊನಾ ಪೀಡಿತ ರಾಜ್ಯಗಳ ಪಟ್ಟಿ

ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆ ಮಿತಿಮೀರುತ್ತಲೇ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಟಾಪ್​ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹೆಸರನ್ನು ಸೋಮವಾರ Read more…

ಈ ದೇಗುಲದಲ್ಲಿ ಪ್ರಸಾದದ ಬದಲು ಭಕ್ತರಿಗೆ ನೀಡಲಾಗುತ್ತೆ ​ಮಾಸ್ಕ್​..!

ಡೆಡ್ಲಿ ಕೊರೊನಾ ವೈರಸ್​ ಯಾರನ್ನೂ ಬಿಟ್ಟಿಲ್ಲ. ಕೊರೊನಾ ಕೇಸ್​ಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಾಣ್ತಿರೋದ್ರ ಜೊತೆಗೆ ಮಿಲಿಯನ್​ಗಟ್ಟಲೇ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ . ಉತ್ತರ ಪ್ರದೇಶದ ಇಟಾದಲ್ಲಿನ Read more…

ನಿಲ್ಲದ ಕೊರೊನಾ ರಣಕೇಕೆ: ʼಉತ್ತರ ಪ್ರದೇಶʼ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​….!

ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಇದೀಗ ಪ್ರತಿ ಭಾನುವಾರ Read more…

ಬೀದಿ ನಾಯಿ ಮೇಲೆ ಅಭ್ಯರ್ಥಿಯ ಚುನಾವಣಾ ಪೋಸ್ಟರ್….! ಕೆಂಗಣ್ಣು ಬೀರಿದ ಪ್ರಾಣಿಪ್ರಿಯರು

ಕ್ರೂರ ಮೃಗಗಳು ಅಂತಾ ಮೂಕ ಪ್ರಾಣಿಗಳಿಗೆ ಕರೆಯಲಾಗುತ್ತೆ. ಆದರೆ ಅಸಲಿಗೆ ಮನುಷ್ಯನಿಗಿಂತ ಕ್ರೂರ ಪ್ರಾಣಿ ಬೇರೊಂದಿಲ್ಲ ಎಂಬ ಮಾತನ್ನ ನಾವು ತಳ್ಳಿಹಾಕುವಂತಿಲ್ಲ. ತನ್ನ ಲಾಭಕ್ಕಾಗಿ ಮನುಷ್ಯ ಇಳಿದಷ್ಟು ಕೆಳಗಿನ Read more…

ಬಿಗ್​ ಬ್ರೇಕಿಂಗ್​: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ʼಕೊರೊನಾʼ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಯೋಗಿ ಆದಿತ್ಯನಾಥ್​ರ ಕಚೇರಿಯ ಕೆಲ ಸಿಬ್ಬಂದಿ ಸೋಂಕಿಗೆ ಒಳಗಾದ ಬಳಿಕ ಯೋಗಿ ಐಸೋಲೇಷನ್​ನಲ್ಲಿದ್ದರು. ಇದೀಗ ಯೋಗಿ ಆದಿತ್ಯನಾಥ್​ಗೂ Read more…

ವೈರಲ್‌ ಆದ ʼಶೂಟೌಟ್ʼ‌ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಪೊಲೀಸ್ ಅಧಿಕಾರಿಯೊಬ್ಬರು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ, ಬಳಿಕ ಕೊಲೆಯಾದ ವ್ಯಕ್ತಿ ಬಳಿ ಅಳುತ್ತಾ ಕುಳಿತ ಯುವತಿಗೂ ಶೂಟ್‌ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಜನ Read more…

ಆಸ್ಪತ್ರೆ ವಾರ್ಡ್​ನಲ್ಲಿ ಹೈಡ್ರಾಮಾ: ಬೆಡ್​ ವಿಚಾರಕ್ಕೆ ಶುರುವಾದ ಫೈಟ್​ ಕೊಲೆಯಲ್ಲಿ ಅಂತ್ಯ..!

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಇನ್ನೊಬ್ಬ ರೋಗಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಬ್ಬರು ರೋಗಿಗಳ ನಡುವೆ ಬೆಡ್​ ವಿಚಾರಕ್ಕೆ ವಾದ ಶುರುವಾಗಿದ್ದು ಈ ಜಗಳ Read more…

ಈ ಚಿತ್ರದಲ್ಲಿ ʼಚಿರತೆʼ ಎಲ್ಲಿದೆ ಕಂಡು ಹಿಡಿಯುವಿರಾ….?

ದೃಷ್ಟಿ ಭ್ರಮಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯವಾಗಿದ್ದು, ಭಾರೀ ಬೇಗ ವೈರಲ್ ಆಗಿಬಿಡುತ್ತವೆ. ನಮ್ಮ ಮೆದುಳಿಗೆ ಸವಾಲೆಸೆಯುವ ಈ ಚಿತ್ರಗಳನ್ನು ನೆಟ್ಟಿಗರು ಸಖತ್‌ ಇಷ್ಟ ಪಡುತ್ತಾರೆ. 2019ರಲ್ಲಿ ಪೋಸ್ಟ್ Read more…

ಪ್ರಧಾನಿ ಮೋದಿಯವರ ಜೀವನಗಾಥೆ ಸ್ಪೂರ್ತಿಯಿಂದ ಗ್ರಾ.ಪಂ. ಅಧ್ಯಕ್ಷೆಯಾಗಲು ಮುಂದಾದ ʼಚಾಯ್‌ ವಾಲಿʼ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನಗಾಥೆಯಿಂದ ಪ್ರೇರಿತರಾದ ಮಹಿಳೆಯೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗುವ ಆಶಯದೊಂದಿಗೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಉತ್ತರ ಪ್ರದೇಶದ ಮುಜಫ್ಫರ್‌ನಗರದ ಮೀನಾಕ್ಷಿ, ತಮ್ಮ ಊರು ಚೋರಾವಾಲಾದಲ್ಲಿ ಗ್ರಾ.ಪಂ. Read more…

SHOCKING: ಮದುವೆ ಸಮಾರಂಭದಲ್ಲಿ ನೃತ್ಯ ಮಾಡಲು ಹೋದ ಯುವಕನ ಖಾಸಗಿ ಅಂಗ ಕತ್ತರಿಸಿದ ನಪುಂಸಕರು

ಆಗ್ರಾ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 24 ವರ್ಷದ ಯುವಕನ ಖಾಸಗಿ ಅಂಗವನ್ನು ಇಬ್ಬರು ನಪುಂಸಕರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನ ಸಹೋದರಿ ಆಗ್ರಾದ ದೆಹಲಿ ಗೇಟ್ ಪೋಲಿಸ್ Read more…

ಮತ್ತು ಬರಿಸಿ ಮಹಿಳೆ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ ಬ್ಲಾಕ್ ಮೇಲ್ –ದೂರು ಕೊಡಲು ಹೋದ್ರೆ ಬೆದರಿಸಿ ಕಳಿಸಿದ ಪೊಲೀಸರು

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆ ಖಾರ್ಖೋಡಾ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಆರೋಪ ಕೇಳಿಬಂದಿದೆ. ಮಹಿಳೆ ಪೊಲೀಸರಿಗೆ ದೂರು ನೀಡಲು Read more…

ಊರಿಗೆ ಬಂದ ವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಯುವತಿ: ಜೋಡಿಯಿಂದ ದುಡುಕಿನ ನಿರ್ಧಾರ

ಮೊರಾದಾಬಾದ್: ಕುಟುಂಬಗಳು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ವಿವಾಹಿತ ವ್ಯಕ್ತಿ ಮತ್ತು ಆತನ ಗೆಳತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ. ಇಬ್ಬರು Read more…

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ ಘಟನೆ ಬಿಹಾರದ ನಲಂದಾ ಜಿಲ್ಲೆಯ ಥರ್ಥರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ Read more…

ಶಾಕಿಂಗ್…! ಮನೆಗೆ ನುಗ್ಗಿದ ಕಾಮುಕನಿಂದ ಅಟ್ಟಹಾಸ, ಗರ್ಭಿಣಿ ಎಂದ್ರೂ ಕೇಳದೇ ಕುತ್ತಿಗೆಗೆ ಚಾಕು ಹಿಡಿದು ಅತ್ಯಾಚಾರ

ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ಕಾಮುಕ ಅಟ್ಟಹಾಸ ಮೆರೆದಿದ್ದು 6 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಹಾರಾಜಗಂಜ್ ಜಿಲ್ಲೆಯ ಪನಿಯಾರಾ ಗ್ರಾಮದಲ್ಲಿ ಘಟನೆ ನಡೆದಿದೆ. ಸೋಮವಾರ ರಾತ್ರಿ ಗರ್ಭಿಣಿ Read more…

ಅಂಕೆ ಮೀರಿದ ಹೋಳಿ ’ಮಸ್ತಿ’: ವೈರಲ್ ಆಯ್ತು ಕುಡುಕರ ನಾಗಿನ್ ಡ್ಯಾನ್ಸ್

ಹೋಳಿ ಕೇವಲ ಬಣ್ಣಗಳ ಹಬ್ಬ ಮಾತ್ರವಾಗಿರದೇ ’ಮಸ್ತಿ’ ಮಾಡಲು ಒಳ್ಳೆ ಸಮಯವೂ ಆಗಿದೆ. ಉತ್ತರ ಪ್ರದೇಶದ ಪ್ರತಾಪ್‌ಘಡದ ವ್ಯಕ್ತಿಯೊಬ್ಬ ಈ ’ಮಸ್ತಿ’ಯನ್ನು ತೀರಾ ವಿಪರೀತ ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಕೋವಿಡ್-19 Read more…

ಶುಭ ಸುದ್ದಿ: ವಿದ್ಯಾರ್ಥಿಗಳ ಖಾತೆಗೆ ತಲಾ 1100 ರೂ. ಜಮಾ; ಸಮವಸ್ತ್ರ, ಶೂ, ಬ್ಯಾಗ್ ಖರೀದಿಗೆ ಉತ್ತರಪ್ರದೇಶ ಸರ್ಕಾರದಿಂದ ಪಾವತಿ

ಲಖ್ನೋ: ಶಾಲಾ ಮಕ್ಕಳ ಸಮವಸ್ತ್ರ, ಬ್ಯಾಗ್ ಖರೀದಿಸಲು ಪ್ರತಿ ವಿದ್ಯಾರ್ಥಿಗೆ 1100 ರೂ. ನೀಡಲಿದ್ದು, ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು‌. ಉತ್ತರಪ್ರದೇಶ ಸರ್ಕಾರ ಈ ಕುರಿತು Read more…

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​: ಬಿಯರ್​ ಬಾಟಲಿಗಳ ದರದಲ್ಲಿ ಭಾರೀ ಇಳಿಕೆ

ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತಿರುವ ಈ ದುಬಾರಿ ದುನಿಯಾದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಮಾತ್ರ ಉತ್ತರ ಪ್ರದೇಶದ ಮದ್ಯಪ್ರಿಯರಿಗೆ ಗುಡ್​ ನ್ಯೂಸ್​ ಒಂದನ್ನ ನೀಡಿದೆ. ಹೌದು..! ಉತ್ತರ ಪ್ರದೇಶದಲ್ಲಿ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ನೋಯ್ಡಾದ ಆಸ್ಪತ್ರೆಯ ಹೊರಗೆ ಆಂಬುಲೆನ್ಸ್ ನಲ್ಲಿ 14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇಬ್ಬರು ಅಪರಿಚಿತರು ಆಕೆಯನ್ನು ಬಿಟ್ಟು Read more…

ಶಾಕಿಂಗ್: ಮನೆಗೆ ನುಗ್ಗಿ ಗನ್ ಪಾಯಿಂಟ್ ನಲ್ಲಿ ಗೃಹಿಣಿ ಮೇಲೆ ಗ್ಯಾಂಗ್ ರೇಪ್

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಮೇಲೆ ಆಕೆಯ ಸೋದರ ಮಾವ, ಮತ್ತೊಬ್ಬ ವ್ಯಕ್ತಿ ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೀರತ್ Read more…

ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..!

ಭಾರೀ ಮೊತ್ತದ ಹಣವನ್ನ ಕಳ್ಳತನ ಮಾಡಿದೆ ಎಂದು ಕಳ್ಳ ಸಿಕ್ಕಾಪಟ್ಟೆ ಖುಷಿ ಪಟ್ಟ ಪರಿಣಾಮ ಆತನಿಗೆ ಹೃದಯಾಘಾತವಾದ ವಿಚಿತ್ರ ಘಟನೆ ಉತ್ತರ ಪ್ರದೇಶ ಬಿಜ್ನೋರ್​ನಲ್ಲಿ ನಡೆದಿದೆ. ತಾನು ಅಂದುಕೊಂಡಿದ್ದಕ್ಕಿಂತಲೂ Read more…

ಮದ್ಯಪ್ರಿಯರಿಗೆ ಸಿಹಿ ಕಹಿ ಸುದ್ದಿ: ಲಿಕ್ಕರ್ ದರ ಶೇ. 20 ರಷ್ಟು ಹೆಚ್ಚಳ, ಬಿಯರ್ 20 ರೂಪಾಯಿ ಇಳಿಕೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಲಖ್ನೋ: ಬಿಯರ್ ಬೆಲೆ ಇಂದಿನಿಂದ ಉತ್ತರಪ್ರದೇಶದಲ್ಲಿ 20 ರೂಪಾಯಿ ಕಡಿಮೆಯಾಗಿದೆ. ಅಂದ ಹಾಗೆ, ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, ಬಿಯರ್ ಬೆಲೆ Read more…

ಠಾಣೆಗೆ ಬರುವವರ ಶುದ್ದೀಕರಣಕ್ಕಾಗಿ ಪೊಲೀಸ್‌ ಅಧಿಕಾರಿಯಿಂದ ಗಂಗಾಜಲ ಪ್ರೋಕ್ಷಣೆ….!

ಮೀರತ್​ ಜಿಲ್ಲೆಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿರುವ ಉತ್ತರ ಪ್ರದೇಶದ ಪೊಲೀಸ್​ ಅಧಿಕಾರಿ ಗಂಗಾಜಲದಿಂದ ಹಾಗೂ ಚಂದನವನ್ನ ಠಾಣೆಗೆ ಬರುವ ಪ್ರತಿಯೊಬ್ಬರಿಗೂ ನೀಡ್ತಿದ್ದಾರೆ. ನೌಚಂದಿ ಪೊಲೀಸ್​ ಠಾಣೆಯ ಎಸ್​ಹೆಚ್​ಓ Read more…

ಶಾಕಿಂಗ್…! ಜೀವತೆಗೆದ ಮೊಬೈಲ್, ಚಾರ್ಜ್ ವೇಳೆಯಲ್ಲೇ ಸ್ಪೋಟಗೊಂಡು ಮುಖ ಛಿದ್ರ

ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಹಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಟ್ವಾರಾ ಗ್ರಾಮದಲ್ಲಿ ಮೊಬೈಲ್ ಸ್ಪೋಟಗೊಂಡು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆಯಲ್ಲಿ 12 ವರ್ಷದ ಬಾಲಕ ಮೋನು Read more…

ತಡರಾತ್ರಿ ಕಾಲ್ ಮಾಡಿ ಕರೆಸಿಕೊಂಡ ಹುಡುಗಿ ಮನೆಗೆ ಹೋದ ವಿದ್ಯಾರ್ಥಿ ಹತ್ಯೆಗೈದು ಚೀಲಕ್ಕೆ ತುಂಬಿ ಎಸೆದ ದುರುಳರು

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ಗೆಳತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ 19 ವರ್ಷದ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ಮೀರಜ್ ಜಿಲ್ಲೆಯ Read more…

ಡೈವೋರ್ಸ್ ಪಡೆದು ಮನೆಯಲ್ಲಿದ್ದ ಮಗಳ ಮೇಲೆ ನಿರಂತರ ಅತ್ಯಾಚಾರ

ಉತ್ತರಪ್ರದೇಶದ ಮೀರತ್ ಜಿಲ್ಲೆಯ ಸರ್ದಾನ ತಾಲೂಕಿನ ಕಳಂದಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ 17 ವರ್ಷದ ಮಗಳ ಮೇಲೆ 5 ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಪ್ರಕಾಶ್ Read more…

ಮರಳಿನಲ್ಲಿ ಎಂದಾದರೂ ಆಲೂ ಬೇಯಿಸಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ

ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ ಇದೆ. ಪ್ರತಿಯೊಂದು ರಾಜ್ಯದಲ್ಲೂ ಅದರದ್ದೇ ಆದ ಆಹಾರ ಪದ್ಧತಿ ಇದೆ. ಇನ್ನು ಸ್ಟ್ರೀಟ್ ಫುಡ್​ಗಳ ಬಗ್ಗೆಯಂತೂ ಕೇಳೊದೇ ಬೇಡ. ಒಬ್ಬೊಬ್ಬರು Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

ಖಾಸಗಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​: ಆತ್ಮಹತ್ಯೆಗೆ ಶರಣಾದ ತಾಯಿ – ಮಗಳು

40 ವರ್ಷದ ತಾಯಿ ಹಾಗೂ 22 ವರ್ಷದ ಮಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಪುತ್ರಿಯ ಅಶ್ಲೀಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...